Date : Wednesday, 28-02-2018
ನವದೆಹಲಿ: ಕೇಪ್ ಟೌನ್‌ನಲ್ಲಿ ತಲೆದೋರಿರುವ ನೀರಿನ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳು ಜಂಟಿಯಾಗಿ ರೂ.5.5ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡಿದೆ. ಕಳೆದ ಭಾನುವಾರ ನ್ಯೂಜಿಲ್ಯಾಂಡ್‌ನಲ್ಲಿ ನಡೆದ ಪಂದ್ಯದ ವೇಳೆ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್...
Date : Wednesday, 28-02-2018
ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಅವರ ಪತ್ನಿ ಹಾಗೂ ಹಾಡುಗಾರ್ತಿ ಅಮೃತಾ ಫಡ್ನವಿಸ್ ಅವರನ್ನೊಳಗೊಂಡ ಮಹಾರಾಷ್ಟ್ರದ ನದಿಗಳ ಸಂರಕ್ಷಣೆಗೆ ಕರೆ ನೀಡುವ ಹಾಡಿನ ವೀಡಿಯೋವೊಂದು ಬಿಡುಗಡೆಯಾಗಿದೆ. ಈ ವೀಡಿಯೋದಲ್ಲಿ ಫಡ್ನವಿಸ್ ಮತ್ತು ಅವರ ಪತ್ನಿ ಅಮೃತಾ ನದಿಗಳಾಸ ಪಾಯಿಸರ್,...
Date : Wednesday, 28-02-2018
ಕೋಲ್ಕತ್ತಾ: ಕೊಳಚೆಯ ಬ್ಯಾಕ್ಟೀರಿಯಾ ಮತ್ತು ಬಿದಿರಿನ ಸಿಪ್ಪೆಗಳ ಜೈವಿಕ ಎಥಲಾನ್ ಹಸಿರು ಇಂಧನದಿಂದ ಐಐಟಿ ಖರಗ್ಪುರದ ವಿದ್ಯಾರ್ಥಿನಿ ‘ಪೇಪರ್ ಬ್ಯಾಟರಿ’ಯನ್ನು ಅಭಿವೃದ್ಧಿಪಡಿಸಿ ವಿಶ್ವದ ಗಮನ ಸೆಳೆದಿದ್ದಾಳೆ. ಐಐಟಿಯ ಬಯೋಟೆಕ್ನಾಲಜಿ ಘಟಕದ ಸಂಶೋಧನಾ ವಿದ್ಯಾರ್ಥಿನಿ ರಮ್ಯ ವೀರುಬೋತ್ಲಾ ಅವರು ಪೇಪರ್‌ನಿಂದ ಬಳಸಿ ಬಿಸಾಡಬಹುದಾದ...
Date : Wednesday, 28-02-2018
ನವದೆಹಲಿ: ದೇಶದ ಪ್ರಪ್ರಥಮ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್‌ನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ರಕ್ಷಣಾ ಸಚಿವಾಲಯ ಆರಂಭಿಸಿದೆ. ಕಾರಿಡಾರ್ ಕ್ವಾಡ್ ಚೆನ್ನೈನ್ನು ತಮಿಳುನಾಡಿನ ಇತರ ನಾಲ್ಕು ಸಿಟಿಗಳೊಂದಿಗೆ ಜೋಡಿಸಲಿದ್ದು, ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಪರಿಕರ ಉತ್ಪಾದನೆಯ ಕೈಗಾರಿಕೆಗಳಿಗೆ ಉತ್ತೇಜನ ನೀಡಲಿದೆ. ಕ್ವಾಡ್ ಅಥವಾ ಕ್ವಾಡ್ರಿಲ್ಯಾಟರಲ್...
Date : Wednesday, 28-02-2018
ಲಕ್ನೋ: ಉತ್ತರಪ್ರದೇಶದ ಗೋರಖ್‌ಪುರ ಮತ್ತು ಪುಲ್ಪುರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗಳು 2019ರ ಲೋಕಸಭಾ ಚುನಾವಣೆಯ ರಿಹರ್ಸಲ್ ಆಗಲಿದೆ ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಪಿಪ್ರೈಚ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಉಪ ಚುನಾವಣೆ 2019ರ ಚುನಾವಣೆಗೆ ರಿಹರ್ಸಲ್...
