Date : Saturday, 04-11-2017
ತಿರುವನಂತಪುರಂ: ರಸ್ತೆ ಅಪಘಾತಕ್ಕೊಳಗಾದ ಸಂತ್ರಸ್ಥರಿಗೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಎರಡು ದಿನಗಳ ಕಾಲ ಉಚಿತವಾಗಿ ಚಿಕಿತ್ಸೆಯನ್ನು ನೀಡಬೇಕು ಎಂಬ ನಿಯಮವನ್ನು ಜಾರಿಗೊಳಿಸಲು ಕೇರಳ ಮುಂದಾಗಿದೆ. ಪಿನರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗೆಗಿನ ನಿರ್ಣಯವನ್ನು...
Date : Saturday, 04-11-2017
ನವದೆಹಲಿ: ಲಂಡನ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಅವರು ತಮ್ಮ ಪತ್ನಿ ಕಮಿಲ್ಲಾ ಪಾರ್ಕೆರ್ ಅವರೊಂದಿಗೆ ನವೆಂಬರ್ 8-9ರಂದು ಭಾರತ ಪ್ರವಾಸಕೈಗೊಳ್ಳಲಿದ್ದಾರೆ. ’10 ರಾಷ್ಟ್ರಗಳ ಪ್ರವಾಸದ ಭಾಗವಾಗಿ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ, ಸಿಂಗಾಪುರ, ಮಲೇಷ್ಯಾ, ಬ್ರುನೀಗಳಿಗೂ ಅವರು ಭೇಟಿಕೊಡಲಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ...
Date : Saturday, 04-11-2017
ಗುರುಗಾಂವ್: ಗುರುಗಾಂವ್ ಮೊತ್ತ ಮೊದಲ ಮಹಿಳಾ ಮೇಯರ್ನ್ನು ಪಡೆದುಕೊಂಡಿದೆ. ಬಿಜೆಪಿಯ ಮಧು ಅಝಾದ್ ಅವರು ಅವಿರೋಧವಾಗಿ ಮೇಯರ್ ಆಗಿ ನೇಮಕವಾಗಿದ್ದಾರೆ. ಈ ವರ್ಷ ಮೇಯರ್ ಹುದ್ದೆಯನ್ನು ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಿಡಲಾಗಿತ್ತು. ಆದರೆ ವಿಶೇಷವೆಂದರೆ ಉಪ ಮೇಯರ್ ಹಾಗೂ ಹಿರಿಯ ಉಪ ಮೇಯರ್...
Date : Saturday, 04-11-2017
ಹೈದರಾಬಾದ್: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತೀ ಅದ್ಭುತ ಎನಿಸಿದ ಸಿನಿಮಾ ‘ಬಾಹುಬಲಿ’. ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಕಲ್ಪನೆಯಲ್ಲಿ ಮೂಡಿ ಬಂದ ಈ ಚಿತ್ರ ಪ್ರೇಕ್ಷಕರನ್ನು ಇನ್ನೂ ಕಾಡುತ್ತಿದೆ. ಇದೀಗ ಈ ಸಿನಿಮಾದ ಸೆಟ್ ಟೂರಿಸ್ಟ್ ತಾಣವಾಗಿ ಮಾರ್ಪಟ್ಟಿದೆ. ಈ ಸಿನಿಮಾದಲ್ಲಿ...
Date : Saturday, 04-11-2017
ನವದೆಹಲಿ: ಖ್ಯಾತ ಹಿಂದಿ ಲೇಖಕಿ ಕೃಷ್ಣಾ ಸೊಬ್ತಿಯವರು ಈ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಶುಕ್ರವಾರ ಜ್ಞಾನಪೀಠ ಆಯ್ಕೆ ಮಂಡಳಿ ಘೋಷಣೆ ಮಾಡಿದೆ. 53ನೇ ಜ್ಞಾನಪೀಠ ಪ್ರಶಸ್ತಿಗೆ 92 ವರ್ಷದ ಸೊಬ್ತಿ ಅವರು ಆಯ್ಕೆಯಾಗಿದ್ದಾರೆ. ಅವಿಭಜಿತ ಪಂಜಾಬ್ನ ಗುಜ್ರಾತ್ನಲ್ಲಿ 1925ರಂದು...
