Date : Thursday, 07-12-2017
ನವದೆಹಲಿ: ಇಂದು ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತಿದ್ದು, ದೇಶದಾದ್ಯಂತ ಸೇನೆಯ ಅಪ್ರತಿಮ ತ್ಯಾಗ ಮತ್ತು ಶೌರ್ಯವನ್ನು ಸ್ಮರಿಸಲಾಗುತ್ತಿದೆ. ಯೋಧರ, ನಾವಿಕರ ಗೌರವಾರ್ಥವಾಗಿ 1949 ರಿಂದ ಪ್ರತಿ ಡಿ.7ರಂದು ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನವನ್ನು ದೇಶದಲ್ಲಿ ಆಚರಿಸಲಾಗುತ್ತದೆ. ಅಲ್ಲದೇ ಈ ದಿನವನ್ನು...
Date : Thursday, 07-12-2017
ನವದೆಹಲಿ: ಭಾರೀ ಕುತೂಹಲ ಕೆರಳಿಸಿರುವ ಗುಜರಾತ್ ಚುನಾವಣೆಗ ಇನ್ನು ಎರಡೇ ದಿನಗಳು ಬಾಕಿ ಉಳಿದಿವೆ. ಮೊದಲ ಹಂತದ ಚುನಾವಣೆ ಡಿ.9ರಂದು ನಡೆಯಲಿದ್ದು, ಇವತ್ತು ಪ್ರಚಾರ ಕಾರ್ಯಕ್ಕೆ ತೆರೆ ಬೀಳಲಿದೆ. ಗೆಲುವಿಗಾಗಿ ಪಕ್ಷಗಳು ಪೈಪೋಟಿ ನಡೆಸುತ್ತಿರುವ ವೇಳೆಯಲ್ಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಬಹಿರಂಗಗೊಂಡಿದ್ದು,...
Date : Wednesday, 06-12-2017
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಳಿಕ ಅತೀ ಹೆಚ್ಚು ಟ್ವಿಟ್ಗಳನ್ನು ಮಾಡಿರುವ ಜಗತ್ತಿನ ಎರಡನೇ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೋದಿ, ದೇಶದ ವಿಶೇಷ ವಿಷಯಗಳು ಬಗ್ಗೆ, ಸರ್ಕಾರದ ಯೋಜನೆಗಳ ಬಗ್ಗೆ ಸದಾ...
Date : Wednesday, 06-12-2017
ನವದೆಹಲಿ: ಡಿಸೆಂಬರ್ 1ರಿಂದ ಡಿಸೆಂಬರ್ 7ರವರೆಗೆ ದೇಶದಲ್ಲಿ ಶಸ್ತ್ರಾಸ್ತ್ರ ಪಡೆಗಳ ವಾರವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಭಾರತೀಯ ಸೇನೆ ಮತ್ತು ಯೋಧರ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವಂತೆ ರಾಜ್ಯಸಭಾ ಸದಸ್ಯ ಡಾ.ಸುಭಾಷ್ ಚಂದ್ರ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. ನಡುಗುವ ಚಳಿಯಲ್ಲೂ, ಪರಿಸ್ಥಿತಿಯನ್ನು...
Date : Wednesday, 06-12-2017
ವಾಷಿಂಗ್ಟನ್: ಶೇ.69ರಷ್ಟು ಭಾರತೀಯರು 50 ವರ್ಷಗಳ ಹಿಂದಿಗಿಂತ ನಮ್ಮ ಬದುಕು ಈಗ ಉತ್ತಮವಾಗಿದೆ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂಬುದಾಗಿ ಪ್ಯೂ ರಿಸರ್ಚ್ ಸೆಂಟರ್ನ ಅಧ್ಯಯನ ಹೇಳಿದೆ. ಭಾರತ ಮಾತ್ರವಲ್ಲದೇ 1960ರ ಬಳಿಕ ಆರ್ಥಿಕ ಪ್ರಗತಿಯನ್ನು ಕಂಡ ಜಗತ್ತಿನ ಬಹುತೇಕ ರಾಷ್ಟ್ರಗಳ ಜನತೆ...
