News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗುಜರಾತ್ ಮಾಜಿ ಸಿಎಂ ಆನಂದಿ ಬೇನ್ ಈಗ ಮಧ್ಯಪ್ರದೇಶ ರಾಜ್ಯಪಾಲೆ

ನವದೆಹಲಿ: ಗುಜರಾತಿನ ಮಾಜಿ ಸಿಎಂ ಆನಂದಿ ಬೇನ್ ಪಟೇಲ್ ಅವರು ಮಧ್ಯಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಆನಂದಿ ಬೇನ್ ನೇಮಕವನ್ನು ರಾಷ್ಟ್ರಪತಿ ಕಛೇರಿ ಟ್ವಿಟರ್‌ನಲ್ಲಿ ಖಚಿತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಭರತ್ ಪಾಂಡ್ಯ ಅವರು, ‘ಆನಂದಿ ಅವರು ರಾಜ್ಯಪಾಲರಾಗಿ...

Read More

ಬೇಡಿಕೆಗಳನ್ನು ಬಿಟ್ಟು ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಿ: ಸಂತರಿಗೆ ಯೋಗಿ ಕರೆ

ಲಕ್ನೋ: ಬೇಡಿಕೆಗಳನ್ನು ಇಡುವ ಬದಲು, ಎಲ್ಲಾ ಸ್ವಾಮೀಜಿಗಳು ಒಟ್ಟಾಗಿ ಬಂದು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಯಾವುದೇ ಬೇಡಿಕೆಗಳನ್ನು ಇಡಬೇಡಿ, ಯಾವುದು ಆಗಬೇಕು ಅದು ಮುಂಬರುವ ದಿನಗಳಲ್ಲಿ ಆಗಿಯೇ ಆಗುತ್ತದೆ ಎಂದು ರಾಮಮಂದಿರ...

Read More

ವಿಜ್ಞಾನ, ಎಂಜಿನಿಯರಿಂಗ್ ಪದವೀಧರರ ಸೃಷ್ಟಿ: ಭಾರತಕ್ಕೆ ಅಗ್ರ ಸ್ಥಾನ

ವಾಷಿಂಗ್ಟನ್: 2014ರಲ್ಲಿ ವಿಶ್ವದಾದ್ಯಂತ ನೀಡಲ್ಪಟ್ಟ 7.5 ಮಿಲಿಯನ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪದವಿಗಳ ಪೈಕಿ ಭಾರತ 1/4ನೇ ಭಾಗವನ್ನು ಹೊಂದಿದೆ ಎಂದು ವರದಿ ತಿಳಿಸಿದೆ. ವಾರ್ಷಿಕ ವಿಜ್ಞಾನ ಮತ್ತು ಎಂಜಿನಿಯರಿಂಗ್ ಇಂಡಿಕೇಟರ್ 2018ನ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದ್ದು, ಎಂಜಿನಿಯರಿಂಗ್ ಮತ್ತು ವಿಜ್ಞಾನ ಪದವೀಧರರ...

Read More

ಆಸ್ಟ್ರೇಲಿಯಾ ಗ್ರೂಪ್‌ಗೆ ಎಂಟ್ರಿ ಪಡೆದ ಭಾರತ

ನವದೆಹಲಿ: ಈಗಾಗಲೇ ಎಂ.ಟಿ.ಸಿ.ಆರ್ ಮತ್ತು ವಾಸ್ಸೆನರ್‌ನಂತಹ ಎರಡು ಪ್ರಮುಖ ರಫ್ತು ನಿಯಂತ್ರಣ ಆಡಳಿತಗಳಿಗೆ ಎಂಟ್ರಿ ಪಡೆದುಕೊಂಡಿರುವ ಭಾರತ ಇದೀಗ ರಫ್ತುಗಳು ರಾಸಾಯನಿಕ ಅಥವಾ ಜೈವಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಕಾರಣವಾಗುವುದಿಲ್ಲ ಎಂಬುದನ್ನು ಖಚಿತಪಡಿಸುವ ಆಸ್ಟ್ರೇಲಿಯಾ ಗ್ರೂಪ್ (ಎಜಿ)ಯನ್ನು ಸೇರ್ಪಡೆಗೊಂಡಿದೆ. ‘ಜನವರಿ 19ರಂದು ಭಾರತ...

Read More

ದಾವೋಸ್ ಸಮಿತ್ ವೇಳೆ ಭಾರತದ ಯೋಗ ಶಿಕ್ಷಕರಿಂದ ಯೋಗ ತರಬೇತಿ

ನವದೆಹಲಿ: ದಾವೋಸ್‌ನಲ್ಲಿ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ನಿಯೋಗ ಅಲ್ಲಿನ ಹಿಮಾವೃತ ಇಳಿಜಾರುಗಳಲ್ಲಿ ಯೋಗ ತರಗತಿಗಳನ್ನು ನೀಡಲಿದೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿದೆ. ವಿದೇಶದಲ್ಲಿ ಭಾರತದ ಸಂಪ್ರದಾಯಗಳನ್ನು ಪ್ರಚಾರಪಡಿಸುವ ಹೊಸ ಉನ್ನತ...

