Date : Tuesday, 17-04-2018
ಹೈದರಾಬಾದ್: ಸಮಾಜದಲ್ಲಿರುವ ಮೇಲು ಕೀಳು ಎಂಬ ತಾರತಮ್ಯದ ಮನಸ್ಥಿತಿಯನ್ನು ಬದಲಾಯಿಸುವ ಸಲುವಾಗಿ ಹೈದರಾಬಾದ್‌ನ ಅರ್ಚಕರೊಬ್ಬರು ದಲಿತ ಭಕ್ತನನ್ನು ಹೊತ್ತು ದೇಗುಲದೊಳಗೆ ಪ್ರವೇಶ ಮಾಡಿದ್ದಾರೆ. ಚಿಲ್ಕೂರ್ ಬಾಲಾಜಿ ದೇಗುಲದ ಅರ್ಚಕ ಸಿ.ಎಸ್ ರಂಗರಾಜನ್ ಅವರು ಜಿಯಾಗುಡದ ರಂಗನಾಥ ಸ್ವಾಮಿ ದೇಗುಲದಲ್ಲಿ ದಲಿತನನ್ನು ಹೊತ್ತು...
Date : Tuesday, 17-04-2018
ಭೋಪಾಲ್: ಇಡೀ ದೇಶವೇ ಭಾರತೀಯ ರೈಲ್ವೇ ಬಗ್ಗೆ ಹೆಮ್ಮೆ ಪಡುತ್ತಿದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ, ಭೋಪಾಲ್‌ನಲ್ಲಿ 63ನೇ ರೈಲ್ವೇ ಸಾಪ್ತಾಹಿಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್...
Date : Tuesday, 17-04-2018
ಚಂಡೀಗಢ: ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಆಟಗಾರರು ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಅದರಲ್ಲೂ ಹರಿಯಾಣ ರಾಜ್ಯದ ಕ್ರೀಡಾಳುಗಳು ಒಟ್ಟು 22 ಪದಕಗಳನ್ನು ದೇಶಕ್ಕಾಗಿ ಜಯಿಸಿದ್ದಾರೆ. ಈ ಆಟಗಾರರನ್ನು ಪ್ರೋತ್ಸಾಹಿಸಿ ಸನ್ಮಾನಿಸುವ ಸಲುವಾಗಿ ಹರಿಯಾಣ ಸರ್ಕಾರ ಬಂಗಾರ ಜಯಿಸಿದವರಿಗೆ 1.5 ಕೋಟಿ ರೂಪಾಯಿಗಳ ಬಹುಮಾನವನ್ನು...
Date : Monday, 16-04-2018
ನವದೆಹಲಿ: ಪ್ರಸ್ತುತ ನಂಬಲಾದಂತೆ 200 ವರ್ಷಗಳ ಬರ ಅಲ್ಲ, ಬರೋಬ್ಬರಿ 900 ವರ್ಷಗಳ ಬರ ಸಿಂಧೂ ನಾಗರಿಕತೆಯನ್ನು ಅವಸಾನ ಮಾಡಿತು ಎಂದು ಖರಗ್ಪುರ ಐಐಟಿಯ ಭೂವಿಜ್ಞಾನ ಮತ್ತು ಜಿಯೋಫಿಸಿಕ್ಸ್ ಅಧ್ಯಯನವೊಂದು ತಿಳಿಸಿದೆ. ವಾಯುವ್ಯ ಹಿಮಾಲಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ಭೂಮಿಗಳು ಬರಡಾಯಿತು, ನೀರಿನ ಮೂಲ...
Date : Monday, 16-04-2018
ನವದೆಹಲಿ: ಜಗತ್ತಿನ ಏಳನೇ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್ ದೇಶದ ಆಸ್ತಿಯೇ ಹೊರತು ಯಾವುದೇ ಧಾರ್ಮಿಕ ಮಂಡಳಿಯ ಆಸ್ತಿಯಲ್ಲ ಎಂದು ಮೊಘಲ್ ರಾಜ ಬಹದ್ದೂರ್ ಷಾ ಜಫರ್‌ನ ವಂಶಸ್ಥರಾಗಿರುವ ವೈಎಚ್ ಟುಸಿ ಹೇಳಿದ್ದಾರೆ. ಸುನ್ನಿ ವಕ್ಫ್ ಮಂಡಳಿಗೆ ತಾಜ್ ಮಹಲ್‌ನ ಮಾಲಿಕತ್ವವಾಗಲಿ, ಬಾಬ್ರಿ...
