News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೇ ತಿಂಗಳ ರಫ್ತಿನಲ್ಲಿ ಶೇ.20.18ರಷ್ಟು ಏರಿಕೆ

ನವದೆಹಲಿ: ಭಾರತ ಎಲ್ಲಾ ವಲಯದಲ್ಲೂ ಚೇತರಿಕೆಯನ್ನು ಕಾಣುತ್ತಿದ್ದು, ಮೇ ತಿಂಗಳಲ್ಲಿ ರಫ್ತಿನ ಗ್ರಾಫ್ ಕೂಡ ಮೇಲಕ್ಕೇರಿದೆ. ಕಳೆದ ತಿಂಗಳಲ್ಲಿ ರಫ್ತು ಶೇ.20.18 ಏರಿಕೆಯಾಗಿದೆ. ಕಳೆದ 6 ತಿಂಗಳಿಗೆ ಹೋಲಿಸಿದರೆ ಇದು ಅತೀಹೆಚ್ಚಿನ ಪ್ರಗತಿಯಾಗಿದೆ. ಪ್ರಗತಿ ಮತ್ತು ವಹಿವಾಟು ಅಂಕಿಅಂಶಗಳನ್ನು ವಿಶ್ಲೇಷಣೆ ಮಾಡಿದ ಸಚಿವ...

Read More

ರಾಜ್ಯಗಳಿಗೆ ರೂ.11 ಲಕ್ಷ ಕೋಟಿ ಹಂಚಿಕೆ ಮಾಡಿದ ಕೇಂದ್ರ

ನವದೆಹಲಿ: 2017-18 ರಲ್ಲಿ ಕೇಂದ್ರ ಸರಕಾರವು 11 ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದೆ. 2013-14 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ರಾಜ್ಯಗಳಿಗೆ 5 ಲಕ್ಷ ಕೋಟಿ ರೂಪಾಯಿಗಳನ್ನು ಮಾತ್ರ ಹಂಚಿತ್ತು. ಭಾನುವಾರ ನಡೆದ ನೀತಿ ಆಯೋಗ ಆಡಳಿತ ಮಂಡಳಿ ಸಭೆಯಲ್ಲಿ...

Read More

ಸರ್ಕಾರದಲ್ಲಿ ಹೆಚ್ಚು ಮಹಿಳೆಯಿದ್ದರೆ ಭ್ರಷ್ಟಾಚಾರ ಕಡಿಮೆ: ಅಧ್ಯಯನ

ನವದೆಹಲಿ: ಹೆಚ್ಚು ಮಹಿಳಾ ಸದಸ್ಯರನ್ನು ಒಳಗೊಂಡ ಸರ್ಕಾರಗಳಲ್ಲಿ ಭ್ರಷ್ಟಾಚಾರ ಕಡಿಮೆ ಇದೆ ಎಂಬುದಾಗಿ ಅಂತಾರಾಷ್ಟ್ರೀಯ ಅಧ್ಯಯನವೊಂದು ತಿಳಿಸಿದೆ. 125 ದೇಶಗಳ ಅಂಕಿಅಂಶಗಳನ್ನು ವಿಶ್ಲೇಷಿಸಿ ಈ ಅಧ್ಯಯನವನ್ನು ನಡೆಸಲಾಗಿದೆ. ಜರ್ನಲ್ಸ್ ಆಫ್ ಎಕನಾಮಿಕ್ ಬಿಹೇವಿಯರ್ ಆಂಡ್ ಆರ್ಗನೈಝೇಶನ್‌ನಲ್ಲಿ ಅಧ್ಯಯನದ ವರದಿ ಪ್ರಕಟಗೊಂಡಿದ್ದು, ಭ್ರಷ್ಟಾಚಾರವನ್ನು ಕಡಿಮೆಗೊಳಿಸಲು...

Read More

ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಅನುಮತಿ

ನವದೆಹಲಿ: ಜರ್ಕಾತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಭಾರತೀಯ ಪುರುಷರ ಫುಟ್ಬಾಲ್ ಟೀಮ್‌ಗೆ ಅಧಿಕೃತ ಅನುಮತಿ ದೊರೆತಿದೆ. ‘ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್‌ಗೆ ಅನುಮತಿ ಸಿಕ್ಕ ಬಗ್ಗೆ ಅಧಿಕೃತ ಮಾಹಿತಿ ಬಂದಿದೆ. ಪುರುಷರ ಫುಟ್ಬಾಲ್ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಭಾಗಿಯಾಗುವುದು ಖಚಿತ....

Read More

ಸೇನೆ ಸೇರಲು ಬಯಸುತ್ತಿದ್ದಾರೆ ಹತ್ಯೆಯಾದ ಯೋಧ ಔರಂಗಜೇಬ್ ತಂದೆ ಮತ್ತು ಸಹೋದರ

ಶ್ರೀನಗರ: ಇತ್ತೀಚಿಗೆ ಉಗ್ರರಿಂದ ಅಪಹರಿಸಲ್ಪಟ್ಟು ಹತ್ಯೆಗೈಯಲ್ಪಟ್ಟ ಯೋಧ ಔರಂಗಜೇಬ್ ಅವರ ತಂದೆ ಮತ್ತು ಸಹೋದರ ಭಾರತೀಯ ಸೇನೆಯನ್ನು ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಔರಂಗಜೇಬ್ ಅವರು 44 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್‌ನಲ್ಲಿ ನಿಯೋಜಿಸಲ್ಪಟ್ಟ ರೈಫಲ್‌ಮ್ಯಾನ್ ಆಗಿದ್ದರು. ಎಪ್ರಿಲ್‌ನಲ್ಲಿ ಹತ್ಯೆಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಮೀರ್...

