Date : Friday, 16-02-2018
ಅಹ್ಮದಾಬಾದ್: ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಮತ್ತು ಪ್ರಸಿದ್ಧ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಅವರು ದೇಶದ ಅತೀದೊಡ್ಡ ‘ಟ್ರೈನ್ ದಿ ಟ್ರೈನರ್’ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದ್ದಾರೆ. ಗುಜರಾತ್ನ 1500 ದೈಹಿಕ ಶಿಕ್ಷಕರನ್ನು ಅಡ್ವಾನ್ಸ್ಡ್ ಟ್ರೈನಿಂಗ್ಗಾಗಿ ಈ ಕಾರ್ಯಕ್ರಮದಲ್ಲಿ ಒಳಪಡಿಸಲಾಗಿದೆ. ಹೆಸರೇ ಹೇಳುವಂತೆ ತರಬೇರುದಾರರಿಗೆ...
Date : Friday, 16-02-2018
ನವದೆಹಲಿ: ಮುಂದಿನ ಐದು ವರ್ಷಗಳ ಕಾಲ ಭಾರತದ ರಾಷ್ಟ್ರೀಯ ಹಾಕಿ ತಂಡಗಳ ಪ್ರಾಯೋಜಕತ್ವವನ್ನು ಒರಿಸ್ಸಾ ಸರ್ಕಾರ ವಹಿಸಿಕೊಳ್ಳಲಿದೆ ಎಂದು ಅಲ್ಲಿನ ಸಿಎಂ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ. ಒರಿಸ್ಸಾದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ಗೆ ಭಾರತೀಯ ಆಟಗಾರರ ನೂತನ ಜೆರ್ಸಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು....
Date : Friday, 16-02-2018
ಶ್ರೀನಗರ: ಪಾಕಿಸ್ಥಾನದಿಂದ ಭಾರತದೊಳಗೆ ನುಸುಳಿರುವ ಉಗ್ರರು ವಿಧ್ವಂಸಕ ಕೃತ್ಯಗಳನ್ನು ಮುಂದುವರೆಸುತ್ತಲೇ ಇದ್ದಾರೆ. ಗುರುವಾರ ಸಂಜೆ ಅವಂತಿಪೋರಾದ ಸಿಆರ್ಪಿಎಫ್ ಕ್ಯಾಂಪ್ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿವೆ. ಜಮ್ಮು ಕಾಶ್ಮೀರದ ಪುಲ್ವಾಮದ ಪಂಝ್ ಗಮ್ ಗ್ರಾಮದಲ್ಲಿನ ಅವಂತಿಪೋರಾದ...
Date : Friday, 16-02-2018
ಹೈದರಾಬಾದ್: ವಿವಿಧ ಧರ್ಮ ಮತ್ತು ಜನಾಂಗದವರಿರುವ ಭಾರತ ಶಾಂತಿಯುತ ಸಹಬಾಳ್ವೆಗೆ ಜೀವಂತ ಉದಾಹರಣೆ ಎಂಬುದಾಗಿ ಭಾರತ ಪ್ರವಾಸದಲ್ಲಿರುವ ಇರಾನ್ ಅಧ್ಯಕ್ಷ ಹಸನ್ ರೌಹಾನಿ ತಿಳಿಸಿದ್ದಾರೆ. ಹೈದರಾಬಾದ್ನಲ್ಲಿ ವಿವಿಧ ಮುಸ್ಲಿಂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕದನಗಳಿಗೆ ಮಿಲಿಟರಿಯಲ್ಲಿ ಯಾವುದೇ ಪರಿಹಾರವಿಲ್ಲ, ಇರಾನ್...
Date : Thursday, 15-02-2018
ಇಟಾನಗರ್: ಪ್ರಧಾನಿ ನರೇಂದ್ರ ಮೋದಿ ಗುರುವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು, ಹಲವಾರು ಯೋಜನೆಗಳಿಗೆ ಚಾಲನೆ ನೀಡಿದರು. ಅಲ್ಲದೇ ಆ ರಾಜ್ಯಕ್ಕೆ ಹೊಸ ಕೊಡುಗೆಗಳನ್ನು ಘೋಷಿಸಿದರು. ಅರುಣಾಚಲದ ಹೊಸ ಸಿವಿಲ್ ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್ ಮತ್ತು ದೊರ್ಜಿ ಖಂಡು ಸ್ಟೇಟ್ ಕನ್ವೆನ್ಷನ್ ಸೆಂಟರ್...
