Date : Thursday, 12-10-2017
ನವದೆಹಲಿ: ವಿವಿಧ ಸರ್ಕಾರಿ ಇಲಾಖೆಗಳಿಗೆ ಸಂಪುಟದ ನೇಮಕಾತಿ ಸಮಿತಿ 11 ಹೊಸ ಕಾರ್ಯದರ್ಶಿಗಳನ್ನು ನೇಮಕ ಮಾಡಿದೆ. ವಿತ್ತ ಸಚಿವಾಲಯಕ್ಕೆ ಅಜಯ್ ನಾರಾಯಣ್ ಜಾ ಅವರನ್ನು ನೇಮಿಸಲಾಗಿದೆ. ಇವರು 1982ನೇ ಬ್ಯಾಚ್‌ನ ಮಣಿಪುರ-ತ್ರಿಪುರ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಕಾರ್ಯದರ್ಶಿಯಾಗಿರುವ ಅಶೋಕ್ ಲಾವಸ...
Date : Thursday, 12-10-2017
ನವದೆಹಲಿ: 22 ವರ್ಷದ ಯುವ ಕಾನೂನು ವಿದ್ಯಾರ್ಥಿನಿ ರುದ್ರಾಲಿ ಪಾಟೀಲ್ ಅವರು ಭಾರತದ ಬ್ರಿಟಿಷರ ಕಮಿಷನರ್ ಆಗಿ ನೇಮಕವಾಗಿದ್ದಾರೆ. ಅ.9ರಂದು ಇವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬ್ರಿಟಿಷ್ ಹೈಕಮಿಷನ್ ಆಯೋಜಿಸಿದ್ದ ಹೆಣ್ಣು ಮಕ್ಕಳ ಮೇಲಿನ ವೀಡಿಯೋ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತೆಯಾಗಿ ಹೊರಹೊಮ್ಮಿದ ಬಳಿಕ...
Date : Thursday, 12-10-2017
ನವದೆಹಲಿ: ಹೆಣ್ಣುಮಕ್ಕಳ ಹಕ್ಕಿನ ಬಗ್ಗೆ ಪ್ರತಿಪಾದನೆ ಮಾಡಿರುವ ಕ್ರಿಕೆಟ್ ಲಜೆಂಡ್ ಸಚಿನ್ ತೆಂಡೂಲ್ಕರ್ ಅವರು, ಮಗಳಂದಿರ ಕನಸುಗಳನ್ನು ಪೋಷಿಸುವ ಸಲುವಾಗಿ ಅವರನ್ನು ಫೀಲ್ಡ್‌ನಲ್ಲಿ ಆಡಲು ಬಿಡುವಂತೆ ಎಲ್ಲಾ ಪೋಷಕರಿಗೂ ಕರೆ ನೀಡಿದ್ದಾರೆ. ಯುನೆಸೆಫ್ ಗುಡ್‌ವಿಲ್ ಅಂಬಾಸಿಡರ್ ಆಗಿರುವ ತೆಂಡೂಲಕ್ಕರ್, ಹೆಣ್ಣು ಮಕ್ಕಳ...
Date : Thursday, 12-10-2017
ನವದೆಹಲಿ: ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯ, ಅನುದಾನಿಕ ಉನ್ನತ ಕಾಲೇಜುಗಳ ಉಪನ್ಯಾಸಕರಿಗೆ ಕೇಂದ್ರ ಸರ್ಕಾರ ದೀಪಾವಳಿಗೆ ಬಂಪರ್ ಕೊಡುಗೆಗಳನ್ನು ನೀಡಿದೆ. 7ನೇ ವೇತನಾ ಆಯೋಗದ ಶಿಫಾರಸ್ಸಿನಂತೆ ಇವರ ವೇತನ ಹೆಚ್ಚಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ...
Date : Wednesday, 11-10-2017
ಲೆ.ಕೋ.ವಿವೇಕ್ ಮುಂದ್ಕುರ್ ನಿವೃತ್ತ ಎಂಜಿನಿಯರ್, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕೀರ್ತಿ ಇವರದ್ದು. ನಿವೃತ್ತ ಬದುಕನ್ನು ಸೇವೆಗಾಗಿ ಮುಡಿಪಾಗಿಟ್ಟಿರುವ ಇವರು ನೂರಾರು ರೈತರ ನೀರಿನ ಸಮಸ್ಯೆಯನ್ನು ಹೋಗಲಾಡಿಸುತ್ತಿದ್ದಾರೆ. ರೈತರಿಗೆ ಕೈಗೆಟುಕವ ದರದಲ್ಲಿ ಸಿಗುತ್ತಿರುವ ಸೋಲಾರ್ ಪವರ್ ಪಂಪ್ ‘ಅಟಾಮ್ ಸೋಲಾರ್’ನ ಹಿಂದಿನ...
