Date : Thursday, 10-05-2018
ಲಕ್ನೋ: ಲಕ್ನೋ ವೈದ್ಯರೊಬ್ಬರು ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ವೀರ ಯೋಧರ ಋಣ ಸಂದಾಯ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ, ಯೋಧರ ಕುಟುಂಬ ಸದಸ್ಯರಿಗೆ ಇವರು ಉಚಿತವಾಗಿ ಚಿಕಿತ್ಸೆ, ಔಷಧಿಗಳನ್ನು ನೀಡುತ್ತಿದ್ದಾರೆ. ಡಾ. ಅಜಯ್ ಚೌಧರಿ ಅವರ ಗೋಮತಿ ನಗರದಲ್ಲಿನ ಕ್ಲಿನಿಕ್‌ನಲ್ಲಿ ಯೋಧರ ಕುಟುಂಬ...
Date : Thursday, 10-05-2018
ಎರ್ನಾಕುಲಂ :ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯುವವರು ನಿತ್ಯ ಪುಸ್ತಕಗಳಲ್ಲಿ ತಲ್ಲೀನರಾಗುತ್ತಾರೆ, ಆದರೆ ಕೇರಳ ರೈಲ್ವೇ ಸ್ಟೇಶನ್‌ನ ಕೂಲಿಯೊಬ್ಬ ಅಲ್ಲಿ ಲಭ್ಯವಿದ್ದ ಉಚಿತ ವೈಫೈ ಸೇವೆಯನ್ನು ಬಳಸಿ ಕೇರಳ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ಶ್ರೀನಾಥ್ ಎರ್ನಾಕುಲ ಜಂಕ್ಷನ್ ಸ್ಟೇಶನ್‌ಗೆ ಬಂದಿಳಿಯುವ ಪ್ರಯಾಣಿಕರ...
Date : Thursday, 10-05-2018
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಸಿಯಾಚಿನ್ ಬೇಸ್ ಕ್ಯಾಂಪ್‌ಗೆ ಭೇಟಿಕೊಡಲಿದ್ದು, ಸೈನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಎಪಿಜೆ ಅಬ್ದುಲ್ ಕಲಾಂ ಅವರು ಆರ್ಮಿ ಬೇಸ್ ಕ್ಯಾಂಪ್‌ಗೆ ಭೇಟಿಕೊಟ್ಟ ಮೊದಲ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ, ಅವರು ಭೇಟಿಕೊಟ್ಟ ದಶಕಗಳ ಬಳಿಕ ರಾಷ್ಟ್ರಪತಿ ಕೋವಿಂದ್...
Date : Thursday, 10-05-2018
ಶ್ರೀನಗರ: ಇತ್ತೀಚಿಗಷ್ಟೇ ಬಾರಮುಲ್ಲಾ ಪೊಲೀಸರಿಂದ ಬಂಧಿತನಾದ ಲಷ್ಕರ್-ಇ-ತೋಯ್ಬಾ ಉಗ್ರನೊಬ್ಬ, ಸೇನೆಯಿಂದಾಗಿ ನಾನು ಬದುಕುಳಿದೆ ಎನ್ನುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿ ತಪ್ಪೊಪ್ಪಿಗೆ ವೀಡಿಯೋದಲ್ಲಿ ಹೇಳಿಕೆ ನೀಡಿರುವ ಉಗ್ರ ಅಜೀಝ್ ಗುಜ್ರಿ, ತಪ್ಪು ಹಾದಿಯಲ್ಲಿರುವ ಇತರ ಉಗ್ರರಿಗೆ ಕುಟುಂಬ ಮತ್ತು...
Date : Thursday, 10-05-2018
ಪನಾಮ: ಭಯೋತ್ಪಾದನೆಯ ವಿರುದ್ಧ ಜಂಟಿ ಸಮರ ನಡೆಸಲು ಭಾರತ ಮತ್ತು ಪನಾಮ ಪರಸ್ಪರ ಸಮ್ಮತಿಸಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪನಾಮ ಅಧ್ಯಕ್ಷ ಜಾನ್ ಕಾರ್ಲೊಸ್ ವರೇಲಾ ನಡುವೆ ಈ ಸಂಬಂಧ ಒಪ್ಪಂದಕ್ಕೆ ಸಹಿ ಬಿದ್ದಿದೆ. ಈ ಬಗ್ಗೆ ಮಾಹಿತಿ ನೀಡಿರುವ...
