ನವದೆಹಲಿ: ಕೊನೆಗೂ ಮೊಬೈಲ್ ನಂಬರ್ಗೆ ಆಧಾರ್ ಸಂಖ್ಯೆಯನ್ನು ಕುಳಿತ ಜಾಗದಿಂದಲೇ ಜೋಡಿಸಬಹುದಾದ ಸೌಲಭ್ಯ ಆರಂಭವಾಗಿದೆ. 14546 ನಂಬರ್ ಡಯಲ್ ಮಾಡಿ ಇಂಟರ್ಯಾಕ್ಟಿವ್ ವಾಯ್ಸ್ ರಿಸ್ಪಾನ್ಸ್ ಸಿಸ್ಟಮ್ ಮೂಲಕ ಬರುವ ಸಲಹೆಗಳನ್ನು ಪಾಲಿಸುವ ಮೂಲಕ ಆಧಾರ್ ಲಿಂಕ್ ನಡೆಸಬಹುದು.
ಟೆಲಿಕಾಂ ಸರ್ವಿಸ್ಗಳನ್ನು ಮುಂದೆಯೂ ಅನುಭವಿಸಬೇಕಾದರೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯ. ಸದ್ಯ ಸರ್ಕಾರ ಮಾ.31ರವರೆಗೆ ಇದಕ್ಕೆ ಸಮಯಾವಕಾಶ ನೀಡಿದೆ.
ಆದರೆ ಇದುವರೆಗೆ ಸೆರ್ವಿಸ್ ಸೆಂಟರ್ಗೆ ತೆರಳಿಯೇ ಆಧಾರ್ ಜೋಡಣೆ ಮಾಡಬೇಕಿತ್ತು. ಹೀಗಾಗಿ ಹೆಚ್ಚಿನವರು ಇನ್ನೂ ಆಧಾರ್ ಜೋಡಿಸಿಲ್ಲ. ಹೀಗಾಗೀ ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರ ಸಂಖ್ಯೆಯೊಂದನ್ನು ಬಿಡುಗಡೆ ಮಾಡಿ ಅದರ ಮುಖೇನ ಆಧಾರ್ ಲಿಂಕ್ ಮಾಡುವ ಸೌಲಭ್ಯ ಕಲ್ಪಿಸಿದೆ.
#DigitalIdentity service made easy | @UIDAI (Aadhaar) has issued directives for generating OTP either through the service provider’s website or through the Interactive Voice Response (IVR) services to facilitate the linking, also known as re-verification. pic.twitter.com/RWuovxnOt3
— Digital India (@_DigitalIndia) January 2, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.