Date : Saturday, 01-09-2018
ನವದೆಹಲಿ: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ)ಗೆ ಇಂದು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಟಾಲ್ ಕಟೋರ ಸ್ಟೇಡಿಯಂನಲ್ಲಿ ಚಾಲನೆ ನೀಡಿದರು. ಇದರೊಂದಿಗೆ ಪ್ರಧಾನಿ ಮೋದಿಯವರೂ ಕೂಡ ಐಪಿಪಿಬಿ ಖಾತೆಯನ್ನು ತೆರೆದರು ಈ ವೇಳೆ ಕೇಂದ್ರ ಸಚಿವ ಮನೋಜ್ ಸಿನ್ಹಾ ಪ್ರಧಾನಿಯವರಿಗೆ ಅವರ...
Date : Saturday, 01-09-2018
ಶ್ರೀನಗರ:‘ಆಪರೇಶನ್ ಆಲ್ಔಟ್’ನ ಭಾಗವಾಗಿ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ಸಂಹಾರ ನಡೆಸಿದೆ. ಇದೀಗ ‘ಆಪರೇಶನ್ ಆಲ್ಔಟ್ 2’ ಆರಂಭಿಸಿದ್ದು, ಇದರಲ್ಲಿ ಟಾರ್ಗೆಟ್ ಆಗಿರುವ ಉಗ್ರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ, ಆದರೂ ಜಮ್ಮು...
Date : Saturday, 01-09-2018
ಅಹ್ಮದಾಬಾದ್: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ್ಭಾಯಿ ಪಟೇಲ್ ಅವರ ಸ್ಮರಣಾರ್ಥ ಗುಜರಾತ್ನ ನರ್ಮದಾ ನದಿ ತಟದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಸ್ಟ್ಯಾಚು ಆಫ್ ಯುನಿಟಿ’ ಅಕ್ಟೋಬರ್ 31ರಂದು ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ. ಅಕ್ಟೋಬರ್ 25ರ ವೇಳೆಗೆ ಪ್ರತಿಮೆಯ ಕಾಮಗಾರಿ ಸಂಪೂರ್ಣಗೊಳ್ಳಲಿದೆ. ಅ.31...
Date : Saturday, 01-09-2018
ಹೈದರಾಬಾದ್: ಓಸ್ಮಾನಿಯಾ ಜನರಲ್ ಹಾಸ್ಪಿಟಲ್ ವೈದ್ಯರು ಸೇರಿದಂತೆ ಸಂಶೋಧಕರ ತಂಡವೊಂದು, ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯ ಆಧ್ಯಾತ್ಮಿಕ ಶಕ್ತಿಯ ಮೂಲಕ ಡಯಾಬಿಟಿಸ್ನ್ನು ನಿರ್ಮೂಲನೆ ಮಾಡಬಹುದು ಎಂಬುದನ್ನು ಪತ್ತೆ ಮಾಡಿದೆ. ಭಗವದ್ಗೀತೆಯಲ್ಲಿ ದಾಖಲಾಗಿರುವ ಅರ್ಜುನ ಮತ್ತು ಕೃಷ್ಣನ ನಡುವಣ ಸಂಭಾಷಣೆಯನ್ನು ಅನುಸರಿಸಿ ಕಾಯಿಲೆ...
Date : Saturday, 01-09-2018
ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಶನಿವಾರ ಭಾರತಕ್ಕೆ ಮತ್ತೊಂದು ಬಂಗಾರ ಸಿಕ್ಕಿದೆ. ಬಾಕ್ಸರ್ ಅಮಿತ್ ಪಂಗಾಲ್ ಬಂಗಾರದ ಪದಕವನ್ನು ಜಯಿಸಿದ್ದಾರೆ. ಪುರುಷರ 49 ಕೆಜೆ ವಿಭಾಗದಲ್ಲಿ ಅವರು, 2016ರ ಒಲಿಂಪಿಕ್ ಚಾಂಪಿಯನ್ ಹಸನ್ಬಾಯ್ ದಸ್ಮತಾವ್ ಅವರನ್ನು ಸೋಲಿಸಿ...
