Date : Friday, 28-09-2018
ಪುಣೆ: ಅಕ್ಟೋಬರ್ 1ರಿಂದ ದೆಹಲಿ ಮತ್ತು ಶಿರಡಿಗೆ ನಿತ್ಯ ನೇರ ವಿಮಾನ ಸೇವೆ ಆರಂಭವಾಗಲಿದೆ. ಕಾಕತಾಳೀಯ ಎಂಬಂತೆ, ಅದೇ ದಿನ ಶಿರಡಿ ಏರ್ಪೋರ್ಟ್ ಕಾರ್ಯಾರಂಭವಾಗಿ ಒಂದು ವರ್ಷಗಳನ್ನು ಪೂರೈಸಲಿದೆ. ಸ್ಪೈಸ್ ಜೆಟ್ ಸಂಸ್ಥೆ ದೆಹಲಿ-ಶಿರಡಿಗೆ ನೇರ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ಇದರಿಂದ...
Date : Friday, 28-09-2018
ಜೈಪುರ: ಸರ್ಜಿಕಲ್ ಸ್ಟ್ರೈಕ್ನ ಎರಡನೇ ವರ್ಷಾಚರಣೆಯ ಪ್ರಯುಕ್ತ, ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ರಾಜಸ್ಥಾನದ ಜೋಧ್ಪುರದಲ್ಲಿ ‘ಪರಾಕ್ರಮ ಪರ್ವ’ ಎಕ್ಸಿಬಿಷನ್ನನ್ನು ಉದ್ಘಾಟಿಸಿದರು. ಇದಕ್ಕೂ ಮೊದಲು ಬೆಳಗ್ಗೆ 9 ಗಂಟೆಗೆ ಕೊನಾರ್ಕ ವಾರ್ ಮೆಮೋರಿಯಲ್ಗೆ ತೆರಳಿದ ಅವರು, ಹುತಾತ್ಮರಿಗೆ ಪುಷ್ಪಹಾರ ಸಮರ್ಪಣೆ ಮಾಡಿದರು. ಭಾರತೀಯ...
Date : Friday, 28-09-2018
ಭುವನೇಶ್ವರ: ಭಾರತ ತನ್ನ ರಕ್ಷಣಾ ಆಸ್ತ್ರಗಳನ್ನು ಜಗತ್ತಿನ ಮುಂದೆ ಯಶಸ್ವಿಯಾಗಿ ತೆರೆದಿಡುತ್ತಿದೆ. ಇದಕ್ಕೆ ಹೊಸ ಸೇರ್ಪಡೆ, ದೇಶೀಯವಾಗಿ ಅಭಿವೃದ್ಧಿಪಡಿಸಿದ ವಿಶ್ಯುವಲ್ ರೇಂಜ್ ಏರ್ ಟು ಏರ್ ಮಿಸೈಲ್ ‘ಅಸ್ತ್ರ’ವನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಬುಧವಾರ ಒರಿಸ್ಸಾ ಚಂಡೀಪುರ ಸಮೀಪದ ಬಂಗಾಳಕೊಲ್ಲಿಯಲ್ಲಿ ‘ಅಸ್ತ್ರ’ವನ್ನು ಪರೀಕ್ಷೆಗೊಳಪಡಿಸಲಾಗಿದ್ದು,...
Date : Friday, 28-09-2018
ನವದೆಹಲಿ: ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅನರ್ಘ್ಯ ರತ್ನ ಶಹೀದ್ ಭಗತ್ ಸಿಂಗ್ ಅವರ 111ನೇ ಜನ್ಮದಿನವನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಾನ್ ನಾಯಕನಿಗೆ ನಮನಗಳನ್ನು ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಶಹೀದ್ ಭಗತ್ ಸಿಂಗ್...
Date : Friday, 28-09-2018
ನವದೆಹಲಿ: ದೇಶದ ಗಡಿಯನ್ನು ಕಾಯುವ ಬಾರ್ಡರ್ ಸೆಕ್ಯೂರಿಟಿ ಫೋರ್ಸ್(ಬಿಎಸ್ಎಫ್)ನ ನೂತನ ಡೈರೆಕ್ಟರ್ ಜನರಲ್ ಆಗಿ ರಜನೀಕಾಂತ್ ಮಿಶ್ರಾ ಅವರು ನೇಮಕವಾಗಿದ್ದಾರೆ. ಸಶಸ್ತ್ರ ಸೀಮಾ ಬಲ(ಎಸ್ಎಸ್ಬಿ) ಮುಖ್ಯಸ್ಥರಾಗಿ ಎಸ್ಎಸ್ ದೆಸ್ವಾಲ್ ಅವರು ನೇಮಕವಾಗಿದ್ದಾರೆ. ಮಿಶ್ರಾ ಅವರು 1984ರ ಬ್ಯಾಚ್ನ ಉತ್ತರಪ್ರದೇಶ ಕೇಡರ್ನ ಐಪಿಎಸ್...
