Date : Wednesday, 13-09-2017
ನವದೆಹಲಿ: 3 ವರ್ಷಗಳ ಹಿಂದೆ ಜನ್ಧನ್ ಯೋಜನೆ ಆರಂಭವಾದ ದಿನದಿಂದ ಇದುವರೆಗೆ ದೇಶದ 30 ಕೋಟಿ ಕುಟುಂಬಗಳು ಬ್ಯಾಂಕಿನಲ್ಲಿ ಅಕೌಂಟ್ ತೆರೆದಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಜನ್ಧನ್ ಯೋಜನೆ ಆರಂಭವಾಗುವುದಕ್ಕೂ ಮುನ್ನ ದೇಶದ ಶೇ.42ರಷ್ಟು ಕುಟುಂಬಗಳು ಬ್ಯಾಂಕ್ ಖಾತೆಯನ್ನು...
Date : Wednesday, 13-09-2017
ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಪ್ರಮುಖ ಆರೋಪಿ, ಭಾರತದ ಮೋಸ್ಟ್ ವಾಟೆಂಡ್ ಉಗ್ರ ದಾವೂದ್ ಇಬ್ರಾಹಿಂನ ಆಸ್ತಿಗಳನ್ನು ಮುಟ್ಟಗೋಲು ಹಾಕಲು ಯುಕೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಗೊಂಡಿದೆ. ದಾವೂದ್ನ 4000 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಬ್ರಿಟಿಷ್ ಸರ್ಕಾರ ಮುಟ್ಟುಗೋಲು...
Date : Wednesday, 13-09-2017
ಆಂಧ್ರ ವಿಜಯವಾಡದ 5 ವರ್ಷದ ಪುಟಾಣಿ ಬಾಲಕಿ ಚ್ರುಕುರಿ ಡೋಲಿ ಶಿವಾನಿ ಆರ್ಚರಿಯಲ್ಲಿ ಎರಡು ದಾಖಲೆಗಳನ್ನು ನಿರ್ಮಿಸಿದ್ದಾಳೆ. ಇಂಡಿಯಾ ಬುಕ್ ರೆಕಾರ್ಡ್ಸ್ ಮತ್ತು ಏಷಿಯನ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಗೊಂಡಿದ್ದಾಳೆ. 2015ರಲ್ಲಿ 5 ಮತ್ತು 7 ಮೀಟರ್ ಅಂತರದಲ್ಲಿ ಗುರಿಗೆ ಹೊಡೆಯುವ ಮೂಲಕ ಶಿವಾನಿ ಭಾರತದ...
Date : Wednesday, 13-09-2017
ಮುಂಬಯಿ: ಭ್ರಷ್ಟಾಚಾರದಲ್ಲಿ ತೊಡಗಿರುವ ಸುಮಾರು 49 ಸಾವಿರ ಆಧಾರ್ ನೋಂದಣಿ ಕೇಂದ್ರಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರ ಹೇಳಿದೆ. ಆಧಾರ್ ಸಂಬಂಧಿಸಿದ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಿ, ಜನರನ್ನು ವಂಚಿಸುತ್ತಿರುವ ಆಧಾರ್ ಆಪರೇಟರ್ಗಳನ್ನು 5 ವರ್ಷಗಳ ಅವಧಿಗೆ...
Date : Wednesday, 13-09-2017
ಶ್ರೀನಗರ: 3 ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿದ ಜಮ್ಮು ಕಾಶ್ಮೀರದ 185 ಯೋಧರನ್ನು ಮಂಗಳವಾರ ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ. ಜಮ್ಮು ಕಾಶ್ಮೀರ ಲೈಟ್ ಇನ್ಫ್ರಾಂಟಿ ರೆಜಿಮೆಂಟಲ್ ಸೆಂಟರ್ನ ಬನಸಿಂಗ್ ಪೆರೇಡ್ ಗ್ರೌಂಡ್ನಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್ನಲ್ಲಿ ಈ 185 ಯೋಧರು ಭಾಗವಹಿಸಿದ್ದರು. ಇದರಲ್ಲಿ ಅವರ ಸಂಬಂಧಿಕರು...
