Date : Wednesday, 03-01-2018
ನವದೆಹಲಿ: ಪೇಟಿಎಂನ ಪೇಮೆಂಟ್ಸ್ ಮತ್ತು ಬಿಗ್ ಬಾಸ್ಕೆಟ್‌ನ ಗ್ರೋಸರಿಯಲ್ಲಿ ಹೂಡಿಕೆ ಮಾಡಿದ ಬಳಿಕ ಇದೀಗ ಅಲಿಬಾಬಾ ಭಾರತದ ವಾಣಿಜ್ಯ ಬೆನ್ನೆಲುಬು ದಿ ಲಾಜಿಸ್ಟಿಕ್ಸ್‌ನತ್ತ ಮುಖ ಮಾಡಿದೆ. 2018ರಲ್ಲಿ ಪುಣೆ ಮೂಲದ ಲಾಜಿಸ್ಟಿಕ್ಸ್ ಸಂಸ್ಥೆ ಎಕ್ಸ್‌ಪ್ರೆಸ್‌ಬೀನಲ್ಲಿ ಡಾಲರ್ 100ಮಿಲಿಯನ್ ಹೂಡಿಕೆ ಮಾಡಲು ನಿರ್ಧರಿಸಿದೆ....
Date : Wednesday, 03-01-2018
ನವದೆಹಲಿ: ಮೇಘಾಲಯದ ಆಡಳಿತರೂಢ ಬಿಜೆಪಿಗೆ ಮತ್ತೆ ಹಿನ್ನಲಡೆಯಾಗಿದೆ, ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಅಲ್ಲಿ ಮೂರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 60 ವಿಧಾನಸಭಾ ಸ್ಥಾನಗಳುಳ್ಳ ಅಲ್ಲಿ ಇದೀಗ ಕಾಂಗ್ರೆಸ್ ಸ್ಥಾನ 23ಕ್ಕೆ ಇಳಿಕೆಯಾಗಿದೆ, ಆದರೆ ಸ್ವತಂತ್ರ ಅಭ್ಯರ್ಥಿಗಳ ಮತ್ತು ಮೈತ್ರಿ ಪಕ್ಷಗಳ ನೆರವು...
Date : Wednesday, 03-01-2018
ಚಂಡೀಗಢ: ಹರಿಯಾಣದ ಶಾಲೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ವೇದಿಕ್ ಗಣಿತಶಾಸ್ತ್ರಗಳನ್ನು ಕಲಿಸಲಾಗುತ್ತಿದೆ. ಇತ್ತೀಚಿಗಷ್ಟೇ ಮೀರ್‌ಪುರ್ ಇಂದಿರಾ ಗಾಂಧಿ ವಿಶ್ವವಿದ್ಯಾಲಯದಲ್ಲಿ ವೇದಿಕ್ ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಕೋರ್ಸ್ ಆರಂಭಿಸಲಾಗಿದೆ. ಹರಿಯಾಣ ಶಿಕ್ಷಣ ಮಂಡಳಿ ಇದಕ್ಕಾಗಿ ಸಮಿತಿಯನ್ನು ರಚಿಸಿದ್ದು, ವೇದಿಕ್ ಗಣಿತಶಾಸ್ತ್ರದ ಬಗ್ಗೆ ಪುಸ್ತಕಗಳನ್ನು ಬರೆದ ರಾಕೇಶ್ ಭಾಟಿಯಾ,...
Date : Wednesday, 03-01-2018
ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನೀಕಾಂತ್ ಅವರ ರಾಜಕೀಯ ಪ್ರವೇಶವಾಗಿದೆ. ಹೀಗೇನಿದ್ದರೂ ಅವರ ಅಭಿಮಾನಿಗಳ ರಾಜಕೀಯ ಪ್ರವೇಶ ಪರ್ವ ನಡೆಯುತ್ತಿದೆ. ಕೆಲವೇ ಕ್ಷಣದಲ್ಲಿ ಸುಮಾರು 3 ಲಕ್ಷ ಜನರು ಅವರ ಪಕ್ಷಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. Rajinimandram.org ಎಂಬ ವೆಬ್‌ಸೈಟ್ ಆರಂಭಿಸಿರುವ ರಜನೀಕಾಂತ್ ಅಲ್ಲಿ...
