News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಜ್ಯಪಾಲ ಆಳ್ವಿಕೆ ಸೇನಾ ಕಾರ್ಯಾಚರಣೆ ಮೇಲೆ ಪ್ರಭಾವ ಬೀರಲಾರದು; ಸೇನಾ ಮುಖ್ಯಸ್ಥ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗಿರುವುದರಿಂದ ಸೇನೆಯ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಮೇಲೆ ಯಾವುದೇ ತರನಾದ ಪ್ರಭಾವ ಬೀರುವುದಿಲ್ಲ ಎಂದು ಸೇನಾಮುಖ್ಯಸ್ಥ ಬಿಪಿನ್ ಸಿಂಗ್ ರಾವತ್ ಹೇಳಿದ್ದಾರೆ. ‘ನಾವು ಕೇವಲ ರಂಜಾನ್ ತಿಂಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೆವು, ಎಂದಿನಂತೆ ನಮ್ಮ ಕಾರ್ಯಾಚರಣೆ...

Read More

ಅಮರನಾಥ ಯಾತ್ರೆ: ಹೈ ಅಲರ್ಟ್‌ನಲ್ಲಿರುವಂತೆ ಭದ್ರತಾ ಪಡೆಗಳಿಗೆ ಸೂಚನೆ

ಶ್ರೀನಗರ: ಅಮರನಾಥ ಯಾತ್ರೆ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗುತ್ತಿದೆ. ಈ ವೇಳೆ ದಾಳಿ ನಡೆಸಲು ಉಗ್ರರು ಸಂಚನ್ನು ರೂಪಿಸಿದ್ದಾರೆ ಎಂಬ ಮಾಹಿತಿಯಿದ್ದು, ಅತ್ಯುನ್ನತ ಮಟ್ಟದ ಅಲರ್ಟ್‌ನಲ್ಲಿ ಇರುವಂತೆ ಭದ್ರತಾ ಪಡೆಗಳಿಗೆ ಸೂಚನೆ ನೀಡಲಾಗಿದೆ. ಜೂನ್ 28ರಿಂದ ಹಿಮಾಲಯದ ತಪ್ಪಲಲ್ಲಿ...

Read More

ದೌರ್ಜನ್ಯಕ್ಕೊಳಗಾದ ದಲಿತ ಮಕ್ಕಳ ಗುರುತು ಬಹಿರಂಗ: ರಾಹುಲ್‌ಗೆ ಶೋಕಾಸು ನೋಟಿಸ್

ಮುಂಬಯಿ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ದೌರ್ಜನ್ಯಕ್ಕೊಳಗಾದ ದಲಿತ ಮಕ್ಕಳ ಗುರುತನ್ನು ಬಹಿರಂಗಪಡಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಹಾರಾಷ್ಟ್ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶೋಕಾಸು ನೋಟಿಸ್ ಜಾರಿಗೊಳಿಸಿದೆ. ಜಲಗಾಂವ್ ಜಿಲ್ಲೆಯಲ್ಲಿ ಮೂರು ದಲಿತ ಅಪ್ರಾಪ್ತ ಯುವಕರ ಬಟ್ಟೆಯನ್ನು ಬಿಚ್ಚಿ,...

Read More

ನಮ್ಮ ಉಳಿವಿಗೆ ರೈತ ಅನಿವಾರ್ಯ: ಮೋದಿ

ನವದೆಹಲಿ: ದೇಶದ ಆಹಾರ ಭದ್ರತೆಯನ್ನು ಖಾತ್ರಿಪಡಿಸುತ್ತಿರುವ ರೈತರ ಶ್ರಮವನ್ನು ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ, ಜನರ ಉಳಿವಿಗೆ ರೈತ ಅನಿವಾರ್ಯ ಎಂದಿದ್ದಾರೆ. ನರೇಂದ್ರ ಮೋದಿ ಅಪ್ಲಿಕೇಶನ್ ಮೂಲಕ ಬುಧವಾರ ದೇಶದ 600 ಜಿಲ್ಲೆಗಳ ರೈತರೊಂದಿಗೆ ಸಂವಾದ ನಡೆಸಿದ ಅವರು, ‘ರೈತರನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ,...

Read More

ಮುಸ್ಲಿಂ, ದಲಿತ ಪ್ರದೇಶಗಳಲ್ಲಿ ಶಾಲೆಗಳ ಸಂಖ್ಯೆ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸಲಹೆ

ನವದೆಹಲಿ: ಶಾಲೆಗಳಲ್ಲಿ ಮುಸ್ಲಿಂ ಮತ್ತು ದಲಿತ ಸಮುದಾಯದ ವಿದ್ಯಾರ್ಥಿಗಳು ಎದುರಿಸುತ್ತಿರುವ ತಾರತಮ್ಯಗಳನ್ನು ಹೋಗಲಾಡಿಸಲು ಕ್ರಮಗಳನ್ನು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುವಂತೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಅಲ್ಲದೇ ಹೆಚ್ಚು ದಲಿತ ಮತ್ತು ಮುಸ್ಲಿಂ ಸಮುದಾಯದವರಿರುವ ಪ್ರದೇಶಗಳಲ್ಲಿ ಶಾಲೆಗಳ ಸಂಖ್ಯೆಯನ್ನು...

