ಮುಂಬಯಿ: 2017ರ ವಿಶ್ವದ ಟಾಪ್ 20 ಜನನಿಬಿಡ ಏರ್ಪೋರ್ಟ್ಗಳ ಪೈಕಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವೂ ಸ್ಥಾನಪಡೆದುಕೊಂಡಿದೆ.
ಟ್ರಾಫಿಕ್ ವಾಲ್ಯೂಮ್ಗಳ ಆಧಾರದಲ್ಲಿ 2016ರಲ್ಲಿ 22ನೇ ಸ್ಥಾನ ಪಡೆದುಕೊಂಡಿದ್ದ ದೆಹಲಿ ಏರ್ಪೋರ್ಟ್ 2017ರ ಸಾಲಿನಲ್ಲಿ 16ನೇ ಸ್ಥಾನಕ್ಕೇರಿದೆ, ಈ ಮೂಲಕ ಪ್ಯಾಸೇಂಜರ್ ಟ್ರಾಫಿಕ್ ವಿಷಯದಲ್ಲಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಏರ್ಪೋರ್ಟ್ ಎಂಬ ತನ್ನ ಹೆಗ್ಗಳಿಕೆಯನ್ನು ಭದ್ರಪಡಿಸಿಕೊಂಡಿದೆ.
ಹೆಚ್ಚು ಪ್ರಯಾಣಗಳನ್ನು ಕಂಡ ಏರ್ಪೋರ್ಟ್ಗಳ ಆಧಾರದಲ್ಲಿ ಏರ್ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ ಈ ರ್ಯಾಕಿಂಗ್ಗಳನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.