Date : Saturday, 09-12-2017
ನವದೆಹಲಿ: ಜನವರಿ 1ರಿಂದ ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಟೆಲಿಕಾಂ ಔಟ್ಲೆಟ್ಗಳಿಗೆ ಹೋಗಬೇಕಾದ ಅವಶ್ಯಕತೆಯಿಲ್ಲ. ಕುಳಿತಲ್ಲೇ ಜೋಡಣೆ ಮಾಡಬಹುದಾಗಿದೆ. ಒನ್ ಟೈಮ್ ಪಾಸ್ವರ್ಡ್ ಮೂಲಕ ಜ.1ರಿಂದ ಜನರು ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಿಸಬಹುದು....
Date : Saturday, 09-12-2017
ಲುನವಡ: ತನ್ನ ಕುಟುಂಬದ ಹಿನ್ನಲೆಯನ್ನು ಪ್ರಶ್ನಿಸಿದ ಯುವ ಕಾಂಗ್ರೆಸ್ ಮುಖಂಡ ಸಲ್ಮಾನ್ ನಿಝಾಮಿಗೆ ತಕ್ಕ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವೇ ನನ್ನ ಸರ್ವಸ್ವ ಎಂದಿದ್ದಾರೆ. ಗುಜರಾತಿನ ಲುನವಡದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ’ನನ್ನನ್ನು ಅವಹೇಳನ ಮಾಡುತ್ತಿರುವ,...
Date : Saturday, 09-12-2017
ನವದೆಹಲಿ: ಭಾರತದ ಟ್ರಾಕೊಮ ಕಾಯಿಲೆಯಿಂದ ಮುಕ್ತಗೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವೆ ಜೆ.ಪಿ.ನಡ್ಡಾ ಘೋಷಣೆ ಮಾಡಿದ್ದಾರೆ. ಟ್ರಾಕೊಮ ಎಂಬುದು ಕಣ್ಣಿಕೆ ಸಂಬಂಧಪಟ್ಟ ಮಾರಕ ಕಾಯಿಲೆಯಾಗಿದೆ, ದೃಷ್ಟಿ ಹೀನತೆಯೂ ಇದರಿಂದ ಬರುತ್ತದೆ. ಒಂದು ಕಾಲದಲ್ಲಿ ಭಾರತವನ್ನು ಬಾಧಿಸುತ್ತಿದ್ದ ಈ ಕಾಯಿಲೆ ಇದೀಗ ಮಾಯವಾಗುತ್ತಾ...
Date : Saturday, 09-12-2017
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಇಂದು 71ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಶುಭ ಹಾರೈಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಸುಧೀರ್ಘ ಬದುಕು...
Date : Saturday, 09-12-2017
ನವದೆಹಲಿ: ಭಾರತದ ಮೊದಲ ಮಹಿಳಾ ಫೋಟೋ ಜರ್ನಲಿಸ್ಟ್ ಹೊಮೈ ವ್ಯಾರವಲ್ಲರ್ ಅವರಿಗೆ ಇಂಟರ್ನೆಟ್ ದಿಗ್ಗಜ ಗೂಗಲ್ ಸುಂದರ ಡೂಡಲ್ ಮೂಲಕ ಗೌರವ ಸಮರ್ಪಣೆ ಮಾಡಿದೆ. ವ್ಯಾರವಲ್ಲರ್ ಅವರ 104ನೇ ಜನ್ಮದಿನ ಇಂದು. ಗುಜರಾತಿನ ನವ್ಸಾರಿಯಲ್ಲಿ 1913ರ ಡಿ.9ರಂದು ಅವರು ಜನಿಸಿದ್ದರು. ತನ್ನ...
