News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೇದಾರನಾಥಗೆ ಭೇಟಿ, ಸೈನಿಕರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ ಮೋದಿ

ನವದೆಹಲಿ: ಅ.20ರಂದು ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಭೇಟಿಕೊಡಲಿದ್ದಾರೆ. 5 ತಿಂಗಳೊಳಗೆ ಇದು ಅವರ ಭೇಟಿಯಾಗಲಿದೆ. ಅಲ್ಲದೇ ದೀಪಾವಳಿಯನ್ನು ಅವರು ಚೀನಾ-ಭಾರತ ಗಡಿಯಲ್ಲಿ ನಿಯೋಜಿತರಾಗಿರುವ ಸೇನೆ ಮತ್ತು ಇಂಡೋ-ಟಿಬೆಟ್ ಬಾರ್ಡರ್ ಪೊಲೀಸರೊಂದಿಗೆ ಆಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೀಪಾವಳಿಯ ಬಳಿಕ...

Read More

ದೆಹಲಿಯಲ್ಲಿ ಮಹಿಳೆಯರಿಗಾಗಿ ‘ಪಿಂಕ್ ಟಾಯ್ಲೆಟ್’ ಉದ್ಘಾಟನೆ

ನವದೆಹಲಿ: ಜನನಿಬಿಡ ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ನೈರ್ಮಲ್ಯಯುತ ವಾಶ್‌ರೂಮ್‌ಗಳನ್ನು ಒದಗಿಸುವ ಸಲುವಾಗಿ ದಕ್ಷಿಣ ದೆಹಲಿಯ ಮಹಾನಗರ ಪಾಲಿಕೆ ವಿಶಾಖಪುರಿಯಲ್ಲಿ ಮೊದಲ ‘ಪಿಂಕ್ ಟಾಯ್ಲೆಟ್’ನ್ನು ಉದ್ಘಾಟನೆಗೊಳಿಸಿದೆ. ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಇದನ್ನು ಉದ್ಘಾಟನೆಗೊಳಿಸಲಾಗಿದೆ. ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಶಿನ್, ಇನ್‌ಸಿನರೇಟರ್ ಸೌಲಭ್ಯ,...

Read More

ಗುರುಗ್ರಾಮ: ಬಹು ಮಹಡಿ ಕಟ್ಟಡಗಳಲ್ಲಿನ ಆತ್ಮಹತ್ಯೆ ತಡೆಗೆ ಸೋಲಾರ್ ಅಳವಡಿಕೆ

ಗುರುಗ್ರಾಮ: ಎತ್ತರದ ಕಟ್ಟಡಗಳನ್ನು ಖಿನ್ನತೆಗೊಳಗಾದವರು ಆತ್ಮಹತ್ಯೆ ಮಾಡಿಕೊಳ್ಳಲು ಬಳಸುವುದನ್ನು ತಡೆಗಟ್ಟುವ ಸಲುವಾಗಿ ಹರಿಯಾಣದ ಗುರುಗ್ರಾಮದ ವಿವಿಧ ಸೊಸೈಟಿಗಳ ರಿಸಿಡೆಂಟ್ ವೆಲ್‌ಫೇರ್ ಅಸೋಸಿಯೇಶನ್ ವಿನೂತನ ಯೋಜನೆಯನ್ನು ಆರಂಭಿಸಿದೆ. ಗುರುಗ್ರಾಮದಲ್ಲಿ ಬಹುಮಹಡಿ ಕಟ್ಟಡಗಳಲ್ಲಿನ ಕಟ್ಟಡದ ರೂಫ್‌ಟಾಪ್‌ನ್ನು ಸೋಲಾರ್ ಎಲೆಕ್ಟ್ರಿಸಿಟಿಗಾಗಿ ಬಳಸಿಕೊಳ್ಳಲು ಅದು ನಿರ್ಧರಿಸಿದೆ. ಸಾಮಾನ್ಯವಾಗಿ ಎತ್ತರದ...

