Date : Friday, 27-07-2018
ನವದೆಹಲಿ: ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆಗೆ ಇದ್ದ ಕಡೆಯ ದಿನಾಂಕವನ್ನು ಒಂದು ತಿಂಗಳ ಅವಧಿಗೆ ಆದಾಯ ತೆರಿಗೆ ಇಲಾಖೆ ವಿಸ್ತರಣೆ ಮಾಡಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕೊನೆ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್...
Date : Friday, 27-07-2018
ನವದೆಹಲಿ: ಪಾಕಿಸ್ಥಾನದ ಚುನಾವಣಾ ಫಲಿತಾಂಶ ಹೊರ ಬಿದ್ದಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದೆ ಎಂದಿದ್ದಾರೆ. ಕೇಂದ್ರ ವಿದೇಶಾಂಗ ಸಚಿವಾಲಯ ಎಲ್ಲಾ ವಿಷಯವನ್ನೂ ಗಮನಿಸುತ್ತಿದೆ, ಪಾಕಿಸ್ಥಾನದೊಂದಿಗೆ ಉತ್ತಮ...
Date : Friday, 27-07-2018
ನವದೆಹಲಿ: ಎಫ್‌ಎಂ ಚಾನೆಲ್‌ಗಳಲ್ಲಿ ನ್ಯೂಸ್‌ಗಳು ಬಿತ್ತರವಾಗುವ ದಿನ ದೂರವಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕ ಪ್ರಸಾರಕ ‘ಪ್ರಸಾರ ಭಾರತಿ’ ಚಿಂತನೆ ಆರಂಭಿಸಿದ್ದು, ಖಾಸಗಿ ರೇಡಿಯೋ ಸ್ಟೇಶನ್‌ಗಳೊಂದಿಗೆ ಸೇರಿ ಜಂಟಿ ಸಮಿತಿಯನ್ನು ರಚನೆ ಮಾಡಲು ನಿರ್ಧರಿಸಿದೆ. ಆಲ್ ಇಂಡಿಯಾ ರೇಡಿಯೋದ ಸುದ್ದಿಗಳನ್ನು ಪ್ರಸಾರ ಮಾಡಲು...
Date : Friday, 27-07-2018
ನವದೆಹಲಿ: ಭಾರತೀಯ ರೈಲ್ವೇಗೆ 5 ಹೊಸ ಹಳಿ ನಿರ್ವಹಣಾ ಯಂತ್ರಗಳು ಸೇರ್ಪಡೆಗೊಂಡಿವೆ, ಇವುಗಳು ಪ್ರಯಾಣಿಕರ ಸುರಕ್ಷತೆಗೆ ಅತ್ಯಗತ್ಯವಾದ ಹಳಿ ನಿರ್ವಹಣೆ, ಪರಿಶೀಲನೆ ಮುಂತಾದ ಕಾರ್ಯವನ್ನು ಮಾಡಲಿದೆ. 5 ಹೊಸ ಮೆಶಿನ್‌ಗಳ ಪೈಕಿ ಮೂರು ಹೆಚ್ಚು ಸಮರ್ಥ ಡೈನಾಮಿಕ್ ಟ್ರ್ಯಾಕ್ ಟೆಂಪಿಂಗ್ ಮೆಶಿನ್ ಆಗಿದೆ, ಒಂದು...
Date : Friday, 27-07-2018
ನವದೆಹಲಿ: ಆಡಳಿತದಲ್ಲಿ ಜಂಟಿ ಕಾರ್ಯದರ್ಶಿಯಾಗಲು ಖಾಸಗಿ ವಲಯದ 10 ತಜ್ಞರನ್ನು ನೇಮಕ ಮಾಡುವ ಮಹತ್ವದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನ ಮಾಡಿತ್ತು. ಕೇವಲ ಭಾರತೀಯ ನಾಗರಿಕ ಸೇವೆಯ ಸದಸ್ಯರಿಗೆ ಮೀಸಲಾಗಿದ್ದ ಈ ಹುದ್ದೆಗಳನ್ನು ಜನಸಾಮಾನ್ಯರಿಗೂ ನೀಡುವ ಮಹತ್ವದ ನಿರ್ಧಾರ ಇದಾಗಿದೆ. ಈಗಾಗಲೇ...
