ನವದೆಹಲಿ: ಇಂಡಿಯಾ ಓಪನ್ ಇಂಟರ್ನ್ಯಾಷನಲ್ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ಭಾರತದ ಒಟ್ಟು 7 ಆಟಗಾರರು ಬಂಗಾರದ ಪದಕ ಗೆದ್ದಿಕೊಂಡಿದ್ದಾರೆ,
ಮೇರಿಕೋಮ್, ಸಂಜೀತ್, ಮನೀಶ್ ಕೌಶಿಕ್, ಪ್ವಿಲೋ ಬಸುಮತರ್, ಲವ್ಲಿನಾ ಬೊರ್ಗೊಹೇನ್, ಪಿಂಕಿ ರಾಣಿ, ಮನೀಶ ಅವರು ಬಂಗಾರ ಗೆದ್ದಿದ್ದಾರೆ.
ನವದೆಹಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಮೆಂಟ್ನಲ್ಲಿ 5 ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿಕೋಮ್ ಅವರು ಅಮೋಘ ಪ್ರದರ್ಶನ ನೀಡಿ ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದರು. ಅವರದೇ ಹಾದಿಯಲ್ಲಿ ಉಳಿದ ಆಟಗಾರರೂ ಸಾಗಿದರು.
ಉಜ್ಬೇಕಿಸ್ತಾನ ಮತ್ತು ಕ್ಯೂಬಾ ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ತಲಾ 4 ಬಂಗಾರಗಳನ್ನು ಗೆದ್ದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.