Date : Thursday, 07-12-2017
ನವದೆಹಲಿ: ಜೆರುಸಲೇಂನ್ನು ಇಸ್ರೇಲ್‌ನ ರಾಜಧಾನಿ ಎಂದು ಘೋಷಣೆ ಮಾಡಿರುವ ಅಮೆರಿಕಾದ ನಿರ್ಧಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಭಾರತ, ಪ್ಯಾಲೇಸ್ತೀನ್‌ಗೆ ಸಂಬಂಧಿಸಿದಂತೆ ತನ್ನ ನಿಲುವು ಸ್ವತಂತ್ರ ಮತ್ತು ಸ್ಥಿರವಾಗಿದೆ ಎಂದಿದೆ. ಈ ಬಗ್ಗೆ ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರವೀಶ್...
Date : Thursday, 07-12-2017
ನವದೆಹಲಿ: ಶೌರ್ಯ ಪ್ರಶಸ್ತಿ ವಿಜೇತರಿಗೆ ಕೊಡಮಾಡುತ್ತಿದ್ದ ಹಣಕಾಸು ನೆರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದ್ದು, 2017ರ ಡಿ.4ರಂದು ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. 2017ರ ಆಗಸ್ಟ್ 1ಕ್ಕೆ ಅನ್ವಯವಾಗುವಂತೆ ಇದು ಜಾರಿಗೆ ಬರಲಿದೆ. ಸ್ವಾತಂತ್ರ್ಯ ನಂತರ ಪಡೆದ ಶೌರ್ಯ ಪ್ರಶಸ್ತಿ, ಸ್ವಾತಂತ್ರ್ಯಪೂರ್ವ...
Date : Thursday, 07-12-2017
ನವದೆಹಲಿ: ಡಾ. ಬಿ. ಆರ್. ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನ್ನು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಮೋದಿ, ‘ಸಾಮಾಜಿಕ ಹಾಗೂ ಆರ್ಥಿಕ ವಿಷಯಗಳ ಸಂಶೋಧನೆಗೆ ಈ ಸೆಂಟರ್ ಮಹತ್ವದ ಅವಕಾಶಗಳನ್ನು ಒದಗಿಸಲಿದೆ’ ಎಂದರು. ಸಂವಿಧಾನ ಶಿಲ್ಪಿಯ...
Date : Thursday, 07-12-2017
ನವದೆಹಲಿ: ದೇಶೀಯ ರೇಡಿಯೋ ಫ್ರಿಕ್ವೆನ್ಸಿ ಸೀಕರ್ ಜೊತೆಗೆ ಸೂಪರ್‌ಸಾನಿಕ್ ಸರ್‌ಫೇಸ್ ಟು ಏರ್ ಮಿಸೈಲ್(ಸ್ಯಾಮ್) ಆಕಾಶ್‌ನ್ನು ಯಶಸ್ವಿಯಾಗಿ ಉಡಾವಣೆಗೊಳಿಸುವ ಮೂಲಕ ಭಾರತ ಯಾವುದೇ ವಿಧದ ಸ್ಯಾಮ್‌ನ್ನು ತಯಾರಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಒರಿಸ್ಸಾದ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನ ಕಾಂಪ್ಲೆಕ್ಸ್-111ನಲ್ಲಿ ಪ್ರಾಯೋಗಿಕ ಉಡಾವಣೆಯನ್ನು...
Date : Thursday, 07-12-2017
ಅಹ್ಮದಾಬಾದ್: ಗುಜರಾತ್ ವಿಧಾನಸಭಾ ಕ್ಷೇತ್ರದ ಮೊದಲ ಹಂತದ ಚುನಾವಣೆ ಡಿಸೆಂಬರ್.9ರಂದು ನಡೆಯಲಿದ್ದು, ಪ್ರಚಾರ ಕಾರ್ಯಗಳಿಗೆ ಇಂದು ಸಂಜೆ ತೆರೆ ಬೀಳಲಿದೆ. 182 ಸ್ಥಾನಗಳ ಪೈಕಿ ಮೊದಲ ಹಂತದಲ್ಲಿ 89 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ವಿಜಯ್ ರೂಪಾಣಿ ಸೇರಿದಂತೆ ಒಟ್ಟು 977 ಅಭ್ಯರ್ಥಿಗಳು ಕಣದಲ್ಲಿದ್ದಾರೆ....