Date : Saturday, 01-09-2018
ನವದೆಹಲಿ: ಕಾರ್ಗಿಲ್ ಯುದ್ಧ ಹೀರೋ, ಜಮ್ಮು ಕಾಶ್ಮೀರದ 14ನೇ ಕಾರ್ಪ್ಸ್ನ ಕಮಾಂಡಿಂಗ್ ಆಫೀಸರ್ ಆಗಿ ಟೈಗರ್ ಹಿಲ್ನ್ನು ವಶಪಡಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದ ಲೆಫ್ಟಿನೆಂಟ್ ಜನರಲ್ ವೈಕೆ ಜೋಶಿಯವರಿಗೆ ಪ್ರಸ್ತುತ ಲಡಾಖ್ನ ರಕ್ಷಣಾ ಜವಾಬ್ದಾರಿಯನ್ನು ವಹಿಸಲಾಗಿದೆ. ಲೆ.ಜ.ಜೋಶಿಯವರನ್ನು ‘ಫೈರ್ ಆಂಡ್ ಫ್ಯೂರಿ’...
Date : Saturday, 01-09-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೆ.7ರಂದು ಫೇಮ್ ಇಂಡಿಯಾ ಯೋಜನೆಯ 2ನೇ ಹಂತಕ್ಕೆ ಚಾಲನೆಯನ್ನು ನೀಡಲಿದ್ದಾರೆ. ರೂ.5,500 ಕೋಟಿ ವೆಚ್ಚದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಾಮೂಹಿಕ ಸ್ವೀಕಾರ ಕಾರ್ಯಕ್ರಮ ಇದಾಗಿದೆ. ಅಂತರ್ ಸಚಿವ ಸಮಿತಿ ಈ ಯೋಜನೆಯನ್ನು ಮಾದಿರಿಯನ್ನು ಅಂತಿಮಗೊಳಿಸಿದ್ದು, ಸಂಪುಟದ ಮುಂದೆ...
Date : Saturday, 01-09-2018
ನವದೆಹಲಿ: ದೇಶದ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಒಂದೊಂದು ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯುವುದು ನಮ್ಮ ಗುರಿಯಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಟ್ವಿಟ್ ಮಾಡಿರುವ ಸುಷ್ಮಾ, ‘2014ರಲ್ಲಿ ದೇಶದಲ್ಲಿ 77 ಪಾಸ್ಪೋರ್ಟ್ ಸೇವಾ ಕೇಂದ್ರಗಳಿದ್ದವು, ಆದರೆ ಇಂದು 308...
Date : Saturday, 01-09-2018
ತಿರುವನಂತಪುರಂ: ನೆರೆ ಪೀಡಿತ ಕೇರಳಕ್ಕೆ ಮೂಲೆ ಮೂಲೆಯ ಭಾರತೀಯರಿಂದ ನೆರೆವಿನ ಮಹಾಪೂರವೇ ಹರಿದು ಬಂದಿದೆ. ದೇಶವಾಸಿಗಳಿಂದ ಇದುವರೆಗೆ ರೂ.1028 ಕೋಟಿ ಆರ್ಥಿಕ ನೆರವು ಹರಿದು ಬಂದಿದೆ. ಸುಮಾರು 4.17 ಲಕ್ಷ ಜನರು ಕೊಡುಗೆ ನೀಡಿದ್ದಾರೆ. ಸುಮಾರು ರೂ.146.52 ಕೋಟಿ ರೂಪಾಯಿಗಳು ಎಲೆಕ್ಟ್ರಾನಿಕ್...
Date : Saturday, 01-09-2018
ನವದೆಹಲಿ: ಖ್ಯಾತ ಜೈನಮುನಿ ತರುಣ್ ಸಾಗರ್ ಅವರು ಶನಿವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. 51 ವರ್ಷದ ಅವರು, ಜಾಂಡೀಸ್ ಸೇರಿದಂತೆ ಹಲವು ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಪೂರ್ವ ದೆಹಲಿಯ ಕೃಷ್ಣ ನಗರ್ ಪ್ರದೇಶದ ರಾಧಾಪುರಿ ಜೈನ ದೇಗುಲದಲ್ಲಿ ಇಂದು ಮುಂಜಾನೆ 3...