News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತ್ರಿಪುರಾದಲ್ಲಿ ಮಾ.8ರಂದು ಅಸ್ತಿತ್ವಕ್ಕೆ ಬರಲಿದೆ ಬಿಜೆಪಿ ಸರ್ಕಾರ

ಅಗರ್ತಾಲ: ತ್ರಿಪುರಾದಲ್ಲಿ 25 ವರ್ಷಗಳ ಎಡಪಂಥೀಯ ಆಡಳಿತವನ್ನು ಅಂತ್ಯಗೊಳಿಸಿರುವ ಬಿಜೆಪಿ ಗುರುವಾರ ಅಲ್ಲಿ ಹೊಸ ಸರ್ಕಾರವನ್ನು ರಚನೆ ಮಾಡಲಿದೆ. ಬಿಜೆಪಿ ಐಪಿಎಫ್‌ಟಿ ಮೈತ್ರಿಯೊಂದಿಗೆ ತ್ರಿಪುರಾದಲ್ಲಿ ಸರ್ಕಾರ ರಚಿಸಲಿದೆ. ಈ ಮೂಲಕ ದೇಶದಲ್ಲಿನ ಬಿಜೆಪಿ ಸಿಎಂಗಳ ಸಂಖ್ಯೆ 15ಕ್ಕೆ ಏರಿಕೆಯಾಗಲಿದೆ. ಮೇಘಾಲಯದಲ್ಲಿ ಬಿಜೆಪಿ-ಎನ್‌ಪಿಪಿ-ಯುಡಿಪಿ ಮೈತ್ರಿ...

Read More

ISSF ವರ್ಲ್ಡ್ ಕಪ್‌: ಬಂಗಾರ ಗೆದ್ದ ಭಾರತದ ಮನು ಭಕೇರ್

ಮಾಸ್ಕೋ: ಭಾರತದ ಶೂಟಿಂಗ್ ತಾರೆ ಮನು ಭಕೇರ್ ಅವರು ಮೆಕ್ಸಿಕೋದ ಗ್ವಾಡಲಜರದಲ್ಲಿ ನಡೆದ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್‌ನ ಮಹಿಳಾ ವಿಭಾಗದ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಬಂಗಾರದ ಪದಕವನ್ನು ಜಯಿಸಿದ್ದಾರೆ. ಹರಿಯಾಣ ಮೂಲದ 16 ವರ್ಷದ ಮನು 237.5 ಪಾಯಿಂಟ್‌ಗಳನ್ನು ಪಡೆಯುವ ಮೂಲಕ...

Read More

ಶೀಘ್ರದಲ್ಲೇ ಆರಂಭವಾಗಲಿದೆ ಶಿವಾಜಿ ಮೆಮೋರಿಯಲ್ ನಿರ್ಮಾಣ ಕಾರ್ಯ

ಮುಂಬಯಿ: ಅರಬ್ಬೀ ಸಮುದ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜನ 210 ಮೀಟರ್ ಎತ್ತರದ ಪ್ರತಿಮೆಯನ್ನು ನಿರ್ಮಿಸುವ ಮಹಾರಾಷ್ಟ್ರದ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ಈ ವಿಳಂಬಿತ ಯೋಜನೆಯ ನಿರ್ಮಾಣ ಗುತ್ತಿಗೆ ಕೊನೆಗೂ ಎಂಜಿನಿಯರಿಂಗ್ ದಿಗ್ಗಜ ಲರ್ಸೆನ್& ಟೌಬ್ರೊ ಪಾಲಾಗಿದೆ. ಈ ಸಂಸ್ಥೆ ಬರೋಬ್ಬರಿ...