Date : Monday, 16-04-2018
ನವದೆಹಲಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 21ನೇ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದು, 26 ಚಿನ್ನ ಸೇರಿದಂತೆ ಒಟ್ಟು 66 ಪದಕಗಳನ್ನು ಜಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾಳುಗಳ ಈ ಸಾಧನೆಯನ್ನು ಟ್ವಿಟರ್‌ನಲ್ಲಿ ಶ್ಲಾಘಿಸಿದ್ದು, ಪ್ರತಿಯೊಬ್ಬ ಕ್ರೀಡಾಳುವಿನ ಪರಿಶ್ರಮಕ್ಕೆ...
Date : Monday, 16-04-2018
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಪಟ್ಟಿಯಿಂದ 44 ಜಿಲ್ಲೆಗಳನ್ನು ಸರ್ಕಾರ ಹೊರಕ್ಕೆ ಇಟ್ಟಿದೆ. ಈ ಜಿಲ್ಲೆಗಳ ಪೈಕಿ ಕೆಲವು ಕಡೆ ನಕ್ಸಲ್ ಉಪಟಳ ಸಂಪೂರ್ಣ ಸ್ಥಗಿತಗೊಂಡಿದೆ, ಕೆಲವು ಜಿಲ್ಲೆಗಳಲ್ಲಿ ನಕ್ಸಲರ ಪ್ರಮಾಣ ಬಹುತೇಕ ಕಡಿಮೆಗೊಂಡಿದೆ. ಪ್ರಸ್ತುತ 30 ಜಿಲ್ಲೆಗಳು...
Date : Monday, 16-04-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಐದು ದಿನಗಳ ಕಾಲ ಸ್ವೀಡನ್ ಮತ್ತು ಯುಕೆ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಉಭಯ ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಪಡಿಸುವ ಉದ್ದೇಶದಿಂದ ಅವರು ಈ ಪ್ರವಾಸ ಕೈಗೊಂಡಿದ್ದಾರೆ. ಮೊದಲು ಸ್ವೀಡನ್‌ಗೆ ತೆರಳಲಿರುವ ಪ್ರಧಾನಿಗಳು, ಮಂಗಳವಾರ ಲಂಡನ್‌ಗೆ ತೆರಳಲಿದ್ದಾರೆ,...
Date : Monday, 16-04-2018
ಪಲಮ್‌ಪುರ: ನೈಜೀರಿಯಾ ಪೈರೇಟ್‌ಗಳ ಕಪಿಮುಷ್ಠಿಯಿಂದ ರಕ್ಷಿಸಲ್ಪಟ್ಟ ಹಿಮಾಚಲ ಪ್ರದೇಶದ ಮೂವರು ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 73 ದಿನಗಳ ಕಾಲ ಪಲಮ್‌ಪುರದ ಮಲೋಗ್‌ನಲ್ಲಿ ಪೈರೇಟ್‌ಗಳ ಒತ್ತೆಯಲ್ಲಿದ್ದ ಇವರು ತಾಯ್ನಾಡಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ತನ್ನ ದೇಶಕ್ಕೆ ನನ್ನನ್ನು ಮತ್ತೆ ಬರುವಂತೆ ಮಾಡಿದ ಸರ್ಕಾರ...
Date : Monday, 16-04-2018
ಲಂಡನ್: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಲಂಡನ್‌ಗೆ ಭೇಟಿ ನೀಡಲಿದ್ದು, ಬುಧವಾರ ಅಲ್ಲಿನ ಹೃದಯಭಾಗದಲ್ಲಿರುವ ಐತಿಹಾಸಿಕ ಸೆಂಟ್ರಲ್ ಹಾಲ್ ವೆಸ್ಟ್‌ಮಿನಿಸ್ಟರ್‌ನಲ್ಲಿ ಭಾಷಣ ಮಾಡಲಿದ್ದಾರೆ. ಇದು ಜಗತ್ತಿನಾದ್ಯಂತ ನೇರ ಪ್ರಸಾರಗೊಳ್ಳಲಿದೆ. ಸ್ವೀಡನ್‌ನಿಂದ ಮೋದಿ ಮಂಗಳವಾರ ರಾತ್ರಿ ಲಂಡನ್‌ಗೆ ಭೇಟಿಕೊಡಲಿದ್ದಾರೆ, ಅಲ್ಲಿ ಮುಖಂಡರೊಂದಿಗೆ ದ್ವಿಪಕ್ಷೀಯ...