News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೂ.45 ಲಕ್ಷ ಮೌಲ್ಯದ ವಜ್ರ ಹಿಂದಿರುಗಿಸಿದ ವಾಚ್‌ಮನ್‌ಗೆ ಸನ್ಮಾನ

ಸೂರತ್: ಬೀದಿಯಲ್ಲಿ ಸಿಕ್ಕ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ವಜ್ರಗಳಿದ್ದ ಪ್ಯಾಕೆಟ್‌ನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆಯನ್ನು ಮರೆದ ಬಡ ತಂದೆ ಮತ್ತು ಮಗನಿಗೆ ಸೂರತ್ ಡೈಮಂಡ್ ಅಸೊಸಿಯೇಶನ್ ಸನ್ಮಾನ ಮಾಡುವ ಮೂಲಕ ಗೌರವಿಸಿದೆ. ವಜ್ರದ ದಲ್ಲಾಳಿ ಮಂಸೂಕ್‌ಭಾಯ್ ಸವಾಲಿಯಾ ಅವರು...

Read More

ಸೈನಿಕರಲ್ಲಿ ಖಿನ್ನತೆ, ಆತ್ಮಹತ್ಯೆ ತಡೆಯಲು ಕ್ರಮಗಳನ್ನು ಕೈಗೊಂಡ ಬಿಎಸ್‌ಎಫ್

ನವದೆಹಲಿ: ದೇಶದ ಅತೀದೊಡ್ಡ ಗಡಿ ರಕ್ಷಣಾ ಪಡೆ ಬಿಎಸ್‌ಎಫ್ ಸೈನಿಕರ ಖಿನ್ನತೆ ಮತ್ತು ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಎರಡು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಆರಂಭಿಸಿದೆ. ಬಿಎಸ್‌ಎಫ್ ತನ್ನ ವಾರ್ಷಿಕ ಮೆಡಿಕಲ್ ಚೆಕ್‌ಅಪ್‌ನಲ್ಲಿ ‘ವೆಲ್‌ನೆಸ್ ಕೋಟಿಯಂಟ್ ಅಸೆಸ್ಮೆಂಟ್’ನ್ನು ಪರಿಚಯಿಸಿದೆ. ಸದ್ಯಕ್ಕೆ...

Read More

2014ರಿಂದ ಒಟ್ಟು 24 ಪ್ರಾಚೀನ ವಸ್ತುಗಳನ್ನು ವಾಪಾಸ್ ತಂದ ಮೋದಿ ಸರ್ಕಾರ

ನವದೆಹಲಿ: 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇದುವರೆಗೆ ವಿದೇಶಗಳಲ್ಲಿದ್ದ ಒಟ್ಟು 24 ಭಾರತದ ಪ್ರಾಚೀನ ವಸ್ತುಗಳನ್ನು ವಾಪಾಸ್ ತಂದಿದೆ. ಚೋಳರ ಕಾಲದ ಶ್ರೀದೇವಿಯ ಲೋಹದ ವಿಗ್ರಹ, ಮೌರ್ಯರ ಕಾಲದ ಟೆರಕೋಟಾ ಮಹಿಳಾ ವಿಗ್ರಹ, ಬಾಹುಬಲಿ...

Read More

ಇಂದು ಬಿಜೆಪಿ ಸಿಎಂ, ಡೆಪ್ಯೂಟಿ ಸಿಎಂಗಳ ಸಭೆ ನಡೆಸಲಿರುವ ಮೋದಿ, ಷಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ನವದೆಹಲಿಯಲ್ಲಿ ಸೋಮವಾರ ಎಲ್ಲಾ ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಭೆ ನಡೆಸಲಿದ್ದಾರೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯ, ಜನ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಶೀಲಿಸುವ...

Read More

ಒರಿಸ್ಸಾದಲ್ಲಿ 11 ಮೊಬೈಲ್ ಮೆಡಿಕಲ್ ಯುನಿಟ್‌ಗೆ ಚಾಲನೆ ನೀಡಿದ ಕೇಂದ್ರ ಸಚಿವ

ಭುವನೇಶ್ವರ: ಒರಿಸ್ಸಾದ ಭುವನೇಶ್ವರದಲ್ಲಿ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಅವರು 11 ಮೊಬೈಲ್ ಮೆಡಿಕಲ್ ಯುನಿಟ್‌ಗಳಿಗೆ ಚಾಲನೆ ನೀಡಿದರು. ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ವಿಫಲರಾಗಿರುವ ಕುಗ್ರಾಮಗಳ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೊಬೈಲ್ ಮೆಡಿಕಲ್ ಯುನಿಟ್ ಆರಂಭಿಸಲಾಗಿದೆ. ಈ ಮೆಡಿಕಲ್ ಯುನಿಟ್...