Read More

ಇಂಧೋರ್‌ನ್ನು ಸ್ವಚ್ಛ ನಗರವಾಗಿಸಿದ ಮೇಯರ್ ಮಾಲಿನಿ ಗೌರ್

ಇಂಧೋರ್: ಮಧ್ಯಪ್ರದೇಶದ ಜನರು ಪೊಲೀಸ್ ವಾಹನಗಳಿಗಿಂತ ಹೆಚ್ಚಾಗಿ ಹಳದಿ ವಾಹನಗಳಿಗೆ ಹೆಚ್ಚು ಹೆದರುತ್ತಿದ್ದಾರೆ. ಇದಕ್ಕೆ ಕಾರಣ ಅಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಬಿಜೆಪಿಯ ಮಾಲಿನಿ ಗೌರ್ ಅವರು ತೆಗೆದುಕೊಂಡಂತಹ ಕಟ್ಟುನಿಟ್ಟಿನ ಕ್ರಮ. ರಸ್ತೆಯಲ್ಲಿ ಕಸ ಹಾಕುವವರ ವಿರುದ್ಧ ಸಮರ ಸಾರಿರುವ ಅವರು,...

Read More

ಸಿಬಿಎಸ್‌ಇ ಬೋರ್ಡ್ ಎಕ್ಸಾಂ: ಬೆಸ್ಟ್ ಆಫ್ ಲಕ್ ಹೇಳಿದ ಪ್ರಧಾನಿ, ರಾಷ್ಟ್ರಪತಿ

ನವದೆಹಲಿ: ಸಿಬಿಎಸ್‌ಇ 12ನೇ ಮತ್ತು 10ನೇ ತರಗತಿ ಬೋರ್ಡ್ ಎಕ್ಸಾಂ ಇಂದಿನಿಂದ ಆರಂಭಗೊಂಡಿದ್ದು, ಪ್ರಧಾನಿ ಮತ್ತು ರಾಷ್ಟ್ರಪತಿ ವಿದ್ಯಾರ್ಥಿಗಳಿಗೆ ’ಬೆಸ್ಟ್ ಆಫ್ ಲಕ್’ ಎಂದಿದ್ದಾರೆ. ‘ಸಿಬಿಎಸ್‌ಇ 12 10 ಎಕ್ಸಾಂ ಬರೆಯುವ ಎಲ್ಲಾ ನನ್ನ ಯುವ ಸ್ನೇಹಿತರಿಗೆ ಬೆಸ್ಟ್ ಆಫ್ ಲಕ್. ನಗು...

Read More

ತಿಂಗಳಿಗೆ ರೂ.12ಲಕ್ಷ ಗಳಿಸುವ ಚಹಾ ಮಾರಾಟಗಾರ

ಪುಣೆ: ಮಹಾರಾಷ್ಟ್ರ ಪುಣೆ ನಗರದಲ್ಲಿ ಚಹಾ ಮಾರಾಟ ಮಾಡುವ ನವನಾಥ್ ಯವ್ಲೆ ಎಂಬುವವರು ತಿಂಗಳಿಗೆ ರೂ.12 ಲಕ್ಷ ಸಂಪಾದಿಸಿ ಎಲ್ಲರು ನಿಬ್ಬೆರಗಾಗುವಂತೆ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಯವ್ಲೆ ಅವರು ತಮ್ಮ ‘ಯವ್ಲೆ ಟೀ ಹೌಸ್’ನ್ನು ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿ ಮಾಡುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ...

Read More

ನಾಗ್ಪುರ: ಆಸ್ಪತ್ರೆ ರೋಗಿಗಳಿಗೆ ರೂ.10ಕ್ಕೆ ಹೊಟ್ಟೆ ತುಂಬಾ ಊಟ

ಮುಂಬಯಿ: ನಮ್ಮ ದೇಶದ ಎಷ್ಟೋ ಜನಕ್ಕೆ ಇನ್ನೂ ಸರಿಯಾದ ವೈದ್ಯಕೀಯ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ದುಬಾರಿ ಖಾಸಗಿ ಆಸ್ಪತ್ರೆಗಳ ಮೆಟ್ಟಿಲು ಹತ್ತುವ ಧೈರ್ಯವೂ ಬಡವರಿಗಿಲ್ಲ. ಪರಿಸ್ಥಿತಿ ಹೀಗಿರುವಾಗ ಮಹಾರಾಷ್ಟ್ರದ ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರೋಗಿ ಮತ್ತು ಆತನ...