Date : Wednesday, 13-09-2017
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಮಕ್ಕಳು ದೌರ್ಜನ್ಯಕ್ಕೀಡಾಗುತ್ತಿರುವ ಪ್ರಕರಣಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಶಾಲೆಗಳಿಗೆ ಗೈಡ್ಲೈನ್ ರಚಿಸಲು ಮುಂದಾಗಿದೆ. ಶಾಲೆಗಳಲ್ಲಿ ಮಕ್ಕಳನ್ನು ಯಾವುದೇ ತರನಾದ ದೌರ್ಜನ್ಯಗಳಿಂದ ಕಾಪಾಡುವ ಸಲುವಾಗಿ ಗೈಡ್ಲೈನ್ಗಳನ್ನು ರಚಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರವು ಸಿಬಿಎಸ್ಸಿ, ಮಕ್ಕಳ...
Date : Wednesday, 13-09-2017
ಚಿತ್ತೂರ್: ಆಂಧ್ರದ ಚಿತ್ತೂರು ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಆಗಿರುವ ಜಿ.ಆರ್.ರಾಧಿಕಾ ಅವರು ರಷ್ಯಾ ಮತ್ತು ಯುರೋಪ್ನ ಅತೀ ಎತ್ತರ ಪರ್ವತ ಮೌಂಟ್ ಎಲ್ಬ್ರಸ್ನ್ನು ಹತ್ತುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. 18,559 ಅಡಿ ಎತ್ತರವುಳ್ಳ ಮೌಂಟ್ ಎಲ್ಬ್ರಸ್ನ್ನು ಹತ್ತಿತ ಭಾರತದ...
Date : Wednesday, 13-09-2017
ನವದೆಹಲಿ: ಗಲ್ಫ್ ರಾಷ್ಟ್ರಗಳಿಗೆ ವಲಸೆ ಹೋಗಿ ತೊಂದರೆಗಳಿಗೆ ಸಿಲುಕಿ ಹಾಕಿಕೊಂಡಿರುವ ಭಾರತೀಯರಿಗೆ ಸಹಾಯ ಮಾಡುವ ಸಲುವಾಗಿ ಭಾರತ ಸರ್ಕಾರ ಹೊಸ ಸಂಪನ್ಮೂಲ ಕೇಂದ್ರವನ್ನು ತೆರಿದಿದೆ. ಯುನೈಟೆಡ್ ಅರಬ್ ಎಮಿರೈಟ್ಸ್ನ ಶಾರ್ಜಾದಲ್ಲಿ ಇಂಡಿಯನ್ ವರ್ಕರ್ಸ್ ರಿಸೋರ್ಸ್ ಸೆಂಟರ್ನ್ನು ತೆರೆಯಲಾಗಿದ್ದು, ಸಲಹೆಗಾರರ ತಂಡ ಮತ್ತು...
Date : Wednesday, 13-09-2017
ಮುಂಬಯಿ: ಮುಂದಿನ ವರ್ಷದ ಗುಡಿ ಪಡ್ವಾ ಹಬ್ಬದ ಬಳಿಕ ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲು ನಿರ್ಧರಿಸಿದೆ. ಮಹಾರಾಷ್ಟ್ರದ ಹೊಸ ವರ್ಷವಾದ ಗುಡಿ ಪಡ್ವಾ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಬರಲಿದೆ, ಅದಾದ ಬಳಿಕ ಪ್ಲಾಸ್ಟಿಕ್ ಬ್ಯಾಗ್ ನಿಷೇಧವಾಗಲಿದೆ ಎಂದು ಅಲ್ಲಿನ ಪರಿಸರ ಸಚಿವ...
Date : Wednesday, 13-09-2017
ನವದೆಹಲಿ: ತಮಿಳುನಾಡಿನ ಮಾಜಿ ಸಿಎಂ ಮತ್ತು ಭಾರತ ರತ್ನ ಪುರಸ್ಕೃತ ಎಂ.ಜಿ ರಾಮಚಂದ್ರನ್ ಅವರ ಜನ್ಮದಿನದ ಸ್ಮರಣಾರ್ಥ ಕೇಂದ್ರ ಸರ್ಕಾರ ರೂ.100 ಮತ್ತು ರೂ.5ರ ನಾಣ್ಯಗಳನ್ನು ಹೊರತರಲಿದೆ. ನಾಣ್ಯಗಳ ಮಧ್ಯೆ ಭಾಗದಲ್ಲಿ ಎಂಜಿಆರ್ ಭಾವಚಿತ್ರವಿರಲಿದ್ದು, ‘ಡಾ.ಎಂ.ಜಿ ರಾಮಚಂದ್ರನ್ ಬರ್ತ್ ಸೆಂಟನರಿ’ ಎಂದು...