Read More

ಮಕ್ಕಳ, ಹಿರಿಯ ನಾಗರಿಕರ ಪಾಸ್‌ಪೋರ್ಟ್ ಅರ್ಜಿ ಶುಲ್ಕ ಶೇ.10ರಷ್ಟು ಕಡಿತ

ಕಾರೈಕಾಲ್: ಎಂಟು ವರ್ಷ ವಯಸ್ಸಿನೊಳಗಿನ ಮಕ್ಕಳ ಮತ್ತು ಹಿರಿಯ ನಾಗರಿಕರ ಪಾಸ್‌ಪೋರ್ಟ್ ಅರ್ಜಿ ಶುಲ್ಕವನ್ನು ಶೇ.10 ರಷ್ಟು ಕಡಿತಗೊಳಿಸಲು ತನ್ನ ಸಚಿವಾಲಯವು ನಿರ್ಧರಿಸಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಪಾಸ್‌ಪೋರ್ಟ್ ಸೇವೆಯನ್ನು ದೇಶದ ಮೂಲೆ ಮೂಲೆಯಲ್ಲೂ ವಾಸಿಸುವ ಪ್ರತಿಯೊಬ್ಬ...

Read More

ರಾಷ್ಟ್ರಪತಿ ಭವನದ ಮುಂಭಾಗದ ಕ್ರಿಯಾತ್ಮಕ ಲೈಟಿಂಗ್ಸ್ ಉದ್ಘಾಟನೆ

ನವದೆಹಲಿ: ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ಅಳವಡಿಸಲಾಗಿದ್ದ ಡೈನಾಮಿಕ್ ಫೆಕೆಡ್ ಲೈಟಿಂಗ್‌ನ್ನು ಉದ್ಘಾಟನೆಗೊಳಿಸಿದರು. ರಾಷ್ಟ್ರಪತಿ ಭವನವನ್ನು ಬೆಳಗಿಸಲು ಒಟ್ಟು628 ಲೈಟ್‌ಗಳನ್ನು ಅಳವಡಿಸಲಾಗಿದೆ. ಬೆಳಕು ವಿಸ್ತಾರವಾಗಿ ಹರಡುವ ಸಲುವಾಗಿ ವ್ಯಾಪಕ ವೈವಿಧ್ಯಮಯ ಲೆನ್ಸ್‌ಗಳನ್ನು ಫಿಟ್ ಮಾಡಲಾಗಿದೆ. ಜೈಪುರ ಕಾಲಂನ...

Read More

ಪಾಕ್‌ನ 1 ಬುಲೆಟ್‌ಗೆ 10 ಬುಲೆಟ್‌ಗಳ ಮೂಲಕ ಉತ್ತರ: ಸಚಿವ ಹಂಸ್‌ರಾಜ್

ಮುಂಬಯಿ: ಪಾಕಿಸ್ಥಾನ ತಿರುಚುವ ಮನಸ್ಥಿತಿಯನ್ನು ಹೊಂದಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಆಹಿರ್ ಆರೋಪಿಸಿದ್ದು, ಆ ದೇಶ ಹೊಡೆದ ಪ್ರತಿ ಒಂದು ಬುಲೆಟ್‌ಗೆ 10 ಬುಲೆಟ್‌ಗಳ ಮೂಲಕ ಉತ್ತರ ನೀಡುತ್ತೇವೆ ಎಂದಿದ್ದಾರೆ. ‘ಭಯೋತ್ಪಾದಕರನ್ನು ಭಾರತದೊಳಗೆ ನುಸುಳಿಸುವುದು, ಕದನ...

Read More

ಭಾರತವನ್ನು ಉದಯೋನ್ಮುಖ ಆರ್ಥಿಕ ಶಕ್ತಿಯಾಗಿಸುವಲ್ಲಿ ಯಶಸ್ವಿ: ಮೋದಿ

ನವದೆಹಲಿ: ನಮ್ಮ ಸರ್ಕಾರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಉದಯೋನ್ಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿಸುಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ಭಾರತ ವಿಶ್ವ ಶಕ್ತಿಯಾಗಿ ಹೊರಹೊಮ್ಮಿದ್ದು, ಎಲ್ಲಾ ರಾಷ್ಟ್ರಗಳು ಭಾರತದೊಂದಿಗೆ ಮಾತುಕತೆ ಬಯಸುತ್ತಿವೆ. 30...

Read More

ಮೋದಿ ಭಾರತದ ಅನಾರೋಗ್ಯವನ್ನು ಗುಣಪಡಿಸುವ ವೈದ್ಯ : ಕೇಂದ್ರ ಸಚಿವ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ವೈದ್ಯರಲ್ಲ ಆದರೂ ದೇಶದ ಅನಾರೋಗ್ಯವನ್ನು ಗುಣಪಡಿಸಲು ಅವರೊಬ್ಬ ಅತ್ಯುತ್ತಮ ವೈದ್ಯರಾಗಿದ್ದಾರೆ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಹೇಳಿದ್ದಾರೆ. ಎಂಆರ್‌ಎಐ ಇಂಟರ್‌ನ್ಯಾಷನಲ್ ಇಂಡಿಯನ್ ಮೆಟಲ್ಸ್ ರಿಸ್ಲೈಕ್ಲಿಂಗ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ‘1947ರಲ್ಲಿ ಭಾರತವಲ್ಲದೇ ಇತರ...

Read More

Recent News

Back To Top