Date : Friday, 19-01-2018
ನವದೆಹಲಿ: ಪ್ರತಿ ವರ್ಷದಂತೆ ಈ ಬಾರಿಯೂ ಅಪ್ರತಿಮ ಸಾಹಸ ಮೆರೆದ ಬಾಲಕ ಬಾಲಕಿಯರಿಗೆ ಭಾರತ್ ಅವಾರ್ಡ್, ಗೀತಾ ಛೋಪ್ರಾ ಅವಾರ್ಡ್, ಸಂಜಯ್ ಛೋಪ್ರಾ ಅವಾರ್ಡ್, ಬಾಪು ಗೈದಾನಿ ಅವಾರ್ಡ್, ಸಾಮಾನ್ಯ ರಾಷ್ಟ್ರೀಯ ಶೌರ್ಯ ಅವಾರ್ಡ್‌ಗಳನ್ನು ನೀಡಿ ಗೌರವಿಸಲಾಗುತ್ತಿದೆ. ಈ ಬಾರಿ 11 ಬಾಲಕರು, 7...
Date : Friday, 19-01-2018
ಚೆನ್ನೈ: ಇತ್ತೀಚಿಗೆ ಪರಿಚಯಿಸಲ್ಪಟ್ಟ ಸೇನಾ ಪರಿಹರ ಖರೀದಿಗೆ ಸಂಬಂಧಿಸಿದ ಮೇಕ್-11 ಯೋಜನೆ ಸಣ್ಣ ಕೈಗಾರಿಕೆಗಳಿಗೆ ಸಹಾಯಕವಾಗಿದ್ದು, ರಕ್ಷಣಾ ಸಾಮಾಗ್ರಿ ಉತ್ಪಾದನೆಯಲ್ಲಿ ಅವುಗಳನ್ನು ಒಳಪಡುವಂತೆ ಮಾಡಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಕ್ಷಣಾ ಕೈಗಾರಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,...
Date : Friday, 19-01-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ.10ರಂದು ಪ್ಯಾಲೇಸ್ತೇನ್‌ಗೆ ಭೇಟಿಕೊಡಲಿದ್ದಾರೆ. ಈ ಮೂಲಕ ಆ ರಾಷ್ಟ್ರಕ್ಕೆ ಭೇಟಿಕೊಟ್ಟ ಭಾರತದ ಮೊದಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ ಅವರು ಜೋರ್ಡನ್‌ನ ಅಮ್ಮನ್‌ನಿಂದ ಹೆಲಿಕಾಫ್ಟರ್ ಮೂಲಕ ಪ್ಯಾಲೇಸ್ತೇನ್‌ನ ಆಡಳಿತಾತ್ಮಕ ರಾಜಧಾನಿ ರಮಲ್ಲಾಗೆ ಬಂದಿಳಿಯಲಿದ್ದಾರೆ. ಮೋದಿ ತೆರಳಲಿರುವ...
Date : Friday, 19-01-2018
ಚೆನ್ನೈ: 193 ದೇಶಗಳ 3 ಸಾವಿರ ಎಂಟ್ರಿಗಳನ್ನು ಸೋಲಿಸುವ ಮೂಲಕ ತಮಿಳುನಾಡಿನ ಶಾಲಾ ಮಕ್ಕಳು ಮಾಡಿದ ಆರ್ಟ್‌ವರ್ಕ್ ನಾಸಾದ 2018ರ ಕಮರ್ಷಿಯಲ್ ಕ್ರ್ಯೂ ಪ್ರೋಗ್ರಾಂ ಕ್ಯಾಲೆಂಡರ್ ಆರ್ಟ್ ಕಾಂಟೆಸ್ಟ್‌ನಲ್ಲಿ ಜಾಗ ಪಡೆದುಕೊಂಡಿದೆ. ಪಳನಿ ಪುಷ್ಪತೂರ್‌ನ ಶ್ರೀ ವಿದ್ಯಾ ಮಂದಿರದ ವಿದ್ಯಾರ್ಥಿಗಳಾದ 11 ವರ್ಷದ ಕಾವ್ಯ...
Date : Friday, 19-01-2018
ನವದೆಹಲಿ: ಸೇನಾ ಜಲ ಎಂಬ ಶುದ್ಧ ಕುಡಿಯುವ ನೀರಿನ ಬಾಟಲಿಯನ್ನು ಮಾರುಕಟ್ಟೆಗೆ ಬಿಡಲಾಗಿದ್ದು, ಕೇವಲ ರೂ.೬ ಕೊಟ್ಟು ಗ್ರಾಹಕರು ಇದನ್ನು ಕುಡಿಯಬಹುದಾಗಿದೆ. ಇದರಿಂದ ಬರುವ ಲಾಭಾಂಶವೆಲ್ಲವೂ ಸೇನೆಗೆ ಸಂದಾಯವಾಗಲಿದೆ. ಭಾರತೀಯ ಸೇನೆಯ ಕುಟುಂಬ ಸದಸ್ಯರೇ ಸೇರಿ ಸೇನಾ ಜಲ್ ತಯಾರಿಸಿದ್ದಾರೆ. ಸೈನಿಕರ...