Date : Thursday, 15-02-2018
ಲಂಡನ್: ಭಾರತದ ರಕ್ಷಣಾ ಬಜೆಟ್ ಯುಕೆಯನ್ನೂ ಮೀರಿಸಿದ್ದು, ವಿಶ್ವದ 5ನೇ ಅತೀದೊಡ್ಡ ರಕ್ಷಣಾ ಬಜೆಟ್ ಆಗಿ ಹೊರಹೊಮ್ಮಿದೆ. ಲಂಡನ್ ಮೂಲದ ಗ್ಲೋಬಲ್ ಥಿಂಕ್ ಟ್ಯಾಂಕ್ ವರದಿಯ ಈ ಬಗ್ಗೆ ತಿಳಿಸಿದ್ದು, 2017ರ ಭಾರತದ ಬಜೆಟ್ ಯುಎಸ್ಡಿ 52.5 ಬಿಲಿಯನ್ ಆಗಿದ್ದು, 2016ರಲ್ಲಿ...
Date : Thursday, 15-02-2018
ನವದೆಹಲಿ: ನೀವು ನಿಮ್ಮ ಮನೆಯಲ್ಲಿ ಕಸ ಬಿಸಾಕುತ್ತೀರಾ ಇಲ್ಲತಾನೇ? ಮತ್ತೇಕೆ ಏರಿಯಾವನ್ನು ಕಸಮಯಗೊಳಿಸುತ್ತೀರಾ? ಇದು ಶಾರ್ಟ್ ವಿಡಿಯೋವೊಂದರಲ್ಲಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಜನರಿಗೆ ಕೇಳಿದ ಪ್ರಶ್ನೆ. ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ಎಲ್ಲಾ ಭಾರತೀಯರು ಕೈಜೋಡಿಸಿ ಎಂದು ಅವರು ಮನವಿ...
Date : Thursday, 15-02-2018
ನವದೆಹಲಿ: ಜಿಯೋಗೆ ಕೌಂಟರ್ ಕೊಡಲೋ ಎಂಬಂತೆ ಬಿಎಸ್ಎನ್ಎಲ್ ‘ಗರಿಷ್ಠ’ ಪ್ರಿಪೇಯ್ಡ್ ಪ್ಲಾನ್ನನ್ನು ಬಿಟ್ಟಿದ್ದು, 365 ದಿನಗಳಿಗೆ ಕೇವಲ ರೂ.999 ಪ್ಲಾನ್ ಜಾರಿಗೊಳಿಸಿದೆ. ಇದರನ್ವಯ ದಿನಕ್ಕೆ 1ಜಿಬಿ ಡಾಟಾ 365 ದಿನಗಳಿಗೆ ಬರಲಿದೆ ಮತ್ತು ಅನ್ ಲಿಮಿಟೆಡ್ ಕರೆ 182 ದಿನಗಳಿಗೆ ಬರಲಿದೆ. 100 ಎಸ್ಎಂಎಸ್ 182 ದಿನ ಉಚಿತವಿರಲಿದೆ....
Date : Thursday, 15-02-2018
ನವದೆಹಲಿ: ಫೆ.16ರಂದು ಪ್ರಧಾನಿ ನರೇಂದ್ರ ಮೋದಿ ‘ಪರೀಕ್ಷಾ ಪರ್ ಚರ್ಚಾ’ ಏರ್ಪಡಿಸಲಿದ್ದಾರೆ. ಇದಕ್ಕೆ ಕೇವಲ ನಾಲ್ಕು ದಿನಗಳಲ್ಲಿ 20 ಸಾವಿರ ಪ್ರಶ್ನೆಗಳು ಬಂದಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೇಳಿದೆ. ಫೆ.6ರಿಂದ ಫೆ.11ರವರೆಗೆ ಮೈಗೌ ವೇದಿಕೆಯಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಬಹುದು ಎಂದು...
Date : Thursday, 15-02-2018
ನವದೆಹಲಿ: ಭಾರತೀಯ ರೈಲ್ವೇ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಸಜ್ಜಾಗಿದ್ದು, 89 ಸಾವಿರ ಮಂದಿಯನ್ನು ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದೆ. ಲೋಕೋ ಪೈಲೆಟ್ಸ್, ಟೆಕ್ನಿಶಿಯನ್, ಗನ್ಮ್ಯಾನ್, ಸ್ವಿಚ್ಮ್ಯಾನ್, ಟ್ರ್ಯಾಕ್ಮನ್, ಕ್ಯಾಬಿನ್ಮೆನ್, ವೆಲ್ಡರ್ಸ್, ಹೆಲ್ಪರ್ಸ್, ಪೋರ್ಟರ್ ಮುಂತಾದ ಹುದ್ದೆಗಳಿಗೆ ಅದು ನೇಮಕಾತಿಯನ್ನು...