Date : Saturday, 04-11-2017
ನವದೆಹಲಿ: ಜನವರಿಯಿಂದ ದೇಶದಲ್ಲಿ ಮಾರಾಟವಾಗುವ ಬಂಗಾರದ ಆಭರಣಗಳಲ್ಲಿ ಕ್ಯಾರೆಟ್ ಕೌಂಟ್ನೊಂದಿಗೆ ಹಾಲ್ಮಾರ್ಕ್ ಇರವುದು ಕಡ್ಡಾಯವಾಗಿದೆ. ಗ್ರಾಹಕ ವ್ಯವಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಆಭರಣಗಳಲ್ಲಿ ಹಾಲ್ಮಾರ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ. ಜನವರಿಯಿಂದ ಇದು ಅನ್ವಯವಾಗಲಿದೆ. ‘ಪ್ರಸ್ತುತ ಜನರಿಗೆ ತಾವು ಖರೀದಿಸುವ...
Date : Saturday, 04-11-2017
ನವದೆಹಲಿ: ಸ್ಟ್ಯಾಂಪ್ ಸಂಗ್ರಹಣಾ ಹವ್ಯಾಸವುಳ್ಳ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ. ಇದರಿಂದ ಅವರ ಹವ್ಯಾಸಕ್ಕೆ ಉತ್ತೇಜನ ದೊರಕಲಿದೆ. ಅಂಚೆ ಚೀಟಿಗಳನ್ನು ಸಂಗ್ರಹಿಸುವುದು, ಅವುಗಳನ್ನು ಅಧ್ಯಯನ, ಸಂಶೋಧನೆ ಮಾಡುವ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡುವ ಸಲುವಾಗಿ ಸ್ಕಾಲರ್ಶಿಪ್ ಕಾರ್ಯಕ್ರಮವನ್ನು...
Date : Saturday, 04-11-2017
ನವದೆಹಲಿ: ಬೇಷರತ್ ಆಗಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ತೃಣಮೂಲಕ ಕಾಂಗ್ರೆಸ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಮುಕುಲ್ ರಾಯ್ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಮಮತಾ ಬ್ಯಾನರ್ಜಿಯವರ ಆಪ್ತರೆಂದು ಕರೆಸಿಕೊಂಡಿದ್ದ ರಾಯ್, ಇತ್ತೀಚಿಗೆ ರಾಜ್ಯಸಭಾ...
Date : Saturday, 04-11-2017
ನವದೆಹಲಿ: ಬ್ಯಾಂಕುಗಳು ಮತ್ತು ಮೊಬೈಲ್ ಸೇವಾ ಪೂರೈಕೆದಾರರು ತಮ್ಮ ಗ್ರಾಹಕರಿಗೆ ಕಳುಹಿಸುವ ಸಂದೇಶಗಳಲ್ಲಿ ಡೆಡ್ಲೈನ್ ದಿನಾಂಕಗಳನ್ನು ನಮೂದಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಬ್ಯಾಂಕ್ ಅಕೌಂಟ್ಗೆ ಆಧಾರ್ ಲಿಂಕ್ ಮಾಡಲು ಕಡೇಯ ದಿನಾಂಕ ಡಿಸೆಂಬರ್ 31 ಆಗಿದೆ. ಅಲ್ಲದೇ ಮೊಬೈಲ್ ನಂಬರ್ಗೆ ಆಧಾರ್...
Date : Friday, 03-11-2017
ನವದೆಹಲಿ: ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದೆ. ಕೆಲವು ಕಡೆ ಕೆಜಿಗೆ ರೂ.100 ಆಗಿದೆ. ಈ ಸಂದರ್ಭದಲ್ಲಿ ಚಂಡೀಗಢದ ಟ್ರಾನ್ಸ್ಪೋರ್ಟ್ ಮತ್ತು ಲಾಜಿಸ್ಟಿಕ್ಸ್ ಆ್ಯಪ್ ಜುಗ್ನೂ ರೂ.1ಕ್ಕೆ ಒಂದು ಕೆಜಿ ಟೊಮ್ಯಾಟೋ ನೀಡುವುದಾಗಿ ಘೋಷಿಸಿದೆ. ಜುಗ್ನೂ ಆ್ಯಪ್ ‘ಟೊಮ್ಯಾಟೋ ಲೂಟ್’ ಅಭಿಯಾನ ಆರಂಭಿಸಿದ್ದು ಇಂದಿನಿಂದ ನವೆಂಬರ್ 10ರವರೆಗೆ 1...