Date : Thursday, 03-09-2015
ನವದೆಹಲಿ: ಕಾರ್ಮಿಕ ಸಂಘಟನೆಗಳು ಬುಧವಾರ ಭಾರತ್ ಬಂದ್ಗೆ ಕರೆ ನೀಡಿದ ಹಿನ್ನಲೆಯಲ್ಲಿ ಕೈಗಾರಿಗಳು, ಹಲವು ಕಛೇರಿಗಳು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ್ದವು. ಇದು ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ನಿನ್ನೆಯ ಬಂದ್ನಿಂದಾಗಿ ದೇಶಕ್ಕೆ ಸುಮಾರು 25 ಸಾವಿರ...
Date : Thursday, 03-09-2015
ನವದೆಹಲಿ: ಕೇಂದ್ರ ಸರ್ಕಾರವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕಡೇ ದಿನಾಂಕವನ್ನು 1 ವಾರ ವಿಸ್ತರಿಸಿದ್ದು, ಆ.31ರಿಂದ ಸೆ.7ರ ವರೆಗೆ ಮುಂದೂಡಿದೆ. ಮೀಸಲಾತಿಗಾಗಿ ಆಗ್ರಹಿಸಿ ಗುಜರಾತ್ ರಾಜ್ಯದಲ್ಲಿ ಪಟೇಲ್ ಸಮುದಾಯ ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದರಿಂದ ಆದಾಯ ತೆರಿಗೆ ರಿಟರ್ನ್ಸ್ ಪಾವತಿಸಲು...
Date : Thursday, 03-09-2015
ನವದೆಹಲಿ: ಸೈಯದ್ ಅಲಿ ಶಾ ಗಿಲಾನಿ ಸೇರಿದಂತೆ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ನ ಮೂರು ಮಂದಿ ನಾಯಕರು ದೆಹಲಿಯಲ್ಲಿನ ಪಾಕಿಸ್ಥಾನ ರಾಯಭಾರಿ ಕಛೇರಿಗೆ ಭೇಟಿ ನೀಡಿ ರಾಯಭಾರಿ ಅಬ್ದುಲ್ ಬಸಿತ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಹುರಿಯತ್ ನಾಯಕರು ಪಾಕ್ ಪ್ರಧಾನಿ...
Date : Thursday, 03-09-2015
ವಿಶ್ವಸಂಸ್ಥೆ: ಜಮ್ಮು ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಿಸಬೇಕು ಎಂಬ ಪಾಕಿಸ್ಥಾನದ ವಾದವನ್ನು ತಳ್ಳಿ ಹಾಕಿರುವ ಭಾರತ, ಕಣಿವೆ ರಾಜ್ಯ ಭಾರತದ ಅವಿಭಾಜ್ಯ ಅಂಗ, ಅಲ್ಲಿನ ನಾಗರಿಕರು ಪ್ರಜಾಪ್ರಭುತ್ವದ ಅನ್ವಯ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂದಿದೆ. ಅಲ್ಲದೇ ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ನಡೆಯುತ್ತಿರುವ ಸ್ಪೀಕರ್ಗಳ...
Date : Wednesday, 02-09-2015
ನವದೆಹಲಿ : ‘ಭಾರತ್ ಸಮ್ಮಾನ್ ರಾಷ್ಟ್ರ ಪ್ರಶಸಿ’ ವಿಜೇತ ಡಾ.ಹರ್ಷ ರೈ ಮಾಡಾವು ನಿರ್ಮಾಣದ ‘ಅಷ್ಟ ಕ್ಷೇತ್ರ ಗಾನ ವೈಭವ’ ಧ್ವನಿ ಸುರುಳಿಯನ್ನು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ನವದೆಹಲಿಯಲ್ಲಿ ಇತ್ತೀಚೆಗೆ ದೆಹಲಿಯ ಕರ್ನಾಟಕ ಸಂಘ ಮತ್ತು...