Read More

ಐಎಎಲ್‌ಎ ಇನ್ನು ಮುಂದೆ ಎನ್‌ಜಿಓ ಅಲ್ಲ ಐಜಿಓ: ಕೇಂದ್ರ ಅನುಮೋದನೆ

ನವದೆಹಲಿ: ಇಂಟರ್‌ನ್ಯಾಷನಲ್ ಅಸೋಸಿಯೇಶನ್ ಆಫ್ ಮರೈನ್ ಯೇಡ್ಸ್ ಟು ನೇವಿಗೇಶನ್ ಆಂಡ್ ಲೈಟ್‌ಹೌಸ್ ಅಥಾರಿಟೀಸ್(IALA)ನ ಸ್ಥಾನಮಾನವನ್ನು ಎನ್‌ಜಿಓನಿಂದ ಐಜಿಓ (ಇಂಟರ್ ಗವರ್ನ್‌ಮೆಂಟಲ್ ಆರ್ಗನೈಜೇಶನ್)ಗೆ ಬದಲಾಗಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದರಿಂದಾಗಿ ಹಡಗುಗಳ ಸುರಕ್ಷಿತ, ಆರ್ಥಿಕ ಮತ್ತು ಸಮರ್ಥ ಚಲನೆಗೆ ಸಹಕಾರಿಯಾಗಲಿದೆ,...

Read More

1 ಲಕ್ಷ ಯುವಕರು ಜಪಾನಿನಲ್ಲಿ ತರಬೇತಿ ಪಡೆಯಲಿದ್ದಾರೆ: ಪ್ರಧಾನ್

ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ಸುಮಾರು 1 ಲಕ್ಷ ಯುವಕರಿಗೆ ಜಪಾನಿನಲ್ಲಿ ತರಬೇತಿಯನ್ನು ನೀಡುವುದಾಗಿ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಘೋಷಿಸಿದ್ದಾರೆ. ಟೆಕ್ನಿಕಲ್ ಇಂಟರ್ನ್ ಟ್ರೈನಿಂಗ್ ಪ್ರೋಗ್ರಾಂನಡಿ ಭಾರತ ಮತ್ತು ಜಪಾನ್ ಮಾಡಿಕೊಳ್ಳಲಿರುವ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ...

Read More

ವಿಶ್ವಬ್ಯಾಂಕ್ ಬೆಂಬಲಿತ ಎರಡು ಕೌಶಲ್ಯಾಭಿವೃದ್ಧಿ ಯೋಜನೆಗಳಿಗೆ ಅನುಮೋದನೆ

ನವದೆಹಲಿ: ಕೌಶಲ್ಯ ಭಾರತ ಅಭಿಯಾನವನ್ನು ಉತ್ತೇಜಿಸುವ ಸಲುವಾಗಿ ವಿಶ್ವಬ್ಯಾಂಕ್ ಬೆಂಬಲಿತ ರೂ.6,655ಕೋಟಿ ರೂಪಾಯಿಯ ಎರಡು ಹೊಸ ಯೋಜನೆಗಳಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಸಂಕಲ್ಪ್(Skills Acquisition and Knowledge Awareness for...

Read More

ಉದ್ಯಮಶೀಲತೆಯ ಬಗ್ಗೆ ಕಲಿಯಲು ರೈತರನ್ನು ಸಿಂಗಾಪುರಕ್ಕೆ ಕಳಿಸಲಿದ್ದಾರೆ ನಾಯ್ಡು

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ರಾಜ್ಯದ ರೈತರನ್ನು ಉದ್ಯಮದ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಸಿಂಗಾಪುರಕ್ಕೆ ಕಳುಹಿಸಿಕೊಡಲು ನಿರ್ಧರಿಸಿದ್ದಾರೆ. ಅಮರಾವತಿಯ ಕೆಲವು ಆಯ್ಕೆಗೊಂಡ ರೈತರು ಸಿಂಗಾಪುರಕ್ಕೆ ತೆರಳಿ ಅಲ್ಲಿ ವ್ಯವಹಾರ ಮತ್ತು ಉದ್ಯಮಶೀಲತೆಯ ಬಗ್ಗೆ ಜ್ಞಾನ ಪಡೆದುಕೊಳ್ಳಲಿದ್ದಾರೆ. ಈ...