Read More

7 ದಿನಗಳ ಯುರೋಪಿಯನ್ ರಾಷ್ಟ್ರಗಳ ಪ್ರವಾಸ ಕೈಗೊಂಡ ಸುಷ್ಮಾ

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾನುವಾರದಿಂದ 7 ದಿನಗಳ ವಿದೇಶ ಪ್ರವಾಸ ಆರಂಭಿಸಿದ್ದಾರೆ. ಯುರೋಪಿಯನ್ ರಾಷ್ಟ್ರಗಳಾದ ಇಟಲಿ, ಫ್ರಾನ್ಸ್, ಲಕ್ಷೆಂಬರ್ಗ್, ಬೆಲ್ಜಿಯಂಗಳಿಗೆ ಅವರು ಭೇಟಿಕೊಡಲಿದ್ದಾರೆ. ಬ್ರುಸೆಲ್ಸ್‌ನಲ್ಲಿ ಅವರು ಯುರೋಪಿಯನ್ ಯೂನಿಯನ್‌ನ ಉನ್ನತ ಅಧಿಕಾರಿಗಳನ್ನು ಭೇಟಿಯಾಗಲಿದ್ದು, ಇ.ಯು ಮತ್ತು ಭಾರತ ನಡುವಣ...

Read More

ರೂ.21,000 ಕೋಟಿ ಮಧ್ಯಪ್ರದೇಶಕ್ಕೆ ನೀಡಿದ ನಬಾರ್ಡ್

ಮಂಡ್ಸೂರ್: ಪ್ರಸ್ತುತ ಹಣಕಾಸು ವರ್ಷದಲ್ಲಿ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಆಂಡ್ ರೂರಲ್ ಡೆವಲಪ್‌ಮೆಂಟ್(ನಬಾರ್ಡ್) ಮಧ್ಯಪ್ರದೇಶ ಸರ್ಕಾರಕ್ಕೆ ರೂ.21,000 ಕೋಟಿ ನೀಡಲಿದೆ ಎಂದು ನಬಾರ್ಡ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಬಾರ್ಡ್ ಈ ವರ್ಷ ರೂ.21,000 ಕೋಟಿಯನ್ನು ಮಧ್ಯಪ್ರದೇಶಕ್ಕೆ ಸಾಲ ನೀಡಲಿದ್ದು, ಇದರಲ್ಲಿ...

Read More

ವಿಮಾನಗಳಲ್ಲಿರುವಂತೆ ರೈಲಿನಲ್ಲೂ ವ್ಯಾಕ್ಯುಮ್ ಬಯೋ ಟಾಯ್ಲೆಟ್‌ಗೆ ಚಿಂತನೆ

ನವದೆಹಲಿ: ಭಾರತೀಯ ರೈಲ್ವೇಯು ರೈಲು ಬೋಗಿಗಳೊಳಗಿನ ಸುಮಾರು 2.5 ಲಕ್ಷ ಶೌಚಾಲಯಗಳನ್ನು ವ್ಯಾಕ್ಯುಮ್ ಬಯೋ ಟಾಯ್ಲೆಟ್‌ಗಳಾಗಿ ಪರಿವರ್ತಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು, ‘ಏರ್‌ಲೈನ್ ಸೆಕ್ಟರ್‌ಗೆ ಸ್ಪರ್ಧೆಯೊಡ್ಡುವ ಸಲುವಾಗಿ ಭಾರತೀಯ ರೈಲ್ವೇಯು ತನ್ನ...

Read More

ಗ್ರೀಸ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಕೋವಿಂದ್

ಅಥೇನ್ಸ್: ಗ್ರೀಸ್ ರಾಷ್ಟ್ರದ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಭಾನುವಾರ ಅಲ್ಲಿನ ಅಥೇನ್ಸ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. 2025ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದ ಅವರು, ಭಾರತ ವಿಶ್ವದಲ್ಲೇ ಅತೀ ವೇಗದ ಆರ್ಥಿಕತೆಯನ್ನು ಹೊಂದಿದೆ ಎಂದರು....

Read More

ಜನರ ಮೇಲೆ ಸರ್ಕಾರಿ ಜಾಹೀರಾತುಗಳ ಪ್ರಭಾವ ತಿಳಿಯಲು ಅಧ್ಯಯನ

ನವದೆಹಲಿ: ಜನರ ಮೇಲೆ ಸರ್ಕಾರಿ ಜಾಹೀರಾತುಗಳು ಬೀರುತ್ತಿರುವ ಪ್ರಭಾವವನ್ನು ತಿಳಿದುಕೊಳ್ಳುವ ಸಲುವಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಸ್ವತಂತ್ರ ಅಧ್ಯಯನವೊಂದನ್ನು ನಡೆಸಲು ನಿರ್ಧರಿಸಿದೆ. 2019ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸರ್ಕಾರದ ಸಾಧನೆಗಳನ್ನು ಜಾಹೀರಾತುಗಳ ಮೂಲಕ ಜನರ ಬಳಿಗೆ ತಲುಪಿಸಲು...

Read More

Recent News

Back To Top