Date : Wednesday, 02-09-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆ ಜಾರಿ ಬಗ್ಗೆ ಉದ್ಭವಿಸಿರುವ ಬಿಕ್ಕಟ್ಟನ್ನು ಶೀಘ್ರದಲ್ಲೆ ಪರಿಹರಿಸಿಕೊಳ್ಳುವಂತೆ ಆರ್ಎಸ್ಎಸ್ ಬಿಜೆಪಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ದೆಹಲಿಯಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ನಡುವಣ ಮೂರು ದಿನಗಳ ‘ಸಮನ್ವಯ ಸಭೆ’ಗೆ ಬುಧವಾರ ಚಾಲನೆ ದೊರೆತಿದೆ. ಇದರಲ್ಲಿ...
Date : Wednesday, 02-09-2015
ನವದೆಹಲಿ: ರೈಲುಗಳ ರಿಸರ್ವೇಶನ್ (ಕಾಯ್ದಿರಿಸಿದ) ಟಿಕೆಟ್ಗಳಿಗೆ ಪ್ರಯಾಣಿಕರು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ರೈಲ್ವೆ ಇಲಾಖೆ 4 ಮಹಾನಗರಗಳಲ್ಲಿ ಕಾಗದರಹಿತ ಸೀಸನ್ ಟಿಕೆಟ್ ಮತ್ತು ಪ್ಲಾಟ್ಫಾರಂ ಟಿಕೆಟ್ ಪಡೆಯಲು ಹೊಸ ಆಪ್ ಒಂದನ್ನು ಪರಿಚಯಿಸಿದೆ. ದೆಹಲಿ, ಮುಂಬಯಿ, ಕೋಲ್ಕತಾ ಮತ್ತು ಚೆನ್ನೈಗಳಲ್ಲಿ ಈ ವ್ಯವಸ್ಥೆ...
Date : Wednesday, 02-09-2015
ನವದೆಹಲಿ: 2010ರ ಕಾಮನ್ವೆಲ್ತ್ ಗೇಮ್ಸ್ ಹಗರಣಗಳಲ್ಲಿ ಒಂದಾದ ಬೀದಿ ದೀಪ ಹಗರಣದ ಪ್ರಮುಖ ಆರೋಪಿ ಟಿಪಿ ಸಿಂಗ್ಗೆ ಬುಧವಾರ ಆರು ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗಿದೆ. ಸೆಕ್ಷನ್ 420 ಕಾಯ್ದೆಯಡಿ ಸಿಂಗ್ಗೆ ಆರು ವರ್ಷಗಳ ಶಿಕ್ಷೆ ನೀಡಲಾಘಿದ್ದು, ಉಳಿದ ಆರು ಆರೋಪಿಗಳಿಗೆ...
Date : Wednesday, 02-09-2015
ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾದ ರಫಿಯಾಬಾದ್ನ ಲಡೂರ ಗ್ರಾಮದಲ್ಲಿ ಬುಧವಾರ ಉಗ್ರರು ಮತ್ತು ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒರ್ವ ಯೋಧರ ಮೃತಪಟ್ಟಿದ್ದಾರೆ. ಬೆಳಿಗ್ಗೆ 7.20ರಿಂದ ತಗುಂಡಿನ ಚಕಮಕಿ ಆರಂಭವಾಗಿದ್ದು, ಇದುವರೆಗೂ ಮುಂದುವರೆದಿದೆ. ಇಬ್ಬರು ಉಗ್ರರು ಗುಂಡಿನ ದಾಳಿಯನ್ನು ನಡೆಸುತ್ತಿದ್ದಾರೆ...
Date : Wednesday, 02-09-2015
ರಾಯ್ಪುರ: ತಮ್ಮ ಸಂಘಟನೆಯನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಕ್ಸಲರು ಛತ್ತೀಸ್ಗಢದ ಹಲವು ಶಾಲೆಗಳಲ್ಲಿ ಶಿಕ್ಷಕರ ಬದಲಾಗಿ ತಾವೇ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಸರ್ಕಾರ ವಿರೋಧಿ ಧೋರಣೆಯನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಪಠ್ಯಪುಸ್ತಕದಲ್ಲಿನ ವಿಷಯಗಳ ಬದಲು ಗನ್ ಹಿಡಿಯುವುದು ಹೇಗೆ, ಶಸ್ತ್ರಾಸ್ತ್ರಗಳನ್ನು, ಬಾಂಬ್ಗಳನ್ನು ಹೇಗೆ...