ನವದೆಹಲಿ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಡಿಯಲ್ಲಿ ಎನ್ಬಿಸಿಸಿ(ಇಂಡಿಯಾ) ಲಿಮಿಟೆಡ್, ನವರತ್ನ ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್ಪ್ರೈಸ್(ಸಿಪಿಎಸ್ಇ)ಯು ಸ್ಕಿಲ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್(ಎಸ್ಡಿಐ)ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, 40 ಸಾವಿರ ಕಾರ್ಮಿಕರಿಗೆ ತರಬೇತಿಯನ್ನು ನೀಡಲಿದೆ.
ಎನ್ಬಿಸಿಸಿಯು ಮುಂದಿನ 5 ವರ್ಷಗಳಲ್ಲಿ 40 ಸಾವಿರ ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಎಸ್ಡಿಐ ವತಿಯಿಂದ ಕೊಡಲಿದೆ.
ಯುವಕರನ್ನು ಸಬಲೀಕರಣಗೊಳಿಸಬೇಕು ಮತ್ತು ಪ್ರಧಾನಿಯ ಆಶಯದಂತೆ ನವ ಭಾರತವನ್ನು ಸೃಷ್ಟಿಸಬೇಕು ಎಂಬ ಅದಮ್ಯ ಇಚ್ಛೆಯೊಂದಿಗೆ ಎನ್ಬಿಸಿಸಿ ಒಪ್ಪಂದವನ್ನು ಮಾಡಿಕೊಂಡಿದೆ.
ಎಸ್ಡಿಐ ಇನ್ಸ್ಟಿಟ್ಯೂಟ್ ಕೈಗಾರಿಕಾ ವೆಲ್ಡಿಂಗ್ಗಳಲ್ಲಿ ವಿಶ್ವದರ್ಜೆಯ ತರಬೇತಿಗಳನ್ನು ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.