News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೇಂದ್ರೀಯ ವಿದ್ಯಾಲಯಗಳಿಗೆ ರ‍್ಯಾಂಕಿಂಗ್ ನೀಡಲು ಕೇಂದ್ರ ನಿರ್ಧಾರ

ನವದೆಹಲಿ: ಕೇಂದ್ರೀಯ ವಿದ್ಯಾಲಯಗಳಿಗೆ ರ‍್ಯಾಂಕಿಂಗ್ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ. ಸಂಸ್ಥೆಯನ್ನು ಪ್ರಗತಿಪಡಿಸುವಲ್ಲಿ ಆರೋಗ್ಯಪೂರ್ಣ ಸ್ಪರ್ಧೆಗಳು ಏರ್ಪಡಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುಮಾರು 1 ಸಾವಿರ ವಿದ್ಯಾಲಯಗಳು ರ‍್ಯಾಂಕಿಂಗ್‌ಗೆ ಒಳಪಡಲಿವೆ. ಮುಂದಿನ ವರ್ಷದ ಜೂನ್‌ನಲ್ಲಿ...

Read More

ಅಫ್ಘಾನ್ ಮರು ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಲು ಸಜ್ಜಾದ ಭಾರತ

ನವದೆಹಲಿ: ಅಫ್ಘಾನಿಸ್ಥಾನದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಆರ್ಥಿಕತೆ ಮತ್ತು ಭದ್ರತಾ ಸೌಲಭ್ಯಗಳಲ್ಲಿ ಭಾರತ ಮಹತ್ವದ ಪಾತ್ರವನ್ನು ನಿಭಾಗಿಸಬೇಕು ಎಂಬ ಇಚ್ಛೆಯನ್ನು ಅಮೆರಿಕಾ ವ್ಯಕ್ತಪಡಿಸಿದೆ ಎಂಬುದಾಗಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಅಫ್ಘಾನಿಸ್ಥಾನದಲ್ಲಿ ಮಹತ್ವದ ಪಾತ್ರವನ್ನು ವಹಿಸಲು ಈ ಹಿಂದೆ ಪಾಕಿಸ್ಥಾನದ ಸಲುವಾಗಿ ಅಮೆರಿಕಾ ಭಾರತಕ್ಕೆ...

Read More

5 ವರ್ಷದಲ್ಲಿ $150 ಬಿಲಿಯನ್ ಹೂಡಿಕೆ, 1ಮಿಲಿಯನ್ ಉದ್ಯೋಗ ಸೃಷ್ಟಿ ನಿರೀಕ್ಷೆಯಲ್ಲಿ ರೈಲ್ವೇ

ನವದೆಹಲಿ: ರೈಲ್ವೇ ಮುಂದಿನ 5 ವರ್ಷಗಳಲ್ಲಿ ಸುಮಾರು 150 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ನಿರೀಕ್ಷೆಯಲ್ಲಿದೆ, ಇದರಿಂದಾಗಿ ಸಾಕಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗಲಿದೆ ಎಂದು ರೈಲ್ವೇ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ರಾಷ್ಟ್ರೀಯ ಸಾರಿಗೆಯಾದ ರೈಲ್ವೇಗೆ ಹೊಸ ಆಯಾಮವನ್ನು ನೀಡಲು ತಾನು ಪ್ರಯತ್ನಿಸುತ್ತಿರುವುದಾಗಿ ಹೇಳಿರುವ ಅವರು,...

