Date : Wednesday, 09-05-2018
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯನಿಂದ ರೂ.10 ಸಾವಿರ ಕೋಟಿ ಸಾಲವನ್ನು ಮರಳಿ ಪಡೆಯುವ ಸಲುವಾಗಿ ಸ್ಟೇಟ್ ಬ್ಯಾಂಕ್ ಇಂಡಿಯಾ ನೇತೃತ್ವದ 13 ಭಾರತೀಯ ಬ್ಯಾಂಕುಗಳು ನಡೆಸಿದ ಹೋರಾಟಕ್ಕೆ ತುಸು ಮುನ್ನಡೆ ಸಿಕ್ಕಿದ್ದು, ಬ್ರಿಟನ್‌ನಲ್ಲಿನ ಆತನ ಆಸ್ತಿಯನ್ನು ಹರಾಜು ಹಾಕುವುದಕ್ಕೆ ಇದ್ದ...
Date : Wednesday, 09-05-2018
ಶಿಲ್ಲಾಂಗ್: ಶಿಲ್ಲಾಂಗ್ ಜಿಲ್ಲಾ ಜೈಲಿಗೆ ’ಇ-ಪ್ರಿಸನ್’ ಸಾಫ್ಟ್‌ವೇರ್‌ನ್ನು ಅಳವಡಿಸುವ ಮೂಲಕ ಮೇಘಾಲಯ ಈ ಕ್ರಮ ಅಳವಡಿಸಿಕೊಂಡ ಈಶನ್ಯ ಭಾಗದ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ. ಜೈಲಿನೊಳಗಿನ ಕಾರ್ಯಕ್ಷಮತೆಯನ್ನು ಉತ್ತೇಜಿಸುವ ಮತ್ತು ಪರಿಣಾಮಕಾರಿ ಕ್ರಮ ಅಳವಡಿಸುವ ಸಲುವಾಗಿ ‘ಇ-ಪ್ರಿಸನ್ ಸಾಫ್ಟ್‌ವೇರ್’ ಅಳವಡಿಸಲಾಗಿದೆ ಎಂದು ಅಲ್ಲಿನ...
Date : Wednesday, 09-05-2018
ಕೊಂಡಗಾಂವ್: ಛತ್ತೀಸ್‌ಗಢದ ನಕ್ಸಲ್ ಪೀಡಿತ ಗ್ರಾಮದ ಯುವತಿಯರಿಗೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಪಡೆಯಿಂದ ಮಾರ್ಷಲ್ ಆರ್ಟ್ಸ್ ವಿಧಾನದ ಜುಡೋವನ್ನು ಕಲಿಸಿಕೊಡಲಾಗುತ್ತಿದೆ. ಐಟಿಬಿಪಿ ಮಾರ್ಷಲ್ ಆರ್ಟ್ ವಿಧಾನದ ಜುಡೋವನ್ನು ಬಳಸುತ್ತದೆ, ಇದೀಗ ಅದು ನಕ್ಸಲ್ ಪೀಡಿತ ಪ್ರದೇಶದ ಯುವತಿಯರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು...
Date : Wednesday, 09-05-2018
ಕಠ್ಮಂಡು: ಮೇ.11ರಂದು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಮುಂಚಿತವಾಗಿ ನೇಪಾಳ, ಭಾರತದ ಸರ್ಕಾರಿ ಸ್ವಾಮ್ಯದ ಅಂಗಸಂಸ್ಥೆಯೊಂದಕ್ಕೆ ವಿದ್ಯುತ್ ಉತ್ಪಾದನಾ ಪರವಾನಗಿಯನ್ನು ಮಂಜೂರು ಮಾಡಿದೆ. ಇನ್‌ವೆಸ್ಟ್‌ಮೆಂಟ್ ಬೋರ್ಡ್ ನೇಪಾಳವು ಇತ್ತೀಚಿಗೆ ಸತ್ಲುಜ್ ಜಲ ವಿದ್ಯುತ್ ನಿಗಮ್ ಪವರ್ ಡೆವಲಪ್‌ಮೆಂಟ್ ಕಂಪನಿಗೆ 900 ಮೆಗಾವ್ಯಾಟ್ ಹೈಡ್ರೋಪವರ್...
