Date : Wednesday, 03-01-2018
ಸೂರತ್: ಮೊದಲ ಬಾರಿಗೆ ಸೂರತ್ನ ಕೆಳ ಮತ್ತು ಜಿಲ್ಲಾ ನ್ಯಾಯಾಲಯಗಳ ಕೋರ್ಟ್ ರೂಮ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಟ್ಟು 57 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ನಿನ್ನೆಯಿಂದ ಕಾರ್ಯಾಚರಣೆ ಮಾಡುತ್ತಿವೆ. ಕಳೆದ ಮಾರ್ಚ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಎಲ್ಲಾ ದೇಶದ ಹೈಕೋರ್ಟ್ಗಳಿಗೂ ಆಯಾ ರಾಜ್ಯದ ಕನಿಷ್ಠ...
Date : Wednesday, 03-01-2018
ನವದೆಹಲಿ: ಸುಮಾರು ರೂ.1,700 ಕೋಟಿ ವೆಚ್ಚದಲ್ಲಿ ಭಾರತೀಯ ವಾಯುಸೇನೆಗೆ ನಿಖರ ನಿರ್ದೇಶಿತ ಯುದ್ಧ ಸಾಮಾಗ್ರಿಗಳನ್ನು ಮತ್ತು ನೌಕಾಸೇನೆಗೆ ಬರಕ್ ಮಿಸೈಲ್ಗಳನ್ನು ಖರೀದಿಸುವ ಪ್ರಸ್ತಾಪಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮ್ಮತಿ ನೀಡಿದ್ದಾರೆ. ರಷ್ಯಾದ ರೊಸೊಬೊರೊನೆಕ್ಸ್ಪೋರ್ಟ್ನಿಂದ ರೂ.1254 ಕೋಟಿ ವೆಚ್ಚದಲ್ಲಿ 240 ಬಾಂಬ್ ಖರೀದಿ...
Date : Wednesday, 03-01-2018
ನವದೆಹಲಿ: ಪಾಕಿಸ್ಥಾನ ಗಡಿಯಲ್ಲಿ ನಡೆಸುತ್ತಿರುವ ಕದನವಿರಾಮ ಉಲ್ಲಂಘನೆ, ಭಯೋತ್ಪಾದನ ಕೃತ್ಯಗಳ ಸಮರ್ಥ ನಿಭಾಯಿಸುವಿಕೆಯ ಬಗ್ಗೆ ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಸದಾ ಆರೋಪ ಪ್ರತ್ಯಾರೋಪಗಳು ನಡೆಯುತ್ತಿರುತ್ತದೆ. ಆದರೆ ಇತ್ತೀಚಿನ ಅಧಿಕೃತ ದಾಖಲೆಯ ಪ್ರಕಾರ ಉಗ್ರ ಕೃತ್ಯಗಳನ್ನು ನಿಭಾಯಿಸಿದ ರೀತಿಯಲ್ಲಿ...
Date : Wednesday, 03-01-2018
ನವದೆಹಲಿ: ರಕ್ತದಾನ ಮಾಡುವ ಕೇಂದ್ರ ಸರ್ಕಾರದ ಉದ್ಯೋಗಿಗಳು ವೇತನ ಸಹಿತ ರಜೆಯನ್ನು ಪಡೆದುಕೊಳ್ಳಲಿದ್ದಾರೆ. ಅಪೆರೆಸಿಸ್ ಅಂದರೆ ಬ್ಲಡ್ಸೆಲ್, ಪ್ಲಾಸ್ಮಾ, ಪ್ಲಟೆಲೆಟ್ಸ್ ದಾನಿಗಳಿಗೂ ಕೂಡ ಈ ರಜೆ ಇನ್ನು ಮುಂದೆ ಅನ್ವಯವಾಗಲಿದೆ. ಇದುವರೆಗೆ ಈ ಸೇವೆ ಸಂಪೂರ್ಣ ರಕ್ತದಾನ ಮಾಡುವವರಿಗೆ ಮಾತ್ರ ಅನ್ವಯವಾಗುತ್ತಿತ್ತು....
Date : Tuesday, 02-01-2018
ಕೋಲ್ಕತ್ತಾ: ನ್ಯಾನೋ ಟೆಕ್ನಾಲಜಿಯಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷ್ವರ್ಧನ್ ತಿಳಿಸಿದ್ದಾರೆ. ‘ವೈಜ್ಞಾನಿಕ ಪ್ರಕಟನೆಗಳಲ್ಲಿ ನಾವು ಜಗತ್ತಿನಲ್ಲೇ 5ನೇ ಸ್ಥಾನ ಪಡೆದುಕೊಂಡಿದ್ದೇವೆ. ನ್ಯಾನೋಟೆಕ್ನಾಲಜಿಯಲ್ಲಿ ೩ನೇ ಸ್ಥಾನ ಪಡೆದುಕೊಂಡಿದ್ದೇವೆ. ಸರ್ಕಾರಿ ಅನುದಾನಿತ ಸಂಸ್ಥೆಗಳ...
