Date : Monday, 23-04-2018
ಭುವನೇಶ್ವರ: ಒರಿಸ್ಸಾದ ಸತಭಯ ಗ್ರಾಮದ ಮಾ ಪಂಚುಬುರೈ ದೇಗುಲದಲ್ಲಿ ೪೦೦ ವರ್ಷಗಳ ಪರಂಪರೆಗೆ ತಿಲಾಂಜಲಿ ಇಟ್ಟು, ಪುರುಷನಿಗೆ ದೇವರ ಮೂರ್ತಿಯನ್ನು ಮುಟ್ಟುವ ಅವಕಾಶ ನೀಡಿದೆ. ಇಲ್ಲಿ ಇದುವರೆಗೆ ಕೇವಲ ಸ್ಥಳಿಯ ಮೀನುಗಾರಿಕ ಸಮುದಾಯದ ದಲಿತ ಮಹಿಳೆಗೆ ಮಾತ್ರ ಇಲ್ಲಿ ಪೂಜಾ ಕೈಂಕರ್ಯ...
Date : Monday, 23-04-2018
ಲಕ್ನೋ: ಹುಡುಗರಿಗೆ ಮಾತ್ರ ಪ್ರವೇಶಾತಿ ಕಲ್ಪಿಸುತ್ತಿದ್ದ ಲಕ್ನೋದಲ್ಲಿನ ಉತ್ತರಪ್ರದೇಶ ಸೈನಿಕ್ ಸ್ಕೂಲ್ 57 ವರ್ಷಗಳ ಬಳಿಕ ಬಾಲಕಿಯರಿಗೂ ಮುಕ್ತಗೊಂಡಿದೆ. ಕಳೆದ ಶುಕ್ರವಾರ ಈ ಸೈನಿಕ್ ಸ್ಕೂಲ್‌ಗೆ 15 ಬಾಲಕಿಯರು ಪ್ರವೇಶಾತಿ ಪಡೆದುಕೊಂಡಿದ್ದಾರೆ. ಈ ಮೂಲಕ ಶಾಲೆಯ ಆಲ್ ಬಾಯ್ಸ್ ಇನ್‌ಸ್ಟಿಟ್ಯೂಷನ್ ಟ್ಯಾಗ್...
Date : Monday, 23-04-2018
ನವದೆಹಲಿ: ದೇಶದ ಕೃಷಿ ವಲಯ ಸೇರಿದಂತೆ ವಿವಿಧ ವಲಯಗಳಲ್ಲಿನ 500 ಮಿಲಿಯನ್ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆಯನ್ನು ಒದಗಿಸುವ ಕಾರ್ಮಿಕ ಸಚಿವಾಲಯದ ಪ್ರಸ್ತಾಪಕ್ಕೆ ಪ್ರಧಾನಿ ಸಚಿವಾಲಯ ಅನುಮೋದನೆಯನ್ನು ನೀಡಿದೆ. ದೇಶದ ಶೇ.40ರಷ್ಟು ಕಾರ್ಯಪಡೆಯನ್ನೊಳಗೊಂಡ ಯೋಜನೆಯ ಅನುಷ್ಠಾನಕ್ಕೆ ಹಣಕಾಸು ಮತ್ತು ಕಾರ್ಮಿಕ ಸಚಿವಾಲಯ...
Date : Monday, 23-04-2018
ನವದೆಹಲಿ: 2019ರ ಜನವರಿ 1ರಿಂದ ದೇಶದ ಎಲ್ಲಾ ವಾಹನಗಳಿಗೆ ತಿದ್ದುಪಡಿ ಮಾಡಲು ಸಾಧ್ಯವಾಗದ ಟ್ಯಾಂಪರ್ ಪ್ರೂಫ್ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ನ್ನು ಅಳವಡಿಸಲು ನಿರ್ಧರಿಸಲಾಗಿದೆ. ದಶಕಗಳ ಹಿಂದೆ ಟ್ಯಾಂಪರ್ ಪ್ರೂಪ್ ರಿಜಿಸ್ಟ್ರೇಶನ್ ಪ್ಲೇಟ್‌ನ್ನು ಸರ್ಕಾರ ಕಡ್ಡಾಯಗೊಳಿಸಿತ್ತು, ಆದರೂ ಹಲವಾರು ರಾಜ್ಯಗಳು ಈ ನಿಯಮವನ್ನು...