Date : Wednesday, 06-12-2017
ಶ್ರೀನಗರ: ಒಂದೊಮ್ಮೆ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದ ಬಾಲಕಿಯರ ತಂಡದ ನೇತೃತ್ವವನ್ನು ವಹಿಸಿದ್ದ ಕಾಶ್ಮೀರದ ಯುವತಿ ಇಂದು ಜಮ್ಮು ಕಾಶ್ಮೀರ ಮಹಿಳಾ ಫುಟ್ಬಾಲ್ ತಂಡಕ್ಕೆ ಕ್ಯಾಪ್ಟನ್ ಆಗಿದ್ದಾಳೆ. ಆಕೆಯ ಈ ಸಾಧನೆ ಆಕೆ ತನ್ನನ್ನು ತಾನು ಪರಿವರ್ತನೆಗೊಳಪಡಿಸಿದ್ದಾಳೆ ಎಂಬುದನ್ನು ತೋರಿಸುತ್ತದೆ....
Date : Wednesday, 06-12-2017
ನವದೆಹಲಿ: ದಲಿತ ಗಂಡು/ಹೆಣ್ಣುವಿನೊಂದಿಗೆ ಅಂತರ್ಜಾತಿ ವಿವಾಹವಾಗುವ ಪ್ರತಿಯೊಬ್ಬರಿಗೂ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ರೂ.2.5 ಲಕ್ಷ ಸಹಾಯ ಧನವನ್ನು ನೀಡಲಿದೆ. 2013 ರಿಂದಲೂ ಈ ಯೋಜನೆ ಜಾರಿಯಲ್ಲಿದೆ, ಆದರೆ ವಾರ್ಷಿಕ ಆದಾಯ ರೂ.5ಲಕ್ಷಕ್ಕಿಂತ ಕಡಿಮೆ ಇರುವವರಿಗೆ ಮಾತ್ರ ಸಹಾಯ ಧನವನ್ನು...
Date : Wednesday, 06-12-2017
ನವದೆಹಲಿ: ಯೋಗ ಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಆಯುರ್ವೇದ ಲಿಮಿಟೆಡ್ ಈಗಾಗಲೇ ಹತ್ತು ಹಲವು ವಸ್ತುಗಳನ್ನು ಮಾರುಕಟ್ಟೆಗೆ ಬಿಟ್ಟು ಯಶಸ್ವಿ ಬ್ರಾಂಡ್ ಆಗಿ ಹೊರಹೊಮ್ಮಿದೆ. ಇದೀಗ ಅದು ಸೋಲಾರ್ ಪವರ್ ಪರಿಕರಗಳ ಉತ್ಪಾದನೆ ಮಾಡಲು ನಿರ್ಧರಿಸಿದೆ. ‘ಸ್ವದೇಶಿ ಚಳುವಳಿಯ ಭಾಗವಾಗಿ...
Date : Wednesday, 06-12-2017
ಮುಂಬಯಿ: ಶಾಲೆ ತೊರೆದ ಎಲ್ಲಾ ಮಕ್ಕಳನ್ನು 8 ದಿನದೊಳಗೆ ಮರಳಿ ಶಾಲೆಗೆ ಕರೆತರಬೇಕು ಎಂದು ಮಹಾರಾಷ್ಟ್ರ ಶಿಕ್ಷಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಜಿಲ್ಲಾಧಿಕಾರಿ ಕಛೇರಿಗಳ ಮತ್ತು ನಗರ ಪಾಲಿಕೆಗಳ ಸಿಇಓ ಹಾಗೂ ಕಮಿಷನರ್ಗಳಿಗೆ ತಾಕೀತು ಮಾಡಿದ್ದಾರೆ. ಈ ಬಗ್ಗೆ ಪತ್ರ...
Date : Wednesday, 06-12-2017
ಕೋಲ್ಕತ್ತಾ: ‘ಗೋ ಗ್ರೀನ್’ ಅಭಿಯಾನದ ಭಾಗವಾಗಿ ವಿಮಾನ ನಿಲ್ದಾಣಗಳಲ್ಲಿ 200ಮೆಗಾವ್ಯಾಟ್ ಸೋಲಾರ್ ಪವರ್ಗಳನ್ನು ಉತ್ಪಾದನೆ ಮಾಡಲು ನಾಗರಿಕ ವಿಮಾನಯಾನ ಸಚಿವರು ಚಿಂತನೆ ನಡೆಸಿದ್ದಾರೆ. ಭಾರತದಾದ್ಯಂತ ಏರ್ಪೋರ್ಟ್ಗಳಲ್ಲಿ ಮುಂದಿನ 5ರಿಂದ 6 ವರ್ಷದೊಳಗೆ 200 ಮೆಗಾವ್ಯಾಟ್ ಸೋಲಾರ್ ಪವರ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವ...