News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೈತರ ಪಾಲಿನ ಆಶಾಕಿರಣವಾದ ಸೇನೆಯ ನಿವೃತ್ತ ಎಂಜಿನಿಯರ್ ವಿವೇಕ್ ಮುಂದ್ಕುರ್

ಲೆ.ಕೋ.ವಿವೇಕ್ ಮುಂದ್ಕುರ್ ನಿವೃತ್ತ ಎಂಜಿನಿಯರ್, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕೀರ್ತಿ ಇವರದ್ದು. ನಿವೃತ್ತ ಬದುಕನ್ನು ಸೇವೆಗಾಗಿ ಮುಡಿಪಾಗಿಟ್ಟಿರುವ ಇವರು ನೂರಾರು ರೈತರ ನೀರಿನ ಸಮಸ್ಯೆಯನ್ನು ಹೋಗಲಾಡಿಸುತ್ತಿದ್ದಾರೆ. ರೈತರಿಗೆ ಕೈಗೆಟುಕವ ದರದಲ್ಲಿ ಸಿಗುತ್ತಿರುವ ಸೋಲಾರ್ ಪವರ್ ಪಂಪ್ ‘ಅಟಾಮ್ ಸೋಲಾರ್’ನ ಹಿಂದಿನ...

Read More

ಎಫ್‌ಟಿಐಐ ಮುಖ್ಯಸ್ಥರಾಗಿ ನಟ ಅನುಪಮ್ ಖೇರ್ ನೇಮಕ

ನವದೆಹಲಿ: ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರನ್ನು ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್‌ಟಿಐಐ)ನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಹಿಂದಿ ಸಿನಿಮಾ, ಥಿಯೇಟರ್ ಸೇರಿದಂತೆ ಸಿನಿಮಾದ ಹಲವು ಆಯಾಮಗಳ ಬಗ್ಗೆ ವಿಸ್ತೃತ ಜ್ಞಾನ ಹೊಂದಿರುವ 62 ವರ್ಷದ ಖೇರ್...

Read More

ಭಾರತದಲ್ಲಿ ಬಂಡವಾಳ ಹೂಡಲು ಬಯಸುತ್ತಿದೆ ವಿಶ್ವದ ತೈಲ ದಿಗ್ಗಜ ಕಂಪನಿ

ನವದೆಹಲಿ: ಸೌದಿ ಅರೇಬಿಯಾದ ತೈಲ ದಿಗ್ಗಜ ಕಂಪನಿ ವಿಶ್ವದ ಅತೀ ವೇಗದ ತೈಲ ಮಾರುಕಟ್ಟೆ ಭಾರತದಲ್ಲಿ ಮೆಗಾ ಬಂಡವಾಳ ಹೂಡಿಕೆ ಮಾಡಲು ಬಯಸುತ್ತಿವೆ ಎಂಬುದಾಗಿ ಸೌದಿ ಅರೇಬಿಯನ್ ಅಯಿಲ್ ಕೋ.ದ ಸಿಇಓ ಅಮಿನ್ ಅನಸ್ಸೇರ್ ಹೇಳಿದ್ದಾರೆ. ಸೌದಿ ಅರಮ್ಕೋ ಎಂಬ ಪ್ರಸಿದ್ಧ...

Read More

ಆಹಾರ ಸಂಸ್ಕಾರಣಾ ವಲಯದಲ್ಲಿ ಹೂಡಿಕೆ ಮಾಡಲು ಜರ್ಮನ್ ಕಂಪನಿಗಳಿಗೆ ಆಹ್ವಾನ

ನವದೆಹಲಿ: ಭಾರತದ ಆಹಾರ ಸಂಸ್ಕರಣಾ ವಲಯದಲ್ಲಿ ಹೂಡಿಕೆ ಮಾಡುವಂತೆ ಜರ್ಮನ್ ಕಂಪನಿಗಳಿಗೆ ಸಚಿವೆ ಹರ್‌ಸಿಮ್ರಾಟ್ ಕೌರ್ ಬಾದಲ್ ಆಹ್ವಾನ ನೀಡಿದ್ದಾರೆ.ಆಹಾರ ಸಂಸ್ಕರಣಾ ವಲಯದಲ್ಲಿ ಸಾಕಷ್ಟು ಅವಕಾಶಗಳಿವೆ, ಸದ್ಯ ಕೇವಲ ಶೇ.10ರಷ್ಟು ಆಹಾರಗಳು ಮಾತ್ರ ಸಂಸ್ಕರಣೆಯಾಗುತ್ತಿವೆ ಎಂದಿದ್ದಾರೆ. ದೆಹಲಿಯ ಅನುಗದಲ್ಲಿ ಆಹಾರ ಪ್ರದರ್ಶನದಲ್ಲಿ...

Read More

2017ರ ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ

ಅಹ್ಮದಬಾದ್: ಭಾರೀ ಕುತೂಹಲ ಕೆರಣಿಸಿರುವ ಗುಜರಾತ್ ವಿಧಾನಸಭಾ ಚುನಾವಣೆ 2017ರ ಡಿಸೆಂಬರ್‌ನಲ್ಲಿ ಜರುಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜ್ಯೋತಿ ಹೇಳಿದ್ದಾರೆ. ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಸಿದ್ಧತೆಯ ಬಗ್ಗೆ ಪರಿಶೀಲನೆಗಳನ್ನು ನಡೆಸುವ ಸಲುವಾಗಿ ಗುಜರಾತ್‌ಗೆ ಭೇಟಿ ನೀಡಿದ ಜ್ಯೋತಿ, ಚುನಾವಣೆ ಒಂದು...

