Date : Friday, 22-06-2018
ನವದೆಹಲಿ: ಸಂಶೋಧನೆ ಮತ್ತು ಆವಿಷ್ಕಾರಗಳು ದೇಶದ ಪ್ರಗತಿ ಮತ್ತು ಅಭಿವೃದ್ಧಿಯ ಪ್ರಮುಖ ಮೂಲಗಳು. ಡ್ರೋನ್ ತಂತ್ರಜ್ಞಾನವನ್ನು ಭಾರತದಲ್ಲಿ ಅನುಷ್ಠಾನಗೊಳಿಸುವ ಸಲುವಾಗಿ ಟಾಸ್ಕ್‌ಫೋರ್ಸ್‌ಗೆ ಸಹಾಯ ಮಾಡುವ ಮೂರು ಸಮಿತಿಗಳನ್ನು ರಚನೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ಸಮಿತಿಯು ಮೇಕ್ ಇನ್ ಇಂಡಿಯಾಗೆ...
Date : Friday, 22-06-2018
ನವದೆಹಲಿ: ಭಾರತ ಕ್ರಿಕೆಟ್‌ಗೆ ಕೊಟ್ಟಷ್ಟು ಪ್ರಾಶಸ್ತ್ಯವನ್ನು ಬೇರೆ ಯಾವ ಕ್ರೀಡೆಗೂ ಕೊಡುವುದಿಲ್ಲ ಎಂಬುದು ತಿಳಿದಿರುವ ಸಂಗತಿ. ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಅತ್ಯಂತ ಬ್ಯೂಸಿಯೆಸ್ಟ್ ತಂಡವಾಗಿ ಹೊರಹೊಮ್ಮಲಿದೆ. ಮುಂದಿನ ಐದು ವರ್ಷದಲ್ಲಿ ಭಾರತೀಯ ಕ್ರಿಕೆಟ್ ತಂಡ ಆಡಲಿರುವ ಪಂದ್ಯಗಳ ಸಂಖ್ಯೆಯೇ ಇದಕ್ಕೆ...
Date : Friday, 22-06-2018
ನವದೆಹಲಿ: 2017ರಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಭಾರತದ ಉನ್ನತ ಶ್ರೇಯಾಂಕಿತ ಶಟ್ಲರ್ ಕಿದಂಬಿ ಶ್ರೀಕಾಂತ್ ಅವರು, ಸ್ಪೋರ್ಟ್ಸ್ ಇಲಸ್ಟ್ರೇಟೆಡ್ ಇಂಡಿಯಾ ಮ್ಯಾಗಜೀನ್‌ನ ‘ಭಾರತದ ವರ್ಷದ ಕ್ರೀಡಾಪಟು’ ಗೌರವಕ್ಕೆ ಪಾತ್ರರಾಗಿದ್ದಾರೆ. ಅತ್ಯುತ್ತಮ ಸಾಧನೆ ಮಾಡಿದ ಮಹಿಳಾ ಕ್ರಿಕೆಟ್ ತಂಡಕ್ಕೆ ‘ಭಾರತದ ವರ್ಷದ ಕ್ರೀಡಾ...
Date : Friday, 22-06-2018
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಸುಳ್ಳು ಸುದ್ದಿಗಳ ಹರಡುವಿಕೆ ಹೆಚ್ಚಾಗಿದೆ. ಇವುಗಳಲ್ಲಿ ಬರುವ ಸುದ್ದಿಗಳನ್ನು ನಂಬಬೇಕೋ ಅಥವಾ ಬೇಡವೋ ಎಂಬ ಗೊಂದಲ ಎಲ್ಲರನ್ನೂ ಕಾಡುತ್ತಿದೆ. ಈ ಹಿನ್ನಲೆಯಲ್ಲಿ ಜಾಗೃತ ಹೆಜ್ಜೆ ಇಡಲು ಮುಂದಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ತನ್ನ...
Date : Friday, 22-06-2018
ನವದೆಹಲಿ: ತನ್ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಜನಭಾಗಿತ್ವವನ್ನು ಪಡೆಯಲು ಟ್ರಾಯ್ ಮುಂದಾಗಿದೆ. ಸಾರ್ವಜನಿಕ ವೈಫೈ ನೆಟ್‌ವರ್ಕ್‌ಗಳಿಗೆ ಹೆಸರು, ಲೋಗೋ ವಿನ್ಯಾಸಗೊಳಿಸುವ ಸ್ಪರ್ಧೆಯನ್ನು ಅದು ಸಾರ್ವಜನಿಕರಿಗೆ ನೀಡಿದೆ. ಸಾರ್ವಜನಿಕ ವೈಫೈ ನೆಟ್‌ವರ್ಕ್‌ಗಳ ಮೂಲಕ ಕೈಗೆಟಕುವ ದರದ ಬ್ರಾಡ್‌ಬ್ಯಾಂಡ್ ಪ್ರಸರಣ ನೀಡುವ ತನ್ನ ದೂರದೃಷ್ಟಿಯ ಯೋಜನೆಯಲ್ಲಿ...
