Date : Thursday, 14-09-2017
ನವದೆಹಲಿ: ಇಂದು ದೇಶದಾದ್ಯಂತ ಹಿಂದಿ ದಿವಸ್ನ್ನು ಆಚರಣೆ ಮಾಡಲಾಗುತ್ತಿದೆ. ಹಲವಾರು ಮಂದಿ ಗಣ್ಯರು ಟ್ವಿಟರ್ ಮೂಲಕ ಹಿಂದಿ ಭಾಷೆಯ ಬಗೆಗಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಸೆ.14ರ ಪ್ರತಿವರ್ಷ ಹಿಂದಿ ದಿವಸ್ನ್ನು ಆಚರಣೆ ಮಾಡಲಾಗುತ್ತಿದ್ದು, 1949ರ ಈ ದಿನ ದೇಶದ ಸಂವಿಧಾನ ಸಭೆಯಲ್ಲಿ...
Date : Thursday, 14-09-2017
ನವದೆಹಲಿ: ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ರೊಹಿಂಗ್ಯಾ ಮುಸ್ಲಿಂರಿಗೆ ಮಾನವೀಯ ನೆರವು ನೀಡಲು ಭಾರತ ನಿರ್ಧರಿಸಿದೆ. ನಾಳೆ ಪರಿಹಾರ ಸಾಮಾಗ್ರಿಗಳನ್ನು ಹೊತ್ತು ಭಾರತೀಯ ವಿಮಾನ ಬಾಂಗ್ಲಾಗೆ ತೆರಳಲಿದೆ. ಮಯನ್ಮಾರ್ನಿಂದ ನಿರಾಶ್ರಿತರಾಗಿ ಬಾಂಗ್ಲಾಗೆ ರೊಹಿಂಗ್ಯಾ ಮುಸಲ್ಮಾನರು ಬಂದು ನೆಲೆಸಿದ್ದಾರೆ. ಇದರಿಂದ ಉದ್ಭವಾಗಿರುವ ಸಮಸ್ಯೆಯ ಬಗ್ಗೆ...
Date : Thursday, 14-09-2017
ನವದೆಹಲಿ: ಮೊಬೈಲ್ ಅಪ್ಲಿಕೇಶನ್ ಎಂ-ಆಧಾರ್ನ್ನು ಇನ್ನು ಮುಂದೆ ರೈಲ್ವೇ ಪ್ರಯಾಣಿಕರು ತಮ್ಮ ಗುರುತಿನ ಪುರಾವೆಯಾಗಿ ಬಳಸಿಕೊಳ್ಳಬಹುದಾಗಿದೆ. ಇದಕ್ಕೆ ರೈಲ್ವೇ ಸಚಿವಾಲಯ ಸಮ್ಮತಿ ನೀಡಿದೆ. ಎಂ-ಆಧಾರ್ ಮೊಬೈಲ್ ಆ್ಯಪ್ ಆಗಿದ್ದು, ಈ ಆಪ್ ಮೂಲಕ ಜನರು ತಮ್ಮ ಮೊಬೈಲ್ನಲ್ಲಿ ಆಧಾರ್ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು....
Date : Thursday, 14-09-2017
ನವದೆಹಲಿ: ಸತತ 5 ವರ್ಷಗಳಿಂದ ಪಡೆದುಕೊಂಡ ವಿದೇಶಿ ದೇಣಿಗೆಗಳ ವಿವರಗಳನ್ನು ಸಲ್ಲಿಸಲು ವಿಫಲಗೊಂಡಿರುವ ಹಲವಾರು ವಿಶ್ವವಿದ್ಯಾನಿಲಯ, ಶೈಕ್ಷಣಿಕ ಸಂಸ್ಥೆ, ಎನ್ಜಿಓಗಳು ಇನ್ನು ಮುಂದೆ ವಿದೇಶಿ ದೇಣಿಗೆ ಪಡೆಯುವುದಕ್ಕೆ ಕೇಂದ್ರ ನಿರ್ಬಂಧ ವಿಧಿಸಿದೆ. ಒಟ್ಟು 18,871 ಸಂಸ್ಥೆಗಳಿಗೆ ವಿದೇಶಿ ದೇಣಿಗೆ ಪಡೆಯದಂತೆ ನಿರ್ಬಂಧ ವಿಧಿಸಲಾಗಿದೆ....
