Date : Monday, 16-10-2017
ಮುಂಬಯಿ: ಮಾಜಿ ಸ್ಪರ್ಧಾತ್ಮಕ ಪವರ್ ಲಿಫ್ಟರ್ ಕವಿತಾ ದೇವಿ ವರ್ಲ್ಡ್ ರಸ್ಲಿಂಗ್ ಎಂಟರ್ಟೈನ್ಮೆಂಟ್ (WWE)ಯೊಂದಿಗೆ ಸಹಿ ಮಾಡಿಕೊಂಡ ಭಾರತದ ಏಕೈಕ ಮಹಿಳೆಯಾಗಿದ್ದಾರೆ. ನವದೆಹಲಿಗೆ ವಿಶೇಷ ಭೇಟಿಕೊಟ್ಟಿರುವ WWE ನ ಹಾಲಿ ಚಾಂಪಿಯನ್ ಜಿಂದರ್ ಮಹಲ್ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಹರಿಯಾಣ ಮೂಲದವರಾದ...
Date : Monday, 16-10-2017
ಭೋಪಾಲ್: ಮಧ್ಯಪ್ರದೇಶವನ್ನು ಜಲ ಪ್ರವಾಸೋದ್ಯಮದ ತಾಣವಾಗಿ ರೂಪಿಸಲಿದ್ದೇವೆ. ನರ್ಮದಾ ನದಿಯ ಹಿನ್ನೀರಿನಲ್ಲಿ ಹೆಚ್ಚು ಹೆಚ್ಚು ಐಸ್ಲ್ಯಾಂಡ್ಗಳನ್ನು ಸ್ಥಾಪನೆ ಮಾಡುತ್ತೇವೆ. ಇದನ್ನು ಮಧ್ಯ ದ್ವೀಪ್ ಎಂದು ಕರೆಯಲಾಗುತ್ತದೆ ಎಂಬುದಾಗಿ ಅಲ್ಲಿನ ಸಿಎಂ ಶಿವರಾಜ್ ಚೌವ್ಹಾಣ್ ಹೇಳಿದ್ದಾರೆ. ಖಂಡ್ವಾ ಜಿಲ್ಲೆಯ ಇಂದಿರಾ ಸಾಗರ್ ಡ್ಯಾಂನ...
Date : Monday, 16-10-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ ಧನ್ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಜನರ ಅನಗತ್ಯ ಖರ್ಚುಗಳಿಗೆ ಬ್ರೇಕ್ ಬಿದ್ದಿದೆ. ಮದ್ಯವ್ಯಸನ, ತಂಬಾಕುವಿನಿಂತಹ ಹಾನಿಕಾರ ವಸ್ತುಗಳ ಸೇವನೆಯೂ ಕುಂಠಿತವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಕನಾಮಿಕ್ ರಿಸರ್ಚ್ ವಿಂಗ್ನ ಅಧ್ಯಯನದಿಂದ ತಿಳಿದು...
Date : Monday, 16-10-2017
ಪಾಟ್ನಾ: ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ಸ್ಥಾಪಿಸಿರುವ ವಿರಾಟ್ ಹಿಂದೂಸ್ಥಾನ್ ಸಂಗಮ್(ವಿಎಚ್ಎಸ್) ಸೀತೆಯ ಜನ್ಮಸ್ಥಳ ಬಿಹಾರದ ಸೀತಾಮಾರ್ಹಿಯಲ್ಲಿ ಬೃಹತ್ ಜಾನಕಿ ದೇಗುಲವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ. ವಿಎಚ್ಎಸ್ನ ಬಿಹಾರ ಘಟಕ ಪಾಟ್ನಾದ ಭಾರತೀಯ ನೃತ್ಯ ಕಲಾ ಮಂದಿರ ಅಡಿಟೋರಿಯಂನಲ್ಲಿ ನಡೆಸಿದ...
Date : Monday, 16-10-2017
ವಿಶಾಖಪಟ್ಟಣ: ದೇಶೀಯವಾಗಿ ನಿರ್ಮಿಸಲ್ಪಟ್ಟಿರುವ ಐಎನ್ಎಸ್ ಕಿಲ್ತನ್ನನ್ನು ಸೋಮವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ನೌಕಾಸೇನೆಗೆ ಸೇರ್ಪಡೆಗೊಳಿಸಿದರು. ವಿಶಾಖಪಟ್ಟಣದ ನಾವೆಲ್ ಡಾಕ್ಯಾರ್ಡ್ನಲ್ಲಿ ನೌಕೆಗೆ ಸೇರ್ಪಡೆಗೊಳಿಸಲಾಯಿತು. ಈ ಸಂದರ್ಭ ನೌಕಾ ಮುಖ್ಯಸ್ಥ ಎಡ್ಮಿರಲ್ ಸುನೀಲ್ ಲಾಂಬಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು....
