Date : Tuesday, 10-10-2017
ಹೈದರಾಬಾದ್: ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಎಚ್ಎಸ್ ಪ್ರಣಾಯ್ ಮತ್ತು ಕಿದಂಬಿ ಶ್ರೀಕಾಂತ್ ಅತೀ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದಾರೆ, ಪ್ರಣಾಯ್ ಅವರನ್ನು ಅಹ್ಮದಾಬಾದ್ ಸ್ಮಾಶ್ ಮಾಸ್ಟರ್ಸ್ 62 ಲಕ್ಷ ರೂಪಾಯಿಗೆ ಖರೀದಿಸಿದೆ. ಶ್ರೀಕಾಂತ್ ಅವರನ್ನು ಅವಧೆ ವಾರಿಯರ್ಸ್...
Date : Tuesday, 10-10-2017
ನವದೆಹಲಿ: ಗಡಿಯಲ್ಲಿ ಕಾವಲಿರುವ ಯೋಧರು ನಿತ್ಯ 5ರಿಂದ 6 ಮಂದಿ ಉಗ್ರರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪಾಕಿಸ್ಥಾನಕ್ಕೆ ತಕ್ಕ ಪ್ರತಿಕ್ರಿಯೆ ನೀಡುವಂತೆ ತಾನು ಯೋಧರಿಗೆ ಸೂಚಿಸಿದ್ದಾಗಿ ತಿಳಿಸಿರುವ ಅವರು, ನೆರೆಯ ದೇಶ ನಿರಂತರವಾಗಿ ಉಗ್ರರನ್ನು ಒಳ ನುಸುಳಿಸುವ...
Date : Tuesday, 10-10-2017
ನವದೆಹಲಿ: 1996ರ ಸೋನಿಪತ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ಕರೀಮ್ ತುಂಡಾನಿಗೆ ಮಂಗಳವಾರ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿದೆ. ಅಲ್ಲದೇ ಸ್ಫೋಟದಲ್ಲಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿಗಳನ್ನು ನೀಡುವಂತೆ ಆತನಿಗೆ ಆದೇಶಿಸಿದೆ. ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಯ ಬಾಂಬ್...
Date : Tuesday, 10-10-2017
ಗಾಂಧೀನಗರ: ಗುಜರಾತ್ ಸರ್ಕಾರ ಪೆಟ್ರೋಲ್ ಉತ್ಪನ್ನಗಳ ಮೇಲಿನ ವ್ಯಾಟ್ನ್ನು ತೆಗೆದು ಹಾಕಿದೆ. ಇದರಿಂದಾಗಿ ಅಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆಯಾಗಲಿದೆ. ಅಲ್ಲಿನ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ಮಂಗಳವಾರ ಸುದ್ದಿಗೋಷ್ಟಿಯನ್ನು ನಡೆಸಿ, ಇಂಧನದ ಮೇಲಿನ ಶೇ.4ರಷ್ಟು ವ್ಯಾಟ್ನ್ನು ತೆಗೆದು ಹಾಕಿರುವುದಾಗಿ ಘೋಷಿಸಿದ್ದಾರೆ....
Date : Tuesday, 10-10-2017
ನವದೆಹಲಿ: ದೇಶದ ಇಂಧನ ವಲಯದಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಿದ್ದಾರೆ. ಇದಕ್ಕಾಗಿ ವಿಶ್ವದ ಪ್ರಮುಖ ಇಂಧನ ಕಂಪನಿಗಳಿಂದ ಕೇಂದ್ರಿತ ಸಲಹೆಗಳನ್ನೂ ಪಡೆದುಕೊಂಡಿದ್ದಾರೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ. ವಿಶ್ವದ ಮೂರನೇ ಅತೀ ಹೆಚ್ಚು ತೈಲ ಗ್ರಾಹಕರನ್ನು ಹೊಂದಿರುವ...
Date : Tuesday, 10-10-2017
ನವದೆಹಲಿ: ದೇಶೀ ನಿರ್ಮಿತ ವಿರೋಧಿ ಜಲಾಂತರ್ಗಾಮಿ ಕಾರ್ವೆಟ್ ಐಎನ್ಎಸ್ ಕಿಲ್ಟನ್ನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಕ್ಟೋಬರ್ 16ರಂದು ನೌಕಾಸೇನೆಗೆ ಸೇರ್ಪಡೆಗೊಳಿಸಲಿದ್ದಾರೆ. ಐಎನ್ಎಸ್ ಕಿಲ್ಟನ್ನ ಶೇ.90ರಷ್ಟು ಭಾಗಗಳು ಭಾರತದ್ದೇ ಆಗಿದೆ. ಈ ಮೂಲಕ ಭಾರತೀಯ ನೌಕೆಯನ್ನು ದೇಶೀಯಗೊಳಿಸುವ ಪ್ರಯತ್ನಕ್ಕೆ ಇದು...