Read More

ಉಗ್ರರಿಂದ ಹತ್ಯೆಯಾದ ಸಿಪಾಯಿ ಔರಂಗಜೇಬ್ ಮನೆಗೆ ರಕ್ಷಣಾ ಸಚಿವೆ ಭೇಟಿ

ಶ್ರೀನಗರ: ಉಗ್ರರಿಂದ ಅಪಹರಿಸಲ್ಪಟ್ಟು ಹತ್ಯೆಯಾದ ಭಾರತೀಯ ಸೇನಾಪಡೆಯ ಸಿಪಾಯಿ ಔರಂಗಜೇಬ್ ಅವರ ನಿವಾಸಕ್ಕೆ ಬುಧವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಸಲನಿ ಗ್ರಾಮದಲ್ಲಿ ಔರಂಗಜೇಬ್ ಅವರ ಮನೆಯಿದೆ....

Read More

ರಾಜ್ಯಪಾಲರ ಅಧೀನದಲ್ಲಿ ಕಾರ್ಯನಿರ್ವಹಣೆ ಸುಲಭ: ಕಾಶ್ಮೀರದ ಉನ್ನತ ಪೊಲೀಸ್ ಅಧಿಕಾರಿ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗಿದೆ. ಇನ್ನು ಮುಂದೆ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು ಹೇಗಿರಬಹುದು ಎಂಬ ಅನುಮಾನ ಎಲ್ಲರನ್ನೂ ಕಾಡಿದೆ. ಆದರೆ ಉನ್ನತ ಪೊಲೀಸ್ ಅಧಿಕಾರಿಯಾಗಿರುವ ಎಸ್‌ಪಿ ವೈದ್ ಅವರು, ‘ರಾಜ್ಯಪಾಲರ ಅಧೀನದಲ್ಲಿ ಕಾರ್ಯನಿರ್ವಹಿಸುವುದು ಪೊಲೀಸರಿಗೆ ತುಂಬಾ ಸುಲಭ’ ಎನ್ನುವ...

Read More

ಸರ್ಕಾರಿ ಬಂಗಲೆ ಖಾಲಿ ಮಾಡಲು ಮಧ್ಯಪ್ರದೇಶದ ಮಾಜಿ ಸಿಎಂಗಳಿಗೆ ಆದೇಶ

ಭೋಪಾಲ್: ಸರ್ಕಾರಿ ಬಂಗಲೆಗಳನ್ನು ಆಕ್ರಮಿಸಿಕೊಂಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಶೀಘ್ರದಲ್ಲೇ ಬಂಗಲೆಗಳನ್ನು ಖಾಲಿ ಮಾಡಬೇಕು ಎಂದು ಜಬಲ್‌ಪುರದಲ್ಲಿ ಹೈಕೋರ್ಟ್‌ನ ನ್ಯಾಯಪೀಠ ಆದೇಶ ಹೊರಡಿಸಿದೆ. ಒಂದು ತಿಂಗಳುಗಳೊಳಗೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕು ಎಂದು ಆದೇಶಿಸಿದೆ. ಮಾಜಿ ಸಿಎಂಗಳಾದ ಕೈಲಾಶ್ ಜೋಶಿ, ಉಮಾಭಾರತಿ,...

Read More

ಅಪಘಾತ ಸ್ಥಳಕ್ಕೆ ಚಿಕಿತ್ಸಾ ಕಿಟ್ ಪೂರೈಸಬಲ್ಲ ಡ್ರೋನ್ ಅಭಿವೃದ್ಧಿಪಡಿಸಿದ ಚೆನ್ನೈ ವಿದ್ಯಾರ್ಥಿಗಳು

ಚೆನ್ನೈ: ಭಾರತದ ಯುವ ಜನತೆ ಆವಿಷ್ಕಾರ ಮತ್ತು ಸಂಶೋಧನೆಗಳತ್ತ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಮಾನವನಿಗೆ ಪ್ರಯೋಜನಕಾರಿಯಾಗಬಲ್ಲ ಆವಿಷ್ಕಾರಗಳನ್ನು ಯುವ ಪೀಳಿಗೆ ನಡೆಸುತ್ತಿರುವುದು ಭರವಸೆ ಮೂಡಿಸಿದೆ. ಚೆನ್ನೈನ ವಿದ್ಯಾರ್ಥಿಗಳ ತಂಡವೊಂದು ಇಂತಹುದೇ ಪ್ರಯೋಜನಕಾರಿ ಆವಿಷ್ಕಾರವೊಂದನ್ನು ಮಾಡಿದೆ. ಜೀವ ಉಳಿಸುವಂತಹ ಡ್ರೋನ್‌ವೊಂದನ್ನು ಚೆನ್ನೈನ ಸೈಂಟ್...

Read More

ಆರೋಗ್ಯ ಸಂಸ್ಥೆಗಳ ಮಾಹಿತಿ ನೀಡುವ ’NHRR’ ಅನಾವರಣ

ನವದೆಹಲಿ: ಭಾರತದ ಆರೋಗ್ಯ ವಲಯಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಮಂಗಳವಾರ, ನ್ಯಾಷನಲ್ ಹೆಲ್ತ್ ರಿಸೋರ್ಸ್ ರೆಪೊಸಿಟರಿ(ಎನ್‌ಎಚ್‌ಆರ್‌ಆರ್)ಯನ್ನು ಅನಾವರಣಗೊಳಿಸಿದ್ದಾರೆ. ಇದು ಭಾರತದ ಮೊತ್ತ ಮೊದಲ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ಅಧಿಕೃತ,...

Read More

Recent News

Back To Top