Date : Thursday, 27-09-2018
ಬೆಂಗಳೂರು: ಕರ್ನಾಟಕದ ಅರಣ್ಯಗಳಲ್ಲಿ ಸುಮಾರು 2,500 ಚಿರತೆಗಳು ವಾಸಿಸುತ್ತಿವೆ ಎಂಬುದಾಗಿ ವನ್ಯಜೀವಿ ವಿಜ್ಞಾನಿಗಳು ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಕ್ಯಾಮರಾಟ್ರ್ಯಾಪಿಂಗ್ ಮಾದರಿಯನ್ನು ಅನುಸರಿಸಿ ಸುಮಾರು 2012ರಿಂದಲೇ ಅಧ್ಯಯನವನ್ನು ನಡೆಸಲಾಗುತ್ತಿದೆ. ಇದು ಚಿರತೆಗಳ ಸಂಖ್ಯೆಯನ್ನು ಲೆಕ್ಕ ಹಾಕಿದ ದೇಶದ...
Date : Thursday, 27-09-2018
ನವದೆಹಲಿ: 2016ರಲ್ಲಿ ಪಾಕಿಸ್ಥಾನದ ವಿರುದ್ಧ ಭಾರತೀಯ ಸೇನಾಪಡೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ನ 2ನೇ ವರ್ಷಾಚರಣೆಗೆ ಇನ್ನು ಎರಡನೇ ದಿನ ಇರುವಂತೆ, ಸೇನೆ ಈ ದಾಳಿಯ ಎರಡು ಹೊಸ ವೀಡಿಯೋಗಳನ್ನು ಇಂದು ಬಿಡುಗಡೆಗೊಳಿಸಿದೆ. ಈ ವೀಡಿಯೋದಲ್ಲಿ ಭಾರತೀಯ ಯೋಧರು ಭಯೋತ್ಪಾದಕರ ನೆಲೆಗಳ ಮೇಲೆ ಬಾಂಬ್...
Date : Thursday, 27-09-2018
ನವದೆಹಲಿ: ಅಯೋಧ್ಯಾ ಭೂ ವಿವಾದವನ್ನು ಐವರನ್ನೊಳಗೊಂಡ ಬೃಹತ್ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದ್ದು, ದೇಶದ ಎಲ್ಲಾ ಧಾರ್ಮಿಕ ಸ್ಥಳಗಳು ಸಮಾನವಾಗಿ ಪ್ರಾಮುಖ್ಯತೆ ಪಡೆದಿವೆ ಎಂದಿದೆ. 1994ರ ‘ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವಲ್ಲ’ ಎಂಬ ಇಸ್ಮಾಯಿಲ್ ಫಾರುಕಿ ತೀರ್ಪು...
Date : Thursday, 27-09-2018
ನವದೆಹಲಿ: ವಿಶ್ವದ ಅತ್ಯುತ್ತಮ ಯೂನಿವರ್ಸಿಟಿಗಳ ಪೈಕಿ ಭಾರತದ 49 ಯೂನಿವರ್ಸಿಟಿಗಳು ಸ್ಥಾನವನ್ನು ಪಡೆದುಕೊಂಡಿದೆ. ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ 2019ರಲ್ಲಿ, ಭಾರತೀಯ ಯೂನಿವರ್ಸಿಟಿಗಳ ಪೈಕಿ ಐಐಎಸ್ ಬೆಂಗಳೂರು ಟಾಪ್ ಸ್ಥಾನ ಪಡೆದುಕೊಂಡಿದೆ. ಹೊಸದಾಗಿ ನಿರ್ಮಾಣವಾಗಿರುವ ಐಐಟಿ ಇಂಧೋರ್ ಕೂಡ...
Date : Thursday, 27-09-2018
ಕೊಯಂಬತ್ತೂರು: ತಮಿಳುನಾಡಿನಲ್ಲಿ ಏರುತ್ತಿರುವ ಅಪಘಾತ ಪ್ರಕರಣಗಳ ಬಗ್ಗೆ ಮತ್ತು ಸ್ವಚ್ಛ ಭಾರತದ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ವಿಶೇಷ ಸಾಮರ್ಥ್ಯದ ವ್ಯಕ್ತಿಯೊಬ್ಬರು 3000 ಕಿಲೋಮೀಟರ್ಗಳ ಪ್ರಯಾಣ ಆರಂಭಿಸಿದ್ದಾರೆ. ವಿಶೇಷ ಚೇತನ ಪ್ರಿನ್ಸ್ ತನ್ನ ವಿಶೇಷ ವಿನ್ಯಾಸಿತ ಕಾರಿನ ಮೂಲಕ ಅವರು ಪ್ರಯಾಣವನ್ನು ಆರಂಭಿಸಿದ್ದು, ದಾರಿಯುದ್ದಕ್ಕೂ...