Date : Thursday, 07-12-2017
ನವದೆಹಲಿ: ವಿವಿಧ ಸರ್ಕಾರಿ ಯೋಜನೆಗಳಿಗೆ ಆಧಾರನ್ನು ಜೋಡಣೆಗೊಳಿಸಲು ನೀಡಿದ ಗಡುವನ್ನು ಮಾರ್ಚ್ 31ರವರೆಗೆ ವಿಸ್ತರಿಸಲು ಸಿದ್ಧರಿದ್ದೇವೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ. ಈ ಬಗ್ಗೆ ನಾಳೆಯೇ ಅಧಿಸೂಚನೆಯನ್ನು ಹೊರಡಿಸುವುದಾಗಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸುಪ್ರೀಂನಲ್ಲಿ ಹೇಳಿದ್ದಾರೆ. ಆದರೆ ಮೊಬೈಲ್‌ಗೆ...
Date : Thursday, 07-12-2017
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೆರುಸಲೇಂಗೆ ಇಸ್ರೇಲ್‌ನ ರಾಜಧಾನಿ ಮಾನ್ಯತೆ ನೀಡಿದ್ದಾರೆ. ಈ ಬಗ್ಗೆ ಅವರು ಗುರುವಾರ ಘೋಷಣೆಯನ್ನೂ ಹೊರಡಿಸಿದ್ದಾರೆ. ಅವರ ಈ ನಿರ್ಧಾರ ಜಗತ್ತಿನ ಹಲವು ಭಾಗದಲ್ಲಿ ಹಿಂಸಾಚಾರವನ್ನು ಸೃಷ್ಟಿಸುವ ಆತಂಕ ಎದುರಾಗಿದೆ. ಈಗಾಗಲೇ ಭಯೋತ್ಪಾದಕರು ರಕ್ತ...
Date : Thursday, 07-12-2017
ನವದೆಹಲಿ: ಸರ್ಕಾರ ಮರ್ಚೆಂಟ್ ಡಿಸ್ಕೌಂಟ್(ಎಂಡಿಆರ್) ರೇಟ್ಸ್‌ಗಳನ್ನು ತೆಗೆದು ಹಾಕಲು ಚಿಂತನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂಡಿಯನ್ ರೈಲ್ವೇ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಶನ್(ಐಆರ್‌ಸಿಟಿಸಿ) ಮುಖಾಂತರ ಬುಕ್ಕಿಂಗ್ ಮಾಡುವ ರೈಲ್ವೇ ಟಿಕೆಟ್‌ಗಳ ದರ ಶೀಘ್ರದಲ್ಲೇ ಇಳಿಕೆಯಾಗುವ ಸಾಧ್ಯತೆ ಇದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್...
Date : Thursday, 07-12-2017
ರಾಯ್ಪುರ: ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ತಮ್ಮ ಅಧಿಕಾರದ 14 ವರ್ಷಗಳನ್ನು ಪೂರೈಸಿದ್ದಾರೆ. ನಕ್ಸಲ್ ಪೀಡಿತ ರಾಜ್ಯವೊಂದನ್ನು ಸುಧೀರ್ಘ ವರ್ಷಗಳ ಕಾಲ ಯಾವುದೇ ಅಡೆತಡೆ ಇಲ್ಲದೆ ಮುನ್ನಡೆಸಿದ್ದು ಅವರ ಹೆಗ್ಗಳಿಕೆಯಾಗಿದೆ. 14 ವರ್ಷಗಳ ಕಾಲ ತನ್ನ ರಾಜ್ಯದ ಜನತೆ ನೀಡಿದ ಸಹಕಾರ,...
Date : Thursday, 07-12-2017
ದಂಧುಕ: ಚುನಾವಣೆಗಾಗಿ ತ್ರಿವಳಿ ತಲಾಖ್ ಬಗ್ಗೆ ಸುಮ್ಮನಿರುವವನು ನಾನಲ್ಲ. ಮೊದಲು ಮಾನವೀಯತೆ ಬಳಿಕ ಚುನಾವಣೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಚುನಾವಣಾ ಪ್ರಚಾರದ ಸಂದರ್ಭ ಹೇಳಿದ್ದಾರೆ. ’ಸುಪ್ರೀಂಕೋರ್ಟ್‌ನಲ್ಲಿ ತ್ರಿವಳಿ ತಲಾಖ್ ವಿಚಾರ ಇದ್ದಾಗ ಕೇಂದ್ರ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಆದರೆ ಉತ್ತರಪ್ರದೇಶದ...