Date : Tuesday, 31-10-2017
ಬೆಂಗಳೂರು: ಡಿಸೆಂಬರ್‌ನಲ್ಲಿ ಭಾರತದ ಹೆಮ್ಮೆಯ ಇಸ್ರೋ ಪಿಎಸ್‌ಎಲ್‌ವಿ ಮೂಲಕ ಒಟ್ಟು 30 ಸೆಟ್‌ಲೈಟ್‌ಗಳನ್ನು ಏಕಕಾಲಕ್ಕೆ ನಭಕ್ಕೆ ಚಿಮ್ಮಿಸಲಿದೆ. ‘ಡಿಸೆಂಬರ್ ಎರಡನೇ ವಾರದಲ್ಲಿ ನಮ್ಮ ಮುಂದಿನ ಉಡಾವಣೆಗೆ ಸಜ್ಜಾಗುತ್ತಿದ್ದೇವೆ. ಕಾರ್ಟೊಸ್ಯಾಟ್-2 ಸಿರೀಸ್‌ನ ಸೆಟ್‌ಲೈಟ್‌ನೊಂದಿಗೆ ಇತರ ಸೆಟ್‌ಲೈಟ್‌ಗಳು ಉಡಾವಣೆಗೊಳ್ಳುತ್ತಿವೆ’ ಎಂದು ಇಸ್ರೋ ಮುಖ್ಯಸ್ಥ ಕಿರಣ್ ಕುಮಾರ್...
Date : Tuesday, 31-10-2017
ಬ್ರುಸೆಲ್ಸ್: ಕಾಶ್ಮೀರಕ್ಕೆ ಸಂಧಾನಕಾರರನ್ನು ನೇಮಿಸಿದ ಭಾರತ ಸರ್ಕಾರದ ಕ್ರಮವನ್ನು ಯುರೋಪಿನ್ ಪಾರ್ಲಿಮೆಂಟ್ ಸದಸ್ಯರು ಶ್ಲಾಘಿಸಿದ್ದಾರೆ. ‘ಕಾಶ್ಮೀರದ ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸುವ ಸಂಬಂಧ ಸಂಧಾನಕಾರರನ್ನು ನೇಮಿಸಿದ ಭಾರತದ ಕ್ರಮವನ್ನು ಅಂತಾರಾಷ್ಟ್ರೀಯ ಸಮುದಾಯ ಸ್ವಾಗತಿಸಿದೆ, ಇದು ಕಾಶ್ಮೀರಿಗಳನ್ನು ಬೆಸೆಯುವ ಸಲುವಾಗಿನ ಮತ್ತೊಂದು ಹೆಜ್ಜೆ, ಆ...
Date : Tuesday, 31-10-2017
ನವದೆಹಲಿ: ದೇಶದ ಪ್ರಥಮ ಗೃಹ ಮಂತ್ರಿ ಸರ್ದಾರ್ ವಲ್ಲಭಾಭಾಯ್ ಅವರ 142ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಳಿಗ್ಗೆ ದೆಹಲಿಯ ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ‘ರನ್ ಫಾರ್ ಯುನಿಟಿ’ಗೆ ಚಾಲನೆ ನೀಡಿದರು. ಪಟೇಲ್ ಅವರ ಜನ್ಮದಿನವನ್ನು...
Date : Monday, 30-10-2017
ನವದೆಹಲಿ: ಗುರು ನಾನಕ್ ಕೇವಲ ಸಿಖ್ಖರ ಪ್ರಥಮ ಗುರುವಲ್ಲ. ಅವರು ಇಡೀ ವಿಶ್ವದ ಗುರು ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ನಾನಕರ ಬೋಧನೆ, ಚಿಂತನೆಗಳನ್ನು ಅನುಸರಿಸುವಂತೆ ಜನತೆಗೆ ಕರೆ ನೀಡಿದರು. ನವೆಂಬರ್ 4ರಂದು ನಾನಕ್ ಜಯಂತಿ, ಈ ಬಗ್ಗೆ ‘ಮನ್...
Date : Monday, 30-10-2017
ನವದೆಹಲಿ: ಕೇರಳ ರಾಜಧಾನಿ ತಿರುವನಂತಪುರಂನಲ್ಲಿ 29 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಆಯೋಜನೆಗೊಳ್ಳುತ್ತಿದೆ. ಬಿಸಿಸಿಐ ಸಮಿತಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಇಲ್ಲಿ ಆಯೋಜಿಸುವುದಾಗಿ ಘೋಷಿಸಿದೆ. ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನವೆಂಬರ್ 7ರಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಣ...
