Date : Thursday, 26-04-2018
ನವದೆಹಲಿ: ಶೀಘ್ರದಲ್ಲೇ ಸಿನಿಮಾ ಥಿಯೇಟರ್‌ಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ಅಂಗಾಂಗ ದಾನಗಳ ಮಹತ್ವ ಸಾರುವ ಕಿರುಚಿತ್ರವನ್ನು ಪ್ರಸಾರ ಮಾಡಲಾಗುತ್ತದೆ. ನ್ಯಾಷನಲ್ ಆರ್ಗನ್ ಆಂಡ್ ಟಿಶ್ಯು ಟ್ರಾನ್ಸ್‌ಪ್ಲಾಂಟ್ ಆರ್ಗನೈಝೇಶನ್(NOTTO)ಈ ಬಗೆಗಿನ ಶಿಫಾರಸ್ಸನ್ನು ಕೇಂದ್ರ ಆರೋಗ್ಯ ಸಚಿವಾಲಯದ ಅನುಮೋದನೆಗಾಗಿ ಕಳುಹಿಸಿಕೊಟ್ಟಿದೆ. ರಾಷ್ಟ್ರಗೀತೆ ಆರಂಭಕ್ಕೂ ಮುನ್ನ...
Date : Thursday, 26-04-2018
ನವದೆಹಲಿ: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಹೇಮ್ವತಿ ನಂದನ್ ಬಹುಗುಣ ಅವರ ಸ್ಮರಣಾರ್ಥ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಮೋದಿ, ಬಹುಗುಣ ಅವರು ಶಿಕ್ಷಣ ಕ್ಷೇತ್ರ ಮತ್ತು ದೇಶದ ಗುಡ್ಡಗಾಡು ಪ್ರದೇಶಗಳ ಅಭಿವೃದ್ಧಿಗೆ...
Date : Thursday, 26-04-2018
ನವದೆಹಲಿ: ಹಿರಿಯ ವಕೀಲೆ ಇಂದು ಮಲ್ಹೋತ್ರಾ ಅವರನ್ನು ಸುಪ್ರೀಂಕೋಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಕೊಲಿಜಿಯಂ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಸಮ್ಮತಿಯನ್ನು ನೀಡಿದೆ. ವಕೀಲಿ ವೃತ್ತಿಯ ಮೂಲಕ ನೇರವಾಗಿ ಸುಪ್ರೀಂಕೋರ್ಟ್‌ನ ಉನ್ನತ ಹುದ್ದೆಗೇರಿದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಇಂದು ಮಲ್ಹೋತ್ರಾ...
Date : Thursday, 26-04-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಚುನಾವಣಾ ಅಖಾಡವಾಗಿರು ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳು, ಕಾರ್ಯಕರ್ತರು, ನಾಯಕರುಗಳೊಂದಿಗೆ ನಮೋ ಆಪ್ ಮೂಲಕ ಸಂಭಾಷಣೆ ನಡೆಸಿದರು. ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿರುವ ಕಾರ್ಯಕರ್ತರನ್ನು ಹುರಿದುಂಬಿಸಿದ ಮೋದಿ, ಕಾರ್ಯಕರ್ತರು ಜನರೊಂದಿಗೆ ಸಂಪರ್ಕ ಸಾಧಿಸಬೇಕು ಎಂದರು. ಅಭ್ಯರ್ಥಿಗಳಿಗೆ, ನಾಯಕರುಗಳಿಗೆ...
Date : Wednesday, 25-04-2018
ನವದೆಹಲಿ: ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಯೋಜನೆಯಡಿ ತರಲು ಉದ್ದೇಶಿಸಿರುವ ಕೇಂದ್ರ ಪ್ರಾಯೋಜಿತ ‘ನ್ಯಾಷನಲ್ ಬ್ಯಾಂಬು ಮಿಶನ್’ಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಬುಧವಾರ ಅನುಮೋದನೆಯನ್ನು ನೀಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, 14ನೇ ಹಣಕಾಸು ಆಯೋಗ...
