Date : Monday, 14-08-2017
ನವದೆಹಲಿ : 70 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ನಿರ್ವಾಹಕ ಬಿಎಸ್‌ಎನ್‌ಎಲ್ ರೋಮಿಂಗ್ ಸಂದರ್ಭದಲ್ಲೂ ವಾಯ್ಸ್, ಎಸ್‌ಎಂಎಸ್ ಮತ್ತು ವಿಶೇಷ ಟಾರಿಫ್, ಕಾಂಬೋ ವೋಚರ್ಸ್ ಬೆನಿಫಿಟ್‌ಗಳನ್ನು ನೀಡಲು ನಿರ್ಧರಿಸಿದೆ. ಆಗಸ್ಟ್ 15 ರಿಂದಲೇ ಪ್ಯಾನ್ ಇಂಡಿಯಾ ಬೇಸಿಸ್ ಮೂಲಕ ಬಿಎಸ್‌ಎನ್‌ಎಲ್...
Date : Monday, 14-08-2017
ರಾಯ್ಪುರ : ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ 5000 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ರಮಣ್ ಸಿಂಗ್ ಅವರು ಸೋಮವಾರು 5000 ಮೀಟರ್ ಮ್ಯಾರಥಾನ್‌ಗೆ ರಾಯ್ಪರದಲ್ಲಿ ಚಾಲನೆ ನೀಡಿದರು. ಅಲ್ಲದೆ ರಾಯ್ಪುರದ ಕಮಲ್ ವಿಹಾರ್ ಪ್ರದೇಶದಲ್ಲಿ 5000 ಔಷಧೀಯ ಸಸ್ಯಗಳನ್ನು ನೆಡಲಾಯಿತು. ಈ ವೇಳೆ ಮಾತನಾಡಿದ ಅವರು 5000 ದಿನಗಳನ್ನು...
Date : Monday, 14-08-2017
ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ಪತಂಜಲಿ ಫ್ಯಾಕ್ಟರಿಯನ್ನು ನಿರ್ಮಿಸುವ ಸಲುವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಪಂತಜಲಿ ಸಂಸ್ಥೆಯ ಸಂಸ್ಥಾಪಕ ಯೋಗ ಗುರು ಬಾಬಾ ರಾಮ್‌ದೇವ್ ತಿಳಿಸಿದ್ದಾರೆ. ದೇಶದಲ್ಲಿನ ಭಯೋತ್ಪಾದನೆಯ ಕುರಿತು ಮಾತನಾಡಿದ ಅವರು, ಯೋಗದಲ್ಲಿ ಪಾಂಡಿತ್ಯವನ್ನು ಸಾಧಿಸಿದ ಯಾರೊಬ್ಬರೂ ಭಯೋತ್ಪಾದಕರಾಗಲು...
Date : Monday, 14-08-2017
ನವದೆಹಲಿ : ಭದ್ರತಾ ಸನ್ನಿವೇಶಗಳು ಉದ್ವಿಗ್ನಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಭಾರತ ರಷ್ಯಾದೊಂದಿಗೆ ಸೇರಿ ಅಕ್ಟೋಬರ್‌ನಲ್ಲಿ ಮೆಗಾ ವಾರ್ ಗೇಮ್‌ನ್ನು ಆಯೋಜನೆ ಮಾಡಲು ನಿರ್ಧರಿಸಿದೆ. ಉಭಯ ದೇಶಗಳ ಆರ್ಮಿ, ನೇವಿ ಮತ್ತು ವಾಯುಸೇನೆಗಳು ಇದೇ ಮೊದಲ ಬಾರಿಗೆ ಒಟ್ಟು ಸೇರಿ ಶಸ್ತ್ರಾಭ್ಯಾಸವನ್ನು ಮಾಡಲಿದೆ....
Date : Monday, 14-08-2017
ಮುಂಬಯಿ : ರಾಷ್ಟ್ರೀಯ ಹಾಡು ವಂದೇಮಾತರಂ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿರುವ ಇದೇ ಸಂದರ್ಭದಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ವಂದೇಮಾತರಂಗೆ ಕಾನೂನೊಂದನ್ನು ಜಾರಿಗೊಳಿಸಬೇಕು ಎಂದಿದ್ದಾರೆ. ಎಲ್ಲಾ ಜನರು ವಂದೇಮಾತರಂ ಎಂದು ಪ್ರತಿದಿನ ಹೇಳಬೇಕು. ಈ ನಿಟ್ಟಿನಲ್ಲಿ ಕಾನೂನನ್ನು ತರಬೇಕು....