Date : Thursday, 14-09-2017
ನವದೆಹಲಿ: ಸುಮಾರು 1,222 ಎನ್ಜಿಓಗಳಿಗೆ ಬ್ಯಾಂಕ್ ಖಾತೆಗಳನ್ನು ಮೌಲ್ಯೀಕರಿಸಲು ಸೂಚಿಸಲಾಗಿದೆ. ಇದಕ್ಕೆ ತಪ್ಪಿದರೆ ದಂಡ ವಿಧಿಸುವುದಾಗಿ ತಿಳಿಸಲಾಗಿದೆ. ವಿದೇಶದಿಂದ ದೇಣಿಗೆ ಪಡೆಯುವ ಬ್ಯಾಂಕ್ ಖಾತೆಗಳನ್ನು ಮೌಲ್ಯೀಕರಿಸುವಂತೆ ಈ ಎನ್ಜಿಓಗಳಿಗೆ ತಿಳಿಸಲಾಗಿದೆ. ರಾಮಕೃಷ್ಣ ಮಠ, ರಾಮಕೃಷ್ಣ ಮಿಶನ್, ಇಂಧೋರ್ ಕ್ಯಾನ್ಸರ್ ಫೌಂಡೇಶನ್ ಚಾರಿಟೇಬಲ್...
Date : Thursday, 14-09-2017
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಜಪಾನ್ ಪ್ರಧಾನಿ ಶಿಂಜೋ ಅಬೆಯವರೊಂದಿಗೆ ಸೇರಿ ಗುರುವಾರ ಬೆಳಿಗ್ಗೆ ಗುಜರಾತಿನ ಅಹ್ಮದಾಬಾದ್ನಲ್ಲಿ ಭಾರತದ ಮೊತ್ತ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಮೋದಿ, ಜಪಾನ್ ಭಾರತದ ನಿಜವಾದ ಸ್ನೇಹಿತ ಎಂದು...
Date : Thursday, 14-09-2017
ನವದೆಹಲಿ: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ 2018ರೊಳಗೆ ದೇಶದಾದ್ಯಂತದ 1.55ಲಕ್ಷ ಪೋಸ್ಟ್ ಆಫೀಸುಗಳಲ್ಲಿ ಹಣಕಾಸು ಸೇವೆಗಳನ್ನು ಒದಗಿಸಲು ಸಜ್ಜಾಗಿದೆ. ಈ ಮೂಲಕ ಇದು ದೇಶದ ಎರಡನೇ ಅತೀದೊಡ್ಡ ಪೇಮೆಂಟ್ ಬ್ಯಾಂಕ್ ಆಗಿ ಹೊರಹೊಮ್ಮಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಡಿಯಾ ಪೋಸ್ಟ್...
Date : Thursday, 14-09-2017
ನವದೆಹಲಿ: ಇತ್ತೀಚಿಗೆ ಶಾಲೆಗಳಲ್ಲಿ ನಡೆಯುತ್ತಿರುವ ಮಕ್ಕಳ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿರುವ ಮಕ್ಕಳ ಹಕ್ಕು ಹೋರಾಟಗಾರ ಹಾಗೂ ನೋಬೆಲ್ ಶಾಂತಿ ಪುರಸ್ಕೃತ ಕೈಲಾಸ್ ಸತ್ಯಾರ್ಥಿಯವರು ರಾಜಕಾರಣಿಗಳಿಗೆ ಅತ್ಯುತ್ತಮವಾದ ಸಲಹೆಯೊಂದನ್ನು ನೀಡಿದ್ದಾರೆ. ರಾಜಕಾರಣಿಗಳು ಸಾಮಾನ್ಯ ಪೋಷಕರಾಗಿ ಮತ್ತೊಮ್ಮೆ ಶಾಲೆಗಳಿಗೆ ಭೇಟಿಕೊಡಬೇಕು ಮತ್ತು ಅಲ್ಲಿನ...
Date : Thursday, 14-09-2017
ನವದೆಹಲಿ: ರಾಜ್ಯಸಭಾದ ಮುಖ್ಯಸ್ಥರಾಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಜ್ಯಸಭಾ ಟಿವಿಯ ಖರ್ಚುವೆಚ್ಚ ಮತ್ತು ವೃತ್ತಿಪರ ಆಡಿಟ್ ನಡೆಸುವಂತೆ ಆದೇಶ ನೀಡಿದ್ದಾರೆ. ರಾಜ್ಯಸಭಾ ಟಿವಿಯು ವಾರ್ಷಿಕ 60 ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತದೆ ಎಂಬ ವರದಿಗಳ ಹಿನ್ನಲೆಯಲ್ಲಿ ಈ ಆದೇಶವನ್ನು ಅವರು...
Date : Thursday, 14-09-2017
ಲಕ್ನೋ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರದಿಂದ ಎರಡು ದಿನಗಳ ಉತ್ತರಪ್ರದೇಶ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದಾರೆ. ಇವರ ಸ್ವಾಗತಕ್ಕಾಗಿ ಲಕ್ನೋ ಸಿದ್ಧವಾಗಿದ್ದು, ಭದ್ರತೆಯನ್ನೂ ಬಿಗಿಗೊಳಿಸಲಾಗಿದೆ. ಕೋವಿಂದ್ ಅವರು ಇಂದು ಅಂಬೇಡ್ಕರ್ ಮಹಾಸಭಾ ಆಯೋಜನೆ ಮಾಡುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಶುಕ್ರವಾರ ದೀನ್...