News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಮ ಮಂದಿರ ನಿರ್ಮಾಣದ ಪ್ರತಿಜ್ಞೆ ಮಾಡಿದ ಐಪಿಎಸ್ ಅಧಿಕಾರಿ

ಲಕ್ನೋ: ಉತ್ತರಪ್ರದೇಶದ ಹೋಂ ಗಾರ್ಡ್‌ನ ಡೈರೆಕ್ಟರ್ ಜನರಲ್ ಆಗಿರುವ ಐಪಿಎಸ್ ಅಧಿಕಾರಿ ಸೂರ್ಯ ಕುಮಾರ್ ಶುಕ್ಲಾ ಅವರು ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣ ಮಾಡಿಯೇ ಸಿದ್ಧ ಎಂಬುದಾಗಿ ಪ್ರಮಾಣ ಸ್ವೀಕಾರ ಮಾಡಿದ್ದು ಇದೀಗ ಭಾರೀ ಸುದ್ದಿ ಮಾಡಿದೆ. ಶುಕ್ಲಾ ಅವರು ‘ನಾವು ಆದಷ್ಟು...

Read More

ಆ.15ಅಥವಾ ಅ.2ರಂದು ‘ರಾಷ್ಟ್ರೀಯ ಆರೋಗ್ಯ ಯೋಜನೆ’ ಜಾರಿಗೆ

ನವದೆಹಲಿ: 2018ರ ಬಜೆಟ್ ವೇಳೆ ಘೋಷಣೆ ಮಾಡಲಾಗಿರುವ ‘ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ’ ಮುಂದಿನ ಆಗಸ್ಟ್ 15 ಅಥವಾ ಅಕ್ಟೋಬರ್ 2ರಂದು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಯೋಜನೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯನ್ನು ಬದಲಾಯಿಸಲಿದ್ದು, ಸಣ್ಣ...

Read More

ಕಣಿವೆಯಲ್ಲಿ ಸೇನೆಯ ಹೆಜ್ಜೆ ಗುರುತು ಅತ್ಯಗತ್ಯ: ಮೆಹಬೂಬಾ

ಜಮ್ಮು: ಶಸ್ತ್ರಾಸ್ತ್ರ ಪಡೆಗಳ ವಿಶೇಷಾಧಿಕಾರವನ್ನು ತೆಗೆದುಹಾಕುವ ಪ್ರಸ್ತಾಪವನ್ನು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅಲ್ಲಗೆಳೆದಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸೇನಾಪಡೆಗಳ ಅಸ್ತಿತ್ವ ಅತ್ಯಗತ್ಯ ಎಂದಿದ್ದಾರೆ. ಭಾರತೀಯ ಸೇನೆ ವಿಶ್ವದಲ್ಲೇ ಅತ್ಯಂತ ಶಿಸ್ತುಬದ್ಧವಾದುದು ಎಂದು ಪ್ರತಿಪಾದಿಸಿರುವ ಅವರು, ಭದ್ರತಾ ಸನ್ನಿವೇಶ ಕುಸಿದ ಹಿನ್ನಲೆಯಲ್ಲಿ...

Read More

ಆರೋಗ್ಯ ಸೇವೆ ಬಲಪಡಿಸಲು ಸರ್ಕಾರ, ಖಾಸಗಿಯವರು ಕೈಜೋಡಿಸಬೇಕು: ನಾಯ್ಡು

ವಿಜಯವಾಡ: ಗ್ರಾಮೀಣ ಭಾಗಗಳಿಗೆ ಕಡಿಮೆ ದರದಲ್ಲಿ ಅಗತ್ಯ ಔಷಧಿಗಳನ್ನು ಪೂರೈಕೆ ಮಾಡುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಸರ್ಕಾರ ಮತ್ತು ಖಾಸಗಿ ವಲಯಗಳು ಕೈಜೋಡಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ವಿಜಯವಾಡದ ಅತುಕುರುನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಂಕು ಸ್ಥಾಪನೆಯನ್ನು...

Read More

ರಾಮಮಂದಿರ ವಿರೋಧಿಸುವವರು ಪಾಕ್‌ಗೆ ತೆರಳಲಿ: ಶಿಯಾ ಬೋರ್ಡ್ ಮುಖ್ಯಸ್ಥ

ಫೈಜಾಬಾದ್: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣವನ್ನು ವಿರೋಧಿಸುವ ಮುಸ್ಲಿಮರು ಪಾಕಿಸ್ಥಾನ ಮತ್ತು ಬಾಂಗ್ಲಾದೇಶಕ್ಕೆ ತೆರಳಲಿ ಎಂದು ಉತ್ತರಪ್ರದೇಶ ಶಿಯಾ ವಕ್ಫ್ ಬೋರ್ಡ್ ಮುಖ್ಯಸ್ಥ ವಾಸೀಂ ರಿಝ್ವಿ ಹೇಳಿದ್ದಾರೆ. ಮಸೀದಿಯ ಹೆಸರಲ್ಲಿ ಜಿಹಾದನ್ನು ಪಸರಿಸಲು ಬಯಸುತ್ತಿರುವವರು ಸಿರಿಯಾದ ಇಸಿಸ್ ಮುಖ್ಯಸ್ಥ ಅಬು ಬಖರ್ ಬಾಗ್ದಾದಿಯ...