Date : Thursday, 10-05-2018
ಹೈದರಾಬಾದ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿಯಾಗುವ ಬಗ್ಗೆ ಹಗಲುಗನಸು ಕಾಣುತ್ತಿದ್ದಾರೆ, 2024ರವರೆಗೂ ಪ್ರಧಾನಿ ಹುದ್ದೆ ಖಾಲಿಯಿಲ್ಲ ಎಂದು ಬಿಜೆಪಿ ಹೇಳಿದೆ. ಇತ್ತೀಚಿಗೆ ರಾಹುಲ್ ಅವರು, ನಾನು ಪ್ರಧಾನಿಯಾಗಲು ಸಿದ್ಧವಾಗಿದ್ದೇನೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ಮುಖಂಡ...
Date : Wednesday, 09-05-2018
ನವದೆಹಲಿ: ಭಾರತದ ಅತೀದೊಡ್ಡ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್‌ನ್ನು ಅಮೆರಿಕಾದ ರಿಟೇಲ್ ದಿಗ್ಗಜ ವಾಲ್‌ಮಾರ್ಟ್ ಖರೀದಿ ಮಾಡಲಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟನೆ ಹೊರಬೀಳುವ ನಿರೀಕ್ಷೆ ಇದೆ. ‘ವಾಲ್‌ಮಾರ್ಟ್ ಭಾರತದ ಫ್ಲಿಪ್‌ಕಾರ್ಟ್‌ನ್ನು ಖರೀದಿ ಮಾಡುವ ಸಲುವಾಗಿ ಅಂತಿಮ ಒಪ್ಪಂದವನ್ನು ಮಾಡಿಕೊಂಡಿದೆ’ ಎಂದು...
Date : Wednesday, 09-05-2018
ನ್ಯೂಯಾರ್ಕ್: ಫೋರ್ಬ್ಸ್ ನಿಯತಕಾಲಿಕೆಯ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ 9ನೇ ಸ್ಥಾನ ದೊರೆತಿದೆ. ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು 75 ಮಂದಿ ಪ್ರಭಾವಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ರಷ್ಯಾ...
Date : Wednesday, 09-05-2018
ನವದೆಹಲಿ: ರವೀಂದ್ರ ನಾಥ ಠಾಗೋರ್, ಮಹಾರಾಣಾ ಪ್ರತಾಪ್, ಗೋಪಾಲ ಕೃಷ್ಣ ಗೋಖಲೆ ಜಯಂತಿಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಮೂರು ಗಣ್ಯರನ್ನು ಟ್ವಿಟರ್ ಮೂಲಕ ಸ್ಮರಿಸಿದ್ದಾರೆ. ‘ವೀರತ್ವ, ದೃಢತೆ, ಸಾಹಸ ಮತ್ತು ದೇಶಭಕ್ತಿಯ ಮಹಾ ಪ್ರತೀಕವಾದ ಯೋಧ ಮಹಾರಾಣಾ ಪ್ರತಾಪ್...
Date : Wednesday, 09-05-2018
ನವದೆಹಲಿ: ಗುಣಮಟ್ಟದ ಆಹಾರಗಳನ್ನು ಪ್ರಯಾಣಿಕರಿಗೆ ಉಣಬಡಿಸುವ ಸಲುವಾಗಿ ಭಾರತೀಯ ರೈಲ್ವೇಯು ಅತ್ಯಾಧುನಿಕ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನಗಳನ್ನು ಬಳಸುತ್ತಿದೆ. ತನ್ನ 16 ಮೂಲ ಕಿಚನ್‌ಗಳಲ್ಲಿ ಹೈ ಡೆಫಿನೇಶನ್ ಸಿಸಿಟಿವಿಗಳನ್ನು ಅಳವಡಿಸಿದೆ. ಇದರಿಂದ ಅಕ್ರಮಗಳನ್ನು ತಡೆಯುವುದು ಸಾಧ್ಯವಾಗಲಿದೆ. ಅಲ್ಲದೇ ವೊಬೊಟ್ ಎಂಬ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್...