Date : Tuesday, 21-08-2018
ಕೊಚ್ಚಿ: ಭಾರೀ ಮಳೆಯಿಂದ ಜರ್ಜರಿತಗೊಂಡಿರುವ ಕೇರಳಕ್ಕೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನೆರವಿನ ಹಸ್ತ ಚಾಚಿದೆ. ರೂ.1.75 ಕೋಟಿ ರೂಪಾಯಿಗಳನ್ನು ಪರಿಹಾರ ಕಾರ್ಯಕ್ಕಾಗಿ ಕೊಡುಗೆ ನೀಡಿದೆ. ದೆಹಲಿಯ ಮೂಲದ ಲಾಭೋದ್ದೇಶವಿಲ್ಲದ ಸಂಘಟನೆಯಾದ GOONJನ ಕಮ್ಯೂನಿಟಿ ರೆಸಿಲಿಯನ್ಸ್ ಫಂಡ್ ಮುಖೇನ ಫೇಸ್ಬುಕ್ ಹಣವನ್ನು ದಾನ...
Date : Tuesday, 21-08-2018
ನವದೆಹಲಿ: ಹೆಚ್ಚಿನ ಸಂಖ್ಯೆಯ ದ್ವಿಪಕ್ಷೀಯ ಸಮರಾಭ್ಯಾಸ, ಮಿಲಿಟರಿ ವಿನಿಮಯ, ಉನ್ನತ ಮಟ್ಟದ ಭೇಟಿಗಳ ಮೂಲಕ ಉಭಯ ರಾಷ್ಟ್ರಗಳ ನಡುವಣ ರಕ್ಷಣಾ ಬಾಂಧವ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಜಪಾನ್ ಮತ್ತು ಭಾರತ ನಿರ್ಧರಿಸಿದೆ. ಈ ವರ್ಷದ ಅಂತ್ಯದೊಳಗೆ ಉಭಯ ದೇಶಗಳು ಮೊತ್ತ ಮೊದಲ...
Date : Tuesday, 21-08-2018
ನವದೆಹಲಿ: ಖ್ಯಾತ ಉರ್ದು ಲೇಖಕಿ ಇಸ್ಮತ್ ಚುಘಟೈ ಅವರ 107ನೇ ಜನ್ಮದಿನವನ್ನು ಗೂಗಲ್ ವಿನೂತನ ಡೂಡಲ್ ಮೂಲಕ ಸ್ಮರಿಸಿದೆ. ಈ ವಿಶೇಷ ಡೂಡಲ್ಗೆ ತನ್ನ ಬ್ಲಾಗ್ನಲ್ಲಿ ವಿವರಣೆ ನೀಡಿರುವ ಗೂಗಲ್, ‘ಉರ್ದು ಸಾಹಿತ್ಯ ಲೋಕ ಭವ್ಯ ಪ್ರತಿಭೆಗೆ ಇಂದು 107 ಆಗಿದೆ’ ಎಂದಿದೆ....
Date : Tuesday, 21-08-2018
ನವದೆಹಲಿ: ಕೇರಳದ ಪ್ರವಾಹ ಸಂತ್ರಸ್ಥರ ನೆರವಿಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳೂ ಕೈಜೋಡಿಸಿದ್ದಾರೆ. ಪ್ರತಿ ಜಡ್ಜ್ಗಳು ತಲಾ ರೂ.25,000ವನ್ನು ನೀಡಲಿದ್ದಾರೆ ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ. ವಿಚಾರಣೆಯೊಂದರ ವೇಳೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು, ಕೇರಳದ ನೆರೆ ಪರಿಸ್ಥಿತಿಯ ಭೀಕರತೆಯ ಬಗ್ಗೆ...
Date : Monday, 20-08-2018
ನವದೆಹಲಿ: ನೆರೆಪೀಡಿತ ಕೇರಳದಲ್ಲಿ ಸೇನಾ ಪಡೆ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಣೆ ಮಾಡುತ್ತಿದೆ. ರಕ್ಷಣಾ ಕಾರ್ಯಾಚರಣೆಯಿಂದ ಹಿಡಿದು ಪರಿಹಾರ ಸಾಮಾಗ್ರಿಗಳ ವಿತರಣೆಯನ್ನೂ ಯೋಧರು ಮಾಡುತ್ತಿದ್ದಾರೆ. ‘ಸೇನೆಯ 70 ತಂಡಗಳು ದೋಣಿ, ಜೀವರಕ್ಷಕ ಉಡುಗೆ ಮತ್ತು ಆಹಾರ ಪೊಟ್ಟಣಗಳ ಮೂಲಕ ಕೇರಳದಲ್ಲಿ...
