Date : Monday, 25-09-2017
ನವದೆಹಲಿ: ಜನಸಂಘದ ನಾಯಕ ಪಂಡೀತ್ ದೀನ್ ದಯಾಳ್ ಉಪಧ್ಯಾಯ ಅವರ ಜನ್ಮ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಜನ್ಮ ಜಯಂತಿಯ ಅಂಗವಾಗಿ ನಮಗೆ ಪ್ರೇರಣಾದಾಯಕರಾದ ಪಂಡೀತ್ ದೀನ್ ದಯಾಳ್ ಅವರನ್ನು...
Date : Sunday, 24-09-2017
ಫರೂಖಾಬಾದ್: ಅಪಘಾತಕ್ಕೀಡಾಗಿ ಸಾವು-ನೋವಿನ ನಡುವೆ ರಸ್ತೆಯಲ್ಲಿ ಒದ್ದಾಡುತ್ತಿದ್ದ ಗಾಯಾಳುವನ್ನು ಉತ್ತರ ಪ್ರದೇಶ ಶಾಸಕ ಆಸ್ಪತ್ರೆಗೆ ದಾಖಲಿಸಿ ತಮ್ಮ ಸಮಯಪ್ರಜ್ಞೆಯ ಮೂಲಕ ಮಾನವೀಯತೆ ಮೆರೆದಿದ್ದಾರೆ. ಉತ್ತರ ಪ್ರದೇಶದ ಫರೂಖಾಬಾದ್ನಲ್ಲಿ ಶನಿವಾರದಂದು ಫತೇಗಢ್ ಹೆದ್ದಾರಿಯ ಮಧ್ಯೆ ಎರಡು ಬೈಕ್ ಮತ್ತು ಸೈಕಲ್ ನಡುವೆ ಅಪಘಾತ...
Date : Sunday, 24-09-2017
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ 3 ವರ್ಷಗಳನ್ನು ಪೂರೈಸಿದ್ದು, ಇಂದು ಪ್ರಧಾನಿ ಮೋದಿಯವರು ತಮ್ಮ 36 ನೇ ಮನ್ ಕೀ ಬಾತ್ ಆವೃತ್ತಿಯಲ್ಲಿ ದೇಶದ ಜನತೆಯೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡರು. ನನ್ನ ಪ್ರಿಯ ದೇಶವಾಸಿಗಳೊಂದಿಗೆ...
Date : Saturday, 23-09-2017
ಸೋಲಾಪುರ: ಬರ ಪೀಡಿತ ಊರುಗಳ ಮಕ್ಕಳ ಬಗ್ಗೆ ವಿದ್ಯಾರ್ಥಿಯೊಬ್ಬ ಮೊಬೈಲ್ ಕ್ಯಾಮೆರಾದಲ್ಲಿ ಶೂಟ್ ಮಾಡಿ ನಿರ್ಮಿಸಿದ 14 ನಿಮಿಷಗಳ ಮರಾಠಿ ಸಿನಿಮಾ ‘ದಿಸದ್ ದಿಸ್’ ಬೋಸ್ನಿಯಾ ಹರ್ಜೆಗೋವಿನಾ ಫಿಲ್ಮ್ ಫೆಸ್ಟ್‌ನಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಖರತ್ ಎಂಬ ಪುಣೆ ವಿಶ್ವವಿದ್ಯಾಲಯದಲ್ಲಿ ಎಂ.ಎ ಸೆಕಂಡ್...
Date : Saturday, 23-09-2017
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತದ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಪಾಕಿಸ್ಥಾನ ಪ್ರಧಾನಿಗೆ ಅವರು ಈ ವೇಳೆ ತಿರುಗೇಟು ನೀಡುವ ನಿರೀಕ್ಷೆ ಇದೆ. ಸುಷ್ಮಾ ಅವರ ಭಾಷಣದಲ್ಲಿ ಪ್ರಮುಖವಾಗಿ ಐದು...