Date : Wednesday, 25-04-2018
ಉಲನ್ಬಾತರ್: ಮಂಗೋಲಿಯಾ ಭಾರತದ ‘ತಂತ್ರಗಾರಿಕ ಪಾಲುದಾರ’ ಮಾತ್ರವಲ್ಲ, ಬುದ್ಧ ಪರಂಪರೆಯನ್ನು ಹೊಂದಿರುವ ಉತ್ತಮ ಆಧ್ಯಾತ್ಮಿಕ ನೆರೆಯನೂ ಹೌದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಶೂರ ರಾಜರುಗಳ ಮತ್ತು ಬೌದ್ಧ ಪರಂಪರೆಗಳ ಕಾರಣಕ್ಕೆ ಮಂಗೋಲಿಯಾ ಭಾರತದಲ್ಲಿ ಚಿರಪರಿಚಿತ. ಉಭಯ ರಾಷ್ಟ್ರಗಳ...
Date : Wednesday, 25-04-2018
ನವದೆಹಲಿ: ಭಾರತದ ಅತ್ಯುನ್ನತ ಖಾತೆಗಳ ಇಬ್ಬರು ಮಹಿಳಾ ಸಚಿವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುತ್ತಿದ್ದಾರೆ. ಪುರುಷ ಪ್ರಾಧಾನ್ಯತೆಯ ವಲಯದಲ್ಲಿ ಭಾರತವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿರುವ ಹೆಮ್ಮೆ ಅವರದ್ದು. ಶಾಂಘೈ ಕೊಅಪರೇಶನ್ ಆರ್ಗನೈಜೇಶನ್ ನ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಭೆಯಲ್ಲಿ ಸುಷ್ಮಾ ಸ್ವರಾಜ್ ಮತ್ತು...
Date : Wednesday, 25-04-2018
ಕೋಲ್ಕತ್ತಾ: ಬಾಂಗ್ಲಾದೇಶ, ಭೂತಾನ್, ಭಾರತ ಮತ್ತು ನೇಪಾಳದ ನಡುವಣ ಮೊದಲ ಅಂತರರಾಷ್ಟ್ರೀಯ ಬಸ್ ಸೇವೆ ಮಂಗಳವಾರ ಪಶ್ಚಿಮಬಂಗಾಳದ ಜಲ್‌ಪಯ್ಗುರಿಗೆ ಬಂದು ತಲುಪಿದೆ. ಎರಡು ಪ್ಯಾಸೆಂಜರ್ ಬಸ್‌ಗಳ ಸೇವೆಯು ಬಾಂಗ್ಲಾದೇಶ-ಭೂತಾನ್-ಭಾರತ-ನೇಪಾಳ(ಬಿಬಿಐಎನ್)ಮೋಟಾರ್ ವೆಹ್ಹಿಕಲ್ಸ್ ಅಗ್ರಿಮೆಂಟ್ ಜೂನ್ 2015 ಅಡಿಯಲ್ಲಿ ಆರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 49 ಅಧಿಕಾರಿಗಳನ್ನು...
Date : Wednesday, 25-04-2018
ನವದೆಹಲಿ: ಬಿಎಸ್‌ಎಫ್‌ನ ಇಬ್ಬರು ಯೋಧರು ನಿರಂತರ 10 ಗಂಟೆ 27 ಸೆಕೆಂಡುಗಳ ಕಾಲ ಕಂಬ ಅಳವಡಿಸಿದ ಬೈಕ್‌ನ್ನು ರೈಡ್ ಮಾಡುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಬಿಎಸ್‌ಎಫ್‌ನ ಮೋಟಾರ್‌ಸೈಕಲ್ ಟ್ರಿಕ್ ರೈಡಿಂಗ್ ಟೀಮ್‌ನ ಇನ್ಸ್‌ಪೆಕ್ಟರ್ ಅವದೇಶ್ ಕುಮಾರ್ ಸಿಂಗ್ ಮತ್ತು ಹೆಡ್...
Date : Wednesday, 25-04-2018
ನವದೆಹಲಿ: ಮಕ್ಕಳ ಮೇಲೆ ವಿಪರೀತ ಒತ್ತಡ ಹಾಕುವುದನ್ನು ತಗ್ಗಿಸುವ ಸಲುವಾಗಿ ಎರಡನೇಯ ತರಗತಿವರೆಗಿನ ಮಕ್ಕಳಿಗೆ ಹೋಂ ವರ್ಕ್‌ಗಳನ್ನು ಕೊಡಬಾರದು ಎಂದು ಎನ್‌ಸಿಇಆರ್‌ಟಿ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. 3ರಿಂದ 5ನೇ ತರಗತಿ ಮಕ್ಕಳಿಗೆ ವಾರದಲ್ಲಿ ಎರಡು ಗಂಟೆ ಮಾತ್ರ ಹೋಂ ವರ್ಕ್...