Date : Tuesday, 07-11-2017
ಹೈದರಾಬಾದ್: ಆಂಧ್ರಪ್ರದೇಶದ ಪ್ರಸಿದ್ಧ ಬಂಗನಪಲ್ಲೆ ಮಾವಿನಹಣ್ಣು, ಪಶ್ಚಿಮಬಂಗಾಳದ ತುಲಪಂಜಿ ರೈಸ್ ಸೇರಿದಂತೆ ಒಟ್ಟು 7 ವಸ್ತುಗಳು ಭಾರತೀಯ ಪೇಟೆಂಟ್ ಕಛೇರಿಯಿಂದ ಜಿಯೋಗ್ರಾಫಿಕಲ್ ಇಂಡಿಕೇಶನ್(GI)ನ್ನು ಪಡೆದುಕೊಂಡಿದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬೆಳೆದ ಕೃಷಿ ಉತ್ಪನ್ನ, ನೈಸರ್ಗಿಕ ಮತ್ತು ಕೈಮಗ್ಗದಂತಹ ಉತ್ಪಾದಿತ ವಸ್ತುಗಳಿಗೆ GI ಅಂದರೆ ಜಿಯೋಗ್ರಾಫಿಕಲ್ ಇಂಡಿಕೇಶನ್...
Date : Tuesday, 07-11-2017
ನವದೆಹಲಿ: ಸುಮಾರು 13.28 ಕೋಟಿ ಪಾನ್ಕಾರ್ಡ್ಗಳನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು ಶೇ.39.5ರಷ್ಟು ಪಾನ್ಕಾರ್ಡ್ ಆಧಾರ್ಗೆ ಲಿಂಕ್ ಆಗಿದೆ. ಕೇವಲ 13.28 ಕೋಟಿ ಪಾನ್ಕಾರ್ಡ್ಗಳನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾಗಿದೆ. ಒಟ್ಟು 33 ಕೋಟಿ ಪಾನ್ಕಾರ್ಡ್ ಹೊಂದಿರುವ ಜನರಿದ್ದಾರೆ. 115...
Date : Tuesday, 07-11-2017
ನವದೆಹಲಿ: ಆದಾಯ ಕಾರ್ಯದರ್ಶಿಯಾಗಿರುವ ಹಸ್ಮುಖ್ ಅಧಿಯಾ ಅವರನ್ನು ಕೇಂದ್ರ ಸಂಪುಟದ ಆಯ್ಕೆ ಸಮಿತಿ ಸೋಮವಾರ ಹಣಕಾಸು ಕಾರ್ಯದರ್ಶಿಯಾಗಿ ನೇಮಕಗೊಳಿಸಿದೆ. ಕಳೆದ ತಿಂಗಳು ಅಶೋಕ್ ಲಾವಸ ಅವರ ಅಧಿಕಾರಾವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಹಣಕಾಸು ಕಾರ್ಯದರ್ಶಿಯಾಗಿ ಅಧಿಯಾ ನೇಮಕಗೊಂಡಿದ್ದಾರೆ. ಆದಾಯ ಇಲಾಖೆಯ ಮುಖ್ಯಸ್ಥರಾಗಿರುವ ಅಧಿಯಾ...
Date : Tuesday, 07-11-2017
ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸೋಮವಾರ ನಡೆದ ಎನ್ಕೌಂಟರ್ನಲ್ಲಿ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಝರ್ನ ಸೋದರಳಿಯ ಸೇರಿದಂತೆ 3 ಉಗ್ರರು ಮೃತಪಟ್ಟಿದ್ದಾರೆ. ಮೃತಪಟ್ಟ ಮಸುದ್ನ ಸೋದರಳಿಯನನ್ನು ತಲ್ಹಾ ರಶೀದ್ ಎಂದು ಗುರುತಿಸಲಾಗಿದೆ, ಮತ್ತಿಬ್ಬರನ್ನು ಮೊಹಮ್ಮದ್ ಭಾಯ್, ವಾಸೀಮ್ ಎಂದು...
Date : Monday, 06-11-2017
ನವದೆಹಲಿ: ಬ್ರೂಕಿಂಗ್ ಇಂಡಿಯಾದ ಸಿನಿಯರ್ ಫೆಲೋ ಆಗಿರುವ ಶಮಿಕಾ ರವಿ ಅವರು ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿಯ ಪಾರ್ಟ್ ಟೈಮ್ ಸದಸ್ಯೆಯಾಗಿ ನೇಮಕಗೊಳ್ಳಲಿದ್ದಾರೆ. ನೀತಿ ಆಯೋಗದ ಸದಸ್ಯ ಬಿಬೆಕ್ ದಿಬೊರಾಯ್ ಅವರು ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದು, ನೀತಿ ಆಯೋದ...
Date : Monday, 06-11-2017
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚೆನ್ನೈಗೆ ಆಗಮಿಸಿದ್ದು, ‘ಡೈಲಿ ತಂತಿ’ ಪತ್ರಿಕೆಯ 75ನೇ ವರ್ಷಾಚರಣೆ ಸಮಾರಂಭದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ‘ಶಾಂತಿಯ ಮೂಲಕ ಸುಧಾರಣೆಯನ್ನು ತರುವ ಅತೀ ಮುಖ್ಯ ಸಾಧನವೆಂದರೆ ಅದು ಮಾಧ್ಯಮ. ಸರ್ಕಾರ ಮತ್ತು ನ್ಯಾಯಾಂಗಕ್ಕೆ...
Date : Monday, 06-11-2017
ನವದೆಹಲಿ: ಭಾರತೀಯ ಅಂಚೆಯ ಪೇಮೆಂಟ್ ಬ್ಯಾಂಕುಗಳು ಎಪ್ರಿಲ್ನಿಂದ ದೇಶದಾದ್ಯಂತ ಸೇವೆ ಆರಂಭಿಸಲಿವೆ. ಈ ಬಗ್ಗೆ ಸಂವಹನ ಸಚಿವ ಮನೋಜ್ ಸಿನ್ಹಾ, ‘ಎಪ್ರಿಲ್ ವೇಳೆಗೆ ದೇಶದ 650 ಜಿಲ್ಲೆಗಳಲ್ಲಿ ಪೇಮೆಂಟ್ ಬ್ಯಾಂಕುಗಳು ತೆರೆಯಲಿವೆ. ಈ ಎಲ್ಲಾ ಬ್ಯಾಂಕುಗಳು ಗ್ರಾಮೀಣ ಪೋಸ್ಟ್ ಆಫೀಸ್ಗಳಿಗೆ ಲಿಂಕ್ ಆಗಿರುತ್ತದೆ....
Date : Monday, 06-11-2017
ಲಕ್ನೋ: ಉತ್ತರಪ್ರದೇಶದಿಂದ ಗೋ ಮಾಂಸವನ್ನು ಬೇರೆ ಕಡೆ ರಫ್ತು ಮಾಡುವಂತಿಲ್ಲ, ಹಾಗೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ವಿಶ್ವ ಹಿಂದೂ ಪರಿಷದ್ನ ಗೋರಕ್ಷಾ ವಿಭಾಗ ಆಯೋಜಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಲ್ಲುವುದು...
Date : Monday, 06-11-2017
ನವದೆಹಲಿ: ಭಾರತದ ಎಂಜಿನಿಯರಿಂಗ್ ವಿದ್ಯಾಥಿಗಳಿಗೆ ಟೆಕ್ ದಿಗ್ಗಜ ಆ್ಯಪಲ್ ಸಂಸ್ಥೆ ಸಿಹಿ ಸುದ್ದಿ ನೀಡಿದೆ. ಭಾರತೀಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನೇಮಕಾತಿ ನಡೆಸಲು ನಿರ್ಧರಿಸಿದೆ. ಬೆಂಗಳೂರು ಅಥವಾ ಹೈದರಾಬಾದ್ ಇನ್ಸ್ಟಿಟ್ಯೂಟ್ಗಳಲ್ಲಿ ಅದು ಪ್ಲೇಸ್ಮೆಂಟ್ ನಡೆಸುವ ನಿರೀಕ್ಷೆ ಇದೆ. ಈ ಬಗ್ಗೆ ಮಾಹಿತಿ ನೀಡಿರುವ...
Date : Monday, 06-11-2017
ನವದೆಹಲಿ: ಎರಡು-ಎರಡೂವರೆ ವರ್ಷಗಳಿಂದ ನಿಷ್ಕ್ರಿಯವಾಗಿದ್ದ ಸುಮಾರು 2.24 ಲಕ್ಷ ಕಂಪನಿಗಳನ್ನು ನೋಟ್ ಬ್ಯಾನ್ ಬಳಿಕ ಮುಚ್ಚಿರುವುದಾಗಿ ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 56 ಬ್ಯಾಂಕುಗಳ ಪ್ರಾಥಮಿಕ ತನಿಖೆಯಲ್ಲಿ 35 ಸಾವಿರ ಕಂಪನಿಗಳ 58 ಸಾವಿರ ಅಕೌಂಟ್ಗಳಲ್ಲಿ ನೋಟ್ಬ್ಯಾನ್ ಬಳಿಕ 17...