Date : Tuesday, 10-10-2017
ನವದೆಹಲಿ: ಭಾರತೀಯ ಅಂಚೆ ಏಷ್ಯಾ ಪೆಸಿಫಿಕ್ ಪ್ರದೇಶಕ್ಕಾಗಿ ಅಂತಾರಾಷ್ಟ್ರೀಯ ಟ್ರ್ಯಾಕ್ಡ್ ಪಾಕೆಟ್ ಸೇವೆಯನ್ನು ಆರಂಭ ಮಾಡಿದೆ. ಇದನ್ನು ಬಳಸಿಕೊಂಡು ವ್ಯಕ್ತಿಗಳು ಅಥವಾ ಉದ್ಯಮಗಳು ಸಾಗರೋತ್ತರ ಸಾಗಾಣೆಯನ್ನು ಮಾಡಬಹುದಾಗಿದೆ. ಕೈಗೆಟುಕುವ ದರ, ಟ್ರ್ಯಾಕ್ ಮತ್ತು ಟ್ರೇಸ್, ವ್ಯಾಲೂಂ ಡಿಸ್ಕೌಂಟ್, ಪಿಕ್ ಅಪ್ ಸೌಲಭ್ಯ,...
Date : Tuesday, 10-10-2017
ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ದೀಪಾವಳಿಗೆ ಚೀನಾ ವಸ್ತುಗಳ ಮಾರಾಟದಲ್ಲಿ ಶೇ.40ರಿಂದ 45ರಷ್ಟು ಕುಸಿತವಾಗಲಿದೆ ಎಂದು ಅಸೋಚಾಂ-ಸೋಶಲ್ ಮೀಡಿಯಾ ಫೌಂಡೇಶನ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಅಲಂಕಾರ ದೀಪಗಳು, ಉಡುಗೊರೆ ವಸ್ತುಗಳು, ಲ್ಯಾಂಪ್, ವಾಲ್ ಹ್ಯಾಂಗಿಂಗ್ ಸೇರಿದಂತೆ ಇತ್ಯಾದಿ ಚೀನಾ...
Date : Tuesday, 10-10-2017
ಬೀಜಿಂಗ್: ಭಾರತ-ಚೀನಾ ಗಡಿ ನಾಥು ಲಾದಲ್ಲಿ ಚೀನಿ ಪಡೆಗಳೊಂದಿಗೆ ಸ್ನೇಹಯುತ ಸಂಭಾಷಣೆ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಚೀನಾ ಮಾಧ್ಯಮಗಳು ಶ್ಲಾಘಿಸಿವೆ. ಡೋಕ್ಲಾಂ ಬಿಕ್ಕಟ್ಟಿನ ಬಳಿಕ ಭಾರತ-ಚೀನಾ ನಡುವೆ ನಡೆದ ಅತ್ಯಂತ ಸೌಹಾರ್ದಪೂರ್ಣ ಸನ್ನಿವೇಶ ಇದೆಂದು ಚೀನಾದ ಸರ್ಕಾರಿ...
Date : Tuesday, 10-10-2017
ನವದೆಹಲಿ: ರೈಲ್ವೇಯ ಇ-ಟೆಕೆಟ್ಗಳ ಮೇಲಿನ ಎಂಡಿಆರ್(ವ್ಯಾಪಾರಿ ರಿಯಾಯತಿ ದರ)ಗಳನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಟಿಕೆಟ್ ದರ ಕಡಿಮೆಯಾಗುವ ಸಾಧ್ಯತೆ ಇದೆ. ಐಆರ್ಸಿಟಿಸಿ ವೆಬ್ಸೈಟ್ಗಳ ಮುಖಾಂತರ ಆನ್ಲೈನ್ ಟಿಕೆಟ್ ಬುಕ್ ಮಾಡುವವರಿಗೆ ಮಾತ್ರ ಎಂಡಿಆರ್ ದರ ಅನ್ವಯವಾಗುತ್ತದೆ. ಈ ದರವನ್ನು...