Date : Monday, 14-08-2017
ನವದೆಹಲಿ : ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಭಾರತ ಮತ್ತು ಪಾಕಿಸ್ಥಾನದಲ್ಲಿರುವ ಹಲವರಿಗೆ ವಿಭಿನ್ನವಾಗಿರಲಿದೆ. ಈ ಬಾರಿ ರಾಬಿನ್ ಹುಡ್ ಆರ್ಮಿ ಮಿಷನ್ 1 ಮಿಲಿಯನ್ (#Mission1Million) ಎಂಬ ಅಭಿಯಾನವನ್ನು ಆರಂಭಿಸಿದ್ದು. ಇದರಡಿ ಭಾರತ ಮತ್ತು ಪಾಕಿಸ್ಥಾನದ ಯುವಕರು ಪರಸ್ಪರ ಕೈಜೋಡಿಸಿ ಆಗಸ್ಟ್ 14 ಮತ್ತು...
Date : Monday, 14-08-2017
ನವದೆಹಲಿ : ಕೆಲವೊಂದು ರಾಜ್ಯಗಳ ವಿಧಾನಸಭಾ ಚುನಾವಣೆಗಳು 2019 ರ ಲೋಕಸಭಾ ಚುನಾವಣೆಯೊಂದಿಗೆ ನಡೆಯುವ ಸಾಧ್ಯತೆ ಇದೆ. 2018 ರ ನವೆಂಬರ್, ಡಿಸೆಂಬರ್‌ನಲ್ಲಿ ನಿಗದಿಯಾಗಿರುವ ಕೆಲವೊಂದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು 2019 ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ನಡೆಸಲು ಸರ್ಕಾರ ಬಯಸಿದೆ ಎನ್ನಲಾಗಿದೆ. ಈ...
Date : Monday, 14-08-2017
ಮುಂಬೈ : ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರೈಲ್ವೆ ಸಚಿವಾಲಯ ಶುಭ ಸುದ್ದಿಯನ್ನು ನೀಡಿದೆ. 1 ರೂ. ಕ್ಲಿನಿಕ್ ಮುಂಬೈಯ 10 ವೆಸ್ಟರ್ನ್ ರೈಲ್ವೆ ಸ್ಟೇಷನ್‌ಗಳಲ್ಲಿ ಆರಂಭಗೊಳ್ಳಲಿದೆ. ಈ ತಿಂಗಳ ಅಂತ್ಯದೊಳಗೆ ಈ ಕ್ಲಿನಿಕ್‌ಗಳು ಕಾರ್ಯಾರಂಭ ಮಾಡುತ್ತವೆ ಎಂದು ಅಧಿಕಾರಿಗಳು...
Date : Monday, 14-08-2017
ವಾಘಾ : ಪಂಜಾಬ್‌ನ ವಾಘಾ ಅಟಾರಿ ಗಡಿಯಲ್ಲಿ ಭಾರತದ ಅತಿ ಉದ್ದದ ತಿರಂಗಾವನ್ನು ಭಾನುವಾರ ಹಾರಿಸಲಾಗಿದೆ. 360 ಅಡಿ ಉದ್ದದ ಈ ಧ್ವಜವನ್ನು ಅತಿ ಪ್ರಮುಖ ಸಂದರ್ಭಗಳಲ್ಲಿ ಮಾತ್ರ ಹಾರಿಸಲಾಗುತ್ತದೆ. ಈ ಧ್ವಜದ ಉದ್ದ 120 ಅಡಿ ಇದ್ದು, ಅಗಲ 80 ಅಡಿ ಇದೆ. 360 ಅಡಿ...
Date : Saturday, 12-08-2017
ನವದೆಹಲಿ: ಪ್ಯಾನ್‌ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲು ಯಾವುದೇ ಗಡುವು ನಿಗಧಿಪಡಿಸಲಾಗಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಶನಿವಾರ ಲೋಕಸಭೆಯಲ್ಲಿ ಸ್ಪಷಪಡಿಸಿದ್ದಾರೆ. ಜೂನ್ 28ರವರೆಗೆ ಸುಮಾರು 25 ಕೋಟಿ ಪ್ಯಾನ್‌ಕಾರ್ಡ್‌ಗಳಿಗೆ ಆಧಾರ್ ಲಿಂಕ್ ಮಾಡಲಾಗಿದೆ. ದೇಶದಲ್ಲಿ ಒಟ್ಟು 111 ಕೋಟಿ ಆಧಾರ್ ಕಾರ್ಡ್...