Date : Saturday, 09-12-2017
ಅಹ್ಮದಾಬಾದ್: ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಲಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಭವಿಷ್ಯ ನುಡಿದಿದ್ದಾರೆ. ಗುಜರಾತ್ನಲ್ಲಿ ನಮಗೆ ಗೆಲುವು ಪ್ರಾಪ್ತಿಯಾಗಲು ಮೂರು ಕಾರಣಗಳಿವೆ. ಒಂದು ಬಿಜೆಪಿ ಮಾಡಿದ ಕಾರ್ಯ, ಎರಡನೆಯದು ಪ್ರಧಾನಿ ನರೇಂದ್ರ...
Date : Saturday, 09-12-2017
ನವದೆಹಲಿ: ಪಾನ್ಕಾರ್ಡ್ಗೆ ಆಧಾರ್ ಜೋಡಣೆ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಅದಕ್ಕಾಗಿ ಈಗಾಗಲೇ ನೀಡಿದ್ದ ಗಡುವನ್ನು ಶುಕ್ರವಾರ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಿದೆ. ಈ ಬಗ್ಗೆ ಹಣಕಾಸು ಸಚಿವಾಲಯ ಆದೇಶವನ್ನು ಹೊರಡಿಸಿದ್ದು, ಅನೇಕರು ಇನ್ನೂ ತಮ್ಮ ಪಾನ್ಕಾಡ್ಗೆ ಆಧಾರ್ ಜೋಡಣೆ ಮಾಡದ ಕಾರಣ...
Date : Saturday, 09-12-2017
ಅಹ್ಮದಾಬಾದ್: ದೇಶದ ಕುತೂಹಲ ಕೆರಳಿಸಿರುವ ಗುಜರಾತ್ನ ಮೊದಲ ಹಂತದ ವಿಧಾನಸಭಾ ಕ್ಷೇತ್ರದ ಚುನಾವಣೆ ಶನಿವಾರ ಆರಂಭಗೊಂಡಿದೆ. ಒಟ್ಟು 89 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಒಟ್ಟು 977 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುಮಾರು 2.12 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್...
Date : Friday, 08-12-2017
ಹೈದರಾಬಾದ್: ಹೈದರಾಬಾದ್ ಡಿವಿಜನ್ನ ಕಚೆಗುಡಾ ರೈಲ್ವೇ ಸ್ಟೇಶನ್ ಇದೀಗ ದೇಶದ ಮೊದಲ ಇಂಧನ ದಕ್ಷ ರೈಲ್ವೇ ಸ್ಟೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು 1,312 ಎಲ್ಇಡಿ ಲೈಟ್ಗಳನ್ನು ಹೊಂದಿದ್ದು, 370 ಇಂಧನ ದಕ್ಷ ಫ್ಯಾನುಗಳನ್ನು ಹೊಂದಿದೆ. ಮಾತ್ರವಲ್ಲದೇ ಇಂಧನ ದಕ್ಷ ಇನ್ವಟರ್ರ್ನಂತಹ ಎಸಿಗಳನ್ನು...
Date : Friday, 08-12-2017
ನವದೆಹಲಿ: ಪಾಕಿಸ್ಥಾನದ ಜೈಲಿನಲ್ಲಿರುವ ಭಾರತದ ಪ್ರಜೆ ಕುಲಭೂಷಣ್ ಯಾದವ್ ಅವರನ್ನು ಭೇಟಿಯಾಗಲು ಅವರ ಪತ್ನಿಯೊಂದಿಗೆ ತಾಯಿಗೂ ಅವಕಾಶವನ್ನು ಪಾಕಿಸ್ಥಾನ ನೀಡಿದೆ. ಡಿ.25ರಂದು ಕುಲಭೂಷಣ್ ಅವರನ್ನು ತಾಯಿ ಮತ್ತು ಪತ್ನಿ ಅಲ್ಲಿನ ಭಾರತೀಯ ಹೈಕಮಿಷನರ್ ಸಿಬ್ಬಂದಿಗಳ ಸಮ್ಮುಖದಲ್ಲಿ ಭೇಟಿಯಾಗಲಿದ್ದಾರೆ. ಈ ವಿಷಯವನ್ನು ಟ್ವಿಟರ್...