Read More

ಟೆಂಟ್ ಪೆಗ್ಗಿಂಗ್: ಭಾರತೀಯ ಯೋಧರ ತಂಡಕ್ಕೆ 2 ಬಂಗಾರ

ನವದೆಹಲಿ: ಭಾರತೀಯ ಸೇನಾಪಡೆಯ ಟೆಂಟ್ ಪೆಗ್ಗಿಂಗ್ ಟೀಮ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ 2 ಬಂಗಾರವನ್ನು ಮತ್ತು ಒಂದು ಕಂಚನ್ನು ಗೆದ್ದುಕೊಂಡಿದೆ. ಅಲ್ಲದೇ ವೈಯಕ್ತಿಕ ವಿಭಾಗಗಳಲ್ಲಿ 4 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಗೆದ್ದುಕೊಂಡಿದೆ. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ...

Read More

ತುರ್ತು ಸ್ಪಂದನೆಯ ಮೂಲಕ ಬಾಲಕನ ಜೀವ ಉಳಿಸಿದ ಐಎಎಫ್ ಸಿಬ್ಬಂದಿ

ನವದೆಹಲಿ: ವಾಯುಪಡೆಯ ಕ್ಷಿಪ್ರ ಕಾರ್ಯದಿಂದಾಗಿ ಜಮ್ಮು ಕಾಶ್ಮೀರದ 9 ವರ್ಷದ ಬಾಲಕನ ಜೀವ ಉಳಿದಿದೆ. ತೌಫಿಕ್ ಎಂಬ ಬಾಲಕನಿಗೆ ಅಪೆಂಡಿಸೈಟಿಸ್ ಕಾರಣದಿಂದಾಗಿ ರಾತ್ರಿ ತೀವ್ರವಾಗಿ ನೋವು ಕಾಣಿಸಿಕೊಂಡಿತ್ತು. ತುರ್ತು ಸರ್ಜರಿಯ ಅಗತ್ಯ ಆತನಿಗಿತ್ತು. ಆದರೆ ಗುರೆಝ್ ಪ್ರದೇಶದಲ್ಲಿ ವಾಸವಿದ್ದ ಕಾರಣ ಅಲ್ಲಿ ಯಾವುದೇ...

Read More

ಅಸ್ಸಾಂನ ಮೊದಲ ಜಾಗತಿಕ ಹೂಡಿಕೆದಾರರ ಸಮಿತ್ ಉದ್ಘಾಟಿಸಲಿದ್ದಾರೆ ಮೋದಿ

ಗುವಾಹಟಿ: ಅಸ್ಸಾಂನ ಮೊದಲ ಜಾಗತಿಕ ಹೂಡಿಕೆದಾರರ ಸಮಿತ್ ನಾಳೆ ಗುವಾಹಟಿಯಲ್ಲಿ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಸಮಿತ್ ಮೂಲಕ ಅಸ್ಸಾಂ ಮಾಲಿನ್ಯ ಮುಕ್ತ ಕೈಗಾರೀಕರಣ ಮತ್ತು ಸುಲಲಿತ ವ್ಯವಹಾರಕ್ಕೆ ಉತ್ತೇಜನ ನೀಡುವ ಟಾರ್ಗೆಟ್ ಇಟ್ಟುಕೊಂಡಿದೆ. ಈ ಸಮಿತ್‌ಗೆ ದೇಶ...

Read More

ಹಿಂದುಳಿದ ಪ್ರದೇಶದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಲಿಸಲಿದ್ದಾರೆ IIT ಪದವೀಧರರು

ನವದೆಹಲಿ: ಐಐಟಿ, ಎನ್‌ಐಟಿಯಂತಹ ಪ್ರಮುಖ ಸಂಸ್ಥೆಗಳ ಸುಮಾರು 1200 ಪದವೀಧರರು ಹಿಂದುಳಿದ ಪ್ರದೇಶಗಳ ಸರ್ಕಾರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಲಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. 11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿಂದುಳಿದ ಭಾಗಗಳಲ್ಲಿ ಇರುವ 53 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಲಿಸಲು ಐಐಟಿ, ಎನ್‌ಐಟಿಗಳ...

Read More

ರಾಜಕೀಯ ಸ್ಥಿರತೆ, ಅಭಿವೃದ್ಧಿ ಸಾಧಿಸಲು ನೇಪಾಳಕ್ಕೆ ಭಾರತ ಸಹಾಯ: ಸುಷ್ಮಾ

ಕಠ್ಮಂಡು: ಈಗಾಗಲೇ ಯಶಸ್ವಿಯಾಗಿ ಸಂಸದೀಯ ಮತ್ತು ಪ್ರಾಂತೀಯ ಚುನಾವಣೆಗಳನ್ನು ನಡೆಸಿರುವ ನೇಪಾಳಕ್ಕೆ ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿ ಸಾಧಿಸಲು ಭಾರತ ಸಹಾಯ ಮಾಡಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ನೇಪಾಳದ ಸಿಪಿಎನ್-ಮಾವೋವಾದಿ ಸೆಂಟರ್ ಮುಖ್ಯಸ್ಥ ಪ್ರಚಂಡ ಅವರೊಂದಿಗೆ ಮಾತುಕತೆ...

Read More

Recent News

Back To Top