ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಸಿಕ್ಕಿದೆ. ಶೂಟರ್ ಸಂಜೀವ್ ರಜಪೂತ್ ಬೆಳ್ಳಿ ಜಯಿಸಿದ್ದಾರೆ.
50 ಮೀಟರ್ ರೈಫಲ್ 3 ಪೊಝಿಶನ್ ಫೈನಲ್ನಲ್ಲಿ ಸಂಜೀವ್ ಅವರು 452.7 ಪಾಯಿಂಟ್ ಗಳಿಸಿ ಬೆಳ್ಳಿಯನ್ನು ತಮ್ಮದಾಗಿಸಿಕೊಂಡರು. ಚೀನಾ ಶೂಟರ್ ಬಂಗಾರ ಮತ್ತು ಜಪಾನ್ ಶೂಟರ್ ಕಂಚು ಜಯಿಸಿದ್ದಾರೆ.
ಭಾರತದ ಪದಕಗಳ ಸಂಖ್ಯೆ 8ಕ್ಕೇರಿದ್ದು, 3 ಬಂಗಾರ, 2 ಬೆಳ್ಳಿ ಮತ್ತು 3 ಕಂಚನ್ನು ಇದು ಒಳಗೊಂಡಿದೆ.
ಇಂದು ಶೂಟರ್ಗಳಾದ ಸೌರಭ್ ಚೌಧರಿ ಮತ್ತು ಅಭಿಷೇಕ್ ಕ್ರಮವಾಗಿ ಬಂಗಾರ ಮತ್ತು ಕಂಚು ಗೆದ್ದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.