Date : Friday, 13-04-2018
ಗೋಲ್ಡ್ ಕೋಸ್ಟ: ಕಾಮನ್ವೆಲ್ತ್ ಗೇಮ್ಸ್‌ನ ೯ನೇ ದಿನ ಭಾರತೀಯ ಕ್ರೀಡಾಳುಗಳು ಮಹತ್ವದ ಸಾಧನೆ ಮಾಡಿದ್ದಾರೆ. ತೇಜಸ್ವಿನಿ ಸಾವಂತ್ ಅವರು 50 ಮೀಟರ್ ರೈಫಲ್ಸ್ ವಿಭಾಗದಲ್ಲಿ ಭಾರತಕ್ಕೆ ಬಂಗಾರ ತಂದಿತ್ತಿದ್ದಾರೆ. 25 ಮೀಟರ್ ರ‍್ಯಾಪಿಡ್ ಫೈಯರ್ ಪಿಸ್ತೂಲ್ ವಿಭಾಗದಲ್ಲಿ 15 ವರ್ಷದ ಅನಿಶ್ ಬಂಗಾರ ಗೆದ್ದಿದ್ದಾರೆ. ಈ...
Date : Friday, 13-04-2018
ನವದೆಹಲಿ: ಭಾರತದ ಸ್ವಾತಂತ್ರ್ಯ ಚಳುವಳಿಯ ಕರಾಳ ಘಟನೆಯೆಂದು ಪರಿಗಣಿಸಲ್ಪಟ್ಟಿರುವ ಜಲಿಯನ್ ವಾಲಾ ಬಾಗ್ ನರಮೇಧ ನಡೆದು ಇಂದಿಗೆ 99 ವರ್ಷಗಳು ಸಂದಿವೆ. 1919ರ ಎಪ್ರಿಲ್ 13ರಂದು ಈ ಘಟನೆ ಜರುಗಿತ್ತು. ಪಂಜಾಬ್‌ನ ಅಮೃತಸರದಲ್ಲಿ ಜಲಿಯನ್ ವಾಲಾ ಬಾಗ್‌ನಲ್ಲಿ ನೆರೆದಿದ್ದ ಬೈಶಾಕಿ ಯಾತ್ರಿಕರ ಮೇಲೆ...
Date : Thursday, 12-04-2018
ನವದೆಹಲಿ: ಇಂಧನ ವಲಯ ದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಇರುವ ಪ್ರಮುಖ ಎಂಜಿನ್ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. 16ನೇ ಇಂಟರ್‌ನ್ಯಾಷನಲ್ ಎನರ್ಜಿ ಫೋರಂ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ತೈಲ ಮತ್ತು ಅನಿಲ ಕಾರ್ಯತಂತ್ರದ ಸರಕುಗಳು....
Date : Thursday, 12-04-2018
ನವದೆಹಲಿ: ಇದೇ ಮೊದಲ ಬಾರಿಗೆ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್‌ನ ಪುರುಷರ ಸಿಂಗಲ್ಸ್‌ನಲ್ಲಿ ನಂ.1ಪಟ್ಟಕ್ಕೇರಿದ್ದಾರೆ. 25 ವರ್ಷದ ಶಟ್ಲರ್ 2017ರಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು, ದಾಖಲೆಯ 4 ಸೂಪರ್ ಸಿರೀಸ್ ಟೈಟಲ್‌ಗಳನ್ನು ಗೆದ್ದಿದ್ದಾರೆ. ಇದರಿಂದಾಗಿ ಅವರ...
Date : Thursday, 12-04-2018
ಗೋಲ್ಡ್ ಕೋಸ್ಟ: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಕುಸ್ತಿಪಟುಗಳು ಅಮೋಘ ಪ್ರದರ್ಶನ ನೀಡುತ್ತಿದ್ದು, ಇಂದು ಭಾರತಕ್ಕೆ ಎರಡು ಬಂಗಾರದ ಪದಕಗಳನ್ನು ತಂದಿತ್ತಿದ್ದಾರೆ. ಈ ಮೂಲಕ ಭಾರತ ಒಟ್ಟು 14 ಬಂಗಾರ ಜಯಿಸಿದೆ. ರಾಹುಲ್ ಅವ್ರೆ ಅವರು 57 ಕೆಜಿ ವಿಭಾಗದ ಫ್ರೀಸ್ಟೈಲ್ ರಸ್ಲಿಂಗ್‌ನಲ್ಲಿ ಬಂಗಾರ ಗೆದ್ದಿದ್ದಾರೆ....
