Date : Thursday, 02-11-2017
ಕಂಗ್ರಾ: ಉತ್ತರಪ್ರದೇಶದ ರಾಯ್ಬರೇಲಿಯ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್(ಎನ್ಟಿಪಿಸಿ)ಯಲ್ಲಿ ನಡೆ ಸ್ಫೋಟದಲ್ಲಿ ಮೃತ ಪಟ್ಟವರ ಕುಟುಂಬಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಪ್ಲಾಂಟ್ನಲ್ಲಿನ ಒತ್ತಡದಿಂದಾಗಿ ಯ್ಯಾಶ್ ಪೈಪ್ ಬುಧವಾರ...
Date : Thursday, 02-11-2017
ಅಮೃತ್ಸರ: 10 ವರ್ಷಗಳ ಬಳಿಕ ಪಾಕಿಸ್ಥಾನಿ ಸಹೋದರಿಯರಿಬ್ಬರು ಅಮೃತ್ಸರದ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ ಅವರು, ಭಾರತಕ್ಕೆ ಸೆಲ್ಯೂಟ್ ಎಂದಿದ್ದಾರೆ. ಪಾಕಿಸ್ಥಾನಿಯರಾದ ಫಾತಿಮಾ ಅವರು ತನ್ನ ಸಹೊದರಿ ಮುಮ್ತಾಝ್ರೊಂದಿಗೆ 10 ವರ್ಷಗಳ ಹಿಂದೆ ಸ್ಮಗ್ಲಿಂಗ್ ಆರೋಪದ ಮೇರೆಗೆ...
Date : Thursday, 02-11-2017
ನವದೆಹಲಿ: ಕೇರಳದಲ್ಲಿ ಮೂಲಭೂತೀಕರಣ ಹೆಚ್ಚುತ್ತಿದ್ದು, ಇದು ರಾಷ್ಟ್ರೀಯ ಭದ್ರತೆಗೆ ದೊಡ್ಡ ಆತಂಕವಾಗಿದೆ ಎಂದು ಕೇಂದ್ರ ರವಿಶಂಕರ್ ಪ್ರಸಾದ್ ಕಳವಳ ವ್ಯಕ್ತಪಡಿಸಿದ್ದಾರೆ. ‘ನಂಬಿಕೆಯ ಹೆಸರಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು ಕಡೆಗಣಿಸಬಾರದು, ‘ಲವ್ ಜಿಹಾದ್’ ಯುವಜನತೆಯನ್ನು ಉಗ್ರವಾದದತ್ತ ಸೆಳೆಯುವ ಒಂದು ಭಾಗವಾಗಿದೆ. ಎಡ ಪಕ್ಷಗಳ ವೋಟ್...
Date : Thursday, 02-11-2017
ನವದೆಹಲಿ: ಭಾರತಕ್ಕೆ ಇರಾನಿನಿಂದ ನೈಸರ್ಗಿಕ ಅನಿಲಗಳನ್ನು ಪೂರೈಕೆ ಮಾಡುವ ಸಲುವಾಗಿ ರಷ್ಯಾ ಗ್ಯಾಸ್ ಪೈಪ್ಲೈನ್ನ್ನು ನಿರ್ಮಾಣ ಮಾಡುತ್ತಿದೆ. ಈ ಬಗೆಗಿನ ಒಪ್ಪಂದಕ್ಕೆ ಇರಾನ್-ರಷ್ಯಾ ದೇಶಗಳು ಶೀಘ್ರದಲ್ಲೇ ಸಹಿ ಹಾಕಲಿವೆ. ಈ ರಾಷ್ಟ್ರಗಳು ಸೇರಿ ಇರಾನ್ನಿಂದ ಭಾರತಕ್ಕೆ 1,200 ಕಿಲೋಮೀಟರ್ ಉದ್ದದ ಪೈಪ್ಲೈನ್...
Date : Thursday, 02-11-2017
ನವದೆಹಲಿ: ಚುನಾವಣಾ ಅಖಾಡವಾಗಿರುವ ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಎರಡು ಚುನಾವಣಾ ಪ್ರಚಾರ ಸಮಾವೇಶಗಳನ್ನು ನಡೆಸಲಿದ್ದಾರೆ. ಮೊದಲ ಸಮಾವೇಶ ಕಂಗ್ರಾ ಜಿಲ್ಲೆಯ ಫತೇಪುರ್ ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 11.30ರ ಸುಮಾರಿಗೆ ನಡೆಯಲಿದೆ. ಎರಡನೇ ಸಮಾವೇಶ ಮಧ್ಯಾಹ್ನ 2 ಗಂಟೆಗೆ ಪೋತ...