Date : Friday, 19-01-2018
ನವದೆಹಲಿ: ಐಎನ್‌ಎಸ್‌ವಿ ತಾರಿಣಿ ಮೂಲಕ ವಿಶ್ವ ಪರ್ಯಟನೆ ‘ನಾವಿಕ ಸಾಗರ ಪರಿಕ್ರಮ’ ನಡೆಸುತ್ತಿರುವ ಭಾರತ ನೌಕಾಪಡೆಯ ಮಹಿಳಾ ತಂಡ ಇದೀಗ ನೌಕಾಯಾನದ ಮೌಂಟ್ ಎವರೆಸ್ಟ್ ಎಂದೇ ಕರೆಯಲ್ಪಡುವ ಕೇಪ್ ಆಫ್ ಹಾರ್ನ್‌ನನ್ನು ದಾಟಿ ಅಸಾಮಾನ್ಯ ಸಾಧನೆಯನ್ನು ಮಾಡಿದೆ. ಕೇಪ್ ಆಫ್ ಹಾರ್ನ್‌ನನ್ನು...
Date : Friday, 19-01-2018
ಲಾಹೋರ್: ಲೆಜೆಂಡರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಅಮಾಯಕತೆಯನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಿಕ್ಕೆಂದೇ ಪಾಕಿಸ್ಥಾನದಲ್ಲಿ ಸ್ಥಾಪಿತಗೊಂಡಿರುವ ‘ಭಗತ್ ಸಿಂಗ್ ಮೆಮೋರಿಯಲ್ ಫೌಂಡೇಶನ್’ ಇದೀಗ ಆ ವೀರ ಸೇನಾನಿಗೆ ಪಾಕ್ ಶೌರ್ಯ ಪ್ರಶಸ್ತಿ ‘ನಿಶಾನ್-ಇ-ಹೈದರ್’ ನೀಡಿ ಗೌರವಿಸುವಂತೆ ಬೇಡಿಕೆಯಿಟ್ಟಿದೆ. ಅಲ್ಲದೇ ಭಗತ್ ಸಿಂಗ್...
Date : Friday, 19-01-2018
ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಅಸ್ಥಿರತೆ, ಹಿಂಸಾಚಾರ ಸೃಷ್ಟಿಸಲು ದೇಣಿಗೆ ಸಂಗ್ರಹಿಸುತ್ತಿದ್ದ ಆರೋಪ ಹೊತ್ತಿರುವ 12 ಮಂದಿಯ ವಿರುದ್ಧ ಎನ್‌ಐಎ ಗುರುವಾರ ಚಾರ್ಜ್‌ಶೀಟ್ ದಾಖಲಿಸಿದೆ. ಲಷ್ಕರ್-ಇ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್, ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮುಂತಾದವರ ವಿರುದ್ಧ ನ್ಯಾಯಾಲಯಕ್ಕೆ 1,270...
Date : Friday, 19-01-2018
ಮುಂಬಯಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪತ್ನಿ ಸಾರಾ ಅವರು ಗುರುವಾರ ಮುಂಬಯಿಯಲ್ಲಿ ‘ಶಲೋಮ್ ಬಾಲಿವುಡ್’ ಸಮಾರಂಭದಲ್ಲಿ ಭಾಗಿಯಾಗಿ ಹಿಂದಿ ಚಿತ್ರರಂಗದ ದಿಗ್ಗಜರೊಂದಿಗೆ ತುಸು ಕಾಲ ಕಳೆದರು. ಈ ವೇಳೆ ಮಾತನಾಡಿದ ನೆತನ್ಯಾಹು, ತಾನು ಬಾಲಿವುಡ್ ಸಿನಿಮಾಗಳ ಅಪ್ಪಟ ಅಭಿಮಾನಿ...
Date : Friday, 19-01-2018
ನವದೆಹಲಿ: ಮತ್ತೆ 29 ವಸ್ತುಗಳ ಜಿಎಸ್‌ಟಿ ದರವನ್ನು ಜಿಎಸ್‌ಟಿ ಮಂಡಳಿ ಕಡಿತಗೊಳಿಸಿದೆ. ಅಲ್ಲದೇ ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದೆ. ಗುರುವಾರ ನಡೆದ ಜಿಎಸ್‌ಟಿ ಮಂಡಳಿಯ 25ನೇ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸೆಕೆಂಡ್ ಹ್ಯಾಂಡ್ ಮಧ್ಯಮ ಮತ್ತು ದೊಡ್ಡ ಕಾರು, ಎಸ್‌ಯುವಿಗಳ ಜಿಎಸ್‌ಟಿ...