News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 2nd November 2024


×
Home About Us Advertise With s Contact Us

ಕೇರಳ: ಮ್ಯಾನ್ ಹೋಲ್ ಸ್ವಚ್ಛತೆಗೆ ರೋಬೋಟ್

ತಿರುವನಂಪತಪುರಂ: ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಕಾರ್ಮಿಕರ ಬದಲು ರೋಬೋಟ್‌ಗಳನ್ನು ಬಳಸಲು ಕೇರಳ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ‘ಬಂಡಿಕೂಟ್’ ಎಂಬ ರೋಬೋಟ್‌ನ್ನು ಅದು ನೇಮಿಸಲಿದೆ. ಸ್ಟಾರ್ಟ್‌ಅಪ್ ಜೆನ್‌ರೋಬೋಟಿಕ್ಸ್ ‘ಬಂಡಿಕೂಟ್’ನ್ನು ಅಭಿವೃದ್ಧಿಪಡಿಸಿದೆ. ಇದನ್ನು ತಿರುವನಂತಪುರಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಿದ ಬಳಿಕ ಕೇರಳದಾದ್ಯಂತ ಮ್ಯಾನ್‌ಹೋಲ್ ಸ್ವಚ್ಛತೆಗೆ...

Read More

ಬುದ್ಧಿಮಾಂದ್ಯ, ವಯಸ್ಸಾದ, ಮಹಿಳಾ ಕೈದಿಗಳ ವಿನಿಮಯಕ್ಕೆ ಭಾರತ-ಪಾಕ್ ಚಿಂತನೆ

ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾಗಿರುವ ಭಾರತ ಮತ್ತು ಪಾಕಿಸ್ಥಾನ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಹಂತದಲ್ಲಿದೆ. ವಯಸ್ಸಾದ, ಬುದ್ಧಿಮಾಂದ್ಯ ಮತ್ತು ಮಹಿಳಾ ಕೈದಿಗಳನ್ನು ಪರಸ್ಪರ ವಿನಿಮಯಗೊಳಿಸುವ ಬಗ್ಗೆ ಚರ್ಚೆ ನಡೆಸುತ್ತಿವೆ. ಇತ್ತೀಚಿಗಷ್ಟೇ ಭಾರತ ತನ್ನ ಜೈಲಿನಲ್ಲಿರುವ ಪಾಕ್ ಕೈದಿಗಳ ಪಟ್ಟಿಯನ್ನು ಆ ದೇಶಕ್ಕೆ...

Read More

ದೇಶದ 200 ರೈಲು ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್ ಡಿಸ್ಪೆನ್ಸರಿ ಅಳವಡಿಕೆ

ನವದೆಹಲಿ: ಭಾರತೀಯ ರೈಲ್ವೇಯು ದೇಶದಾದ್ಯಂತ ಸುಮಾರು 200 ರೈಲು ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್ ಡಿಸ್ಪೆನ್ಸರಿ ಮತ್ತು ಇನ್‌ಸಿನರೇಟರ್‌ಗಳನ್ನು ಅಳವಡಿಸಲು ನಿರ್ಧರಿಸಿದೆ. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾ.8ರೊಳಗೆ ಇವುಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದೆ. ರೈಲ್ವೇ ವುಮೆನ್ ವೆಲ್‌ಫೇರ್ ಸೆಂಟ್ರಲ್ ಆರ್ಗನೈಝೇಶನ್ ‘ದಸ್ತಕ್’ ಎಂಬ ಉತ್ಪಾದನ...

Read More

ಸೇನೆ ನಿರ್ಮಿಸಿದ ಫೂಟ್ ಓವರ್ ಬ್ರಿಡ್ಜ್ ಇಂದು ಲೋಕಾರ್ಪಣೆ

ನವದೆಹಲಿ: ಮುಂಬಯಿಯ ಎಲಿಫಿನ್‌ಸ್ಟೋನ್ ರೋಡ್ ಸ್ಟೇಶನ್ ಕಾಲ್ತುಳಿತ ದುರಂತ ಸಂಭವಿಸಿದ ಬಳಿಕ ಅಲ್ಲಿ ಪರ್ಯಾಯ ಪಾದಾಚಾರಿ ಓವರ್‌ಬ್ರಿಡ್ಜ್‌ನ್ನು ಸೇನೆ ನಿರ್ಮಾಣ ಮಾಡಿದ್ದು, ಇಂದು ಅದನ್ನು ರೈಲ್ವೇ ಸಚಿವ ಪಿಯೂಶ್ ಗೋಯಲ್ ಲೋಕಾರ್ಪಣೆ ಮಾಡಲಿದ್ದಾರೆ. ದುರಂತ ಸಂಭವಿಸಿದ ಬಳಿಕ ಐದು ತಿಂಗಳೊಳಗೆ ಫೂಟ್...

