Date : Thursday, 15-03-2018
ಮುಂಬಯಿ: ಸಾರಿಗೆ ನಿಯಮಗಳನ್ನು ಗಾಳಿಗೆ ತೂರುವ ಚಾಲಕರಿಗೆ ಇನ್ನು ಮುಂದೆ ಮಹಾರಾಷ್ಟ್ರ ಸರ್ಕಾರ ಇ-ಚಲನ್ಗಳನ್ನು ನೀಡಲಿದೆ. ಇದರಿಂದ ಟ್ರಾಫಿಕ್ ದಟ್ಟಣೆ, ವಾಗ್ವಾದಗಳನ್ನು ತಪ್ಪಿಸಲು ಸಾಧ್ಯವಾಗಲಿದೆ. ಮೂಲಗಳ ಪ್ರಕಾರ ಮಹಾ ಸರ್ಕಾರ ಶೀಘ್ರದಲ್ಲೇ 60 ಕೋಟಿ ರೂಪಾಯಿ ವೆಚ್ಚದಲ್ಲಿ ‘ಒನ್ ಸ್ಟೇಟ್ ಒನ್ ಇ-ಚಲನ್’...
Date : Thursday, 15-03-2018
ನವದೆಹಲಿ: 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಥೀಮ್ನೊಂದಿಗೆ ಮಾ.16ರಿಂದ ಎರಡು ದಿನಗಳ ಕಾಲ ದೆಹಲಿಯಲ್ಲಿ ‘ಕೃಷಿ ಉನ್ನತಿ ಮೇಳಾ’ವನ್ನು ಆಯೋಜಿಸಲಾಗಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ 25 ಕೃಷಿ ವಿಜ್ಞಾನ ಕೇಂದ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ, ನೂರಾರು ಸಂಖ್ಯೆಯ ರೈತರು ಇಲ್ಲಿ ಭಾಗವಹಿಸಲಿದ್ದಾರೆ...
Date : Thursday, 15-03-2018
ಪುಣೆ: ನಗರಾಡಳಿತದಲ್ಲಿ ಪುಣೆ, ಕೋಲ್ಕತ್ತಾ ಮತ್ತು ತಿರುವನಂತಪುರಂ ಟಾಪ್ 3 ಸ್ಥಾನಗಳನ್ನು ಪಡೆದುಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿ 6ನೇ ಸ್ಥಾನವನ್ನು ಪಡೆದುಕೊಂಡಿದೆ. ಮುಂಬಯಿ 9ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಮೂಲದ ಸಂಸ್ಥೆ ಜನಾಗ್ರಹ ಸೆಂಟರ್ ಫಾರ್ ಸಿಟಿಜನ್ಶಿಪ್ ಆಂಡ್ ಡೆಮೋಕ್ರಸಿ ಸಮೀಕ್ಷೆಯನ್ನು ನಡೆಸಿದ್ದು,...
Date : Thursday, 15-03-2018
ಶ್ರೀನಗರ: ಗಡಿ ಭಾಗದ ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ತಪ್ಪಿಸುವ ಸಲುವಾಗಿ ಜಮ್ಮು ಕಾಶ್ಮೀರದ ವಾಸ್ತವ ಗಡಿ ರೇಖೆಯ ಸಮೀಪ ಸುಮಾರು 14,460 ಬಂಕರ್ಗಳನ್ನು ಸ್ಥಾಪನೆ ಮಾಡಲು ಕೇಂದ್ರ ನಿರ್ಧರಿಸಿದೆ. ಕೇಂದ್ರ ಗೃಹಖಾತೆ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹೀರ್ ಅವರು ಬುಧವಾರ...
Date : Thursday, 15-03-2018
ನವದೆಹಲಿ: ಭಾರತದಲ್ಲಿ ಆವಿಷ್ಕಾರಗಳನ್ನು ಉತ್ತೇಜಿಸುವ ಸಲುವಾಗಿ ‘ಇನ್ನೋವೇಶನ್ ಸೆಲ್’ನ್ನು ಸ್ಥಾಪಿಸಲು ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಅವರು ಈ ವಿಷಯವನ್ನು ಘೋಷಿಸಿದ್ದಾರೆ, ಗ್ಲೋಬಲ್ ಇನ್ನೋವೇಶನ್...