Date : Thursday, 02-11-2017
ನವದೆಹಲಿ: ಭಾರತ ಪ್ರವಾಸದಲ್ಲಿರುವ ಭೂತಾನ್ ದೊರೆ ಜಿಗ್ಮೆ ಖೇಸರ್ ನಾಮ್ಜಿಲ್ ವಾಂಗ್ಚೆಕ್ ಅವರು ತಮ್ಮ ಪತ್ನಿ ಮತ್ತು ಪುತ್ರನ ಜೊತೆಗೂಡಿ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಈ ವೇಳೆ ಮೋದಿಯವರು ದೊರೆಯ ಪುತ್ರ ಹಾಗೂ ಭೂತಾನಿನ ಪುಟಾಣಿ ರಾಜಕುಮಾರನಿಗೆ ಫಿಫಾ...
Date : Thursday, 02-11-2017
ಉತ್ತರಪ್ರದೇಶ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜನರ ಕುಂದು ಕೊರತೆಗಳನ್ನು ನೇರವಾಗಿ ಆಲಿಸಿ ಪರಿಹರಿಸುವ ಸಲುವಾಗಿ ಹೆಲ್ಪ್ಲೈನ್ ಆರಂಭಿಸಿದ್ದಾರೆ. ಈ ಹೆಲ್ಪ್ಲೈನ್ ನಂಬರ್ ಮೂಲಕ ಜನರು ಸಿಎಂ ಕಛೇರಿಗೆ ನೇರವಾಗಿ ಕರೆ ಮಾಡಿ ದೂರ ನೀಡಬಹುದಾಗಿದೆ. ಯುಪಿಯ ಟೆಲಿಕಮ್ಯೂನಿಕೇಶನ್ ಇಲಾಖೆ...
Date : Thursday, 02-11-2017
ನವದೆಹಲಿ: ನವೆಂಬರ್ 4ರಂದು ದೆಹಲಿಯಲ್ಲಿ ನಡೆಯಲಿರುವ ‘ವರ್ಲ್ಡ್ ಫುಡ್ ಇಂಡಿಯಾ’ ಎಂಬ ಜಾಗತಿಕ ಮಟ್ಟದ ಕಾರ್ಯಕ್ರಮದಲ್ಲಿ ಭಾರತದ ಸಾಂಪ್ರದಾಯಿಕ ಆಹಾರವಾದ ಕಿಚಡಿಯನ್ನು ‘ಬ್ರ್ಯಾಂಡ್ ಇಂಡಿಯಾ ಫುಡ್’ ಆಗಿ ತಯಾರಿಸಲಾಗುತ್ತಿದೆ. ವಿಶ್ವ ದಾಖಲೆ ಮಾಡುವ ಸಲುವಾಗಿ, ಜಾಗತಿಕವಾಗಿ ಬ್ರ್ಯಾಂಡ್ ಇಂಡಿಯಾ ಫುಡ್ನ್ನು ಪ್ರಚಾರಪಡಿಸುವುದಕ್ಕಾಗಿ...
Date : Thursday, 02-11-2017
ಮುಂಬಯಿ: ಭಾರತದಿಂದ 30 ಸಾವಿರ ಟನ್ ಅಕ್ಕಿಯನ್ನು ಖರೀದಿ ಮಾಡುವ ಸಲುವಾಗಿ ಇರಾನ್ ಟೆಂಡರ್ ಕರೆದಿದೆ. ಇರಾನಿನ ಸರ್ಕಾರಿ ಸ್ವಾಮ್ಯದ ಧಾನ್ಯ ಖರೀದಿದಾರ ಜಿಟಿಸಿಯು ಭಾರತದಿಂದ 30 ಸಾವಿರ ಟನ್ ಅಕ್ಕಿ ಖರೀದಿ ಮಾಡಲು ಅಂತಾರಾಷ್ಟ್ರೀಯ ಟೆಂಡರ್ ಕರೆದಿದೆ ಎಂದು ಯುರೋಪಿಯನ್ ಟ್ರೇಡರ್ಸ್ ಹೇಳಿದೆ....
Date : Thursday, 02-11-2017
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಪರಸ್ಪರ ದೂರವಾಣಿ ಸಂಭಾಷನೆ ನಡೆಸಿದ್ದು, ಭಯೋತ್ಪಾದನೆಯ ವಿರುದ್ಧದ ಜಂಟಿ ಹೋರಾಟವನ್ನು ಮುಂದುವರೆಸುವ ಪಣತೊಟ್ಟಿದ್ದಾರೆ. ನ್ಯೂಯಾರ್ಕ್ನಲ್ಲಿ ಮಂಗಳವಾರ ನಡೆದ ಭಯೋತ್ಪಾದನಾ ದಾಳಿಗೆ ಮೋದಿ ಖಂಡನೆ ವ್ಯಕ್ತಪಡಿಸಿದರು ಎಂದು ವೈಟ್ಹೌಸ್ ಪ್ರಕಟನೆಯಲ್ಲಿ...