Date : Friday, 22-06-2018
ನವದೆಹಲಿ: 2014ರ ಚುನಾವಣೆಯ ಅಭೂತಪೂರ್ವ ಗೆಲುವನ್ನು 2019ರಲ್ಲೂ ಪುನಾರಾವರ್ತನೆಗೊಳಿಸುವ ಆತ್ಮವಿಶ್ವಾಸದಲ್ಲಿದೆ ಬಿಜೆಪಿ. ಕೇಂದ್ರ ನಾಯಕರುಗಳು ಕೂಡ ಮತ್ತೊಂದು ಅವಧಿಗೆ ನರೇಂದ್ರ ಮೋದಿ ಸರ್ಕಾರ ಖಚಿತ ಎಂಬುದನ್ನು ಪುನರುಚ್ಚರಿಸುತ್ತಿದ್ದಾರೆ. ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರೂ ಬಿಜೆಪಿಯ ಗೆಲುವು ಖಚಿತ ಎಂಬುದಾಗಿ ಹೇಳಿದ್ದಾರೆ....
Date : Friday, 22-06-2018
ಶ್ರೀನಗರ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದ ಕಾಡುಗಳ್ಳ ವೀರಪ್ಪನ್‌ನನ್ನು ಹೊಡೆದುರುಳಿಸಿದ್ದ ನಿವೃತ್ತ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಈಗ ಜಮ್ಮು ಕಾಶ್ಮೀರ ರಾಜ್ಯಪಾಲರ ಸಲಹೆಗಾರ. ವಿಜಯ್ ಕುಮಾರ್ ಅವರನ್ನು ಜ.ಕಾಶ್ಮೀರ ರಾಜ್ಯಪಾಲ ಎನ್‌ಎನ್ ವೊಹ್ರಾ ಅವರ ಸಲಹೆಗಾರರನ್ನಾಗಿ...
Date : Friday, 22-06-2018
ನವದೆಹಲಿ: ಗಗನಮುಖಿಯಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಕೆಲ ದಿನಗಳಿಂದ ಇಳಿಮುಖವಾಗಲು ಆರಂಭಿಸಿದೆ. ಶುಕ್ರವಾರ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 14-18 ಪೈಸೆಯಷ್ಟು ತಗ್ಗಿದೆ. ಮೇ 29ರಿಂದ ನಿರಂತರವಾಗಿ ಪೆಟ್ರೋಲ್ ದರದಲ್ಲಿ ಇಳಿಕೆಯಾಗುತ್ತಿದ್ದು, ಇದುವರೆಗೆ ಒಟ್ಟು ರೂ.2.41ಪೈಸೆಯಷ್ಟು ಪೆಟ್ರೋಲ್ ದರ ಇಳಿಕೆಗೊಂಡಿದೆ. ಅಂತಾರಾಷ್ಟ್ರೀಯ...
Date : Thursday, 21-06-2018
ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉಗ್ರರ ಉಪಟಳವನ್ನು ನಿಲ್ಲಿಸಿ ಅವರನ್ನು ಸದೆಬಡಿಯಲು ಎನ್‌ಎಸ್‌ಜಿ ಕಮಾಂಡೋಸ್‌ಗಳು ಸರ್ವ ಸನ್ನದ್ಧರಾಗಿ ಕಾಶ್ಮೀರವನ್ನು ತಲುಪಿದ್ದಾರೆ. ಈ ಮೂಲಕ ಉಗ್ರರ ಮಟ್ಟ ಹಾಕುವುದು ಗ್ಯಾರಂಟಿ. ಇದಕ್ಕೆ ಪೂರಕವೆಂಬಂತೆ ಶ್ರೀನಗರ ಬಳಿ ಇರುವ ಗಡಿ ಭದ್ರತಾ...
Date : Thursday, 21-06-2018
ಅಹ್ಮದಾಬಾದ್: ದೇಶದಾದ್ಯಂತದಿಂದ ಬಂದ ಸುಮಾರು 800 ವಿಕಲಚೇತನರು ಅಹ್ಮದಾಬಾದ್‌ನಲ್ಲಿ ಗುರುವಾರ ಯೋಗದ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಮಾಡಿದರು. ‘ಅತೀದೊಡ್ಡ ಮೌನ ಯೋಗ ಕ್ಲಾಸ್’ ಎಂಬ ಗಿನ್ನಿಸ್ ದಾಖಲೆ ನಿರ್ಮಾಣವಾಗಿದೆ, ಮೇ ತಿಂಗಳಿನಿಂದ ಇವರು ಶಿವಾನಂದ್ ಆಶ್ರಮದ ಯೋಗ ಗುರುಗಳಿಂದ ಯೋಗ ತರಬೇತಿಯನ್ನು...