News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೆಕ್ಕಾ ಮಸೀದಿ ಸ್ಪೋಟ ಪ್ರಕರಣ: ಅಸೀಮಾನಂದ ಸೇರಿದಂತೆ ಎಲ್ಲಾ ಆರೋಪಿಗಳು ಖುಲಾಸೆ

ಹೈದರಾಬಾದ್: 2007ರ ಹೈದರಾಬಾದ್ ಮೆಕ್ಕಾ ಮಸೀದಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸ್ವಾಮಿ ಅಸೀಮಾನಂದ ಸೇರಿದಂತೆ ಎಲ್ಲರನ್ನೂ ಸೋಮವಾರ ವಿಶೇಷ ಎನ್‌ಐಎ ನ್ಯಾಯಾಲಯ ಖುಲಾಸೆಗೊಳಿಸಿದೆ. 2007ರ ಮೇ 18ರಂದು ಹೈದರಾಬಾದ್ ಚಾರ್‌ಮಿನಾರ್ ಸಮೀಪದ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಪೋಟ ನಡೆದಿದ್ದು, 9 ಮಂದಿ ಹತ್ಯೆಯಾಗಿದ್ದರು....

Read More

1 ಲಕ್ಷ ಯೋಧರ ‘ಪೆನ್ ಪಿಕ್ಚರ್’ ರಚನೆಗೆ ಮುಂದಾದ ಎಸ್‌ಎಸ್‌ಬಿ

ನವದೆಹಲಿ: ನೇಪಾಳ ಮತ್ತು ಭೂತಾನ್ ಗಡಿಭಾಗದಲ್ಲಿ ನಿಯೋಜಿತಗೊಂಡಿರುವ ಸಶಸ್ತ್ರ ಸೀಮಾ ಬಲ ವಿನೂತನವಾದ ಕಾರ್ಯವೊಂದನ್ನು ಆರಂಭಿಸಿದ್ದು, ತನ್ನ 1 ಲಕ್ಷ ಯೋಧರ ‘ಪೆನ್ ಪಿಕ್ಚರ್’ಗಳನ್ನು ರಚನೆ ಮಾಡಲು ನಿರ್ಧರಿಸಿದೆ. ಈ ಪೆನ್ ಪಿಕ್ಚರ್‌ಗಳು ಯೋಧರ ದೈಹಿಕ, ವೃತ್ತಿಪರ ಮತ್ತು ವರ್ತನೆಗಳ ವಿವರಗಳನ್ನು ಒಳಗೊಳ್ಳಲಿದೆ....

Read More

ಸಿಖ್ ಯಾತ್ರಿಕರ ಭೇಟಿಗೆ ನಿರಾಕರಣೆ: ಪಾಕ್ ವಿರುದ್ಧ ಭಾರತ ಕಿಡಿ

ನವದೆಹಲಿ: ಪಾಕಿಸ್ಥಾನಕ್ಕೆ ತೆರಳಲಿರುವ ಸಿಖ್ ಯಾತ್ರಿಕರನ್ನು ಭೇಟಿಯಾಗಲು ಅಲ್ಲಿರುವ ಭಾರತೀಯ ಹೈಕಮಿಷನರ್ ಮತ್ತು ಕಾನ್ಸುಲರ್ ಟೀಮ್‌ಗೆ ಅವಕಾಶ ನೀಡದೇ ಇರುವ ಪಾಕಿಸ್ಥಾನದ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ. ರಾಜತಾಂತ್ರಿಕರನ್ನು ದೌರ್ಜನ್ಯಕ್ಕೀಡು ಮಾಡುವುದನ್ನು ಅಂತ್ಯಗೊಳಿಸುವ ಸಲುವಾಗಿ ಉಭಯ ದೇಶಗಳು ಪರಸ್ಪರ ಸಮ್ಮತಿ ಸೂಚಿಸಿದ...

Read More

ಮೌಂಟ್ ಕಿಲಿಮಂಜಾರೋ ಏರಿದ 7 ವರ್ಷದ ಹೈದರಾಬಾದ್ ಬಾಲಕ

ಹೈದರಾಬಾದ್: ಹೈದರಾಬಾದ್ ಮೂಲದ 7 ವರ್ಷದ ಬಾಲಕನೊಬ್ಬ ಆಫ್ರಿಕಾದ ಅತೀ ಎತ್ತರದ ಮೌಂಟ್ ಕಿಲಿಮಂಜಾರೋದ ತುತ್ತ ತುದಿ ಹುರುವನ್ನು ಏರಿ ಮಹತ್ತರವಾದ ಸಾಧನೆಯನ್ನು ಮಾಡಿದ್ದಾನೆ. ಎಪ್ರಿಲ್ 2ರಂದು ಸಮುದ್ರ ಮಟ್ಟಕ್ಕಿಂತ 5,895ಮೀಟರ್ ಎತ್ತರದಲ್ಲಿರುವ ತಾಂಜೇನಿಯಾದ ಕಿಲಿಮಂಜಾರೋದ ತುತ್ತತುದಿಯಲ್ಲಿ ನಿಂತು ಸಮನ್ಯು ಪೊತುರಾಜು...