Read More

ಏರ್‌ಪೋರ್ಟ್ ಪ್ರವೇಶಿಸಲು ಮೊಬೈಲ್ ಆಧಾರ್ ಇದ್ದರೆ ಸಾಕು

ನವದೆಹಲಿ: ಮೊಬೈಲ್ ಆಧಾರ್‌ನ್ನು ದಾಖಲೆಯಾಗಿ ತೋರಿಸಿ ಇನ್ನು ಮುಂದೆ ಏರ್‌ಪೋರ್ಟ್‌ನೊಳಗೆ ಪ್ರವೇಶಿಸಬಹುದಾಗಿದೆ. ಅಲ್ಲದೇ ಪೋಷಕರೊಂದಿಗೆ ಇರುವ ಅಪ್ರಾಪ್ತರಿಗೆ ಯಾವುದೇ ದಾಖಲೆಗಳ ಅಗತ್ಯವಿಲ್ಲ. ನಾಗರಿಕ ವಿಮಾನ ಯಾನ ಸಚಿವಾಲಯ ಈ ಬಗ್ಗೆ ಹೊಸ ಸುತ್ತೋಲೆಯನ್ನು ಹೊರಡಿಸಿದ್ದು, ಏರ್‌ಪೋರ್ಟ್‌ನೊಳಗೆ ಪ್ರವೇಶಿಸುವ ಪ್ರಯಾಣಿಕರು ವೋಟರ್ ಐಡಿ,...

Read More

ಮಲೇಷ್ಯಾದಲ್ಲಿ ಸಂಕಷ್ಟದಲ್ಲಿದ್ದ ಭಾರತೀಯ ಕುಟುಂಬದ ನೆರವಿಗೆ ಧಾವಿಸಿದ ಸುಷ್ಮಾ

ನವದೆಹಲಿ: ಮಲೇಷ್ಯಾದಲ್ಲಿ ಪಾಸ್‌ಪೋರ್ಟ್ ಕಳೆದುಕೊಂಡು ಸಂಕಷ್ಟದಲ್ಲಿರುವ ಭಾರತೀಯ ಕುಟುಂಬದ ನೆರವಿಗೆ ಧಾವಿಸಿದ್ದಾರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ಮೀರಾ ರಮೇಶ್ ಪಾಟೇಲ್ ಎಂಬುವವರು ಸುಷ್ಮಾ ಅವರಿಗೆ ಟ್ವಿಟ್ ಮಾಡಿ, ತನ್ನ ಕುಟುಂಬ ಕೌಲಾಲಂಪುರ ಏರ್‌ಪೋರ್ಟ್‌ನಲ್ಲಿ ಪಾಸ್‌ಪೋರ್ಟ್‌ನ್ನು ಕಳೆದುಕೊಂಡು ಕಷ್ಟ ಅನುಭವಿಸುತ್ತಿದೆ. ವೀಕೆಂಡ್‌ನಲ್ಲಿ...

Read More

ಫ್ರೆಂಚ್ ಸಚಿವೆ ಫ್ಲೊರೆನ್ಸ್‌ರಿಂದ ಮೋದಿ ಭೇಟಿ

ನವದೆಹಲಿ: ಭಾರತ ಪ್ರವಾಸದಲ್ಲಿರುವ ಫ್ರೆಂಚ್ ಶಸ್ತ್ರಾಸ್ತ್ರ ಪಡೆಗಳ ಸಚಿವೆ ಫ್ಲೊರೆನ್ಸ್ ಪಾಲೆ ಅವರು ಶನಿವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಭಾರತ ಮತ್ತು ಫ್ರೆಂಚ್ ರಾಷ್ಟ್ರಗಳು ದ್ವಿಪಕ್ಷೀಯ ರಕ್ಷಣಾ ಬಾಂಧವ್ಯವನ್ನು ವೃದ್ಧಿಸುಕೊಳ್ಳುವ ಭರವಸೆಯನ್ನು ಪರಸ್ಪರ ನೀಡಿವೆ. ಅಲ್ಲದೇ ಉಭಯ ದೇಶಗಳು...

Read More

ಪತ್ರಕರ್ತರೊಂದಿಗೆ ದೀಪಾವಳಿ ಸಂವಾದ ನಡೆಸಿದ ಪ್ರಧಾನಿ ಮೋದಿ

ನವದೆಹಲಿ: ದೀಪಾವಳಿ ಸಮಾರಂಭದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಅಧಿಕಾರಕ್ಕೆ ಬಂದ ಮೂರು ವರ್ಷದಿಂದಲೂ ಮೋದಿ ಪತ್ರಕರ್ತರೊಂದಿಗೆ ದೀಪಾವಳಿ ಸಂವಾದ ನಡೆಸುತ್ತಾ ಬಂದಿದ್ದಾರೆ. ‘ಮಾಧ್ಯಮ ಜನರ ಮೇಲೆ ಅಗಾಧ ಪ್ರಭಾವ...