Read More

5 ಸ್ಟಾರ್ ಹೋಟೆಲ್‌ಗಳಲ್ಲಿ ತಂಗದಂತೆ ಸಚಿವರುಗಳಿಗೆ ಮೋದಿ ಸೂಚನೆ

ನವದೆಹಲಿ: ತಮ್ಮ ಸಚಿವರುಗಳು ಪಂಚತಾರಾ(5 ಸ್ಟಾರ್) ಹೋಟೆಲ್‌ಗಳಲ್ಲಿ ತಂಗುವುದಕ್ಕೆ ಮತ್ತು ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಸಾರ್ವಜನಿಕ ಉದ್ಯಮಗಳಿಂದ ಪ್ರಯೋಜನಗಳನ್ನು ಪಡೆಯುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕೃತ ಕರ್ತವ್ಯದಲ್ಲಿ ಇರುವ ವೇಳೆ ಸರ್ಕಾರ ಒದಗಿಸುವ ವಸತಿ ಸೌಲಭ್ಯಗಳನ್ನೇ ಪಡೆಯುವಂತೆ,...

Read More

ಈ ವರ್ಷ ಜಮ್ಮುವಿನ 100 ಓಪನ್ ಸ್ಕೈ ಸ್ಕೂಲ್‌ಗಳು ಕಟ್ಟಡ ಪಡೆಯಲಿವೆ

ಶ್ರೀನಗರ: ಪ್ರತಿಕೂಲ ಹವಮಾನದ ಪರಿಣಾಮವಾಗಿ ಮುಚ್ಚಲ್ಪಡುವ ಭೀತಿಯಲ್ಲಿದ್ದ ಜಮ್ಮುವಿನಲ್ಲಿರುವ 100 ಓಪನ್ ಸ್ಕೈ ಸ್ಕೂಲ್‌ಗಳು ಈ ವರ್ಷದ ಅಂತ್ಯದೊಳಗೆ ಹೊಸ ಕಟ್ಟಡಗಳನ್ನು ಪಡೆಯಲಿವೆ. ಜಮ್ಮು ಕಾಶ್ಮೀರ ಸರ್ಕಾರದ ‘ತಮೀರ್’ ಯೋಜನೆಯಡಿ 100 ಓಪನ್ ಸ್ಕೈ ಸ್ಕೂಲ್‌ಗಳು ಕಟ್ಟಡಗಳನ್ನು ಪಡೆಯಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ....

Read More

ಈದ್ ಹಬ್ಬಕ್ಕೆ ಗೋವುಗಳ ಬಲಿಕೊಡದಂತೆ ಮುಸ್ಲಿಂ ಮೌಲ್ವಿಗಳ ಕರೆ

ಹೈದರಾಬಾದ್: ಈದ್ ಉಲ್ ಆಝಾದ ವೇಳೆ ಗೋವುಗಳನ್ನು ಬಲಿಕೊಡುವುದನ್ನು ನಿಲ್ಲಿಸುವಂತೆ ಹಲವಾರು ಮುಸ್ಲಿಂ ಗುರುಗಳು, ಮೌಲ್ವಿಗಳು ತಮ್ಮ ಧರ್ಮಿಯರಿಗೆ ಕರೆ ನೀಡಿದ್ದಾರೆ. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಸುನ್ನಿ ಉಲೇಮ ಬೋರ್ಡ್‌ನ ಅಧ್ಯಕ್ಷ ಮೌಲಾನಾ ಹಮೀದ್ ಹುಸೇನ್ ಶತ್ತರಿ, ಗೋವುಗಳನ್ನು ಬಲಿಕೊಡುವುದರಿಂದ ದೂರವಿರುವಂತೆ...

Read More

ಶಾಲೆಯಲ್ಲಿ ಟಾಯ್ಲೆಟ್ ಕಟ್ಟಿಸಿದ ಮೈಸೂರು ಯುವತಿಗೆ ಸಚಿವ ಗೋಯಲ್ ಸನ್ಮಾನ

ಮೈಸೂರು: ತನ್ನ ಮೊದಲ ಸಂಬಳದಿಂದ ತನ್ನ ಗ್ರಾಮದ ಹೆಣ್ಣು ಮಕ್ಕಳ ಶಾಲೆಯೊಂದರಲ್ಲಿ ಎರಡು ಶೌಚಾಲಯಗಳನ್ನು ನಿರ್ಮಿಸಿದ ಯುವತಿಯನ್ನು ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ಮೈಸೂರಿನಲ್ಲಿ ಸನ್ಮಾನಿಸಿದ್ದಾರೆ. ಇಟ್ಟಿಗೆಗೂಡು ನಿವಾಸಿಯಾಗಿರುವ 21 ವರ್ಷದ ಮೇಘ ಕೊಚಾರ್ ಮಾಕನಹುಂಡಿ ಗ್ರಾಮದ ಎಸಿ ಕಾನ್ವೆಂಟ್...

Read More

ಎನ್‌ಡಿಎ ಸೇರುವ ನಿರ್ಣಯ ಅಂಗೀಕರಿಸಿದ ಜೆಡಿಯು

ಪಾಟ್ನಾ: ಬಿಹಾರದಲ್ಲಿ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿರುವ ಜೆಡಿಯು ಇದೀಗ ಎನ್‌ಡಿಎ ಪಾಳಯಕ್ಕೆ ಸೇರುವ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದೆ. ಬಿಹಾರ ಸಿಎಂ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಶನಿವಾರ ನಡೆದ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಎನ್‌ಡಿಎ ಸೇರುವ...

Read More

Recent News

Back To Top