Date : Tuesday, 02-01-2018
ನವದೆಹಲಿ: ದೆಹಲಿ ಪೊಲೀಸ್ ಇಲಾಖೆಯು ತನ್ನ ಟೂರಿಸ್ಟ್ ಪೊಲೀಸ್ ಯುನಿಟ್ನಲ್ಲಿ ಸುಧಾರಣೆಗಳನ್ನು ತರುತ್ತಿದೆ. ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ವಿದೇಶಿ ಭಾಷೆಗಳನ್ನು ಪೊಲೀಸರು ಕಲಿಯಲಿದ್ದಾರೆ. ಇಂಗ್ಲೀಷ್, ರಷ್ಯನ್, ಜರ್ಮನ್, ಮಂಡ್ರಿಯನ್, ಸ್ಪಾನಿಶ್, ಕೊರಿಯನ್, ಪೋರ್ಚುಗೀಸ್, ಜಪಾನೀಸ್, ಫ್ರೆಂಚ್ ಭಾಷೆಗಳನ್ನು ಪೊಲೀಸರಿಗೆ ಕಲಿಸಿಕೊಡಲು ನಿರ್ಧರಿಸಲಾಗಿದೆ....
Date : Tuesday, 02-01-2018
ನವದೆಹಲಿ: ಫಾಸ್ಟ್ ಫುಡ್ಗಳ ಮೇಲೆ ಫ್ಯಾಟ್, ಆಡೆಡ್ ಶುಗರ್, ಸಾಲ್ಟ್ ಮುಂತಾದವುಗಳ ಮಾಹಿತಿ ಇರುವ ವಾರ್ನಿಂಗ್ ಲೇಬಲ್ ಹಾಕುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಡ್ಡಾಯಗೊಳಿಸಿದೆ. ಫಾಸ್ಟ್ ಫುಡ್ಗಳನ್ನು 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಪ್ರತ್ಯೇಕವಾಗಿ ವಿವರಿಸಲಾಗಿಲ್ಲ,...
Date : Tuesday, 02-01-2018
ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಇಂದು ಮಹಿಳೆಯರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ‘ನಾರಿ’ ವೆಬ್ ಪೋರ್ಟಲ್ನ್ನು ಲೋಕಾರ್ಪಣೆಗೊಳಿಸಿದರು. www.nari.nic.in ಗೆ ಲಾಗ್ಆನ್ ಮಾಡಿ ಮಹಿಳೆಯರು ವಿವಿಧ ರಾಜ್ಯ ಸರ್ಕಾರಗಳು, ಕೇಂದ್ರ...
Date : Tuesday, 02-01-2018
ನವದೆಹಲಿ: ರೂ.2 ಸಾವಿರದವರೆಗಿನ ಡೆಬಿಟ್ ಕಾರ್ಡ್ ಪಾವತಿಗಳಿಗೆ ಎಂಡಿಆರ್ಆರ್ ಶುಲ್ಕ ಕೊಡಬೇಕಾಗಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ. ಭೀಮ್ ಆಪ್ ಸೇರಿದಂತೆ ಇತರ ನಗದು ರಹಿತ ರೂ.2 ಸಾವಿರದವರೆಗಿನ ಪಾವತಿಗಳಿಗೆ ಎಂಡಿಆರ್ ಕಟ್ಟಬೇಕಾಗಿಲ್ಲ ಎಂದಿದ್ದಾರೆ. ನಗದು ರಹಿತ ವ್ಯವಹಾರಗಳನ್ನು...
Date : Tuesday, 02-01-2018
ಜೈಪುರ: ಮದ್ಯಪ್ರದೇಶದ ಮಾದರಿಯಲ್ಲೇ 15 ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡುವವರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸುವ ಕಾನೂನು ಜಾರಿಗೊಳಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ. ರಾಜಸ್ಥಾನದ ಗೃಹ ಇಲಾಖೆ ಈ ಬಗೆಗಿನ ಮಸೂದೆಯನ್ನು ಸಿದ್ಧಪಡಿಸುತ್ತಿದ್ದು, ಫೆಬ್ರವರಿಯಲ್ಲಿ ನಡೆಯಲಿರುವ ಬಜೆಟ್ ಸೆಷನ್ನಲ್ಲಿ ಮಂಡನೆಗೊಳ್ಳುವ ನಿರೀಕ್ಷೆ...