Date : Saturday, 23-09-2017
ನವದೆಹಲಿ: ಪೆಟ್ರೋಲ್ ದರ ಭಾರತದಲ್ಲಿ ಇಳಿಕೆಯಾಗುತ್ತಿದೆ, ಈ ಇಳಿಕೆ ಮುಂದುವರೆಯಲಿದ್ದು ಶೀಘ್ರದಲ್ಲೇ ನಾಗರಿಕರಿಗೆ ರಿಲೀಫ್ ಸಿಗಲಿದೆ ಎಂದು ಇಂಧನ ಸಚಿವ ಧರ್ಮೆಂದ್ರ ಪ್ರಧಾನ್ ತಿಳಿಸಿದ್ದಾರೆ. ಗುಜರಾತ್ ಪ್ರವಾಸದಲ್ಲಿರುವ ಪ್ರಧಾನ್, ‘ಕಳೆದ ಎರಡು ದಿನಗಳಿಂದ ಪೆಟ್ರೋಲ್ ದರ ಪೈಸೆಗಳಷ್ಟು ಇಳಿಕೆಯಾಗಿದೆ. ಇನ್ನಷ್ಟು ಇಳಿಕೆ...
Date : Saturday, 23-09-2017
ನವದೆಹಲಿ: ಪಾಕಿಸ್ಥಾನ ಟೆರರಿಸ್ಥಾನ ಎಂದು ವಿಶ್ವಸಂಸ್ಥೆಯಲ್ಲಿ ಕೂಗಿ ಹೇಳಿದ ಎನಮ್ ಗಂಭೀರ್ ಬಗ್ಗೆ ಭಾರತೀಯರು ತಿಳಿದುಕೊಂಡಿರುವುದು ಕಡಿಮೆ. ಆಕೆ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಮಿಷನ್‌ನ ಮೊದಲ ಕಾರ್ಯದರ್ಶಿ. ಈ ಬಾರಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಪ್ರಧಾನಿ ಶಹೀದ್ ಖಕ್ಕನ್ ಅವರಿಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು...
Date : Saturday, 23-09-2017
ಭೋಪಾಲ್: ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳೆಸುವ ಸಲುವಾಗಿ ಎಲ್ಲಾ ಮದರಸಗಳಲ್ಲೂ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಮಧ್ಯಪ್ರದೇಶ ಶಿಕ್ಷಣ ಸಚಿವ ವಿಜಯ್ ಶಾ ಕರೆ ನೀಡಿದ್ದಾರೆ. ಭೋಪಾಲ್‌ನಲ್ಲಿನ ಮಧ್ಯಪ್ರದೇಶ ಮದರಸ ಮಂಡಳಿಯ 20ನೇ ಸಂಸ್ಥಾಪನ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಪ್ರತಿನಿತ್ಯ ರಾಷ್ಟ್ರಧ್ವಜವನ್ನು...
Date : Saturday, 23-09-2017
ಲಕ್ನೋ: ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಶಹನ್‌ಶಾಪುರದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು. ಇಲ್ಲಿ ಅವರು ಪಶುಧನ್ ಆರೋಗ್ಯ ಮೇಳವನ್ನು ಉದ್ಘಾಟಿಸಿದ್ದಾರೆ. ಅಲ್ಲದೇ ರೈತರಿಗೆ ಸಾಲಮನ್ನಾದ ಸರ್ಟಿಫಿಕೇಟ್‌ಗಳನ್ನು ಹಸ್ತಾಂತರ ಮಾಡಿದ್ದಾರೆ. ಪಶುಧನ್ ಆರೋಗ್ಯ ಮೇಳವನ್ನು ಆಯೋಜಿಸಿದ್ದ...
Date : Saturday, 23-09-2017
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ 3 ಸ್ಥಾನ ಮೇಲೇರಿದ್ದು, ನಂ.2 ಆಗಿ ಹೊರಹೊಮ್ಮಿದ್ದಾರೆ. ಈ ತಿಂಗಳ ಮೊದಲಿನಲ್ಲಿ ಅವರು 5ನೇ ಸ್ಥಾನದಲ್ಲಿದ್ದರು. ಎರಡನೇ ಬಾರಿಗೆ ಸಿಂಧು ಅವರು ನ.2 ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಈ ವರ್ಷ ಅವರು...