Read More

ಸೈನಿಕರ ಗೌರವಾರ್ಥ ’ಸೊಲ್ಜರಥಾನ್’ ಆಯೋಜನೆ

ನವದೆಹಲಿ: ದೇಶ ಕಾಯುವ ಸೈನಿಕರಿಗೆ ನಾವು ಎಷ್ಟೇ ಕೃತಜ್ಞತೆ ಅರ್ಪಿಸಿದರೂ ಸಾಲದು. ಇದೀದ ಇದೇ ಮೊದಲ ಬಾರಿಗೆ ಸೈನಿಕರ ಗೌರವಾರ್ಥ ಹಿಂದೂಸ್ಥಾನ್ ಟೈಮ್ಸ್ ‘ಸೊಲ್ಜರಥಾನ್’ ಎಂಬ ಮ್ಯಾರಥಾನ್‌ನ್ನು ಮಾ.11ರಂದು ದೆಹಲಿಯ ಜವಹಾರ್‌ಲಾಲ್ ಸ್ಟೇಡಿಯಂನಿಂದ ಅಯೋಜನೆಗೊಳಿಸಲಾಗಿದೆ. ಈ ಮ್ಯಾರಥಾನ್‌ನಲ್ಲಿ ಸುಮಾರು 6000 ಮಂದಿ ಭಾಗವಹಿಸಲಿದ್ದಾರೆ....

Read More

ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಸಿಬ್ಬಂದಿಗಳೇ ಇರುವ ವಿಮಾನ ಹಾರಾಟ

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ ಇಂಡಿಯಾ ಭಾನುವಾರ ಕೋಲ್ಕತ್ತಾ-ದಿಮಾಪುರ್-ಕೋಲ್ಕತ್ತಾ ಸೆಕ್ಟರ್‌ನಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನೊಳಗೊಂಡ ವಿಮಾನವನ್ನು ಹಾರಿಸಲಿದೆ. ಸಂಪೂರ್ಣ ಮಹಿಳಾ ಕಾಕ್‌ಪಿಟ್ ಮತ್ತು ಕ್ಯಾಬಿನ್ ಸಿಬ್ಬಂದಿಗಳೇ ಈ ವಿಮಾನದಲ್ಲಿ ಇರಲಿದ್ದಾರೆ. ಏರ್ ಇಂಡಿಯಾ ಮೂಲಗಳ ಪ್ರಕಾರ, ಎ1706 ವಿಮಾನ, ಏರ್‌ಬಸ್...

Read More

ರಾಷ್ಟ್ರಪತಿ, ರಾಜ್ಯಪಾಲರುಗಳ ವಾಹನ ನೋಂದಣಿ ಸಂಖ್ಯೆ ಹೊಂದಿರುವುದು ಕಡ್ಡಾಯ

ನವದೆಹಲಿ: ಸಂವಿಧಾನಿದ ಅತ್ಯುನ್ನತ ಹುದ್ದೆಯಲ್ಲಿರುವ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ಅಧಿಕೃತ ವಾಹನಗಳು ಇನ್ನು ಮುಂದೆ ನೋಂದಣಿ ಸಂಖ್ಯೆಯನ್ನು ಹೊಂದುವುದು ಕಡ್ಡಾಯ. ಈ ವಾಹನಗಳಿಗೆ ನೋಂದಣಿ ಸಂಖ್ಯೆಯನ್ನು ಶೀಘ್ರದಲ್ಲೇ ಹೊಂದುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಕೇಂದ್ರ ಹೆದ್ದಾರಿ...

Read More

Recent News

Back To Top