Date : Monday, 16-10-2017
ನವದೆಹಲಿ: ತನ್ನ 50 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಡೋ-ಟಿಬೆಟ್ ಬಾರ್ಡರ್ ಸೆಕ್ಯೂರಿಟಿ ಪೊಲೀಸ್(ಐಟಿಬಿಪಿ)ಯು ತನ್ನ ಯಾಂತ್ರೀಕೃತ ಶಕ್ತಿ ಮತ್ತು ಯಂತ್ರಗಳನ್ನು ನಿಯೋಜನೆಗೊಳಿಸುತ್ತಿದೆ. ಅಲ್ಲದೇ ಅದರ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಚೀನಾದಿಂದ ಅತಿಕ್ರಮಣದಂತಹ ಕೃತ್ಯಗಳು ನಡೆದಾಗ ತಕ್ಷಣ ಯೋಧರನ್ನು ಅಲ್ಲಿ ಸಜ್ಜುಗೊಳಿಸಲು ಸಹಾಯಕವಾಗುವ...
Date : Monday, 16-10-2017
ನವದೆಹಲಿ: ಸರ್ಕಾರ ತೆಗೆದುಕೊಂಡ ರಚನಾತ್ಮಕ ಸುಧಾರಣೆಗಳಿಂದಾಗಿ ಮಧ್ಯಮ ಮತ್ತು ಸುದೀರ್ಘಾವಧಿಯಲ್ಲಿ ಭಾರತದ ಆರ್ಥಿಕತೆ ಬಲಿಷ್ಠ ಪಥದಲ್ಲಿದೆ. ಜಿಎಸ್ಟಿ ಮತ್ತು ನೋಟ್ ಬ್ಯಾನ್ ಕ್ರಮದಿಂದಾಗಿ ಪ್ರಸ್ತುತ ಆರ್ಥಿಕತೆಯಲ್ಲಿ ಕುಸಿತವಾಗಿದೆ ಎಂದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್) ಮುಖ್ಯಸ್ಥೆ ಕ್ರಿಸ್ಟೆನ್ ಲೆಗಾರ್ಡ್ ಹೇಳಿದ್ದಾರೆ. ನೋಟ್ ಬ್ಯಾನ್...
Date : Monday, 16-10-2017
ಇರೋಡ್: ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸಲು ಬಯಸುವ ಅಭ್ಯರ್ಥಿಗಳಿಗಾಗಿ ಎಲ್ಲಾ ಜಿಲ್ಲೆಗಳಲ್ಲೂ ಕೋಚಿಂಗ್ ಅಕಾಡೆಮಿಗಳನ್ನು ತೆರೆಯಲು ತಮಿಳುನಾಡು ಸರ್ಕಾರ ಮುಂದಾಗಿದೆ. ‘ಒಟ್ಟು 32 ಜಿಲ್ಲೆಗಳಲ್ಲಿ ಐಎಎಸ್/ಐಪಿಎಸ್ ಪರೀಕ್ಷೆ ಬರೆಯಲು ಇಚ್ಛಿಸುವವರಿಗಾಗಿ ರಾಜ್ಯ ಶಿಕ್ಷಣ ಇಲಾಖೆ ಕೋಚಿಂಗ್ ಅಕಾಡೆಮಿಗಳನ್ನು ತೆರೆಯಲಿದೆ’ ಎಂದು ತಮಿಳುನಾಡು...
Date : Monday, 16-10-2017
ಕೊಲ್ಲಂ: ಕೇರಳ ರಾಜ್ಯಕ್ಕೆ ರೂ.60 ಸಾವಿರ ಕೋಟಿ ಅನುದಾನವನ್ನು ನೀಡುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ಕೊಲ್ಲಂನಲ್ಲಿ ಜನ ರಕ್ಷಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಹಿತಾಸಕ್ತಿಯ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ, ನಾವು ಸದಾ ‘ಸಬ್ ಕಾ...
Date : Monday, 16-10-2017
ನವದೆಹಲಿ: ಮಾಲಿನ್ಯ ರಹಿತ ಪಟಾಕಿಗಳನ್ನು ತಯಾರಿಸಬೇಕು ಎಂದು ಪರಿಸರ ಸಚಿವ ಡಾ.ಹರ್ಷವರ್ಧನ್ ಭಾರತೀಯ ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ. ಇಂಡಿಯಾ ಗೇಟ್ ಬಳಿ ನಡೆದ ಮಿನಿ ಮ್ಯಾರಥಾನ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಮಾಲಿನ್ಯ ರಹಿತ ಪಟಾಕಿಗಳನ್ನು ತಯಾರಿಸಿದರೆ ಜನರು ಯಾವುದೇ ಚಿಂತೆಯಿಲ್ಲದೇ ದೀಪಾವಳಿಯ...