Date : Thursday, 15-03-2018
ಮುಂಬಯಿ: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ವಿರುದ್ಧ ನಡೆಯಲಿರುವ ತ್ರಿಕೋನ ಟಿ20 ಸರಣಿಗೆ ಬಿಸಿಸಿಐ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದಾರೆ. ಮುಂಬಯಿಯಲ್ಲಿ ಮಾ.22ರಂದು ಮಾ.31ರವರೆಗೆ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಹರ್ಮನ್ ಪ್ರೀತ್ ಕೌರ್ ಅವರು ನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ, ಸೃತಿ ಮಂದನಾ ಉಪನಾಯಕಿಯಾಗಿದ್ದಾರೆ....
Date : Thursday, 15-03-2018
ನವದೆಹಲಿ: ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗವನ್ನು ಬಯಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಐದು ವರ್ಷಗಳ ಮಿಲಿಟರಿ ಸೇವೆಯನ್ನು ಮಾಡಬೇಕು ಎಂಬ ನಿಯಮವನ್ನು ಜಾರಿಗೊಳಿಸಲು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸ್ಸು ಮಾಡಿದೆ. ಸರ್ಕಾರದ ಅಂಗವಾಗಿರುವ ವೈಯಕ್ತಿಕ ಮತ್ತು ತರಬೇತಿ ಇಲಾಖೆ ಈ ನಿಟ್ಟಿನಲ್ಲಿ...
Date : Wednesday, 14-03-2018
ನವದೆಹಲಿ: ಬೆಳೆಯುತ್ತಿರುವ ಚೀನಾದೊಂದಿಗೆ ಸಮರ್ಥವಾಗಿ ವ್ಯವಹರಿಸಿದರೆ ಭಾರತ ೨೦೩೦ರ ವೇಳೆಗೆ ಜಾಗತಿಕ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಬಹುದು ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ‘ಭಾರತದ ಸೂಪರ್ ಪವರ್ ಆಗಬೇಕೆಂದು ಬಯಸಿದರೆ ಮೊದಲು ಅದು ತನ್ನ ನೆರೆಯ ರಾಷ್ಟ್ರಗಳನ್ನು ಅದರಲ್ಲೂ ಮುಖ್ಯವಾಗಿ ಚೀನಾದೊಂದಿಗೆ...
Date : Wednesday, 14-03-2018
ನವದೆಹಲಿ: ಭಾರತೀಯ ವಾಯುಸೇನೆಯ ಅತೀದೊಡ್ಡ ಸಾರಿಗೆ ಏರ್ಕ್ರಾಫ್ಟ್ ಸಿ-17 ಗ್ಲೋಬ್ಮಾಸ್ಟರ್ ಬುಧವಾರ ಚೀನಾ ಗಡಿ ಸಮೀಪವಿರುವ ಅರುಣಾಚಲ ಪ್ರದೇಶದ ಟುಟಿಂಗ್ ಏರ್ಫೀಲ್ಡ್ನಲ್ಲಿ ಲ್ಯಾಂಡ್ ಆಗಿದೆ. ಗಡಿ ರಾಜ್ಯಗಳಲ್ಲಿ ತಂತ್ರಗಾರಿಕೆಯಿಂದ ಬಹುಮುಖ ಕಾರ್ಯಾಚರಣೆಗಳನ್ನು ಬಲಿಷ್ಠಗೊಳಿಸುವ ವಾಯುಸೇನೆಯ ಪ್ರಯತ್ನದ ಭಾಗವಾಗಿ ಈ ಅಮೆರಿಕಾ ನಿರ್ಮಿತ...
Date : Wednesday, 14-03-2018
ನವದೆಹಲಿ: ಸಾಮಾಜಿಕ ಜಾಲತಾಣಗಳು ಕಾನೂನು ಜಾರಿ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಭಯೋತ್ಪಾದನೆ, ಹಣಕಾಸು ವಂಚನೆ, ಮಹಿಳೆ ಮತ್ತು ಮಕ್ಕಳ ಮೇಲೆ ಹಿಂಸೆ ವಿಷಯಗಳೂ ಕಾಳಜಿಯ ವಿಷಯವಾಗಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಎರಡು ದಿನಗಳ ಏಷ್ಯಾ-ಪೆಸಿಫಿಕ್ ರೀಜಿನಲ್...