Date : Wednesday, 03-01-2018
ನವದೆಹಲಿ: ನಾಪತ್ತೆಯಾದ 50 ಸ್ಮಾರಕಗಳ ಪತ್ತೆಗೆ ಭಾರತ ಪುರಾತತ್ವ ಇಲಾಖೆಯು ಸಮೀಕ್ಷೆಗಳನ್ನು ನಡೆಸಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಹೇಳಿದೆ. ಈ ಸ್ಮಾರಕಗಳನ್ನು ಪತ್ತೆ ಮಾಡಲು, ಮರಳಿ ಪಡೆಯಲು, ಅವುಗಳ ಹಳೆಯ ದಾಖಲೆ, ಮ್ಯಾಪ್, ಪ್ರಕಟಗೊಂಡ ವರದಿ, ದೈಹಿಕ ತನಿಖೆಗಳನ್ನು ನಡೆಸಲು ತಂಡಗಳನ್ನು...
Date : Wednesday, 03-01-2018
ಮಂಗಳೂರು: ‘ಲವ್ ಜಿಹಾದ್’ ವಿರುದ್ಧ ಹಿಂದೂ ಸಂಘಟನೆಗಳು ಇಂದಿನಿಂದ ಜನಜಾಗೃತಿ ಅಭಿಯಾನವನ್ನು ಆರಂಭಿಸಿದೆ. ವಿಶ್ವಹಿಂದೂ ಪರಿಷತ್, ಬಜರಂಗ ದಳ, ದುರ್ಗಾವಾಹಿನಿ ಸಂಘಟನೆಗಳ ಕಾರ್ಯಕರ್ತರು ಪಿವಿಎಸ್‌ನ ಲಕ್ಷ್ಮೀನಾರಾಯಣ ದೇಗುಲ ಸಮೀಪದಿಂದ ಇಂದು ರ್ಯಾಲಿಯನ್ನು ಆರಂಭಿಸಿವೆ. ಸಂಘಟನೆಗಳು ವಾರ್ಡ್ ಮಟ್ಟದಲ್ಲಿ ಲವ್ ಜಿಹಾದ್ ವಿರುದ್ಧ ಜನಜಾಗೃತಿ...
Date : Wednesday, 03-01-2018
ನವದೆಹಲಿ: ಎನ್‌ಡಿಎ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್‌ಮೆಂಟ್ ಗ್ಯಾರಂಟಿ ಸ್ಕೀಮ್ (MGNREGS )ಗೆ ಹೆಚ್ಚಿನ ಉತ್ತೇಜನ ಸಿಗಲಿದೆ. ಈ ಯೋಜನೆಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ 2018-19ರ ಬಜೆಟ್‌ನಲ್ಲಿ ಕಳೆದ ಬಜೆಟ್‌ಗಿಂತ...
Date : Wednesday, 03-01-2018
ಮುಂಬಯಿ: ಮುಂಬಯಿಯ ಕಮಲಾ ಮಿಲ್ಸ್‌ನ ರೂಫ್‌ಟಾಪ್ ಪಬ್‌ನಲ್ಲಿ ಕಳೆದ ಗುರುವಾರ ನಡೆದಿದ್ದ ಅಗ್ನಿ ಅನಾಹುತದಲ್ಲಿ 14 ಮಂದಿ ಪ್ರಾಣ ಕಳೆದುಕೊಂಡಿದ್ದರು. 19 ಜನ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು. ಈ ಅಗ್ನಿ ಅನಾಹುತದ ವೇಳೆ ಯುವತಿಯೊಬ್ಬಳನ್ನು ರಕ್ಷಿಸಿದ ಮತ್ತು ಅಗ್ನಿಗೆ ಆಹುತಿ ಆಗುವ ಮೊದಲೇ...
Date : Wednesday, 03-01-2018
ನವದೆಹಲಿ: ಸಮಾಜ ಸುಧಾರಕಿ ಮತ್ತು ಕವಯಿತ್ರಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನವನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಅವರಿಗೆ ನಮನಗಳನ್ನು ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಜಯಂತಿಯ ಅಂಗವಾಗಿ ಸಾವಿತ್ರಿಬಾಯಿ ಫುಲೆಗೆ ತಲೆ ಬಾಗುತ್ತೇನೆ....
Date : Wednesday, 03-01-2018
ಪುಣೆ: ‘ಭೀಮಾ-ಕೊರೆಗಾಂವ್’ ಯುದ್ಧದ 200ನೇ ವರ್ಷಾಚರಣೆಯ ಸಂದರ್ಭ ಜಾತಿ ಸಂಘರ್ಷ ಏರ್ಪಡಲು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಜೆಎನ್‌ಯು ವಿದ್ಯಾರ್ಥಿ ಉಮರ್ ಖಲೀದ್ ಅವರೇ ಕಾರಣ ಎಂದು ಆರೋಪಿಸಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಿಬ್ಬರು ಡಿ.31ರಂದು ಉದ್ರೇಕಕಾರಿ ಭಾಷಣ...