Date : Friday, 27-07-2018
ನವದೆಹಲಿ: ಮಹಿಳೆಯರ ಬ್ಲ್ಯಾಕ್‌ಮೇಲ್‌ಗೆ ಕಾರಣವಾಗುತ್ತಿರುವ ಚರ್ಚ್‌ಗಳಲ್ಲಿನ ‘ತಪ್ಪು ನಿವೇದನೆ’ ಪದ್ಧತಿಯನ್ನು ತೊಡೆದು ಹಾಕುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಶಿಫಾರಸ್ಸು ಮಾಡಿದೆ. ಅಲ್ಲದೇ ಕೇರಳದ ಚರ್ಚ್‌ಗಳಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಗೊಳಪಡಿಸುವಂತೆಯೂ ಆಯೋಗದ ಮುಖ್ಯಸ್ಥೆ ರೇಖಾ...
Date : Friday, 27-07-2018
ನವದೆಹಲಿ: ಜನರ ರಾಷ್ಟ್ರಪತಿ, ಭಾರತದ ಕ್ಷಿಪಣಿ ಪುರುಷ, ಹೆಮ್ಮೆಯ ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಾದ ಇಂದು ದೇಶ ಅವರಿಗೆ ಗೌರವ ಸಲ್ಲಿಸಿದೆ. 1931ರ ಅ.15ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ ಅವರು, 2002-2007ರವರೆಗೆ ದೇಶದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು....
Date : Friday, 27-07-2018
ನವದೆಹಲಿ: ಗುರು ಪೂರ್ಣಿಮಾದ ಹಿನ್ನಲೆಯಲ್ಲಿ ಸಂಸತ್ತಿನ ಅಧಿವೇಶನಕ್ಕೆ ಶುಕ್ರವಾರ ರಜೆ ಘೋಷಣೆ ಮಾಡಲಾಗಿದೆ. ರಾಜ್ಯಸಭೆಯಲ್ಲಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ರಜೆ ಘೋಷಣೆ ಮಾಡಿದ್ದಾರೆ, ಲೋಕಸಭೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ರಜೆ ಘೋಷಣೆ ಮಾಡಿದ್ದಾರೆ. ಇನ್ನು ಎರಡೂ ಸದನಗಳಲ್ಲೂ ಅಧಿವೇಶನ...
Date : Thursday, 26-07-2018
ಕಂಪಾಲಾ: ಉಗಾಂಡಾದಲ್ಲಿ ಗಾಂಧಿ ಹೆರಿಟೇಜ್ ಸೆಂಟರ್ ನಿರ್ಮಾಣಗೊಳ್ಳಲಿದೆ. ಈ ಬಗ್ಗೆ ಅಲ್ಲಿಗೆ ಭೇಟಿ ನೀಡಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಅಲ್ಲಿನ ಜಿಂಜಾದಲ್ಲಿ ಗಾಂಧಿಜೀಯ ಮೂರ್ತಿ ಇದ್ದು, ಅದೇ ಜಾಗದಲ್ಲಿ ಹೆರಿಟೇಜ್ ಸೆಂಟರ್ ಸ್ಥಾಪನೆ ಮಾಡಲಿದ್ದೇವೆ ಎಂದು...
Date : Thursday, 26-07-2018
ಕೋಲ್ಕತ್ತಾ: ‘ಬಾಂಗ್ಲಾ’ ಎಂದು ಮರುನಾಮಕರಣಗೊಳ್ಳುವತ್ತ ಪಶ್ಚಿಮಬಂಗಾಳ ಒಂದು ಹೆಜ್ಜೆ ಮುಂದಿಟ್ಟಿದೆ. ಅಲ್ಲಿನ ವಿಧಾನಸಭೆಯಲ್ಲಿ ಎಲ್ಲಾ ಪಕ್ಷಗಳು ಮರುನಾಮಕರಣಕ್ಕೆ ಒಪ್ಪಿಗೆ ಸೂಚಿಸಿವೆ. ಈ ಹೊಸ ಹೆಸರಿಗೆ ಕೇಂದ್ರದ ಅನುಮೋದನೆ ಸಿಗುವುದಷ್ಟೇ ಬಾಕಿ ಇದೆ. ಎಲ್ಲಾ ಭಾಷೆಯಲ್ಲೂ ಇನ್ನು ಮುಂದೆ ಪಶ್ಚಿಮಬಂಗಾಳ ‘ಬಾಂಗ್ಲಾ’ ಆಗಲಿದೆ ಎಂದು...