News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 18th December 2025


×
Home About Us Advertise With s Contact Us

ಹರಿಯಾಣದಲ್ಲಿನ ಇಸ್ಕಾನ್ ‘ಅನ್ನಾಮ್ರಿತ’ಗೆ ಸಾರ್ಕ್ ಪ್ರತಿನಿಧಿಗಳ ಶ್ಲಾಘನೆ

ಚಂಡೀಗಢ: ಹರಿಯಾಣ ಸರ್ಕಾರ ಬಿಡುಗಡೆಗೊಳಿಸಿರುವ ‘ವಿಶನ್ 2030’ ದಾಖಲೆಯ ಪ್ರಮುಖ ಗುರಿ ರಾಜ್ಯದಿಂದ ಹಸಿವನ್ನು ತೊಲಗಿಸುವುದು. ಇದಕ್ಕಾಗಿ ಇಸ್ಕಾನ್ ಫುಡ್ ರಿಲೀಫ್ ಫೌಂಡೇಶನ್ ಸರ್ಕಾರದೊಂದಿಗೆ ಕೈಜೋಡಿಸಿದೆ. ಇಸ್ಕಾನ್ ‘ಝೀರೋ ಹಂಗರ್ ಹರಿಯಾಣ’ ಎಂಬ ಅಭಿಯಾನವನ್ನು ಆರಂಭಿಸಿದ್ದು, ’ಆಕ್ಟ್ ಸೋಶಲ್’ ಎಂಬ ಮಾರ್ಕೆಟಿಂಗ್...

Read More

ಗೋವಾ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ನಿಷೇಧ: ರೂ.5000 ದಂಡ

ಪಣಜಿ: ಗೋವಾದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮಾಡುವುದು ಅಪರಾಧವಾಗಿದ್ದು, ತಪ್ಪಿತಸ್ಥರಿಗೆ ರೂ.5000ದವರೆಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಮುಂಬರುವ ಗೋವಾ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಅಗತ್ಯ ಆದೇಶ ಹೊರಡಿಸುವುದಾಗಿ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಫೆಬ್ರವರಿ ತಿಂಗಳ ಅಂತ್ಯದಲ್ಲಿ...

Read More

ಅಶ್ಗಾಬಾತ್ ಒಪ್ಪಂದಕ್ಕೆ ಸೇರ್ಪಡೆಗೊಂಡ ಭಾರತ

ನವದೆಹಲಿ: ಭಾರತ ಅಶ್ಗಾಬಾತ್ ಒಪ್ಪಂದಕ್ಕೆ ಭಾರತ ಸೇರ್ಪಡೆಗೊಂಡಿದೆ. ಇದು ಪರ್ಶಿಯನ್ ಗಲ್ಫ್‌ನೊಂದಿಗೆ ಸೆಂಟ್ರಲ್ ಏಷ್ಯಾವನ್ನು ಸಂಪರ್ಕಿಸುವ ಅಂತಾರಾಷ್ಟ್ರೀಯ ಟ್ರಾನ್ಸ್‌ಪೋರ್ಟ್ ಮತ್ತು ಟ್ರಾನ್ಸಿಟ್ ಕಾರಿಡಾರ್ ಸ್ಥಾಪನೆಗೆ ಅನುವು ಮಾಡಿಕೊಡಲಿದೆ. ‘ಎಲ್ಲಾ 4 ಸ್ಥಾಪಕ ಸದಸ್ಯ ರಾಷ್ಟ್ರಾಗಳು ಭಾರತದ ಸೇರ್ಪಡೆಗೆ ಸಮ್ಮತಿಯನ್ನು ನೀಡಿವೆ ಎಂದು ಅಶ್ಗಾಬಾತ್...

Read More

56 ಯೋಜನೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ಹೆಚ್ಚು ಉತ್ತೇಜನ

ನವದೆಹಲಿ: 2018-19ರ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಒಟ್ಟು 16 ಯೋಜನೆಗಳಿಗೆ ಅನುದಾನವನ್ನು ಕಡಿತಗೊಳಿಸಲಾಗಿದೆ. ಇದರಲ್ಲಿ ಸ್ವಚ್ಛ ಭಾರತ ಅಭಿಯಾನ ಕೂಡ ಸೇರಿದೆ. ಆದರೆ ಹಲವಾರು ಯೋಜನೆಗಳಿಗೆ ಹೆಚ್ಚು ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಒಟ್ಟು 83 ಯೋಜನೆಗಳನ್ನು ಸರ್ಕಾರ ‘ಪ್ರಮುಖ ಯೋಜನೆಗಳು’ ಎಂದು ವಿಂಗಡಿಸಿದ್ದು, ಇದರಲ್ಲಿ...

Read More

ಇಂಡಿಯಾ ಓಪನ್ ಇಂಟರ್‌ನ್ಯಾಷನಲ್ ಬಾಕ್ಸಿಂಗ್ : 7 ಭಾರತೀಯರಿಗೆ ಬಂಗಾರ 

ನವದೆಹಲಿ: ಇಂಡಿಯಾ ಓಪನ್ ಇಂಟರ್‌ನ್ಯಾಷನಲ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಭಾರತದ ಒಟ್ಟು 7 ಆಟಗಾರರು ಬಂಗಾರದ ಪದಕ ಗೆದ್ದಿಕೊಂಡಿದ್ದಾರೆ, ಮೇರಿಕೋಮ್, ಸಂಜೀತ್, ಮನೀಶ್ ಕೌಶಿಕ್, ಪ್ವಿಲೋ ಬಸುಮತರ್, ಲವ್ಲಿನಾ ಬೊರ್ಗೊಹೇನ್, ಪಿಂಕಿ ರಾಣಿ, ಮನೀಶ ಅವರು ಬಂಗಾರ ಗೆದ್ದಿದ್ದಾರೆ. ನವದೆಹಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ನಡೆಯುತ್ತಿರುವ...