Date : Wednesday, 09-05-2018
ನವದೆಹಲಿ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತ ಮತ್ತು ಚೀನಾ ನೌಕೆಯ ನಡುವೆ ಯಾವುದೇ ರೀತಿಯ ಬಿಕ್ಕಟ್ಟುಗಳು ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಹಿಂದೂ ಮಹಾಸಾಗರದಲ್ಲಿ ಚೀನಾ ಮತ್ತು ಭಾರತದ ಸೇನೆ ನಡುವೆ ಬಿಕ್ಕಟ್ಟು ಉದ್ಭವಿಸಿದ ಎಂಬ...
Date : Wednesday, 09-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಯಾವುದೇ ರೀತಿಯ ಆಡಳಿತ ವಿರೋಧಿ ಅಲೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು, ಚುನಾವಣೆಯ ವೇಳೆ ಜನರಿಗೆ ನೀಡಿದ...
Date : Wednesday, 09-05-2018
ಮುಂಬಯಿ: ಸ್ಮೃತಿ ಮಂದಿರ ಎಂದೇ ಖ್ಯಾತಗೊಂಡಿರುವ ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಸ್ಮಾರಕಕ್ಕೆ ಮಹಾರಾಷ್ಟ್ರ ಸರ್ಕಾರ ಸಿ-ಗ್ರೇಡ್ ಟ್ಯೂರಿಸಂ ಸ್ಟೇಟಸ್‌ನ್ನು ನೀಡಿದೆ. ಪೂರ್ವ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ನ ಕೇಂದ್ರ ಕಛೇರಿಯ ಸಮೀಪ ಸ್ಮೃತಿ ಮಂದಿರವಿದೆ. ಜಿಲ್ಲಾಧಿಕಾರಿ ಇದಕ್ಕೆ ಟ್ಯೂರಿಸಂ ಸ್ಟೇಟಸ್...
Date : Wednesday, 09-05-2018
ವಿಶ್ವಸಂಸ್ಥೆ: ಶೇ.7.4ರಷ್ಟು ಪ್ರಗತಿ ದರವನ್ನು ಹೊಂದುವ ಮೂಲಕ ಭಾರತ 2018ರಲ್ಲಿ ಅತೀ ವೇಗದ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಲಿದೆ, 2019ರಲ್ಲಿ ಇದರ ಪ್ರಗತಿ ದರ 7.8ರಷ್ಟಾಗಲಿದೆ ಎಂದು ಐಎಂಎಫ್ ಹೇಳಿದೆ. ಐಎಂಎಫ್‌ನ ಏಷ್ಯಾ ಮತ್ತು ಫೆಸಿಫಿಕ್ ಆರ್ಥಿಕತೆಯ ಬಾಹ್ಯ ನೋಟ ವರದಿ ಬಿಡುಗಡೆಗೊಂಡಿದ್ದು,...
Date : Tuesday, 08-05-2018
ನವದೆಹಲಿ: ತನ್ನ ಆಡಳಿತದ 4 ವರ್ಷದಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ತನ್ನ ತಂಡಕ್ಕೆ ಸೂಚಿಸಿದ್ದಾರೆ. ಸಚಿವಾಲಯಗಳು ತಾವು ಅನುಷ್ಠಾನಕ್ಕೆ ತಂದ ಯೋಜನೆ, ಕಾರ್ಯಕ್ರಮಗಳ ಬಗ್ಗೆ ವಿಸ್ತೃತ ವರದಿಯನ್ನು ನೀಡಿ, ಅದರಿಂದ ಎಷ್ಟು...
Date : Tuesday, 08-05-2018
ನವದೆಹಲಿ: ರಾಷ್ಟ್ರ ಪಕ್ಷಿ ನವಿಲಿಗೆ ಸಾಮಾನ್ಯಕ್ಕಿಂತ ಹೆಚ್ಚು ಗೌರವವನ್ನು ಕೊಡುವ ಮೂಲಕ ದೆಹಲಿ ಪೊಲೀಸರು ವಿವಾದ ಸೃಷ್ಟಿಸಿದ್ದಾರೆ. ತಿಲಕ್ ಮಾರ್ಗದ ಪೊಲೀಸರು ಮೃತ ನವಿಲಿನ ಮೇಲೆ ತ್ರಿವರ್ಣ ಧ್ವಜ ಹೊದಿಸಿದ್ದಾರೆ, ಮಾತ್ರವಲ್ಲ ಬಾಕ್ಸ್‌ನೊಳಗಿಟ್ಟಿ ಹೂತಿದ್ದಾರೆ. ನವಿಲು ರಾಷ್ಟ್ರೀಯ ಪಕ್ಷಿ ಎಂಬ ಕಾರಣಕ್ಕೆ...