Read More

ಸಾರಿಗೆ ನಿಯಮ ಉಲ್ಲಂಘಿಸಿದವನಿಗೆ ಪೊಲೀಸ್‍ ನಮಸ್ಕಾರ: ವೀಡಿಯೋ ವೈರಲ್

ಬೆಂಗಳೂರು: ಬೆಂಗಳೂರು ಸಿಟಿ ಪೊಲೀಸರು ಮತ್ತು ಬೆಂಗಳೂರು ಸಾರಿಗೆ ಪೊಲೀಸರು ಈಗಾಗಲೇ ತಮ್ಮ ವಿಭಿನ್ನ ಅಭಿಯಾನ ಮತ್ತು ಸ್ಮರಣೀಯ ಜಾಗೃತಿ ಕಾರ್ಯಕ್ರಮಗಳಿಗಾಗಿ ಟ್ವಿಟರ್‌ನಲ್ಲಿ ಫೇಮಸ್ ಆಗಿದ್ದಾರೆ. ಇದೀಗ ಸಾರಿಗೆ ನಿಯಮದ ಬಗೆಗಿನ ಹಾಸ್ಯಾತ್ಮಕ ಸನ್ನಿವೇಶದ ವೀಡಿಯೋವನ್ನು ಪಸರಿಸಿ ಅವರು ಅರಿವು ಮೂಡಿಸುತ್ತಿದ್ದಾರೆ....

Read More

ದೇಗುಲದಲ್ಲಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಯುವಕನ ನೆರವಿಗೆ ಧಾವಿಸಿದ ಸುಷ್ಮಾ

ನವದೆಹಲಿ: ಹಣದ ಕೊರೆತಯಿಂದಾಗಿ ದೇಗುಲದ ಆವರಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಯುವಕನ ನೆರವಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಗಮಿಸಿದ್ದಾರೆ. ಭಾರತ ಪ್ರವಾಸದಲ್ಲಿದ್ದ ರಷ್ಯಾದ ಎವಂಜಲಿನ್‌ಗೆ ಹಣಕಾಸಿನ ಕೊರತೆ ಉಂಟಾಗಿ ದಿಕ್ಕು ತೋಚದೆ ತಮಿಳುನಾಡಿನ ಕಾಂಚೀಪುರಂನ ಕುಮಾರಕೊಟ್ಟಂ ದೇಗುಲದ ದ್ವಾರದಲ್ಲಿ ಭಿಕ್ಷೆ...

Read More

ಕಳೆದ ದಶಕದ ಸಕಾಲಿಕ ನಿರ್ಧಾರದ ಕೊರತೆಯಿಂದ ವಾಯುಸೇನೆಯಲ್ಲಿ ಸಿಬ್ಬಂದಿ ಕೊರತೆ: ನಿರ್ಮಲಾ

ನವದೆಹಲಿ: ಕಳೆದ ದಶಕದಲ್ಲಿ ಸಕಾಲಿಕ ನಿರ್ಧಾರಗಳನ್ನು ತೆಗೆದುಕೊಳ್ಳದ ಕೊರತೆಯ ಕಾರಣದಿಂದಾಗಿ ಭಾರತೀಯ ವಾಯುಸೇನೆಯಲ್ಲಿ ಸಿಬ್ಬಂದಿ ಕೊರತೆಯಾಗಿದೆ, ನಮ್ಮ ಸರ್ಕಾರ ಅದನ್ನು ಭರ್ತಿ ಮಾಡಲು ಬದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಐಎಎಫ್ ಕಮಾಂಡರ್‌ಗಳ ದ್ವಿವಾರ್ಷಿಕ ಕಾನ್ಫರೆನ್ಸ್ ಉದ್ದೇಶಿಸಿ...

Read More

ಅಮೇಥಿಯಲ್ಲಿ ಅಮಿತ್ ಷಾ, ಸ್ಮೃತಿ ಇರಾನಿ, ಯೋಗಿ ಸಾರ್ವಜನಿಕ ಸಭೆ

ಅಮೇಥಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರ ಉತ್ತರಪ್ರದೇಶದ ಅಮೇಥಿಯಲ್ಲಿ ಮಂಗಳವಾರ ಬಿಜೆಪಿ ಬೃಹತ್ ಸಾರ್ವಜನಿಕ ಸಭೆ ನಡೆಸಿತು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಸಚಿವೆ ಸ್ಮೃತಿ ಇರಾನಿ, ಯುಪಿ ಸಿಎಂ ಯೋಗಿ ಆದಿತ್ಯನಾಥ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ...

Read More

ಪಿಬಿಎಲ್ ಹರಾಜು: ಶ್ರೀಕಾಂತ್, ಪ್ರಣಾಯ್‌ಗೆ ಭಾರೀ ಬೇಡಿಕೆ

ಹೈದರಾಬಾದ್: ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಎಚ್‌ಎಸ್ ಪ್ರಣಾಯ್ ಮತ್ತು ಕಿದಂಬಿ ಶ್ರೀಕಾಂತ್ ಅತೀ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದಾರೆ, ಪ್ರಣಾಯ್ ಅವರನ್ನು ಅಹ್ಮದಾಬಾದ್ ಸ್ಮಾಶ್ ಮಾಸ್ಟರ‍್ಸ್ 62 ಲಕ್ಷ ರೂಪಾಯಿಗೆ ಖರೀದಿಸಿದೆ. ಶ್ರೀಕಾಂತ್ ಅವರನ್ನು ಅವಧೆ ವಾರಿಯರ‍್ಸ್...

Read More

Recent News

Back To Top