Date : Monday, 20-08-2018
ನವದೆಹಲಿ: ನೆರೆ ಪೀಡಿತ ಪ್ರದೇಶಗಳಾದ ಕೇರಳ ಮತ್ತು ಕೊಡುಗುಗೆ ಯೋಗಗುರು ಮತ್ತು ಪತಂಜಲಿ ಸಂಸ್ಥೆ ಮುಖ್ಯಸ್ಥ ರಾಮ್ದೇವ್ ಬಾಬಾ ಅವರು ನೆರವಿನ ಹಸ್ತ ನೀಡಿದ್ದಾರೆ. ಈಗಾಗಲೇ ಅವರ ವತಿಯಿಂದ ರೂ.50 ಲಕ್ಷ ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಕೇರಳ ಮತ್ತು ಕೊಡಗುಗೆ ಕಳುಹಿಸಿಕೊಡಲಾಗಿದೆ....
Date : Monday, 20-08-2018
ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸೋಮವಾರ ಕೇರಳದ ನೆರೆ ಪರಿಸ್ಥಿತಿಯ ಬಗ್ಗೆ ಪರಿಶೀಲನಾ ಸಭೆ ನಡೆಸಿದರು. ಅಲ್ಲದೇ ತಮ್ಮ ಒಂದು ತಿಂಗಳ ವೇತನವನ್ನು ಕೇರಳಕ್ಕೆ ನೀಡಲು ನಿರ್ಧರಿಸಿದ್ದಾರೆ. ಸಭೆಯಲ್ಲಿ ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್, ಮೇಲ್ಮನೆಯ ಹಿರಿಯ ಅಧಿಕಾರಿಗಳು, ಉಪಾಧ್ಯಕ್ಷ ಐ.ವಿ...
Date : Monday, 20-08-2018
ನವದೆಹಲಿ: ಭೀಕರ ಮಳೆಗೆ ಕೇರಳಕ್ಕೆ ಕೇರಳವೇ ಕೊಚ್ಚಿ ಹೋಗುತ್ತಿದ್ದ ಸಂದರ್ಭದಲ್ಲಿ ದೇವರಂತೆ ಜನರ ನೆರವಿಗೆ ಆಗಮಿಸಿದವರು ನಮ್ಮ ಯೋಧರು. ಅಪಾಯದಲ್ಲಿ ಸಿಲುಕಿದ್ದ ಹಲವರನ್ನು ಏರ್ಲಿಫ್ಟ್ ಮಾಡುವ ಮೂಲಕ ಪ್ರಾಣ ಕಾಪಾಡಿದ್ದಾರೆ. ತುಂಬು ಗರ್ಭೀಣಿಯೊಬ್ಬಳ ಪ್ರಾಣವನ್ನು ರಕ್ಷಣೆ ಮಾಡಿದ ಯೋಧರಿಗೆ ಆಕೆಯ ಮನೆಯವರು...
Date : Monday, 20-08-2018
ನವದೆಹಲಿ: ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಯ ಆಶಯವನ್ನು ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪಾಕಿಸ್ಥಾನದ ನೂತನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಅವರು ಮಾಹಿತಿ...
Date : Monday, 20-08-2018
ಪೋರ್ಟ್ ಲೂಯಿಸ್: ಮಾರಿಷಿಯಸ್ನಲ್ಲಿ ‘ವಿಶ್ವ ಹಿಂದಿ ಸಮ್ಮೇಳನ’ ನಡೆಯುತ್ತಿದ್ದು, ಸಂಸ್ಕೃತ, ಭಾಷೆ, ಸಾಹಿತ್ಯಗಳ ಬಾಂಧವ್ಯ ಇಲ್ಲಿ ಮೇಳೈಸಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇದರಲ್ಲಿ ಭಾಗವಹಿಸಿದ್ದು, ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿ ಅವರ ಕೆಲವೊಂದು...