Date : Friday, 14-12-2018
ಮುಂಬಯಿ: ದೈಹಿಕವಾಗಿ ಮತ್ತು ಮಾನಸಿಕವಾಗಿ ನಾನು ಭಾರತದ ಪುತ್ರನಾಗಿದ್ದೇನೆ ಎಂದು ಟಿಬೇಟಿಯನ್ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ. ಮುಂಬಯಿಯ ಗುರುನಾನಕ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಆಂಡ್ ಕಾಮರ್ಸ್‌ನಲ್ಲಿ ‘ಸಿಲ್ವರ್ ಲೆಕ್ಚರ್ ಸಿರೀಸ್’ನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ಯಾವ ಅರ್ಥದಲ್ಲಿ ನಾನು...
Date : Friday, 14-12-2018
ನವದೆಹಲಿ: 2014ರ ಅಕ್ಟೋಬರ್‌ನಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡ ಬಳಿಕ ದೇಶದಾದ್ಯಂತ ಇದುವರೆಗೆ ಸುಮಾರು 9 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ 546 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳಾಗಿ ಘೋಷಣೆ ಮಾಡಲಾಗಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವೆ ಉಮಾ ಭಾರತಿಯವರು ಲೋಕಸಭೆಗೆ...
Date : Friday, 14-12-2018
ನವದೆಹಲಿ; ಮಯನ್ಮಾರ್‌ನ ಸಮಸ್ಯೆ ಪೀಡಿತ ರಾಜ್ಯ ರಖೀನ್‌ನನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನವನ್ನು ನೀಡಲು ಭಾರತ ಚಿಂತನೆ ನಡೆಸಿದೆ, ಈಗಾಗಲೇ ಅಲ್ಲಿ ಭಾರತದ ನೆರವಿನಿಂದ 50 ಘಟಕಗಳಷ್ಟು ಸಿದ್ಧ ಮನೆಗಳನ್ನು ಹಸ್ತಾಂತರ ಮಾಡಲಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಮಯನ್ಮಾರ್ ಪ್ರವಾಸದಲ್ಲಿದ್ದ...
Date : Friday, 14-12-2018
ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ನವದೆಹಲಿಯಲ್ಲಿ ರಷ್ಯಾ ಫೆಡರೇಶನ್ ಜನರಲ್ ಸೆರ್ಗಿ ಶೋಯ್ಗು ಅವರನ್ನು ಭೇಟಿಯಾಗಿ, 18 ನೇ ಇಂಡಿಯಾ-ರಷ್ಯಾ ಇಂಟರ್ ಗವರ್ನ್‌ಮೆಂಟಲ್ ಕಮಿಷನ್ ಆನ್ ಮಿಲಿಟರಿ ಟೆಕ್ನಿಕಲ್ ಕಾರ್ಪೋರೇಶನ್ (IRIGC-MTC)ಸಭೆ ನಡೆಸಿದರು. ಈ ಬಗ್ಗೆ ರಕ್ಷಣಾ...
Date : Thursday, 13-12-2018
ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ಬುಧವಾರ ಎನ್‌ಕೌಂಟರ್ ಜರುಗಿದ್ದು, ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ. ಪ್ರಸ್ತುತ ಫೈರಿಂಗ್ ನಿಂತಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ. ಉಗ್ರರು ಅವಿತಿರುವ ಸ್ಪಷ್ಟ ಮಾಹಿತಿಯನ್ನು ಆಧರಿಸಿ ಸೇನಾ ಪಡೆಗಳು ಬಾರಮುಲ್ಲಾ ಜಿಲ್ಲೆಯ...
Date : Thursday, 13-12-2018
ನವದೆಹಲಿ: ಭಾರತದ ಕೈಗಾರಿಕಾ ಉತ್ಪಾದನಾ ವಲಯ ಅತ್ಯಂತ ಸಕಾರಾತ್ಮಕ ಬೆಳವಣಿಗೆಯನ್ನು ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಕ್ರಮಗಳು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. 2018ರ ಅಕ್ಟೋಬರ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಶೇ8.1ರಷ್ಟು ಏರಿಕೆಯಾಗಿದೆ, 11 ತಿಂಗಳಲ್ಲೇ ಇದು ಅತೀ ಹೆಚ್ಚಿನ...