Read More

ಕಾಶ್ಮೀರಿಗರು ತಮಗೆ ಯಾವುದು ಉತ್ತಮ ಎಂಬುದನ್ನು ಅರಿತುಕೊಳ್ಳಬೇಕಿದೆ: ದಿನೇಶ್ವರ್ ಶರ್ಮಾ

ನವದೆಹಲಿ: ಕಾಶ್ಮೀರದಲ್ಲಿ ಯುವಕರ ಮೂಲಭೂತೀಕರಣ ದೊಡ್ಡ ಸವಾಲಾಗಿದೆ. ಒಂದು ವೇಳೆ ಇದು ಹೆಚ್ಚಾದರೆ ಕಾಶ್ಮೀರದಲ್ಲಿ ಯಮೆನ್, ಸಿರಿಯಾ, ಲಿಬಿಯಾದಂತಹ ಪರಿಸ್ಥಿತಿ ಉದ್ಭವವಾಗಲಿದೆ. ಹೀಗಾಗೀ ಸಮಸ್ಯೆಯಲ್ಲಿರುವ ಕಾಶ್ಮೀರಿಗಳಿಗೆ ನಾವೆಲ್ಲರೂ ಕೊಡುಗೆ ನೀಡುಬೇಕಾದುದು ಅತ್ಯಗತ್ಯ ಎಂದು ಕಾಶ್ಮೀರ ಸಂವಾದದ ನೂತನ ಸಂಧಾನಕಾರ ದಿನೇಶ್ವರ್ ಶರ್ಮಾ...

Read More

ಹಿಂದೂಸ್ಥಾನ ಹಿಂದೂಗಳ ರಾಷ್ಟ್ರ, ಇಲ್ಲಿ ಎಲ್ಲರೂ ಇರಬಹುದು: ಭಾಗವತ್

ಇಂಧೋರ್: ಹಿಂದೂಸ್ಥಾನ ಹಿಂದೂಗಳ ರಾಷ್ಟ್ರ. ಇದರರ್ಥ ಇಲ್ಲಿ ಬೇರೆಯವರು ಇರಬಾರದು ಎಂದಲ್ಲ ಎಂಬುದಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ‘ಜರ್ಮನ್ ಜರ್ಮನಿಯರ ರಾಷ್ಟ್ರ, ಬ್ರಿಟನ್ ಬ್ರಿಟಿಷರ ರಾಷ್ಟ್ರ, ಅಮೆರಿಕಾ ಅಮೆರಿಕನ್ನರ ರಾಷ್ಟ್ರವಾಗಿದೆ. ಅದೇ ರೀತಿ ಹಿಂದೂಸ್ಥಾನ ಹಿಂದೂಗಳ ರಾಷ್ಟ್ರ. ಇದರರ್ಥ...

Read More

ವೃಂದಾವನ, ಬರ್ಸಾನಾ ಪವಿತ್ರ ಕ್ಷೇತ್ರಗಳಾಗಿ ಘೋಷಣೆ: ಮದ್ಯ, ಮಾಂಸ ನಿಷೇಧ

ಲಕ್ನೋ: ವೃಂದಾವನ ಮತ್ತು ಬರ್ಸಾನಾಗಳನ್ನು ಉತ್ತರಪ್ರದೇಶದ ಸರ್ಕಾರ ‘ಪವಿತ್ರ ತೀರ್ಥಸ್ಥಳ’ ಎಂದು ಘೋಷಿಸಿದ್ದು, ಅಲ್ಲಿನ ಆವರಣದಲ್ಲಿ ಮಾಂಸ ಮತ್ತು ಮದ್ಯವನ್ನು ಸಂಪೂರ್ಣ ನಿಷೇಧ ಮಾಡಿದೆ. ‘ಮಥುರಾದಲ್ಲಿನ ವೃಂದಾವನ ಶ್ರೀಕೃಷ್ಣ ಮತ್ತು ಆತನ ಸಹೋದರ ಬಲರಾಮನ ಜನ್ಮಸ್ಥಳ, ಇದು ವಿಶ್ವ ಪ್ರಸಿದ್ಧ ತೀರ್ಥ...

Read More

Recent News

Back To Top