Date : Wednesday, 11-10-2017
ನವದೆಹಲಿ: ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರನ್ನು ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್‌ಟಿಐಐ)ನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಹಿಂದಿ ಸಿನಿಮಾ, ಥಿಯೇಟರ್ ಸೇರಿದಂತೆ ಸಿನಿಮಾದ ಹಲವು ಆಯಾಮಗಳ ಬಗ್ಗೆ ವಿಸ್ತೃತ ಜ್ಞಾನ ಹೊಂದಿರುವ 62 ವರ್ಷದ ಖೇರ್...
Date : Wednesday, 11-10-2017
ನವದೆಹಲಿ: ಸೌದಿ ಅರೇಬಿಯಾದ ತೈಲ ದಿಗ್ಗಜ ಕಂಪನಿ ವಿಶ್ವದ ಅತೀ ವೇಗದ ತೈಲ ಮಾರುಕಟ್ಟೆ ಭಾರತದಲ್ಲಿ ಮೆಗಾ ಬಂಡವಾಳ ಹೂಡಿಕೆ ಮಾಡಲು ಬಯಸುತ್ತಿವೆ ಎಂಬುದಾಗಿ ಸೌದಿ ಅರೇಬಿಯನ್ ಅಯಿಲ್ ಕೋ.ದ ಸಿಇಓ ಅಮಿನ್ ಅನಸ್ಸೇರ್ ಹೇಳಿದ್ದಾರೆ. ಸೌದಿ ಅರಮ್ಕೋ ಎಂಬ ಪ್ರಸಿದ್ಧ...
Date : Wednesday, 11-10-2017
ನವದೆಹಲಿ: ಭಾರತದ ಆಹಾರ ಸಂಸ್ಕರಣಾ ವಲಯದಲ್ಲಿ ಹೂಡಿಕೆ ಮಾಡುವಂತೆ ಜರ್ಮನ್ ಕಂಪನಿಗಳಿಗೆ ಸಚಿವೆ ಹರ್‌ಸಿಮ್ರಾಟ್ ಕೌರ್ ಬಾದಲ್ ಆಹ್ವಾನ ನೀಡಿದ್ದಾರೆ.ಆಹಾರ ಸಂಸ್ಕರಣಾ ವಲಯದಲ್ಲಿ ಸಾಕಷ್ಟು ಅವಕಾಶಗಳಿವೆ, ಸದ್ಯ ಕೇವಲ ಶೇ.10ರಷ್ಟು ಆಹಾರಗಳು ಮಾತ್ರ ಸಂಸ್ಕರಣೆಯಾಗುತ್ತಿವೆ ಎಂದಿದ್ದಾರೆ. ದೆಹಲಿಯ ಅನುಗದಲ್ಲಿ ಆಹಾರ ಪ್ರದರ್ಶನದಲ್ಲಿ...
Date : Wednesday, 11-10-2017
ಅಹ್ಮದಬಾದ್: ಭಾರೀ ಕುತೂಹಲ ಕೆರಣಿಸಿರುವ ಗುಜರಾತ್ ವಿಧಾನಸಭಾ ಚುನಾವಣೆ 2017ರ ಡಿಸೆಂಬರ್‌ನಲ್ಲಿ ಜರುಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜ್ಯೋತಿ ಹೇಳಿದ್ದಾರೆ. ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಸಿದ್ಧತೆಯ ಬಗ್ಗೆ ಪರಿಶೀಲನೆಗಳನ್ನು ನಡೆಸುವ ಸಲುವಾಗಿ ಗುಜರಾತ್‌ಗೆ ಭೇಟಿ ನೀಡಿದ ಜ್ಯೋತಿ, ಚುನಾವಣೆ ಒಂದು...
Date : Wednesday, 11-10-2017
ಬೆಂಗಳೂರು: ಬೆಂಗಳೂರು ಸಿಟಿ ಪೊಲೀಸರು ಮತ್ತು ಬೆಂಗಳೂರು ಸಾರಿಗೆ ಪೊಲೀಸರು ಈಗಾಗಲೇ ತಮ್ಮ ವಿಭಿನ್ನ ಅಭಿಯಾನ ಮತ್ತು ಸ್ಮರಣೀಯ ಜಾಗೃತಿ ಕಾರ್ಯಕ್ರಮಗಳಿಗಾಗಿ ಟ್ವಿಟರ್‌ನಲ್ಲಿ ಫೇಮಸ್ ಆಗಿದ್ದಾರೆ. ಇದೀಗ ಸಾರಿಗೆ ನಿಯಮದ ಬಗೆಗಿನ ಹಾಸ್ಯಾತ್ಮಕ ಸನ್ನಿವೇಶದ ವೀಡಿಯೋವನ್ನು ಪಸರಿಸಿ ಅವರು ಅರಿವು ಮೂಡಿಸುತ್ತಿದ್ದಾರೆ....