Date : Monday, 23-04-2018
ಘಾಜಿಯಾಬಾದ್: ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಜನರಿಗಾಗಿ ಏನು ಮಾಡಿದೆ ಎಂದು ತಿಳಿದುಕೊಳ್ಳಲು ಇಡೀ ದೇಶ ಬಯಸುತ್ತಿದ್ದರೆ, ರಾಹುಲ್ ಗಾಂಧಿ ಮಾತ್ರ ಕಳೆದ 4ವರ್ಷದಿಂದ ನರೇಂದ್ರ ಮೋದಿ ಸರ್ಕಾರ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ...
Date : Monday, 23-04-2018
ನವದೆಹಲಿ: ವಿದೇಶಿ ದ್ರೋನ್‌ಗಳು ಭಾರತ ವಾಯುಯಾನ ಭದ್ರತೆಗೆ ಅಪಾಯಕಾರಿಯಾಗುವ ಸಂಭಾವ್ಯತೆಯ ಹಿನ್ನಲೆಯಲ್ಲಿ ಚೀನಾ ಮತ್ತು ಪಾಕಿಸ್ಥಾನ ಮೂಲದ ದ್ರೋನ್‌ಗಳನ್ನು ಪತ್ತೆ ಹಚ್ಚಲು ತರಬೇತಿಯನ್ನು ಪಡೆದುಕೊಳ್ಳುವ ಸಲುವಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(CISF)ಯು ಭಾರತೀಯ ಸೇನೆಯೊಂದಿಗೆ ಕೈಜೋಡಿಸಿದೆ. ಕಳೆದ ತಿಂಗಳು ಒರಿಸ್ಸಾದ ಗೋಪಾಲಪುರದಲ್ಲಿ 6...
Date : Monday, 23-04-2018
ಕಠ್ಮಂಡು: ನೇಪಾಳದ ಕಠ್ಮಂಡುವಿನಲ್ಲಿ ನಡೆದ ಸೌತ್ ಏಷ್ಯಾ ಜುಡೋ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು 10 ಚಿನ್ನದ ಪದಕಗಳನ್ನು ಮತ್ತು 3ಕಂಚುಗಳನ್ನು ಜಯಿಸಿದೆ. ಒಟ್ಟು 14 ಚಿನ್ನದ ಪದಕಗಳ ಪೈಕಿ 10ನ್ನು ಭಾರತವೇ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ....
Date : Monday, 23-04-2018
ನವದೆಹಲಿ: ಮಾಧ್ಯಮದವರು ಮೈಕ್ ಹಿಡಿದ ತಕ್ಷಣ ಬಡ ಬಡ ಎಂದು ಮಾತನಾಡಿ ಆವಾಂತರ ಸೃಷ್ಟಿಸುವ ತನ್ನ ಪಕ್ಷದ ನಾಯಕರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಾರ್ನಿಂಗ್ ನೀಡಿದ್ದಾರೆ. ಬಿಜೆಪಿ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ‘ಮೈಕ್ ಕಂಡ ತಕ್ಷಣ...
Date : Monday, 23-04-2018
ನವದೆಹಲಿ: ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲು ಅವಕಾಶ ಕಲ್ಪಿಸುವ ಸುಗ್ರಿವಾಜ್ಞೆಗೆ ಭಾನುವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಂಕಿತ ದೊರೆತಿದೆ. ಹೀಗಾಗಿ ಈ ಕಾನೂನು ಭಾನುವಾರದಿಂದಲೇ ಜಾರಿಗೆ ಬಂದಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ, ಮಕ್ಕಳ ಅಪರಾಧ...
Date : Monday, 23-04-2018
ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯ ದೇಶದಾದ್ಯಂತ ಇರುವ ಸುಮಾರು 50 ಹಳೆ ವಿದ್ಯಾರ್ಥಿಗಳು ಕೈತುಂಬಾ ವೇತನ ತಂದುಕೊಡುವ ಉದ್ಯೋಗಕ್ಕೆ ಗುಡ್ ಬೈ ಹೇಳಿ ಹೊಸ ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದಾರೆ. ತಮ್ಮ ಪಕ್ಷಕ್ಕೆ ಇವರು ಬಹುಜನ್ ಆಜಾದ್ ಪಾರ್ಟಿ ಎಂದು ಹೆಸರಿಟ್ಟಿದ್ದು,...