Read More

ಯಡಿಯೂರಪ್ಪ ಜನ್ಮದಿನದ ಪ್ರಯುಕ್ತ ರೈತ ಸಮಾವೇಶ: ಮೋದಿ ಭಾಗಿ

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ 75ನೇ ಜನ್ಮದಿನದ ಅಂಗವಾಗಿ ದಾವಣಗೆರೆಯಲ್ಲಿ ಮಂಗಳವಾರ ಬೃಹತ್ ರೈತ ಸಮಾವೇಶವನ್ನು ಆಯೋಜನೆಗೊಳಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ರೈತರ ಸಂಕಷ್ಟ, ರೈತರ ಸಮಸ್ಯೆ ಬಗೆಹರಿಸಲು ವಿಫಲವಾದ ಕಾಂಗ್ರೆಸ್...

Read More

ಮಾ.8ರಂದು ‘ನ್ಯಾಷನಲ್ ನ್ಯೂಟ್ರಿಶನ್ ಮಿಶನ್’ಗೆ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ರಾಜಸ್ಥಾನದ ಜುಂಜುನುವಿನಲ್ಲಿ ‘ನ್ಯಾಷನಲ್ ನ್ಯೂಟ್ರಿಶನ್ ಮಿಶನ್(ಎನ್‌ಎನ್‌ಎಂ)’ಗೆ ಚಾಲನೆಯನ್ನು ನೀಡಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನ್ಯಾಷನಲ್ ನ್ಯೂಟ್ರಿಶನ್ ಮಿಶನ್‌ಗೆ ಕೇಂದ್ರ ಸಂಪುಟ ಅನುಮೋದನೆಯನ್ನು ನೀಡಿತ್ತು. 2020ರವರೆಗೆ ರೂ.9,046.17 ಕೋಟಿ ಬಜೆಟ್ ಇದಕ್ಕಾಗಿ...

Read More

ಎನ್‌ಡಿಎ ಸರ್ಕಾರದಿಂದ 3 ಕೋಟಿ ನಕಲಿ ರೇಷನ್ ಕಾರ್ಡ್ ರದ್ದು

ನವದೆಹಲಿ: ಎನ್‌ಡಿಎ ಸರ್ಕಾರದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 3 ಕೋಟಿ ನಕಲಿ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಸಿಆರ್ ಚೌಧುರಿ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ವಾರ್ಷಿಕ ದೇಶದ ರೂ.17,000 ಕೋಟಿ ಉಳಿದಿದೆ. ಆಧಾರ್ ಕಾರ್ಡ್‌ನಿಂದಾಗಿ...

Read More

ಇನ್ನೆರಡು ವರ್ಷಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯಕ್ರಮದ ಹೊರೆ ತಗ್ಗಲಿದೆ: ಜಾವ್ಡೇಕರ್

ನವದೆಹಲಿ: ಎನ್‌ಸಿಇಆರ್‌ಟಿ ಪಠ್ಯಕ್ರಮಗಳು ಮುಂದಿನ ಎರಡು ಮೂರು ವರ್ಷದಲ್ಲಿ ಬದಲಾಗಲಿದೆ ಮತ್ತು ಪಠ್ಯಪುಸ್ತಕಗಳ ಹೊರೆ ಕಡಿಮೆಯಾಗಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಸಚಿವಾಲಯ ರಾಜ್ಯ ಶಿಕ್ಷಣ...

Read More

ನಾಗಾಲ್ಯಾಂಡ್, ಮೇಘಾಲಯದಲ್ಲಿ ಮತದಾನ ಆರಂಭ

ಶಿಲ್ಲಾಂಗ್: ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಇಂದು ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಬಿಗಿ ಭದ್ರತೆಯ ನಡುವೆ ಜನರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಎರಡೂ ರಾಜ್ಯಗಳಲ್ಲೂ 60 ವಿಧಾನಸಭಾ ಕ್ಷೇತ್ರಗಳಿದ್ದು, 59 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ. ಮೇಘಾಲಯದ ಒಂದು ಕ್ಷೇತ್ರದ ಅಭ್ಯರ್ಥಿ ಮೃತರಾದ ಹಿನ್ನಲೆ...

Read More

2029ರ ವೇಳೆಗೆ ಆಂಧ್ರಪ್ರದೇಶ ನಂ.1 ರಾಜ್ಯವಾಗಲಿದೆ

ಅಮರಾವತಿ: 2029ರ ವೇಳೆಗೆ ಆಂಧ್ರಪ್ರದೇಶ ದೇಶದ ನಂ.1 ರಾಜ್ಯವಾಗಲಿದೆ ಎಂದು ಅಲ್ಲಿನ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಸಮಿತ್‌ನ್ನು ಉದ್ದೇಶಿಸಿ ಮಾತನಾಡಿದ ಅವರು, ಆಂಧ್ರ ದೇಶದ ಟಾಪ್ 3 ರಾಜ್ಯಗಳ ಪೈಕಿ ಒಂದಾಗಲಿದೆ ಮತ್ತು 2029ರ ವೇಳೆ ನಂ.1...

Read More

Recent News

Back To Top