Date : Wednesday, 28-02-2018
ನವದೆಹಲಿ: ಎಂಪ್ಲಾಯ್ಸ್ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್(ಇಪಿಎಫ್‌ಓ) ಆಧಾರ್‌ನ್ನು UMANG ಮೊಬೈಲ್ ಅಪ್ಲಿಕೇಶನ್ ಮೂಲಕ ಪಿಎಫ್ ಅಕೌಂಟ್ (ಯೂನಿವರ್ಸಲ್ ಅಕೌಂಟ್ ನಂಬರ್)ಗೆ ಜೋಡಿಸುವ ಸೌಲಭ್ಯವನ್ನು ಹೊರತಂದಿದೆ. UMANG ಮೊಬೈಲ್ ಆ್ಯಪ್ ನ ಇಪಿಎಫ್‌ಓ ಲಿಂಕ್ ಬಳಸಿ ಉದ್ಯೋಗಿಗಳು ತಮ್ಮ ಯೂನಿವರ್ಸಲ್ ಅಕೌಂಟ್ ನಂಬರ್‌ಗೆ ಆಧಾರ್ ಲಿಂಕ್...
Date : Wednesday, 28-02-2018
ಮಧುರೈ: ಪ್ರಸಿದ್ಧ ಮೀನಾಕ್ಷಿ ದೇಗುಲಕ್ಕೆ ತೆರಳುವ ಭಕ್ತರು ಮಾ.3ರಿಂದ ಮೊಬೈಲ್ ಫೋನ್‌ನ್ನು ತಮ್ಮೊಂದಿಗೆ ಕೊಂಡೊಯ್ಯುವಂತಿಲ್ಲ. ಭದ್ರತೆಯ ಕಾರಣಕ್ಕಾಗಿ ಅಲ್ಲಿ ಮೊಬೈಲ್ ಫೋನ್‌ಗೆ ನಿಷೇಧ ಹೇರಲಾಗುತ್ತಿದೆ. ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಇತ್ತೀಚಿನ ಆದೇಶದ ಮೇರೆಗೆ ಮತ್ತು ಐತಿಹಾಸಿಕ ದೇಗುಲದ ಭದ್ರತೆಯ ಕಾರಣಕ್ಕಾಗಿ...
Date : Wednesday, 28-02-2018
ನವದೆಹಲಿ: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಬುಧವಾರ ಚೆನ್ನೈನಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಕಾರ್ತಿ ಅವರನ್ನು ಚೆನ್ನೈ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ....
Date : Wednesday, 28-02-2018
ಚೆನ್ನೈ: ಕಂಚಿಪುರಂ ಕಾಮಕೋಟಿ ಪೀಠ ಮಠದ ಸ್ವಾಮೀಜಿಗಳಾದ ಜಯೇಂದ್ರ ಸರಸ್ವತಿ ಅವರು ಬುಧವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಜನವರಿಯಲ್ಲಿ ಮಠದಲ್ಲಿ ಕುಸಿದು ಬಿದ್ದು ಚೆನ್ನೈನ ಶ್ರೀ ರಾಮಚಂದ್ರ ಆಸ್ಪತ್ರೆಗೆ ದಾಖಲಾಗಿದ್ದರು....
Date : Tuesday, 27-02-2018
ನವದೆಹಲಿ: ನಿವೃತ್ತ ಸರ್ಕಾರಿ ಸಿಬ್ಬಂದಿಗಳು ಅಧಿಕೃತ ಇಮೇಲ್‌ಗಳನ್ನು ಬಳಕೆ ಮಾಡುವುದಕ್ಕೆ ಇನ್ನು ಮುಂದೆ ಕಡಿವಾಣ ಬೀಳಲಿದೆ. ಎಲೆಕ್ಟ್ರಾನಿಕ್ ಮೂಲಸೌಕರ್ಯಗಳ ಭದ್ರತೆಯನ್ನು ಬಿಗಿಗೊಳಿಸುವ ಸಲುವಾಗಿ, ಯಾವುದೇ ದಾಖಲೆಗಳು ಸೊರಿಕೆಯಾಗುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸರ್ಕಾರದ ಮಾಹಿತಿ ತಂತ್ರಜ್ಞಾನವನ್ನು ನಿರ್ವಹಿಸುವ ನ್ಯಾಷನಲ್ ಇನ್‌ಫಾರ್ಮೆಟಿಕ್ಸ್...