Read More

ನೋಟ್ ಬ್ಯಾನ್, ಜಿಎಸ್‌ಟಿ ಪರಿಣಾಮಗಳಿಂದ ಭಾರತ ಆರ್ಥಿಕತೆ ಚೇತರಿಸಿಕೊಂಡಿದೆ: ವಿಶ್ವಬ್ಯಾಂಕ್

ನವದೆಹಲಿ: ನೋಟ್ ಬ್ಯಾನ್ ಮತ್ತು ಜಿಎಸ್‌ಟಿಗಳ ಪ್ರತಿಕೂಲ ಪ್ರಭಾವದಿಂದ ಭಾರತೀಯ ಆರ್ಥಿಕತೆ ಚೇತರಿಸಿಕೊಂಡಿದ್ದು, 2018ರ ವೇಳೆಗೆ ಶೇ.7.3ರಷ್ಟು ಮತ್ತು 2019ರಲ್ಲಿ ಶೇ.7.5ರಷ್ಟು ಆರ್ಥಿಕ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಭಾರತದ ಚೇತರಿಕೆಯಿಂದಾಗಿ ದಕ್ಷಿಣ ಏಷ್ಯಾದ ಆರ್ಥಿಕತೆ ಮೇಲಕ್ಕೇರಲಿದ್ದು,...

Read More

ಸಮಾಜ ಒಡೆಯುವ ರಾಜಕೀಯವನ್ನು ಬಿಜೆಪಿ ಮಾಡಲ್ಲ: ರಾಜನಾಥ್

ನವದೆಹಲಿ: ಸಮಾಜವನ್ನು ಒಡೆಯುವ ರಾಜಕೀಯವನ್ನು ಬಿಜೆಪಿ ಎಂದಿಗೂ ಮಾಡುವುದಿಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ನರೇಂದ್ರ ಮೋದಿ ಸರ್ಕಾರ ಎಲ್ಲಾ ವಲಯದಲ್ಲೂ ಉತ್ತಮ ಕಾರ್ಯ ಮಾಡಿದೆ. ಆರ್ಥಿಕತೆ ಬಲಿಷ್ಠಗೊಂಡಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ...

Read More

ಟೇಬಲ್ ಟೆನ್ನಿಸ್‌ನಲ್ಲಿ ಬಂಗಾರ ಗೆದ್ದ ಮೊದಲ ಭಾರತೀಯೆ ಮಣಿಕ ಬಾತ್ರ

ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಟೇಬಲ್ ಟೆನ್ನಿಸ್ ಆಟಗಾರ್ತಿ ಮಣಿಕ ಬಾತ್ರಾ ಬಂಗಾರದ ಪದಕವನ್ನು ಜಯಿಸಿದ್ದಾರೆ. ಕಾಮನ್ವೆಲ್ತ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಈ ಕ್ರೀಡೆಯಲ್ಲಿ ಬಂಗಾರದ ಸಾಧನೆ ಮಾಡಿದೆ. ಬಾತ್ರ ಅವರು ಸಿಂಗಾಪುರ ಮೆಂಗ್ಯು ಯು ಅವರನ್ನು...

Read More

ಛತ್ತೀಸ್‌ಗಢದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ

ರಾಯ್ಪುರ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಛತ್ತೀಸ್‌ಗಢದ ಬಿಜಾಪುರದಲ್ಲಿ ’ಆಯುಷ್ಮಾನ್ ಭಾರತ’ ಯೋಜನೆಯಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದರು. ಅಲ್ಲದೇ ಬಸ್ತರ್ ಇಂಟರ್ನೆಟ್ ಸ್ಕೀಮ್‌ಗೆ ಚಾಲನೆ ನೀಡಿದರು, ಬುಡಕಟ್ಟು ಪ್ರದೇಶದಲ್ಲಿ 40,000ಕಿಮೀ ಉದ್ದದ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಒದಗಿಸುವ ಯೋಜನೆ ಇದಾಗಿದೆ....

Read More

ಕಾಮನ್ವೆಲ್ತ್ ಗೇಮ್ಸ್ ಬಂಗಾರ ಗೆದ್ದ ವಿನೀಶ್ ಫೋಗಟ್, ಸುಮಿತ್ ಮಲಿಕ್

ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್‌ನ 10ನೇ ದಿನ ಭಾರತಕ್ಕೆ ಪದಕಗಳ ಸುರಿಮಳೆಯೇ ಆಗಿದೆ. ಇಂದು ಒಟ್ಟು 7 ಪದಕಗಳು ಲಭಿಸಿದ್ದು, ಅದರಲ್ಲಿ 5 ಬಂಗಾರದ ಪದಕಗಳಾಗಿವೆ. ಕುಸ್ತಿಪಟು ವಿನೀಶ್ ಫೋಗಟ್ 50 ಕೆಜಿ ಫ್ರೀಸ್ಟ್ರೈಲ್ ವಿಭಾಗದಲ್ಲಿ ಬಂಗಾರ ಗೆದ್ದಿದ್ದಾರೆ. ಕುಸ್ತಿಪಟು ಸಾಕ್ಷಿ ಮಲಿಕ್ 62 ಕೆಜಿ...

Read More

ಜನರಿಗೆ ಸಾರಿಗೆ ಸುರಕ್ಷತೆಯ ಬಗ್ಗೆ ಹೇಳಿಕೊಟ್ಟ ಯಮಧರ್ಮ

ಹೈದರಾಬಾದ್: ಆಶ್ಚರ್ಯವೆಂಬಂತೆ ಮೊನ್ನೆ ಹೈದರಾಬಾದ್‌ನ ಜನರು ‘ಯಮ ಧರ್ಮ’ನನ್ನು ನೋಡುವ ಅವಕಾಶ ಪಡೆದುಕೊಂಡಿದ್ದಾರೆ. ಈತ ತನ್ನ ಸಹಚರ ಚಿತ್ರಗುಪ್ತನೊಂದಿಗೆ ವಾಹನ ದಟ್ಟಣೆಯ ರಸ್ತೆಗಳಲ್ಲಿ ಓಡಾಡುತ್ತಿದ್ದ. ಮಾತ್ರವಲ್ಲ ಜನರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದ. ಹೌದು ‘ಬಕಲ್ ಅಪ್ ಹೈದರಾಬಾದ್’...

Read More

Recent News

Back To Top