Date : Monday, 30-10-2017
ನವದೆಹಲಿ: ರಾಷ್ಟ್ರೀಯ ತನಿಖಾ ದಳದ ಮುಖ್ಯಸ್ಥರಾಗಿ ಸೋಮವಾರ ಯೋಗೇಶ್ ಚಂದ್ರ ಮೋದಿಯವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. 1984ರ ಬ್ಯಾಚ್‌ನ ಅಸ್ಸಾಂ-ಮೇಘಾಲಯ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ವೈ.ಸಿ.ಮೋದಿ ಅವರು ಎನ್‌ಐಎನ ಡೈರೆಕ್ಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ. 2021ರ ಮೇ21ರವರೆಗೆ ಇವರು ಅಧಿಕಾರದಲ್ಲಿರಲಿದ್ದಾರೆ. ಇದುವರೆಗೆ...
Date : Monday, 30-10-2017
ನವದೆಹಲಿ: ಇಟಲಿ ಪ್ರಧಾನಿ ಪಾವೊಲೊ ಗೆಂಟಿಲೊನಿ ಸೋಮವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿ, ಹಲವಾರು ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಿದರು. ಪಾವೊಲೊ ಅವರು ಎರಡು ದಿನಗಳ ಪ್ರವಾಸಕ್ಕಾಗಿ ಭಾನುವಾರ ನವದೆಹಲಿಗೆ ಬಂದಿಳಿದರು. ಅವರಿಗೆ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ...
Date : Monday, 30-10-2017
ನವದೆಹಲಿ: ಸುಮಾರು 431 ಪಾಕಿಸ್ಥಾನಿ ಹಿಂದೂಗಳಿಗೆ ಕಳೆದ ತಿಂಗಳು ಭಾರತ ಸರ್ಕಾರ ಕಳೆದ ದೀರ್ಘಾವಧಿ ವೀಸಾಗಳನ್ನು ಮಂಜೂರು ಮಾಡಿದೆ. ಈ ಮೂಲಕ ಇವರು ಪಾನ್‌ಕಾರ್ಡ್, ಆಧಾರ್‌ಕಾರ್ಡ್‌ಗಳನ್ನು ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಮಾತ್ರವಲ್ಲದೇ ಆಸ್ತಿ ಖರೀದಿಸುವ ಹಕ್ಕನ್ನೂ ಪಡೆಯಲಿದ್ದಾರೆ. ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ತೊಂದರೆಗೆ...
Date : Monday, 30-10-2017
ನವದೆಹಲಿ: ಗುಜರಾತ್‌ನ ಅಹ್ಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‌ನ ವಿದ್ಯಾರ್ಥಿ 27 ವರ್ಷದ ಚಕ್ರಧಾರ್ ಆಲ್ಲಾ ವಿನ್ಯಾಸಗೊಳಿಸಿದ ಲೋಬೋ ಬುಲೆಟ್ ಟ್ರೈನ್ ಯೋಜನೆಯ ಲೋಗೋವಾಗಿ ಹೊರಹೊಮ್ಮಿದೆ. ಚಕ್ರಧಾರ್ ನರೇಂದ್ರ ಮೋದಿ ಸರ್ಕಾರದ ಬಹುತೇಕ ಎಲ್ಲಾ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. 30...
Date : Monday, 30-10-2017
ನವದೆಹಲಿ: ಸೇನಾಪಡೆಯನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಅತೀದೊಡ್ಡ ಶಸ್ತ್ರಾಸ್ತ್ರ ಸಂಗ್ರಹಣಾ ಯೋಜನೆಯನ್ನು ಸೇನೆ ಅಂತಿಮಗೊಳಿಸಿದೆ. ಹಳೆ ಮತ್ತು ಬಳಕೆಯಲ್ಲಿಲ್ಲದ ಶಸ್ತ್ರಾಸ್ತ್ರಗಳ ಜಾಗಕ್ಕೆ ಬೇರೆ ಶಸ್ತ್ರಾಸ್ತ್ರಗಳನ್ನು ತರುವುದು ಈ ಯೋಜನೆಯ ಉದ್ದೇಶ. ಈ ಯೋಜನೆಯಡಿ ಬರೋಬ್ಬರು 40 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 40,00...