Read More

ಕೇಂದ್ರ ಸಂಪುಟದಿಂದ ವಿವಿಧ ಸರ್ಕಾರಿ ಇಲಾಖೆಗಳಿಗೆ 11 ಕಾರ್ಯದರ್ಶಿಗಳ ನೇಮಕ

ನವದೆಹಲಿ: ವಿವಿಧ ಸರ್ಕಾರಿ ಇಲಾಖೆಗಳಿಗೆ ಸಂಪುಟದ ನೇಮಕಾತಿ ಸಮಿತಿ 11 ಹೊಸ ಕಾರ್ಯದರ್ಶಿಗಳನ್ನು ನೇಮಕ ಮಾಡಿದೆ. ವಿತ್ತ ಸಚಿವಾಲಯಕ್ಕೆ ಅಜಯ್ ನಾರಾಯಣ್ ಜಾ ಅವರನ್ನು ನೇಮಿಸಲಾಗಿದೆ. ಇವರು 1982ನೇ ಬ್ಯಾಚ್‌ನ ಮಣಿಪುರ-ತ್ರಿಪುರ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಕಾರ್ಯದರ್ಶಿಯಾಗಿರುವ ಅಶೋಕ್ ಲಾವಸ...

Read More

ಭಾರತದ ಬ್ರಿಟಿಷ್ ಹೈ ಕಮಿಷನರ್ ಆದ 22ದ ವರ್ಷ ಕಾನೂನು ವಿದ್ಯಾರ್ಥಿನಿ ರುದ್ರಾಲಿ

ನವದೆಹಲಿ: 22 ವರ್ಷದ ಯುವ ಕಾನೂನು ವಿದ್ಯಾರ್ಥಿನಿ ರುದ್ರಾಲಿ ಪಾಟೀಲ್ ಅವರು ಭಾರತದ ಬ್ರಿಟಿಷರ ಕಮಿಷನರ್ ಆಗಿ ನೇಮಕವಾಗಿದ್ದಾರೆ. ಅ.9ರಂದು ಇವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬ್ರಿಟಿಷ್ ಹೈಕಮಿಷನ್ ಆಯೋಜಿಸಿದ್ದ ಹೆಣ್ಣು ಮಕ್ಕಳ ಮೇಲಿನ ವೀಡಿಯೋ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತೆಯಾಗಿ ಹೊರಹೊಮ್ಮಿದ ಬಳಿಕ...

Read More

ಮಗಳ ಸಾಮರ್ಥ್ಯವನ್ನು ಪೋಷಕರು ಅರಿತುಕೊಳ್ಳಬೇಕು: ಸಚಿನ್

ನವದೆಹಲಿ: ಹೆಣ್ಣುಮಕ್ಕಳ ಹಕ್ಕಿನ ಬಗ್ಗೆ ಪ್ರತಿಪಾದನೆ ಮಾಡಿರುವ ಕ್ರಿಕೆಟ್ ಲಜೆಂಡ್ ಸಚಿನ್ ತೆಂಡೂಲ್ಕರ್ ಅವರು, ಮಗಳಂದಿರ ಕನಸುಗಳನ್ನು ಪೋಷಿಸುವ ಸಲುವಾಗಿ ಅವರನ್ನು ಫೀಲ್ಡ್‌ನಲ್ಲಿ ಆಡಲು ಬಿಡುವಂತೆ ಎಲ್ಲಾ ಪೋಷಕರಿಗೂ ಕರೆ ನೀಡಿದ್ದಾರೆ. ಯುನೆಸೆಫ್ ಗುಡ್‌ವಿಲ್ ಅಂಬಾಸಿಡರ್ ಆಗಿರುವ ತೆಂಡೂಲಕ್ಕರ್, ಹೆಣ್ಣು ಮಕ್ಕಳ...

Read More

Recent News

Back To Top