Date : Thursday, 12-04-2018
ನವದೆಹಲಿ: ಒಂದು ಕಾಲದಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದ ಆರ್ಕುಟ್ ಸಾಮಾಜಿಕ ಜಾಲತಾಣದ ಸಂಸ್ಥಾಪಕ ಆರ್ಕುಟ್ ಬುಯುಕ್ಕೊಕ್ಟನ್ ‘ಹೆಲೋ’ ಎಂಬ ಮತ್ತೊಂದು ಸೋಶಲ್ ಮೀಡಿಯಾವನ್ನು ಆರಂಭಿಸಿದ್ದು, ಶೀಘ್ರದಲ್ಲೇ ಭಾರತಕ್ಕೆ ಅದನ್ನು ಪರಿಚಯಿಸುವುದಾಗಿ ಘೋಷಿಸಿದ್ದಾರೆ. ಮಾಹಿತಿ ಸೋರಿಕೆ ಆರೋಪದಲ್ಲಿ ಫೇಸ್‌ಬುಕ್ ಸಿಲುಕಿರುವ ಈ ಸಂದರ್ಭದಲ್ಲೇ ಅವರು...
Date : Thursday, 12-04-2018
ಗೋಲ್ಡ್ ಕೋಸ್ಟ: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಲಭಿಸಿದೆ. ಕುಸ್ತಿಪಟು ಬಬಿತ ಕುಮಾರಿ ಅವರು ಬೆಳ್ಳಿ ಗೆದ್ದು ಸಾಧನೆ ಮಾಡಿದ್ದಾರೆ. 53 ಕೆಜಿ ಫ್ರೀಸ್ಟೈಲ್ ರಸ್ಲಿಂಗ್‌ನ ಫೈನಲ್ ಪಂದ್ಯದಲ್ಲಿ ಬಬಿತಾ ಅವರು ಕೆನಡಾದ ಡಯಾನ ವೀಕ್ಕರ್ ಅವರಿಂದ ಸೋಲುಂಡು...
Date : Thursday, 12-04-2018
ಚೆನ್ನೈ: ಸೆಕ್ಯೂರಿಟಿ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದೊಂದಿಗೆ ರಿಜಿಸ್ಟರ್ ಆದ ಡಿಫೆನ್ಸ್ ಮತ್ತು ಏರೋಸ್ಪೇಸ್‌ಗಳಿಗೆ ಅರ್ಪಿತವಾದ ಸಣ್ಣ ಮತ್ತು ಮಧ್ಯಮ ಎಂಟರ್‌ಪ್ರೈಸ್(ಎಸ್‌ಎಂಇ) ಫಂಡ್‌ನ್ನು ಆರಂಭಿಸುವುದಾಗಿ ರಕ್ಷಣಾ ಉತ್ಪಾದನಾ ಕಾರ್ಯದರ್ಶಿ ಅಜಯ್ ಕುಮಾರ್ ಹೇಳಿದ್ದಾರೆ. ಈ ಫಂಡ್ ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ...
Date : Thursday, 12-04-2018
ವಾಷಿಂಗ್ಟನ್: ಅಮೆರಿಕಾದ ಉನ್ನತ ಥಿಂಕ್ ಟ್ಯಾಂಕ್ ಬಿಡುಗಡೆಗೊಳಿಸಿದ ‘ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ’ಗಳಲ್ಲಿ ಭಾರತ ಕಳೆದ ಬಾರಿಗಿಂತ 13 ಸ್ಥಾನಗಳ ಏರಿಕೆಯನ್ನು ಕಂಡು 130ನೇ ಸ್ಥಾನ ಗಿಟ್ಟಿಸಿದೆ. 2017ರಲ್ಲಿ ಭಾರತ 180 ದೇಶಗಳ ಪೈಕಿ 52.6 ಪಾಯಿಂಟ್‌ಗಳನ್ನು ಪಡೆದು 143ನೇ ಸ್ಥಾನದಲ್ಲಿತ್ತು. ಪಾಕಿಸ್ಥಾನಕ್ಕಿಂತಲೂ ಎರಡು...
Date : Thursday, 12-04-2018
ನವದೆಹಲಿ: ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಶನ್ (ಐಆರ್‌ಸಿಟಿಸಿ) 11 ರಾತ್ರಿ ಮತ್ತು 12 ದಿನಗಳ ಭಾರತ ದರ್ಶನ ಪ್ಯಾಕೇಜ್‌ನ್ನು ಪರಿಚಯಿಸಿದ್ದು, ವಯಸ್ಕರಿಗೆ ರೂ.11,340 ಟಿಕೆಟ್ ದರ ನಿಗದಿಪಡಿಸಿದೆ. ಅಂದರೆ ಒಂದು ದಿನಕ್ಕೆ ರೂ. 1ಸಾವಿರ. ಭಾರತ ದರ್ಶನ ಪ್ಯಾಕೇಜ್ ಭಾರತ ಎಲ್ಲಾ ಪ್ರಮುಖ...