Read More

ರಕ್ಷಣಾ ಬಜೆಟ್ ರೂ.2.95 ಲಕ್ಷ ಕೋಟಿಗೆ ಏರಿಗೆ

ನವದೆಹಲಿ: 2018-19ರ ಸಾಲಿನ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿಯವರು ರಕ್ಷಣಾ ವಲಯಕ್ಕೆ ನೀಡಿದ ಹಂಚಿಕೆಯ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಆದರೆ ಸರ್ಕಾರ ಈ ವರ್ಷದ ಮಿಲಿಟರಿ ವ್ಯಯವನ್ನು ಹೆಚ್ಚಳಗೊಳಿಸಲು ನಿರ್ಧರಿಸಿದೆ. ಪ್ರಸ್ತುತ ರಕ್ಷಣಾ ವೆಚ್ಚದ ಅಂದಾಜು ರೂ.2.74 ಲಕ್ಷ...

Read More

ವಿದ್ಯಾರ್ಥಿಗಳಿಗಾಗಿ ಮೋದಿ ಬರೆದಿದ್ದಾರೆ ‘ಎಕ್ಸಾಂ ವಾರಿಯರ್’ ಪುಸ್ತಕ

ನವದೆಹಲಿ: ಪರೀಕ್ಷಾ ಸಂದರ್ಭದಲ್ಲಿ ಒತ್ತಡ ಮತ್ತು ಆತಂಕಕ್ಕೊಳಗಾಗುವ ವಿದ್ಯಾರ್ಥಿಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಪುಸ್ತಕವೊಂದನ್ನು ಬರೆದಿದ್ದಾರೆ. ‘ಎಕ್ಸಾಂ ವಾರಿಯರ್’ ಎಂಬ ಶೀರ್ಷಿಕೆಯ ಪುಸ್ತಕ ಫೆ.3ರಂದು ಅನಾವರಣಗೊಳ್ಳಲಿದೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಆತಂಕ, ಒತ್ತಡಗಳಿಲ್ಲದೆ ಹೇಗೆ ಎದುರಿಸಬಹುದು ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ವಿದ್ಯಾರ್ಥಿಗಳು...

Read More

ಬಜೆಟ್‌ನಲ್ಲಿ ರೈಲ್ವೇಗೆ ರೂ.1.48 ಲಕ್ಷ ಕೋಟಿ ಮೀಸಲು

ನವದೆಹಲಿ: ಕೇಂದ್ರ ಸರ್ಕಾರದ ಕೊನೆಯಾ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಭಾರತೀಯ ರೈಲ್ವೇಯ ಆಧುನೀಕರಣ ಮತ್ತು ವಿಸ್ತರಣೆಗೆ ಬರೋಬ್ಬರಿ ರೂ.2.48 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ‘ರೈಲ್ವೇ ನೆಟ್‌ವರ್ಕ್‌ನ್ನು ಬಲಪಡಿಸಲು ಮತ್ತು ರೈಲ್ವೇಯ ಪ್ರಯಾಣಿಕರನ್ನು ಹೊತ್ತೊಯ್ಯವ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ಹೆಚ್ಚು ಗಮನವಹಿಸಿದೆ....

Read More

ಬ್ರಹ್ಮಪುರಿ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಅಭಯಾರಣ್ಯ ಫೋಷಿಸಿದ ಮಹಾರಾಷ್ಟ್ರ

ಮುಂಬಯಿ: ಮಹಾರಾಷ್ಟ್ರ ಸರ್ಕಾರ ಚಂದ್ರಪುರ ಜಿಲ್ಲೆಯ ಘೋದಝರಿಯನ್ನು ಹೊಸ ವನ್ಯಜೀವಿ ಅಭಯಾರಣ್ಯ ಎಂದು ಘೋಷಣೆ ಮಾಡಿದ್ದು, ಇದನ್ನು ಅಭಿವೃದ್ಧಿಪಡಿಸಲಿದೆ. ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ನಡೆದ ಮಹಾರಾಷ್ಟ್ರ ರಾಜ್ಯ ವನ್ಯಜೀವಿ ಮಂಡಳಿಯ 13ನೇ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬ್ರಹ್ಮಪುರಿ ಅರಣ್ಯದ 159...

Read More

ರೈತ ಸ್ನೇಹಿ, ಜನ ಸ್ನೇಹಿ, ಅಭಿವೃದ್ಧಿ ಸ್ನೇಹಿ ಬಜೆಟ್: ಮೋದಿ

ನವದೆಹಲಿ: ಇಂದು ವಿತ್ತ ಸಚಿವ ಅರುಣ್ ಜೇಟ್ಲಿಯವರು ಮಂಡಿಸಿದ ಎನ್‌ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದು, ಜೇಟ್ಲಿಯವರನ್ನು ಅಭಿನಂದಿಸಿದ್ದಾರೆ. ರೈತ ಸ್ನೇಹಿ, ಉದ್ಯಮ ಸ್ನೇಹಿ, ಅಭಿವೃದ್ಧಿ ಸ್ನೇಹಿ, ಸಾಮಾನ್ಯ ಜನರ ಸ್ನೇಹಿ...

Read More

Recent News

Back To Top