Date : Thursday, 13-12-2018
ನವದೆಹಲಿ: ವಿಮಾನಗಳಲ್ಲಿ ಇರುವ ಬ್ಲ್ಯಾಕ್ ಬಾಕ್ಸ್ ಮಾದರಿಯ ವ್ಯವಸ್ಥೆಗಳನ್ನು ರೈಲಿನ ಲೊಕೊಮೋಟಿವ್‌ಗಳಲ್ಲಿ ಅಳವಡಿಸುವ ಸಲುವಾಗಿ ರೈಲ್ವೇಯು ರೂ.100 ಕೋಟಿಗಳನ್ನು ಬಿಡುಗಡೆ ಮಾಡಿದೆ. ರೈಲ್ವೇಯ ರಾಜ್ಯ ಖಾತೆ ಸಚಿವ ರಾಜೆನ್ ಗೋಹೆನ್ ಅವರು ಈ ಬಗ್ಗೆ ಲೋಕಸಭೆಗೆ ಲಿಖಿತ ಮಾಹಿತಿಯನ್ನು ನೀಡಿದ್ದಾರೆ. ‘3,500...
Date : Thursday, 13-12-2018
ನವದೆಹಲಿ: ಭಾರತದ ಮೂರು ಪಡೆಗಳನ್ನು ಹೋಲಿಕೆ ಮಾಡಿದರೆ ವಾಯುಸೇನೆ ಅತೀಹೆಚ್ಚು ಮಹಿಳಾ ಅಧಿಕಾರಿಗಳನ್ನು ಹೊಂದಿರುವ ಪಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಾಯುಸೇನೆಯಲ್ಲಿ ಶೇ.13.09ರಷ್ಟು ಮಹಿಳಾ ಅಧಿಕಾರಿಗಳಿದ್ದಾರೆ. ಭೂಸೇನೆ ಮತ್ತು ನೌಕಾಸೇನೆಗೆ ಹೋಲಿಸಿದರೆ ವಾಯುಸೇನೆ ಹೆಚ್ಚಿನ ಮಹಿಳಾ ಅಧಿಕಾರಿಗಳನ್ನು ಹೊಂದಿರುವ ಪಡೆ ಎಂದು...
Date : Thursday, 13-12-2018
ನವದೆಹಲಿ: ಭಾರತದ ಟೇಬಲ್ ಟೆನ್ನಿಸ್ ತಾರೆ ಮಣಿಕಾ ಬಾತ್ರಾ ಅವರು, ಇಂಟರ್‌ನ್ಯಾಷನಲ್ ಟೇಬಲ್ ಟೆನ್ನಿಸ್ ಫೆಡರೇಶನ್ ವತಿಯಿಂದ ’ಬ್ರೇಕ್‌ತ್ರೂ ಟೇಬಲ್ ಟೆನ್ನಿಸ್ ಸ್ಟಾರ್’ ಅವಾರ್ಡ್‌ನ್ನು ಪಡೆದುಕೊಂಡಿದ್ದಾರೆ. ದಕ್ಷಿಣಕೊರಿಯಾದ ಇಂಚಿಯಾನ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಾತ್ರಾ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಬಾತ್ರಾ...
Date : Thursday, 13-12-2018
ನವದೆಹಲಿ: ಈ ವರ್ಷದ ನವೆಂಬರ್‌ವರೆಗೆ ಸುಮಾರು 15,700 ಭಾರತೀಯ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಲೋಕಸಭೆಗೆ ಲಿಖಿತ ಮಾಹಿತಿ ನೀಡಿದ್ದಾರೆ. ‘ಇಂಡಿಯನ್ ಕಂಪ್ಯೂಟರ್ ಎಮೆರ್ಜೆನ್ಸಿ ರಿಸ್ಪಾನ್ಸ್ ಟೀಮ್ ಟ್ರ್ಯಾಕ್ ಮಾಡಿರುವಂತೆ, 2016ರಲ್ಲಿ 33,147, 2017ರಲ್ಲಿ...